Virat Kohli Anushka Sharma: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಡಿಸಂಬರ್ 11ರಂದು ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರುವ ದಂಪತಿಗಳು ಮಕ್ಕಳಾದ ವಮಿಕಾ ಮತ್ತು ಅಕಾಯ್ ಕೊಹ್ಲಿ ಜೊತೆ ಮಕ್ಕಳ ಥೀಮ್ ಪಾರ್ಕ್ಗೆ ಹೋಗಿ ಎಂಜಾಯ್ ಮಾಡಿದ್ದಾರೆ.
virat kohli water: 'ಫಿಟ್ನೆಸ್ ಫ್ರೀಕ್' ವಿರಾಟ್ ಫಿಟ್ನೆಸ್ಗೆ ಅವರು ಕುಡಿಯುವ ನೀರು ಕೂಡ ಸಾಕಷ್ಟು ಸಹಾಯಕವಾಗಿದೆ. ವಿರಾಟ್ ಕುಡಿಯುವ ನೀರಿನ ಬೆಲೆ ಲೀಟರ್ಗೆ 3000 ರಿಂದ 4000 ರೂಪಾಯಿ ಎಂದು ಹೇಳಲಾಗುತ್ತಿದೆ.
virat kohli propose to anushka sharma: ಪವರ್ ಕಪಲ್ ವಿರಾಟ್-ಅನುಷ್ಕಾ ಬಗ್ಗೆ ವಿಶೇಷ ಪರಿಚಯದ ಅಗತ್ಯವಿಲ್ಲ.. ಅವರ ಫ್ಯಾನ್ಸ್ ಅವರ ಪ್ರತಿಯೊಂದು ವಿಚಾರ ತಿಳಿದುಕೊಳ್ಳೋ ಕುತೂಹಲ ಜಾಸ್ತಿ.. ಹೀಗಾಗಿ ಈ ಜೋಡಿ ಏನೇ ಮಾಡಿದರು ಅದು ಸುದ್ದಿಯಾಗೋದು ಫಿಕ್ಸ್.. ಇದೀಗ ಇವರಿಬ್ಬರ ಲವ್ಸ್ಟೋರಿಯ ಕೆಲವು ಇಂಟ್ರೆಸಿಂಗ್ ವಿಚಾರವೊಂದನ್ನು ತಿಳಿದುಕೊಳ್ಳೋಣ..
Virat kohli Shocking Comment on Anushka Sharma: ಬಾಲಿವುಡ್ ನಟಿ ಮತ್ತು ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಇದೀಗ ಸುದ್ದಿಯಲ್ಲಿರುವ ಒಂದು ಹೆಸರು. ನಟಿ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅನುಷ್ಕಾ ಶರ್ಮಾ ವಿಶೇಷ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅನುಷ್ಕಾ ಪ್ರಸ್ತುತ ತಮ್ಮ ಕುಟುಂಬದೊಂದಿಗೆ ವಿಶೇಷ ಸಮಯವನ್ನು ಕಳೆಯುತ್ತಿದ್ದಾರೆ.
Virat kohli About Anushka Sharma: ವಿರುಷ್ಕಾ ಜೋಡಿ ಏನೇ ಮಾಡಿದರೂ ವಿಶೇಷ. ಇಬ್ಬರೂ ವೈಯಕ್ತಿಕ ಜೀವನ ಸುಖಮಯವಾಗಿ ಸಾಗುತ್ತಿದೆ. ಈ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಎಷ್ಟು ಆ್ಯಕ್ಟೀವ್ ಆಗಿದ್ದಾರೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ.
