ಏನ್‌ ಮುದ್ದಾಗಿದ್ದಾನೆ ನೋಡಿ ವಿರಾಟ್‌ ಪುತ್ರ! ಅಂತೂ ಇಂತೂ ಮಗನ ಫೋಟೋ ಕೊನೆಗೂ ತೋರಿಸಿದ್ರು ಅನುಷ್ಕಾ ಶರ್ಮಾ...ಫೋಟೋ ನೋಡಿ

Akaay Kohli photo: ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಸದ್ಯ ಭಾರತ ಬಿಟ್ಟು ಲಂಡನ್‌ʼನಲ್ಲಿ ತಮ್ಮ ಮಕ್ಕಳೊಂದಿಗೆ ನೆಲೆಸಿದ್ದಾರೆ. ಜನಸಾಮಾನ್ಯರಂತೆ ಲಂಡನ್‌ನಲ್ಲಿ ಜೀವನ ನಡೆಸಿತ್ತಿರುವ ವಿರುಷ್ಕಾ ಜೋಡಿ, ಆಗಾಗ್ಗೆ ಅಲ್ಲಿನ ಬೀದಿಗಳಲ್ಲಿ ಸುತ್ತಾಡುತ್ತಿರುತ್ತಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಲೇ ಇರುತ್ತವೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /7

ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಸದ್ಯ ಭಾರತ ಬಿಟ್ಟು ಲಂಡನ್‌ʼನಲ್ಲಿ ತಮ್ಮ ಮಕ್ಕಳೊಂದಿಗೆ ನೆಲೆಸಿದ್ದಾರೆ.

2 /7

ಜನಸಾಮಾನ್ಯರಂತೆ ಲಂಡನ್‌ನಲ್ಲಿ ಜೀವನ ನಡೆಸಿತ್ತಿರುವ ವಿರುಷ್ಕಾ ಜೋಡಿ, ಆಗಾಗ್ಗೆ ಅಲ್ಲಿನ ಬೀದಿಗಳಲ್ಲಿ ಸುತ್ತಾಡುತ್ತಿರುತ್ತಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಲೇ ಇರುತ್ತವೆ.  

3 /7

ವಿರುಷ್ಕಾ ಜೋಡಿ ಇದೇ ವರ್ಷ ಫೆಬ್ರವರಿಯಲ್ಲಿ ಮುದ್ದಾದ ಗಂಡು ಮಗುವಿಗೆ ಪೋಷಕರಾಗಿದ್ದರು. ಈ ಸಂತಸದ ಸಂಗತಿಯನ್ನು ಪೋಸ್ಟ್‌ ಶೇರ್‌ ಮಾಡುವ ಮೂಲಕ ತಿಳಿಸಿದ್ದರು.  

4 /7

ತಮ್ಮ ಪುತ್ರನಿಗೆ ʼಅಕಾಯ್ʼ ಎಂದು ನಾಮಕರಣ ಮಾಡಿದ್ದ ಜೋಡಿ, ಇದುವರೆಗೆ ಮುಖವನ್ನು ಎಲ್ಲೂ ರಿವೀಲ್‌ ಮಾಡಿಲ್ಲ. ಆದರೆ ಇತ್ತೀಚೆಗೆಯಷ್ಟೇ ಮಗುವಿನ ಕೈ ಇರುವ ಫೋಟೋವನ್ನಷ್ಟೇ ಶೇರ್‌ ಮಾಡಿಕೊಂಡಿದ್ದರು ಅನುಷ್ಕಾ.     

5 /7

ಇವೆಲ್ಲದರ ನಡುವೆ, ಇದೀಗ ಫೋಟೋವೊಂದು ವೈರಲ್‌ ಆಗುತ್ತಿದ್ದು, ಅನುಷ್ಕಾ ಅವರೇ ಈ ಫೋಟೋ ರಿವೀಲ್‌ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಇದು ಎಷ್ಟರ ಮಟ್ಟಿಗೆ ಸತ್ಯಕ್ಕೆ ಸಮೀಪ ಎಂಬುದು ತಿಳಿದುಬಂದಿಲ್ಲ.     

6 /7

ಕೆಲವರು ಆ ಫೋಟೋ ನೋಡಿ, ಅದು ವಾಮಿಕಾ ಜನನದ ಸಮಯದಲ್ಲಿ ತೆಗೆದ ಫೋಟೋ ಎನ್ನುತ್ತಿದ್ದಾರೆ. ಇನ್ನೂ ಕೆಲವರು ಇದು ಎಐ ಜನರೇಟೆಡ್‌ ಎಂದೂ ಸಹ ಹೇಳುತ್ತಿದ್ದಾರೆ.     

7 /7

ಅಂದಹಾಗೆ ಈ ಫೋಟೋದಲ್ಲಿ ಕಾಣಿಸುತ್ತಿರುವ ಮಗು ತುಂಬಾ ಮುದ್ದಾಗಿದೆ. ಇಲ್ಲಿ ನೀಡಿರುವ ಫೋಟೋದಲ್ಲಿ ಬೆಡ್‌ ಮೇಲೆ ಕುಳಿತಿರುವ ಅನುಷ್ಕಾ ಶರ್ಮಾ ತಮ್ಮ ಮಡಿಲಿನಲ್ಲಿ ಮಗುವನ್ನು ಹಿಡಿದುಕೊಂಡಿದ್ದಾರೆ. ಈ ಫೋಟೋವನ್ನು ಅಕಾಯ್‌ ಅವರದ್ದು ಎಂದು ಹೇಳಲಾಗುತ್ತಿದೆ. ಸದ್ಯ ಈ ವಿಚಾರ ಭಾರೀ ಗೊಂದಲಕ್ಕೀಡು ಮಾಡಿದೆ.