Bhakta Prahlad film Appu remuneration: " ಜೊತೆಗಿರದ ಜೀವ ಎಂದಿಗೂ ಜೀವಂತ " ಅಪ್ಪು ಇಂದು ನಮ್ಮೊಂದಿಗಿಲ್ಲದಿದ್ದರೂ ಅವರ ನೆನಪು ಮಾತ್ರ ಶಾಶ್ವತ.. ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ಜೀವಂತವಾಗಿರುವ ಪುನೀತ್ ರಾಜ್ಕುಮಾರ್ ಅವರು ಮಗು ಆಗಿದ್ದಾಗಲೇ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು.. ಇದೀಗ ಇವರು ಭಕ್ತ ಪ್ರಹ್ಲಾದ ಚಿತ್ರಕ್ಕೆ ಎಷ್ಟು ಸಂಭಾವನೆ ಪಡೆದಿದ್ರು ಎನ್ನುವುದರ ಬಗ್ಗೆ ತಿಳಿಯೋಣ..
Puneeth rajkumar: ಪ್ರಪಂಚದಲ್ಲಿ ಒಬ್ಬ ವ್ಯಕ್ತಿಯನ್ನೆ ಹೋಲುವಂತೆ 7 ಜನರು ಇರುತ್ತಾರೆ ಎನ್ನುವುದನ್ನು ನಾವು ಕೇಳಿರುತ್ತೇವೆ, ಆದರೆ ನೀವು ಎಂದಾದರೂ ಒಬ್ಬ ವ್ಯಕ್ತಿಯನ್ನೆ ಹೋಲುವ ಮೊತ್ತೊಬ್ಬ ವ್ಯಕ್ತಿಯನ್ನಯ ನೋಡಿ ಕನ್ಫ್ಯೂಸ್ ಆಗಿದ್ದೀರಾ..? ಇಂತಹದ್ದೆ ಒಂದು ಘಟನೆ ಇದೀಗ ಸಾಮಾಜಿಕ ಜಾಲಾತಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
Sandalwood Actor Puneeth Rajkumar: ಡಾಕ್ಟರ್ ರಾಜಕುಮಾರ್ ಕುಟುಂಬವನ್ನು ಸಿನಿರಂಗದ ಮೈಲಿಗಲ್ಲು ಎಂದರೇ ತಪ್ಪಾಗಲಾರದು.. ಅಣ್ಣಾ ವ್ರು, ಪಾರ್ವತಮ್ಮ, ಅಪ್ಪು, ಶಿವಣ್ಣ, ರಾಘಣ್ಣ ಹಾಗೂ ಅವರ ಮಕ್ಕಳು ಸಹ ಸ್ಯಾಂಡಲ್ವುಡ್ಗೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿದ್ದಾರೆ.. ಅದರಲ್ಲೂ ಅಪ್ಪು ಅಲಿಯಾಸ್ ಪುನೀತ್ ರಾಜ್ಕುಮಾರ್ ಅವರಂತೂ ಮಗು ಇದ್ದಾಗಿನಿಂದಲೇ ಚಿತ್ರರಂಗದಲ್ಲಿ ಮಿಂಚುತ್ತಿದ್ದರು..
Anchor Anushree: ಈಗಲೂ ನಿರೂಪಕಿ ಅನುಶ್ರೀ ತಾವು ನಡೆಸಿಕೊಡುವ ಪ್ರತಿ ಕಾರ್ಯಕ್ರಮದಲ್ಲೂ ಒಂದಲ್ಲಾ ಒಂದು ಬಗೆಯಲ್ಲಿ ಅಪ್ಪು ಸಾರ್ ಪುನೀತ್ ರಾಜಕುಮಾರ್ ಅವರನ್ನು ನೆನೆಯುತ್ತಾರೆ. ಆಗೊಮ್ಮೆ ಈಗೊಮ್ಮೆ ಅಪ್ಪುವನ್ನು ನೆನೆದು ಭಾವುಕರಾಗುತ್ತಾರೆ.
