ಚಿಕ್ಕಪೇಟೆ ಸರ್ಕಲ್ ಬಳಿ ಪೂಜೆ ಮಾಡಲು ಹಾಕಿದ್ದ ಪುನೀತ್ ರಾಜ್ ಕುಮಾರ್ ಅವರ ಬ್ಯಾನರ್ ಗಳನ್ನು ಕಿಡಿಗೆಡಿಗಳಾದ ಕುಳ್ಳ ಅಲಿಯಾಸ್ ರೇಣುಕ ಪ್ರಸನ್ನ, ತಲೆಮಂಜ, ಅಭಿ, ಶಂಕರ್ ಅಲಿಯಾಸ್ ಲಾಲಾ ಇವರುಗಳು ಕಾಲಿನಲ್ಲಿ ತುಳಿದು ಅದನ್ನ ತೆರೆವುಗೊಳಿಸಿದ್ದಾರೆ...
ಜೇಮ್ಸ್ ಬರೀ ಸಿನಿಮಾ ಅಲ್ಲ, ಅದು ಭಾವನೆ. ಯಾಕಂದ್ರೆ ಕನ್ನಡಿಗರ ಪಾಲಿನ ಪ್ರೀತಿಯ ಅಪ್ಪು ಅಭಿನಯದ ಕೊನೆಯ ಸಿನಿಮಾ ಜೇಮ್ಸ್. ಆದರೆ ಸಿನಿಮಾ ಬಿಡುಗಡೆಗೆ ಅಪ್ಪು ಇರಲೇ ಇಲ್ಲ, ಕೋಟಿ ಕೋಟಿ ಅಭಿಮಾನಿಗಳನ್ನ ಅಗಲಿದ್ದರು ಪವರ್ ಸ್ಟಾರ್.
ಅಣ್ಣಾವ್ರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಅಶ್ವಿನಿ ಪುನೀತ್ ರಾಜ್ಕುಮಾರ್ ಶಾಲಾ ಮಕ್ಕಳಿಗೆ ಪುಸ್ತಕ ವಿತರಿಸಿದ್ದಾರೆ. ರಾಜ್ 94ನೇ ಹುಟ್ಟು ಹಬ್ಬ ಹಿನ್ನೆಲೆಯಲ್ಲಿ ಬೆಂಗಳೂರಿನ ಭಾರತಿನಗರ ಸಿಟಿಜನ್ ಫೋರಂ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಸದಾಶಿವನಗರದ ಪುನೀತ್ ನಿವಾಸದಲ್ಲಿ ನಡೆದ ಕಾರ್ಯಕ್ಕೆ ಅಶ್ವಿನಿ ಪುನೀತ್ ರಾಜ್ಕುಮಾರ್ ಕೈ ಜೋಡಿಸಿದ್ದರು.
ಪವರ್ ಸ್ಟಾರ್ ಡಾ. ಪುನೀತ್ ರಾಜ್ಕುಮಾರ್ ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್' ಜಗತ್ತಿನಾದ್ಯಂತ ದೊಡ್ಡ ಹಿಟ್ ಕಂಡಿತ್ತು. ಕನ್ನಡಿಗರ ಪಾಲಿಗೆ ಜೇಮ್ಸ್ ಭಾವನೆಯೇ ಆಗಿದೆ. ಆದರೆ ಪವರ್ ಸ್ಟಾರ್ ಪುನೀತ್ ಅವರ ಧ್ವನಿ ಇಲ್ಲ ಎಂಬ ಕೊರಗು ಕನ್ನಡಿಗರನ್ನ ಹಾಗೂ ಅಪ್ಪು ಅಭಿಮಾನಿಗಳನ್ನ ಇಷ್ಟುದಿನ ಕಾಡುತ್ತಿತ್ತು. ಇದೀಗ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿರುವ 'ಜೇಮ್ಸ್' ಚಿತ್ರತಂಡ, ಬ್ರೇಕಿಂಗ್ ನ್ಯೂಸ್ ಕೊಟ್ಟಿದೆ.
ಇದನ್ನೂ ಓದಿ: ಕನ್ನಡದ ಕೋಟ್ಯಾಧಿಪತಿ...ಅಪ್ಪು ಸ್ಥಾನ ತುಂಬ್ತಾರಾ ಕಿಚ್ಚ ಸುದೀಪ್..?
ಎಐಸಿಸಿ ನಿಕಟಪೂರ್ವ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪವರ್ ಸ್ಟಾರ್ ದಿವಂಗತ ಪುನೀತ್ ರಾಜಕುಮಾರ್ ಅವರ ಸದಾಶಿವನಗರ ನಿವಾಸಕ್ಕೆ ಗುರುವಾರ ರಾತ್ರಿ ಭೇಟಿ ನೀಡಿ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್, ಪುತ್ರಿ ವಂದಿತಾ ಪುನೀತ್ ರಾಜಕುಮಾರ್ ಅವರಿಗೆ ಸಾಂತ್ವನ ಹೇಳಿದರು.
ಅಪ್ಪು ನೆನಪು' ಕಾರ್ಯಕ್ರಮದಲ್ಲಿ ಡಾ. ಪುನೀತ್ ರಾಜಕುಮಾರ್ ಬಗ್ಗೆ ಅಭಿಮಾನಿಗಳು ಮತ್ತು ನಟನಟಿಯರು ಏನ್ ಅಂದ್ರು ಅನ್ನೋದನ್ನ ತಿಳಿಯುವ ವಿಶೇಷ ಪ್ರಯತ್ನವನ್ನು ಜೀ ಕನ್ನಡ ನ್ಯೂಸ್ ಮಾಡುತ್ತಿದೆ.
ಇಂದು ನಮ್ಮೆಲ್ಲರ ಅಚ್ಚುಮೆಚ್ಚಿನ ನಟ ಪುನೀತ್ ಪುತ್ಥಳಿ ಅನಾವರಣ ಮಾಡಿದ್ದೇವೆ. ಅಪ್ಪು ಈಗ ಕೇವಲ ಹೆಸರಲ್ಲ ಪ್ರತಿಯೊಬ್ಬ ಕನ್ನಡಿಗರ ಉಸಿರಾಗಿದ್ದಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಜೇಮ್ಸ್.. ಜೇಮ್ಸ್.. ಜೇಮ್ಸ್... ಎಲ್ಲೆಲ್ಲೂ ಜೇಮ್ಸ್ನದ್ದೇ ಮಾತುಕತೆ.... ಅಪ್ಪು ಅಭಿನಯದ ಕೊನೆಯ ಸಿನಿಮಾ ರಿಲೀಸ್ ಆಗಿ ಇಂದಿಗೆ 10 ದಿನ ಕಳೆದಿದೆ. ಹತ್ತನೇ ದಿನದಂದು ಹೇಗಿದೆ ರಿಸ್ಪಾನ್ಸ್ ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.