Virat Kohli-Anushka Sharma: ಲಂಡನ್ಗೆ ತೆರಳಿರುವ ವಿರಾಟ್ ಮತ್ತು ಅನುಷ್ಕಾ ಅವರ ಮತ್ತೊಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಷ್ಟಕ್ಕೂ ಆ ಫೋಟೋದಲ್ಲಿ ಏನಿದೆ ಎಂದು ನೀವೇ ನೋಡಿ..
virat kohli propose to anushka sharma: ಪವರ್ ಕಪಲ್ ವಿರಾಟ್-ಅನುಷ್ಕಾ ಬಗ್ಗೆ ವಿಶೇಷ ಪರಿಚಯದ ಅಗತ್ಯವಿಲ್ಲ.. ಅವರ ಫ್ಯಾನ್ಸ್ ಅವರ ಪ್ರತಿಯೊಂದು ವಿಚಾರ ತಿಳಿದುಕೊಳ್ಳೋ ಕುತೂಹಲ ಜಾಸ್ತಿ.. ಹೀಗಾಗಿ ಈ ಜೋಡಿ ಏನೇ ಮಾಡಿದರು ಅದು ಸುದ್ದಿಯಾಗೋದು ಫಿಕ್ಸ್.. ಇದೀಗ ಇವರಿಬ್ಬರ ಲವ್ಸ್ಟೋರಿಯ ಕೆಲವು ಇಂಟ್ರೆಸಿಂಗ್ ವಿಚಾರವೊಂದನ್ನು ತಿಳಿದುಕೊಳ್ಳೋಣ..
Virat kohli- Anushka Sharma: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಎಲ್ಲರ ನೆಚ್ಚಿನ ಜೋಡಿಗಳಲ್ಲಿ ಒಂದು.. ಈ ಪವರ್ ಕಪಲ್ ಬಗ್ಗೆ ತಿಳಿದುಕೊಳ್ಳೋದು ಅಂದ್ರೆ ಅಭಿಮಾನಿಗಳಿಗೆ ಇನ್ನಿಲ್ಲದ ಖುಷಿ.. ಇದೀಗ ಒಂದು ಸಲ ಬ್ರೇಕಪ್ ಮಾಡಿಕೊಂಡು ಮತ್ತೆ ಒಂದಾಗಿದ್ದು, ಹೇಗೆ ಎನ್ನುವುದನ್ನು ಇಲ್ಲಿ ತಿಳಿಯೋಣ..
Anushka Sharma-Virat Kohli: ನಟಿ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಬಾಲಿವುಡ್ ಹಾಗೂ ಕ್ರಿಕೆಟ್ ಜಗತ್ತಿನ ಅತ್ಯುತ್ತಮ ಜೋಡಿಗಳಲ್ಲಿ ಒಬ್ಬರು.. ಈ ಪವರ್ ಕಪಲ್ ಹೆಸರೇ ಒಂದು ಬ್ರ್ಯಾಂಡ್ ಎಂದರೇ ತಪ್ಪಾಗುವುದಿಲ್ಲ.. ಆದರೆ ಇತ್ತೀಚೆಗೆ ಅನುಷ್ಕಾ ಕುರಿತಾದ ಶಾಕಿಂಗ್ ಮಾಹಿತಿಯೊಂದು ಹೊರಬಿದ್ದಿದೆ.. ಏನದು ಅಂತೀರಾ?.. ಈ ಸ್ಟೋರಿ ಓದಿ..
Virat Kohli-Anushka Sharma Love Story: ನಟಿ ಅನುಷ್ಕಾ ಹಾಗೂ ವಿರಾಟ್ ಕೊಹ್ಲಿ ಬಗ್ಗೆ ವಿಶೇಷವಾದ ಪರಿಚಯ ಅಗತ್ಯವಿಲ್ಲ.. ಅವರ ಹೆಸರೇ ಬ್ರಾಂಡ್ ಎಂದರೇ ತಪ್ಪಾಗುವುದಿಲ್ಲ.. ಅಭಿಮಾನಿಗಳಿಗೆ ಈ ಜೋಡಿಯ ಬಗ್ಗೆ ತಿಳಿದುಕೊಳ್ಳುವುದೆಂದರೇ ತುಂಬಾ ಕುತೂಹಲ.. ಇದೀಗ ವಿರಾಟ್ ಕೊಹ್ಲಿ ಅನುಷ್ಕಾ ಅವರಿಗೆ ಹೇಗೆ ಪ್ರಪೋಸ್ ಮಾಡಿದ್ದರೆಂದು ತಿಳಿಯೋಣ..