ನಗುವಿನ ಒಡೆಯ ಪುನೀತ್ ಅಗಲಿ ಮೂರು ವರ್ಷ
ಇಂದು ಎಲ್ಲೆಡೆ ಪುನೀತ್ ರಾಜ್ಕುಮಾರ್ನ ಸ್ಮರಣೆ
ಅಪ್ಪು ಸಮಾಧಿಗೆ ಕುಟುಂಬಸ್ಥರು, ಅಭಿಮಾನಿಗಳು ಪೂಜೆ
ಅಶ್ವಿನಿ ಪುನೀತ್, ರಾಘಣ್ಣ, ಅಪ್ಪು ಪುತ್ರಿಯರಿಂದ ಪೂಜೆ
ಸಮಾಧಿ ಬಳಿ ರಕ್ತದಾನ, ಅನ್ನದಾನ ಸೇರಿ ಹಲವು ಕಾರ್ಯಕ್ರಮ
ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬರುವ ಸಾಧ್ಯತೆ
ಹಾವೇರಿಯಲ್ಲಿ ಅಪ್ಪುಗೆ ಗುಡಿ ಕಟ್ಟಿದ ಅಭಿಮಾನಿ
ದೇವಸ್ಥಾನದಲ್ಲಿ ಪುನೀತ್ ಮೂರ್ತಿ ಪ್ರತಿಷ್ಠಾಪನೆ
6.5 ಅಡಿ ಎತ್ತರದ ಪುನೀತ್ ರಾಜ್ಕುಮಾರ್ ಮೂರ್ತಿ
ಯಲಗಚ್ಚ ಗ್ರಾಮದ ಪ್ರಕಾಶ್ ಎಂಬುವರಿಂದ ನಿರ್ಮಾಣ
ಸ್ನೇಹಿತರು ಗ್ರಾಮಸ್ಥರ ಸಹಕಾರದಿಂದ ಗುಡಿ ನಿರ್ಮಾಣ
5 ತಿಂಗಳಿಂದ ವ್ಯಾಪಾರ ಬಿಟ್ಟು ಹಗಲು ಇರುಳು ಶ್ರಮ
Sandalwood Actor Puneeth Rajkumar: ಡಾಕ್ಟರ್ ರಾಜಕುಮಾರ್ ಕುಟುಂಬವನ್ನು ಸಿನಿರಂಗದ ಮೈಲಿಗಲ್ಲು ಎಂದರೇ ತಪ್ಪಾಗಲಾರದು.. ಅಣ್ಣಾ ವ್ರು, ಪಾರ್ವತಮ್ಮ, ಅಪ್ಪು, ಶಿವಣ್ಣ, ರಾಘಣ್ಣ ಹಾಗೂ ಅವರ ಮಕ್ಕಳು ಸಹ ಸ್ಯಾಂಡಲ್ವುಡ್ಗೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿದ್ದಾರೆ.. ಅದರಲ್ಲೂ ಅಪ್ಪು ಅಲಿಯಾಸ್ ಪುನೀತ್ ರಾಜ್ಕುಮಾರ್ ಅವರಂತೂ ಮಗು ಇದ್ದಾಗಿನಿಂದಲೇ ಚಿತ್ರರಂಗದಲ್ಲಿ ಮಿಂಚುತ್ತಿದ್ದರು..
Bhakta Prahlad film Appu remuneration: " ಜೊತೆಗಿರದ ಜೀವ ಎಂದಿಗೂ ಜೀವಂತ " ಅಪ್ಪು ಇಂದು ನಮ್ಮೊಂದಿಗಿಲ್ಲದಿದ್ದರೂ ಅವರ ನೆನಪು ಮಾತ್ರ ಶಾಶ್ವತ.. ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ಜೀವಂತವಾಗಿರುವ ಪುನೀತ್ ರಾಜ್ಕುಮಾರ್ ಅವರು ಮಗು ಆಗಿದ್ದಾಗಲೇ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು.. ಇದೀಗ ಇವರು ಭಕ್ತ ಪ್ರಹ್ಲಾದ ಚಿತ್ರಕ್ಕೆ ಎಷ್ಟು ಸಂಭಾವನೆ ಪಡೆದಿದ್ರು ಎನ್ನುವುದರ ಬಗ್ಗೆ ತಿಳಿಯೋಣ..
ಮೂಲತಃ ತಮಿಳುನಾಡು ರಾಜ್ಯದ ಕೊಯ್ಯಮುತ್ತೂರು ಮೂಲದ ಮುತ್ತು ಸೆಲ್ವಂ ಎನ್ನುವ ಅಭಿಮಾನಿ ದಿವಂಗತ ಪುನೀತ್ ರಾಜಕುಮಾರ್ ಅವರ ಕಟ್ಟ ಅಭಿಮಾನಿಯಾಗಿದ್ದು, ವಿಶೇಷ ಸೈಕಲ್ ಮೂಲಕ 34,000 ಕಿಲೋಮೀಟರ್ ಪ್ರಯಾಣಿಸಿ 5 ಲಕ್ಷ ಸಸಿ ನೆಡುವ ಗುರಿ ಹೊಂದಿದ್ದಾರೆ.
