Actor Chikkanna new film: ಸ್ಟಾರ್ ಡೈರೆಕ್ಟರ್ ಎಪಿ ಅರ್ಜುನ್ ಅವರ ನಿರ್ಮಾಣದಲ್ಲಿ ಕೆರೆಬೇಟೆ ಸಿನಿಮಾ ಡೈರೆಕ್ಟರ್ ರಾಜ್ ಗುರು ನಿರ್ದೇಶನದ ಸಿನಿಮಾದಲ್ಲಿ ಚಿಕ್ಕಣ್ಣ ನಟಿಸೋದು ಕನ್ಫರ್ಮ್ ಆಗಿದೆ. ಅಧಿಕೃತ ಮೂಲಗಳಿಂದ ಸಿಕ್ಕಿರೋ ಮಾಹಿತಿ ಪ್ರಕಾರ ಈಗ ಸಿನಿಮಾದ ಸ್ಕ್ರಿಪ್ಟ್ ವರ್ಕ್ ಆಗುತ್ತಿದೆ.
Upadhyksha team : ಅನಿಲ್ ಕುಮಾರ್ ನಿರ್ದೇಶನದ ಸ್ಮಿತಾ ಉಮಾಪತಿ ನಿರ್ಮಾಣದಲ್ಲಿ ಜನೆವರಿ 26,2024 ರಂದು ತೆರೆ ಕಂಡ ಕನ್ನಡ ಭಾಷೆಯ ಹಾಸ್ಯ ನಾಟಕ ಚಲನಚಿತ್ರ ಇದಾಗಿದೆ. ಇದು ಚಿಕ್ಕಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿರುವ ಚೊಚ್ಚಲ ಸಿನಿಮಾ ಇದಾಗಿದೆ. ಉಳಿದ ತಾರಾಗಣದಲ್ಲಿ ಮಲೈಕಾ ವಸುಪಾಲ್, ಪಿ. ರವಿಶಂಕರ್ , ಸಾಧು ಕೋಕಿಲ , ವೀಣಾ ಸುಂದರ್ ಮತ್ತು ಧರ್ಮಣ್ಣ ಕಡೂರ್ ಇದ್ದಾರೆ. (2014) ರಲ್ಲಿ ತೆರೆಕಂಡ , ಶರಣ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಅದ್ಯಕ್ಷ' ಸಿನಿಮಾದ ಮುಂದುವರಿದ ಭಾಗ ಇದಾಗಿದೆ.
Upadhyaksha Review: ಚಂದನವನದ ಹಾಸ್ಯನಟ ಚಿಕ್ಕಣ್ಣ, ಉಪಾಧ್ಯಕ್ಷ ಮೂಲಕ ನಾಯಕ ನಟನಾಗಿ ಅದೃಷ್ಟ ಪರೀಕ್ಷೆ ಮಾಡಲು ಹೊರಟಿದ್ದರು. ಗೆಜ್ಜೆಪುರ ಚೀ ತೂ ಸಂಘಕ್ಕೆ ಉಪಾಧ್ಯಕ್ಷನ ಕಥೆ ವೀಕ್ಷಕರಿಗೆ ಎಷ್ಟರ ಮಟ್ಟಿಗೆ ಮೆಚ್ಚುಗೆಯಾಗಿದೆ? ನಾಯಕ ನಟನಾಗಿ ಚಿಕ್ಕಣ್ಣ ಸಿನಿಪ್ರಿಯರ ಮನ ಗೆದ್ರಾ? ಇಲ್ಲಿದೆ ಸಂಪೂರ್ಣ ಮಾಹಿತಿ.
Chikkanna Upadhyaksha movie : ನ್ಯಾಷುನಲ್ ಕ್ರಶ್ ರಶ್ಮಿಕಾ ಮಂದಣ್ಣ ಸಧ್ಯ ಭಾರತೀಯ ಸಿನಿರಂಗದ ಟಾಪ್ ಹೀರೋಯಿನ್ ಆಗಿ ಮಿಂಚುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸುಂದರಿ, ಹಿಟ್ ಮೇಲೆ ಹಿಟ್ ಪಡೆಯುತ್ತಿದ್ದಾರೆ. ಇತ್ತೀಚಿಗೆ ರಶ್ಮಿಕಾ ನಟನೆಯ ಅನಿಮಲ್ ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಪಡೆದಿತ್ತು.
Dhruva Sarja Supports Chikkanna: ಹಾಸ್ಯನಟ ಚಿಕ್ಕಣ್ಣ ಮೊದಲ ಬಾರಿ ನಾಯಕ ನಟನಾಗಿ ಅಭಿನಯಿಸಿದ ಉಪಾಧ್ಯಕ್ಷ ಸಿನಿಮಾಗೆ ದರ್ಶನ್ ಸೇರಿ ಹಲವಾರು ನಟನರು ಸಾಥ್ ನೀಡುತ್ತಿರುವುದರ ಜೊತೆಗೆ ಇದೀಗ ನಟ ಧ್ರುವ ಸರ್ಜಾ ಸಹ ಸಪೋರ್ಟ್ ಮಾಡ್ತಿದ್ದಾರೆ.
