ವಿರಾಟ್‌ ಕೊಹ್ಲಿ ಅಲ್ಲ..ಮದುವೆಗೂ ಮುಂಚೆ ಈ ನಟನನ್ನು ಪ್ರೀತಿಸುತ್ತಿದ್ದರಂತೆ ಅನುಷ್ಕಾ..! ನಟಿಯಿಂದಲೇ ಬಹಿರಂಗವಾಯ್ತು ಶಾಕಿಂಗ್‌ ಸೀಕ್ರೆಟ್‌

Anushka Sharma: ಬ್ಯಾಂಡ್ ಬಾಜಾ ಬಾರಾತ್ ಚಿತ್ರದಲ್ಲಿ ರಣವೀರ್ ಸಿಂಗ್ ಅವರೊಂದಿಗೆ ಸಿನಿಮಾಗೆ ಪಾದಾರ್ಪಣೆ ಮಾಡಿದ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಚಿತ್ರದಲ್ಲಿನ ಅಸಾಧಾರಣ ಅಭಿನಯದ ಮೂಲಕ ಹೃದಯಗಳನ್ನು ಗೆದ್ದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಬ್ಯಾಂಡ್ ಬಾಜಾ ಬಾರಾತ್ ಚಿತ್ರದಲ್ಲಿ ರಣವೀರ್ ಸಿಂಗ್ ಅವರೊಂದಿಗೆ ಸಿನಿಮಾಗೆ ಪಾದಾರ್ಪಣೆ ಮಾಡಿದ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಚಿತ್ರದಲ್ಲಿನ ಅಸಾಧಾರಣ ಅಭಿನಯದ ಮೂಲಕ ಹೃದಯಗಳನ್ನು ಗೆದ್ದರು. 2010 ರಲ್ಲಿ, ಅನುಷ್ಕಾ ಸಿಮಿ ಸೆಲೆಕ್ಟ್ಸ್ ಇಂಡಿಯಾಸ್ ಮೋಸ್ಟ್ ಡಿಸೈರಬಲ್ ನಲ್ಲಿ ಕಾಣಿಸಿಕೊಂಡರು ಈ ವೇಳೆ ಅನುಷ್ಕಾ ಅವರನ್ನು ಕೇಳಿದ ಪ್ರಶ್ನೆಗೆ ನಟಿ, ನಾನು ರಣವೀರ್‌ ಅವರತ್ತ ಆಕರ್ಷಿತವಾಗಿದ್ದೆ ಆದರೆ ಅವರು ಕಂಪ್ಲೀಟ್‌ ಆಗಿ ವಿಭಿನ್ನ ಸ್ವಭಾವದವರು ಎಂದು ನಟನ ಮೇಲೆ ಇದ್ದ ಆಕರ್ಷಣೆಯ ಕುರಿತು ಬಹಿರಂಗಪಡೆಸಿದ್ದಾರೆ.

2 /5

ಇಬ್ಬರು ಜೋಡಿಯಾಗಿ ಕಾಣಿಸಿಕೊಂಡಿದ್ದ ಮೊದಲ ಚಿತ್ರದಲ್ಲಿ ಅನುಷ್ಕಾ ಮತ್ತು ರಣವೀರ್ ಅವರ ಆನ್-ಸ್ಕ್ರೀನ್ ಕೆಮಿಸ್ಟ್ರಿ ಪ್ರೇಕ್ಷಕರನ್ನು ಪ್ರೀತಿಸುವಂತೆ ಮಾಡಿತು.  

3 /5

ರಣವೀರ್‌ನತ್ತ ಆಕರ್ಷಿತರಾಗಿದ್ದ ಅನುಷ್ಕಾ ಅವರಿಗೆ ಗೊತ್ತಾಗಿದ್ದು ಇಬ್ಬರೂ ಕೂಡ ವಿಭಿನ್ನ ಸ್ವಭಾವದವರೆಂದು. ಒಬ್ಬರಿಗೊಬ್ಬರು ಎಷ್ಟು ವಿಭಿನ್ನ ಎಂದರೆ ಹೊಡೆದಾಡಿಕೊಂಡು ಒಬ್ಬರನ್ನೊಬ್ಬರು ಕೊಲೆ ಮಾಡಿದರು ಅದರಲ್ಲಿ ಅಚ್ಚರಿ ಪಡುವುದೇನಿಲ್ಲ ಅದರಿಂದ ತಾವು ಈ ಆಕರ್ಷಣೆಯಯನ್ನು ಮುಂದೆ ತೆಗೆದುಕೊಂಡು ಹೋಗಲು ಇಷ್ಟ ಪಡಲಿಲ್ಲ ಎಂದು ಅನುಷ್ಕಾ ಹೇಳಿದ್ದಾರೆ.  

4 /5

ರಣವೀರ್‌ ಪೂರ್ತಿಯಾಗಿ ಪ್ರಾಕ್ಟಿಕಲ್‌ ಆಗಿ ಯೋಚನೆ ಮಾಡುವ ವ್ಯಕ್ತಿ ನಾನು ಅವರಿಗೆ ತದ್ವಿರುದ್ದ. ಇದೇ ಕಾರಣದಿಂದ ನಾನಗೆ ಅವರು ಇಷ್ಟವಾದರೂ ಅವರ ಮೇಲೆ ಆಕರ್ಷಣೆ ಇದ್ದರೂ ಅದನ್ನು ಅಲ್ಲಿಗೆ ಕೊನೆಗೊಳಿಸಿದೆ ಎಂದು ನಟಿ ಹೇಳಿದ್ದಾರೆ.  

5 /5

ಇದು ಅಷ್ಟೆ ಅಲ್ಲ, ಒಬ್ಬ ಫಿಲಿಂ ಆಕ್ಟರ್‌ನ ಜೊತೆ ರಿಲೇಷನ್‌ಶಿಪ್‌ನಲ್ಲಿರುವುದು ನನಗೆ ತುಂಬಾ ಕಷ್ಟ. ಅದರಿಂದ ಆಕರ್ಷಿತರಾಗಿದ್ದರೂ ಅದನ್ನು ಮುಂದೆ ಕೊಂಡೊಯ್ಯದೆ ಇದನ್ನು ಅಲ್ಲಿಗೆ ಕೊನೆಗಳಿಸಿದೆ ಎಂದು ಅನುಷ್ಕ ಶರ್ಮಾ ಹೇಳಿದ್ದಾರೆ.