Virat kohli-Anushka Sharma: ಸೆಲೆಬ್ರಿಟಿ ಕಪಲ್ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಒಂದಲ್ಲಾ ಒಂದು ವಿಚಾರಕ್ಕಾಗಿ ಪ್ರತಿದಿನ ಸುದ್ದಿಯಲ್ಲಿರುತ್ತಾರೆ.. ಇಬ್ಬರು ತಮ್ಮ ತಮ್ಮ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡುವುದರ ಜೊತೆಗೆ ಜಗತ್ತಿನಾದ್ಯಂತ ಕ್ರೇಜ್ ಸೃಷ್ಟಿಸಿಕೊಂಡಿದ್ದಾರೆ..
Virat Kohli Talent: ಟೀಂ ಇಂಡಿಯಾ ಸದ್ಯ ಟಿ20 ವಿಶ್ವಕಪ್ ಗೆದ್ದು ತವರಿಗೆ ಮರಳಿದೆ.. ಇದೇ ವೇಳೆ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರ ಮತ್ತೊಂದು ಅದ್ಭುತ ಟ್ಯಾಲೆಂಟ್ ಏನು ಎನ್ನುವುದರ ಮಾಹಿತಿಯೊಂದು ಹೊರಬಿದ್ದಿದೆ..
Bollywood Couple: ಬಾಲಿವುಡ್ನಲ್ಲಿ ಅಭಿಮಾನಿಗಳು ಬಾಯಿತೆರೆದು ನೋಡುವಂತೆ ಮಾಡಿದ ಅನೇಕ ಮದುವೆಗಳಾಗಿವೆ.. ಆದರೆ ಅದರಲ್ಲಿ ಅತ್ಯಂತ ದುಬಾರಿ ಮ್ಯಾರೇಜ್ ಆಗಿದ್ದು.. ಈ ಫೇಮಸ್ ಜೋಡಿ..
Anushka Sharam On Virat Kohli Century: ಅನುಷ್ಕಾ ಶರ್ಮಾ ಸೋಶಿಯಲ್ ಮೀಡಿಯಾ ಇನ್ ಸ್ಟಾಗ್ರಾಂನಲ್ಲಿ ವಿರಾಟ್ ಕೊಹ್ಲಿಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ಆ ಫೋಟೋದಲ್ಲಿ ವಿರಾಟ್ ಬ್ಯಾಟ್ ಎತ್ತಿಹಿಡಿದು ತಮ್ಮ ಶತಕವನ್ನು ಆಚರಿಸುತ್ತಿದ್ದಾರೆ. ಈ ಬಗ್ಗೆ ಅನುಷ್ಕಾ ಶರ್ಮಾ, “ವಾಟ್ ಎ ಮ್ಯಾನ್” ಎಂದು ಬರೆದುಕೊಂಡಿದ್ದಾರೆ. “ಎಂತಹ ಇನ್ನಿಂಗ್ಸ್ ಆಡಿದ್ದೀರಿ. ಸೂಪರ್” ಎಂದು ಮೆಚ್ಚುಗೆ ಸೂಚಿಸಿದ್ದಾರೆ.
Virushka Baby Girl First Photo and Name: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ (Anushka Sharma) ಮಗಳ ಫೋಟೋ ಹಂಚಿಕೊಳ್ಳುವ ಮೂಲಕ ಮಗಳ ಹೆಸರು ವಮಿಕಾ (Vamika) ಎಂದು ಪ್ರಕಟಿಸಿದ್ದಾರೆ. ಈಗ ನಾವು ನಿಮ್ಮ ಮಗುವಿನ ಹೆಸರಿನ ಅರ್ಥವನ್ನು ಹೇಳುತ್ತೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.