Indian Cricketers Best wishes to Gandhada Gudi : ದಿವಂಗತ ಸ್ಯಾಂಡಲ್ವುಡ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಗಂಧದ ಗುಡಿ, ಕರ್ನಾಟಕದ ವನ್ಯಜೀವಿಗಳ ಕುರಿತಾದ ಡಾಕ್ಯುಮೆಂಟ್-ಫೀಚರ್ ಇಂದು ಥಿಯೇಟರ್ಗಳನ್ನು ತಲುಪಿದೆ. ದೇಶಾದ್ಯಂತದ ಅನೇಕ ಗಣ್ಯರು ಅಪ್ಪು ಅವರ ಕನಸಿನ ಚಿತ್ರ ತಂಡಕ್ಕೆ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸುತ್ತಿದ್ದಾರೆ ಮತ್ತು ಇದೀಗ ಕ್ರಿಕೆಟ್ ಆಟಗಾರರು ಕೂಡ ಸೇರಿಕೊಂಡಿದ್ದಾರೆ.
Sudeep on Gandhada Gudi : ಪುನೀತ್ ರಾಜ್ಕುಮಾರ್ ಅವರ ‘ಗಂಧದ ಗುಡಿ’ ಸಿನಿಮಾ ವಿಶ್ವದಾದ್ಯಂತ ಇಂದು ಬಿಡುಗಡೆ ಆಗಿದೆ. ಎಲ್ಲೆಡೆ ಅಪ್ಪು ಕಟೌಟ್ಗಳು ತಲೆಎತ್ತಿ ನಿಂತಿವೆ. ಇದೀಗ ಕಿಚ್ಚ ಸುದೀಪ ಗಂಧದ ಗುಡಿಯ ಕುರಿತು ಟ್ವೀಟ್ ಮಾಡಿದ್ದಾರೆ.
Puneeth Rajkumar Cutouts : ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರ ಗಂಧದ ಗುಡಿ ಇಂದು ತೆರೆಗೆ ಅಪ್ಪಳಿಸಿದೆ. ʻಅಪ್ಪುʼ ಡ್ರೀಮ್ ಪ್ರಾಜೆಕ್ಟ್ ಗಂಧದ ಗುಡಿಯನ್ನು ʻಅಭಿʼಮಾನಿಗಳು ಸಂಭ್ರಮದಿಂದ ಸ್ವಾತಿಸಿದ್ದಾರೆ.
Gandhada Gudi : ಅಮೆರಿಕಾದಂತಹ ದೇಶದಲ್ಲಿ ನಿನ್ನೆ (ಅ 27) ರಂದು ಗಂಧದ ಗುಡಿ ತೆರೆ ಕಂಡಿದೆ. ಸಿಂಗಪೂರ್ ನಲ್ಲಿ ಇಂದು (ಅ 28) ರಂದು ಗಂಧದ ಗುಡಿ ಬೆಳ್ಳಿತೆರೆ ಮೇಲೆ ಬಿಡುಗಡೆಯಾಗಿದೆ. ಯುಎಇ ಯಲ್ಲಿ ಈ ಚಿತ್ರ ಅನೇಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದ್ದು, ದೊಡ್ಡ ಲಿಸ್ಟೇ ಇದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.