Akaay Kohli Viral Photo: ಇತ್ತೀಚೆಗೆಯಷ್ಟೇ ತಮ್ಮ ಮಗುವಿನ ಫೋಟೋ ಕ್ಲಿಕ್ಕಿಸಬಾರದು ಎಂದು ವಿದೇಶಿ ಪತ್ರಕರ್ತೆಯ ವಿರಾಟ್ ಕೊಹ್ಲಿ ಜಗಳವಾಡಿರುವುದು ತಿಳಿದೇಇದೆ. ಇದಕ್ಕೆ ಸಂಬಂಧಿಸಿದ ಅನೇಕ ಸುದ್ದಿಗಳು ಹರಿದಾಡುತ್ತಿವೆ.
Virat Kohli Anushka Sharma: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಡಿಸಂಬರ್ 11ರಂದು ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರುವ ದಂಪತಿಗಳು ಮಕ್ಕಳಾದ ವಮಿಕಾ ಮತ್ತು ಅಕಾಯ್ ಕೊಹ್ಲಿ ಜೊತೆ ಮಕ್ಕಳ ಥೀಮ್ ಪಾರ್ಕ್ಗೆ ಹೋಗಿ ಎಂಜಾಯ್ ಮಾಡಿದ್ದಾರೆ.
Akaay: ಕಿಂಗ್ ಕೊಹ್ಲಿ.. ಈ ಹೆಸರು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ, ದೇಶ ವಿದೇಶಗಳಲ್ಲಿಯೂ ಈ ಹೆಸರು ಫುಲ್ ಫೇಮಸ್ ಎಂದೆ ಹೇಳಬಹುದು. ಕಿಂಗ್ ಕೊಹ್ಲಿ ಬ್ಯಾಟ್ ಹಿಡಿದು ಫೀಲ್ಡ್ಗೆ ಇಳಿದ್ರೆ ಸಾಕು, ದಾಖಲೆ ಅಬ್ಬರ ಆಗಲಿದೆ ಎಂದೆ ಅರ್ಥ. ಇದೀಗ ಥೇಟ್ ಕೊಹ್ಲಿ ಹಿಡಿದಿರುವ ಅವರ ಪುತ್ರ, ಅತೀ ಸಣ್ಣ ವಯಸ್ಸಿನಲ್ಲಿಯೇ ದಾಖಲೆಗಳನ್ನು ಸೃಷ್ಟಿಸಿದ್ದಾನೆ.
virat kohli propose to anushka sharma: ಪವರ್ ಕಪಲ್ ವಿರಾಟ್-ಅನುಷ್ಕಾ ಬಗ್ಗೆ ವಿಶೇಷ ಪರಿಚಯದ ಅಗತ್ಯವಿಲ್ಲ.. ಅವರ ಫ್ಯಾನ್ಸ್ ಅವರ ಪ್ರತಿಯೊಂದು ವಿಚಾರ ತಿಳಿದುಕೊಳ್ಳೋ ಕುತೂಹಲ ಜಾಸ್ತಿ.. ಹೀಗಾಗಿ ಈ ಜೋಡಿ ಏನೇ ಮಾಡಿದರು ಅದು ಸುದ್ದಿಯಾಗೋದು ಫಿಕ್ಸ್.. ಇದೀಗ ಇವರಿಬ್ಬರ ಲವ್ಸ್ಟೋರಿಯ ಕೆಲವು ಇಂಟ್ರೆಸಿಂಗ್ ವಿಚಾರವೊಂದನ್ನು ತಿಳಿದುಕೊಳ್ಳೋಣ..
Akaay Kohli photo: ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಸದ್ಯ ಭಾರತ ಬಿಟ್ಟು ಲಂಡನ್ʼನಲ್ಲಿ ತಮ್ಮ ಮಕ್ಕಳೊಂದಿಗೆ ನೆಲೆಸಿದ್ದಾರೆ. ಜನಸಾಮಾನ್ಯರಂತೆ ಲಂಡನ್ನಲ್ಲಿ ಜೀವನ ನಡೆಸಿತ್ತಿರುವ ವಿರುಷ್ಕಾ ಜೋಡಿ, ಆಗಾಗ್ಗೆ ಅಲ್ಲಿನ ಬೀದಿಗಳಲ್ಲಿ ಸುತ್ತಾಡುತ್ತಿರುತ್ತಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತವೆ.
Virat kohli About Anushka Sharma: ವಿರುಷ್ಕಾ ಜೋಡಿ ಏನೇ ಮಾಡಿದರೂ ವಿಶೇಷ. ಇಬ್ಬರೂ ವೈಯಕ್ತಿಕ ಜೀವನ ಸುಖಮಯವಾಗಿ ಸಾಗುತ್ತಿದೆ. ಈ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಎಷ್ಟು ಆ್ಯಕ್ಟೀವ್ ಆಗಿದ್ದಾರೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ.
Virat Kohli son Akaay Kohli photo viral: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಸದ್ಯ ಭಾರತ ಬಿಟ್ಟು ಲಂಡನ್ʼನಲ್ಲಿ ನೆಲೆಸಿದ್ದಾರೆ. ಸಾಮಾನ್ಯರಂತೆ ಲಂಡನ್ ಬೀದಿಗಳಲ್ಲಿ ಸುತ್ತಾಡುತ್ತಿರುವ ಈ ಜೋಡಿಯ ಫೋಟೋಗಳು ಆಗಾಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತವೆ.
