James: 'ಜೇಮ್ಸ್' ಬಂದ್ರು.. 'ಜೇಮ್ಸ್'..! ಕರುನಾಡ ಅಪ್ಪು.. ಕನ್ನಡಿಗರ ಹೆಮ್ಮೆ..!

ಅಂದಹಾಗೆ 'ಜೇಮ್ಸ್' ಚಿತ್ರ ರಿಲೀಸ್‌ಗೂ‌ ಮುನ್ನ ಚಿತ್ರತಂಡ ಹಲವಾರು ಸರ್ಪ್ರೈಸ್ ಕೊಡುತ್ತಿದೆ. ಈ ಚಿತ್ರದ ಬಗ್ಗೆ ಈಗಾಗಲೇ ಚಿತ್ರತಂಡ ಸಾಕಷ್ಟು ಅಪ್ಡೇಟ್ಸ್ ನೀಡಿದೆ. ಇದೀಗ ಮತ್ತೊಂದು ಸರ್ಪ್ರೈಸ್ ಸಿಕ್ಕಿದೆ. ಇದು ಪ್ರೇಕ್ಷಕರು ಹಾಗೂ ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚುವಂತೆ ಮಾಡಿದೆ. 

Written by - Malathesha M | Edited by - Yashaswini V | Last Updated : Mar 9, 2022, 02:23 PM IST
  • ಅಂದಹಾಗೆ 'ಜೇಮ್ಸ್' ಚಿತ್ರ ರಿಲೀಸ್‌ಗೂ‌ ಮುನ್ನ ಚಿತ್ರತಂಡ ಹಲವಾರು ಸರ್ಪ್ರೈಸ್ ಕೊಡುತ್ತಿದೆ.
  • ಈ ಚಿತ್ರದ ಬಗ್ಗೆ ಈಗಾಗಲೇ ಚಿತ್ರತಂಡ ಸಾಕಷ್ಟು ಅಪ್ಡೇಟ್ಸ್ ನೀಡಿದೆ.
  • ಇದೀಗ ಮತ್ತೊಂದು ಸರ್ಪ್ರೈಸ್ ಸಿಕ್ಕಿದೆ.
James: 'ಜೇಮ್ಸ್' ಬಂದ್ರು.. 'ಜೇಮ್ಸ್'..! ಕರುನಾಡ ಅಪ್ಪು.. ಕನ್ನಡಿಗರ ಹೆಮ್ಮೆ..! title=
James Latest Update

ಎಲ್ಲೆಲ್ಲೂ 'ಜೇಮ್ಸ್' ಚಿತ್ರದ್ದೇ ಮಾತು, 'ಜೇಮ್ಸ್' ಚಿತ್ರದ್ದೇ ಚರ್ಚೆ. ಯಾಕಂದ್ರೆ ಕನ್ನಡಿಗರ ಪಾಲಿನ ಪ್ರೀತಿಯ ಅಪ್ಪು ಕೊನೆಯ ಸಿನಿಮಾ 'ಜೇಮ್ಸ್' ಎಲ್ಲೆಲ್ಲೂ ಹವಾ ಎಬ್ಬಿಸಿದೆ. ಹೀಗೆ 'ಜೇಮ್ಸ್' ರಿಲೀಸ್ ದಿನಾಂಕ ಹತ್ತಿರ ಆಗುತ್ತಿದ್ದಂತೆಯೇ ನಿರೀಕ್ಷೆ, ಕುತೂಹಲ ಹೆಚ್ಚಾಗಿದೆ. 'ಜೇಮ್ಸ್' ಮೂಲಕ ಪುನೀತ್ ಅವರನ್ನು ಕಣ್ತುಂಬಿಕೊಳ್ಳಲು ಇಡೀ ಭಾರತವೇ ತುದಿಗಾಲಲ್ಲಿ ನಿಂತಿದೆ.

ಅಂದಹಾಗೆ 'ಜೇಮ್ಸ್' (James) ಚಿತ್ರ ರಿಲೀಸ್‌ಗೂ‌ ಮುನ್ನ ಚಿತ್ರತಂಡ ಹಲವಾರು ಸರ್ಪ್ರೈಸ್ ಕೊಡುತ್ತಿದೆ. ಈ ಚಿತ್ರದ ಬಗ್ಗೆ ಈಗಾಗಲೇ ಚಿತ್ರತಂಡ ಸಾಕಷ್ಟು ಅಪ್ಡೇಟ್ಸ್ ನೀಡಿದೆ. ಇದೀಗ ಮತ್ತೊಂದು ಸರ್ಪ್ರೈಸ್ ಸಿಕ್ಕಿದೆ. ಇದು ಪ್ರೇಕ್ಷಕರು ಹಾಗೂ ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಇದೀಗ ಮತ್ತೊಂದು ಸರ್ಪ್ರೈಸ್ ನಿಮ್ಮೆ ಮುಂದೆ ರಿವೀಲ್‌ ಆಗುತ್ತಿದೆ.

ಇದನ್ನೂ ಓದಿ- James: ಅಪ್ಪು ಕೊನೆಯ ಸಿನಿಮಾ 'ಜೇಮ್ಸ್' ನೋಡಲು ಚಿರಂಜೀವಿ, ಜೂ.ಎನ್‌ಟಿಆರ್‌ ಬರ್ತಾರಾ..?

ಜೇಮ್ಸ್‌ ಬಂದ್ರು ಜೇಮ್ಸ್..!
ಸದ್ಯ 'ಜೇಮ್ಸ್' ಇಂಟ್ರೊಡಕ್ಷನ್ ಹಾಡನ್ನು ರಿಲೀಸ್ ಮಾಡಲು ಮುಂದಾಗಿದೆ. ಇದೇ ಮಾರ್ಚ್ 11ಕ್ಕೆ 'ಜೇಮ್ಸ್' ಚಿತ್ರದ ಮತ್ತೊಂದು ಹಾಡು ರಿಲೀಸ್ ಆಗಲಿದೆ. ಇದು ಅಪ್ಪು (Appu) ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

ಇದನ್ನೂ ಓದಿ- James Trademark Song: ಪವರ್ ಸ್ಟಾರ್ ಸಾಂಗ್, ಪವರ್ ಫುಲ್ ರಿಲೀಸ್..! ಹೇಗಿದೆ 'ಜೇಮ್ಸ್' ಹಾಡು..?

ಅಪ್ಪು ಡಾನ್ಸ್ ನೋಡಲು ಅಭಿಮಾನಿ ಬಳಗ ಕಾತರವಾಗಿದೆ. ಇಂಟ್ರೊಡಕ್ಷನ್ ಹಾಡು ಎಂದರೆ ಅಲ್ಲಿ ಅಪ್ಪು ಅವರ ಅದ್ದೂರಿ ಡಾನ್ಸ್ ಇರುತ್ತೆ. ಜೊತೆಗೆ ಭಿನ್ನ, ವಿಭಿನ್ನ ಸ್ಟೆಪ್ಸ್ ಇರುತ್ತೆ. ಹಾಗಾಗಿ ಈ ಹೀರೋ ಇಂಟ್ರೊಡಕ್ಷನ್ ಹಾಡಿನ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News