ಮಾಹಿತಿಯ ಪ್ರಕಾರ, ನಮ್ಮ-ನಿಮ್ಮೆಲ್ಲರ ಪ್ರೀತಿಯ ಅಪ್ಪು ಅವರು ಬದುಕಿದಷ್ಟು ದಿನ ತಾವು ದುಡಿದ ಹಣದಲ್ಲಿ ಅರ್ಧದಷ್ಟು ಹಣವನ್ನು ಸಮಾಜ ಸೇವೆಗೆಂದು ಬಳಸುತ್ತಿದ್ದರು. ಸಾಕಷ್ಟು ವೃದ್ಧಾಶ್ರಮ, ಅನಾಥಾಶ್ರಮ ಮತ್ತು ಹೆಣ್ಣುಮಕ್ಕಳ ಉದ್ಯೋಗಕ್ಕೆ ಹಾಗೂ ಗೋಶಾಲೆಗಳಿಗೆ ದಾನ ಮಾಡಿದ್ದಾರೆ.
ಇಂದು ಅಪ್ಪು ಅವರ 50ನೇ ಜನ್ಮ ದಿನ, ಈ ಹಿನ್ನೆಲೆಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಅಪ್ಪು ಕುರಿತು ತಮ್ಮ ಪ್ರೀತಿ ವ್ಯಕ್ತಪಡಿಸಿ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಅಭಿಮಾನಿಗಳಿಂದ ತೊಡಗಿ ಸೆಲೆಬ್ರಿಟಿಗಳ ತನಕ ಎಲ್ಲರೂ ಶುಭಶಾಯ ಕೋರಿ ಪೋಸ್ಟ್ ಹಾಕುತ್ತಿದ್ದಾರೆ.
Puneeth Rajkumar Birthday: ಚಂದನವನದ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ 50 ನೇ ಹುಟ್ಟುಹಬ್ಬಕ್ಕೆ ಪಿಆರ್ಕೆ ಪ್ರೊಡಕ್ಷನ್ಸ್ ಮತ್ತು ಕೆಆರ್ಜಿ ಸ್ಟುಡಿಯೋಸ್ ಜಂಟಿಯಾಗಿ ಈ ವರ್ಷದಂತೆ ಮುಂದಿನ ವರ್ಷ ʻಅಪ್ಪುʼ ಚಿತ್ರವನ್ನು ಮರುಬಿಡುಗಡೆ ಮಾಡಲಿದ್ದಾರೆ.
Puneeth Rajkumar : ಪುನೀತ್ ರಾಜಕುಮಾರ್ ಅವರ 49 ನೇ ಜನ್ಮ ದಿನವನ್ನ ಸೆಲೆಬ್ರೇಟ್ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನ್ಯೂಯಾರ್ಕ್ನ ಟೈಮ್ ಸ್ಕ್ವರ್ನಲ್ಲಿ ಅಪ್ಪು ಚಿತ್ರ ಪ್ರದರ್ಶಿಸಲಾಗಿದೆ. ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
Appu Photo In Vinod Caravan: ಸ್ಯಾಂಡಲ್ವುಡ್ ಮರಿ ಟೈಗರ್ ವಿನೋದ್ ಪ್ರಭಾಕರ್ ಕ್ಯಾರಾವಾನ್ನಲ್ಲಿ ಕರ್ನಾಟಕ ರತ್ನ ನಟ ಪುನೀತ್ ರಾಜ್ಕುಮಾರ್ ಭಾವಚಿತ್ರವಿದೆ. ಈ ನಟ ಪ್ರತಿದಿನ ಆ ಫೋಟೋಗೆ ಹೂವನಿಟ್ಟು ಪೂಜೆಯನ್ನು ಸಲ್ಲಲಿಸುತ್ತಾರೆ. ಇದರ ಇನ್ನಷೂ ಮಾಹಿತಿ ಇಲ್ಲಿದೆ.
Puneeth Rajkumar Fan: ನಟ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿಮಾನಿ ಸೈಕ್ಲಿಂಗ್ ಮಾಡುತ್ತಾ 34,300 ಕಿಲೋಮೀಟರ್ ಮುಗಿಸಿ ತಮ್ಮ ಆರಾಧ್ಯ ದೈವಗೆ ಗೌರವವನ್ನು ಸಲ್ಲಿಸಿದ್ದಾರೆ.
Yuva Rajkumar: ದೊಡ್ಮನೆಯ ಯುವರಾಜ್ಕುಮಾರ್ ನಟಿಸಿರುವ ʼಯುವʼ ಸಿನಿಮಾದ ಬಿಗ್ ಇವೆಂಟ್ ಪ್ಲಾನ್ ಆಗಿದ್ದು, ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದಂದು ಯುವ ಚಿತ್ರದ ಪ್ರಮೋಷನಲ್ ಕಾರ್ಯಕ್ರಮವನ್ನು ನಡೆಯಲಿದೆಂದು ಚಿತ್ರತಂಡ ತಿಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.