It has been 4 month to the appus demise, his fans are not ready to come out of sad departure, still people across the state are visiting stadium to take darshan of their beloved actor. here is a report
ಇಂದು 9 ಗಂಡು ಮಕ್ಕಳಿಗೆ (Newborn Babies) ಕರ್ನಾಟಕ ರತ್ನ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹೆಸರು ನಾಮಕರಣ ಮಾಡುವ ಮೂಲಕ ಪುನೀತ್ ರಾಜಕುಮಾರ್ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು.
James: ಪವರ್ ಸ್ಟಾರ್.. ಹೀಗೆ ಹೆಸರಲ್ಲೇ ಪವರ್ ಇಟ್ಕೊಂಡು, ಮನಸಲ್ಲಿ ಅಗಾಧ ಸಮಾಜ ಸೇವೆಯ ಮನೋಭಾವ ಹೊಂದಿದ್ದ ಕನ್ನಡಿಗರ ಪಾಲಿನ ಪ್ರೀತಿಯ ಅಪ್ಪು (Appu) ಇಂದು ನಮ್ಮೊಂದಿಗಿಲ್ಲ. ಆದರೆ ಅವರು ಬಿಟ್ಟು ಹೋದ ಕೊನೆಯ ಚಿತ್ರ 'ಜೇಮ್ಸ್' (James) ಬೆಳ್ಳಿ ತೆರೆಗೆ ಬಿರುಗಾಳಿಯಂತೆ ಎಂಟ್ರಿ ಕೊಡುತ್ತಿದೆ.
ಅಂದಹಾಗೆ 'ಜೇಮ್ಸ್' ಚಿತ್ರ ರಿಲೀಸ್ಗೂ ಮುನ್ನ ಚಿತ್ರತಂಡ ಹಲವಾರು ಸರ್ಪ್ರೈಸ್ ಕೊಡುತ್ತಿದೆ. ಈ ಚಿತ್ರದ ಬಗ್ಗೆ ಈಗಾಗಲೇ ಚಿತ್ರತಂಡ ಸಾಕಷ್ಟು ಅಪ್ಡೇಟ್ಸ್ ನೀಡಿದೆ. ಇದೀಗ ಮತ್ತೊಂದು ಸರ್ಪ್ರೈಸ್ ಸಿಕ್ಕಿದೆ. ಇದು ಪ್ರೇಕ್ಷಕರು ಹಾಗೂ ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚುವಂತೆ ಮಾಡಿದೆ.
ಅಪ್ಪು ಅಂದ್ರೆ ಸ್ಮೈಲ್, ಅಪ್ಪು(Puneeth Rajkumar) ಅಂದ್ರೆ ಸ್ಟೈಲ್.. ಹಾಗೇ ಅಪ್ಪು ಅಂದ್ರೆ ಡಾನ್ಸ್ ಅಂತಾ ಅಭಿಮಾನಿಗಳು 'ಟ್ರೇಡ್ ಮಾರ್ಕ್' ಹಾಡನ್ನು ಸಂಭ್ರಮಿಸುತ್ತಿದ್ದಾರೆ. ಈ ನಡುವೆ ಯುಟ್ಯೂಬ್ನಲ್ಲಿ ನಿನ್ನೆಯಿಂದಲೂ 'ಟ್ರೇಡ್ ಮಾರ್ಕ್' ಸಾಂಗ್ ಟ್ರೆಂಡ್ ಕ್ರಿಯೇಟ್ ಮಾಡಿದೆ.
James Trademark Song: ಕನ್ನಡ ಭಾಷೆಯ ಜೊತೆಗೆ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲೂ 'ಜೇಮ್ಸ್' ಸಿನಿಮಾದ 'ಟ್ರೇಡ್ ಮಾರ್ಕ್' ಹಾಡು ರಿಲೀಸ್ ಆಗಿದ್ದು, ಯೂಟ್ಯೂಬ್ ನಲ್ಲಿ ಹವಾ ಎಬ್ಬಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.