Anushka Sharma virat kohli video: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸದ್ಯ ಸುದ್ದಿಯಲ್ಲಿದ್ದಾರೆ. ಅನುಷ್ಕಾ ಶರ್ಮಾ ಕಳೆದ ಕೆಲವು ವರ್ಷಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದರು ಸಹ ನಟಿ ಸಾಮಾಜಿಕ ಜಾಲತಾನದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಅನುಷ್ಕಾ ಶರ್ಮಾ ಯಾವಾಗಲೂ ತಮ್ಮ ಅಭಿಮಾನಿಗಳೊಂದಿಗೆ. ವಿಶೇಷ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
Anushka Sharma: ಬ್ಯಾಂಡ್ ಬಾಜಾ ಬಾರಾತ್ ಚಿತ್ರದಲ್ಲಿ ರಣವೀರ್ ಸಿಂಗ್ ಅವರೊಂದಿಗೆ ಸಿನಿಮಾಗೆ ಪಾದಾರ್ಪಣೆ ಮಾಡಿದ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಚಿತ್ರದಲ್ಲಿನ ಅಸಾಧಾರಣ ಅಭಿನಯದ ಮೂಲಕ ಹೃದಯಗಳನ್ನು ಗೆದ್ದರು.
Virat Kohli son akaay : ಅನುಷ್ಕಾ ಶರ್ಮಾ ವಿರಾಟ್ ಕೊಹ್ಲಿ ತಮ್ಮ ಮಗ ಅಕಾಯ್ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಅಕಾಯ್ ವರ್ಣರಂಜಿತ ಐಸ್ ಕ್ರೀಮ್ ತಿನ್ನುತ್ತಿರುವ ದೃಶ್ಯವಿದೆ. ಸಧ್ಯ ವಿರುಷ್ಕಾ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ..
virat kohli propose to anushka sharma: ಪವರ್ ಕಪಲ್ ವಿರಾಟ್-ಅನುಷ್ಕಾ ಬಗ್ಗೆ ವಿಶೇಷ ಪರಿಚಯದ ಅಗತ್ಯವಿಲ್ಲ.. ಅವರ ಫ್ಯಾನ್ಸ್ ಅವರ ಪ್ರತಿಯೊಂದು ವಿಚಾರ ತಿಳಿದುಕೊಳ್ಳೋ ಕುತೂಹಲ ಜಾಸ್ತಿ.. ಹೀಗಾಗಿ ಈ ಜೋಡಿ ಏನೇ ಮಾಡಿದರು ಅದು ಸುದ್ದಿಯಾಗೋದು ಫಿಕ್ಸ್.. ಇದೀಗ ಇವರಿಬ್ಬರ ಲವ್ಸ್ಟೋರಿಯ ಕೆಲವು ಇಂಟ್ರೆಸಿಂಗ್ ವಿಚಾರವೊಂದನ್ನು ತಿಳಿದುಕೊಳ್ಳೋಣ..
Anushka Sharma Acting Break: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ ವೈಯಕ್ತಿಕ ಜೀವನವನ್ನು ಖಾಸಗಿಯಾಗಿಡಲು ಇಷ್ಟಪಡುತ್ತಾರೆ. ಇತ್ತೀಚೆಗೆ ನಟಿ ಎರಡನೇ ಮದುವಿಗೆ ಲಂಡನ್ನಲ್ಲಿ ಜನ್ಮ ನೀಡಿದರು.. ಇದೆಲ್ಲದರ ನಡುವೆ ಸದ್ಯದಲ್ಲೇ ಈ ಜೋಡಿ ಭಾರತ ಬಿಟ್ಟು ವಿದೇಶಕ್ಕೆ ಶಿಫ್ಟ್ ಆಗಲಿದೆ ಎಂಬ ಸುದ್ದಿ ಇದೀಗ ಹೊರಬಿದ್ದಿದೆ..
Virat Kohli Astrology: ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಬಗ್ಗೆ 8 ವರ್ಷಗಳ ಹಿಂದೆಯೇ ಭವಿಷ್ಯ ನುಡಿಯಲಾಗಿತ್ತು.. ಆದರೆ ಕೊಹ್ಲಿ ಜೀವನದಲ್ಲಿ ನಡೆದಿರುವ ಎಲ್ಲ ಘಟನೆ ಹಾಗೂ ಈ ಭವಿಷ್ಯ ಸರಿಸುಮಾರು ಹೊಂದಾಣಿಕೆಯಾಗುತ್ತಿದೆ..
Anushka Sharma may quit acting after the birth of son Akaay Rumour: ಸ್ಟಾರ್ ಜೋಡಿ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಈಗ ಇಬ್ಬರು ಮಕ್ಕಳ ಪೋಷಕರು. ಈ ಸಂದರ್ಭದಲ್ಲಿ ಇವರ ಜೀವನದಲ್ಲಿ ಆಗುವ ಮಹತ್ತರವಾದ ಬದಲಾವಣೆಯನ್ನು ಹೇಳಬೇಕಾಗಿಲ್ಲ.
Virat Kohli with Daughter Vamika: ಅತ್ತಕಡೆ ಅನುಷ್ಕಾ ಅಕಾಯ್ ಕ್ಷೇಮ ನೋಡಿಕೊಳ್ಳುವುದರಲ್ಲಿ ಬ್ಯುಸಿ ಇದ್ರೆ, ಇತ್ತ ಮಗಳು ವಾಮಿಕಾ ಜೊತೆ ವಿರಾಟ್ ಲಂಡನ್ ಟೌನ್ ಸುತ್ತಾಡುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.