Updadhyaksha Movie: ಚಿಕ್ಕಣ್ಣ ಮೊದಲ ಬಾರಿಗೆ ನಾಯಕರಾಗಿ ನಟಿಸಿರುವ ಉಪಾಧ್ಯಕ್ಷ ಚಿತ್ರದ ಟ್ರೇಲರ್ ಇತ್ತೀಚಿಗೆ ಬಿಡುಗಡೆಯಾಯಿತು. ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಟ್ರೇಲರ್ ಬಿಡುಗಡೆ ಮಾಡಿ ಶುಭ ಹಾರೈಸಿದರು.
Chikkanna Interview: ಕನ್ನಡ ಸಿನಿರಂಗದಲ್ಲಿ ಒಂದೊಮ್ಮೆ ಕಾಮಿಡಿ ನಟರೆಂದರೆ ನರಸಿಂಹರಾಜು, ದಿನೇಶ್, ಮುಸುರಿ ಕೃಷ್ಣಮೂರ್ತಿ, ಎನ್ ಎಸ್ ರಾವ್ ಮುಂತಾದ ಘಟಾನುಗಟಿಗಳ ಹೆಸರನ್ನು ಹೇಳಲಾಗುತ್ತಿತ್ತು. ಈ ನಟರ ನಟನೆಯೂ ಅಷ್ಟೇ ಅದ್ಭುತ ಪರಮಾದ್ಭುತ…
ಸ್ಯಾಂಡಲ್ವುಡ್ನಲ್ಲಿ ನಮಗೆ ತಿಳಿದಿರುವ ಹಾಗೆ ಸಾಕಷ್ಟು ನಟ ನಟಿಯರು ಮದುವೆ ಮಾಡಿಕೊಂಡು ದಾಂಪತ್ಯೆ ಜೀವನಕ್ಕೆ ಕಾಲಿಟ್ಟರು. ಆದರೆ ಸ್ವಲ್ಪ ಜನ ನಟ-ನಟಿಯರು ಮದುವೆ ವಿಚಾರದಲ್ಲಿ ಹಿಂದುಳಿಯುತ್ತಿರುವುದು ತಿಳಿದೆ ಇದೆ. ಹಾಗಾದ್ರೆ ಅವರು ಯಾರನ್ನ ಮದುವೆ ಆಗುತ್ತರೆ ಯಾವಾಗ ಆಗುತ್ತಾರೆ ಅನ್ನೋದೆ ಕುತೂಹಲಕಾರಿಯಾದ ವಿಷಯ.
Martin Film Teaser: ಮಾರ್ಟಿನ್ ಗೆ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಸೆಕ್ಯೂರಿಟಿ ಕೊಡುವ ಮೂಲಕ ಧ್ರುವ ಅಭಿಮಾನಿಗಳ ಗಮನ ಸೆಳದಿದ್ದಾರೆ ಚೆಂದುಳ್ಳಿ ಚೆಲುವೆಯರು.ಸ್ಟೇಜ್ ಮೇಲೆ ಕೆಂಪ್ಪು ಬಣ್ಣದ ಬಟ್ಡೆ ಧರಿಸಿ ಕೈಯಲ್ಲಿ ಗನ್ ಹಿಡಿದು ಮಾರ್ಟಿಬ್ ಮಾತನ್ನಚಾಚು ತಪ್ಪ್ಪದೆ ಪಾಲಿಸ್ತಿದ್ದ ವಿದೇಶಿ ಸುಂದರಿಯರು.
ಹಾಸ್ಯ ನಟ ಚಿಕ್ಕಣ್ಣನಿಗೆ ಇಂಡಸ್ಟ್ರಿಯಲ್ಲಿ ಎಲ್ಲಾ ಸ್ಟಾರ್ ನಟರು ಸ್ನೇಹಿತರು.ಯಾರೊಂದಿಗೂ ಚಿಕ್ಕಣ್ಣನಿಗೆ ಮುನಿಸಿಲ್ಲ. ಕಿಚ್ಚ ಸುದೀಪ್, ಶಿವಣ್ಣ, ದರ್ಶನ್, ಪುನೀತ್, ರಾಕಿಂಗ್ ಸ್ಟಾರ್ ಯಶ್ ಎಲ್ಲರು ಕೂಡ ಚಿಕ್ಕಣ್ಣನ ಆಪ್ತರೇ.
ತಮ್ಮ ಅಮೋಘ ಅಭಿನಯದ ಮೂಲಕ ಅಭಿಮಾನಿಗಳ ಮನಗೆದ್ದಿರುವ ನಟ ಶರಣ್ ʼಛೂ ಮಂತರ್ʼ ಚಿತ್ರದ ನಾಯಕರಾಗಿ ನಟಿಸುತ್ತಿದ್ದಾರೆ. ಮೇಘನಾ ಗಾಂವ್ಕರ್, ಚಿಕ್ಕಣ್ಣ, ಅದಿತಿ ಪ್ರಭುದೇವ ಹಾಗೂ ಪ್ರಭು ಮುಂಡ್ಕರ್ ಚಿತ್ರದ ಪ್ರಮುಖಪಾತ್ರದಲ್ಲಿದ್ದಾರೆ. ಶರಣ್ ಹಾಗೂ ಚಿಕ್ಕಣ್ಣ ಕಾಂಬಿನೇಷನ್ನಲ್ಲಿ ಬರುತ್ತಿರುವ ಚಿತ್ರ ಎಂದಮೇಲೆ ಪ್ರೇಕ್ಷಕರಿಗೆ ಮನೋರಂಜನೆಯ ರಸದೌತಣ ನೀಡುವುದಂತು ಖಚಿತ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.