Aishwarya rai Abhishek Divorce : ಬಚ್ಚನ್‌ ಕುಟುಂಬದಲ್ಲಿ ಬಿರುಕು..! ಅತ್ತೆ-ಸೊಸೆ ಜಗಳ ಕೊನೆಗೂ ಬಹಿರಂಗ

Aishwarya rai Jaya Bachchan : ಬಾಲಿವುಡ್‌ ಹಿರಿಯ ನಟ ಅಮಿತಾಬ್‌ ಬಚ್ಚನ್‌ ಅವರು ʼಪ್ರತೀಕ್ಷಾʼ ಮನೆಯನ್ನು ತಮ್ಮ ಮಗಳು ಶ್ವೇತಾಗೆ ಉಡುಗೊರೆಯಾಗಿ ನೀಡಿದ್ದಾರೆ. ಇದರ ನಂತರ ಬಚ್ಚನ್ ಕುಟುಂಬದಲ್ಲಿ ಒಳ ಜಗಳ ಶುರುವಾಯಿತು ಎಂದು ಹೇಳಲಾಗುತ್ತಿದೆ. ಇದೀಗ ಈ ಒಳ ಜಗರಳ ಬರಹಿರಂಗವಾಗಿದೆ.

Written by - Krishna N K | Last Updated : Apr 11, 2024, 02:01 PM IST
    • ಬಚ್ಚನ್ ಕುಟುಂಬದಲ್ಲಿ ಯಾವುದೂ ಸರಿ ಇಲ್ಲ
    • ಅಭಿಷೇಕ್ ಜೊತೆಗಿನ ಐಶ್ವರ್ಯ ಡಿವೋರ್ಸ್ ಸುದ್ದಿ ಹರಿದಾಡುತ್ತಿದೆ.
    • ಅಭಿಷೇಕ್-ಐಶ್ವರ್ಯಾ ನಡುವಿನ ಜಗಳಕ್ಕೆ ಅತ್ತೆ ಜಯಾ ಬಚ್ಚನ್ ಕಾರಣ?
Aishwarya rai Abhishek Divorce : ಬಚ್ಚನ್‌ ಕುಟುಂಬದಲ್ಲಿ ಬಿರುಕು..! ಅತ್ತೆ-ಸೊಸೆ ಜಗಳ ಕೊನೆಗೂ ಬಹಿರಂಗ title=

Aishwarya rai Abhishek bachchan divorce : ಬಚ್ಚನ್ ಕುಟುಂಬದಲ್ಲಿ ಯಾವುದೂ ಸರಿ ಇಲ್ಲ ಎನ್ನುವ ಮಾತು ಜೋರಾಗಿ ಕೇಳಿಬರುತ್ತಿದೆ. ಅಲ್ಲದೆ, ಇದರ ನಡುವೆ ನಟ ಅಭಿಷೇಕ್ ಜೊತೆಗಿನ ಐಶ್ವರ್ಯ ಡಿವೋರ್ಸ್ ಸುದ್ದಿ ಹರಿದಾಡುತ್ತಿದೆ. ಇದೇ ವೇಳೆ, ಅತ್ತೆ- ಸೊಸೆ ಜಗಳ ಬಹಿರಂಗವಾಗಿದೆ.

ಹೌದು.. ಬಾಲಿವುಡ್‌ ಹಿರಿಯ ನಟ ಅಮಿತಾಬ್‌ ಬಚ್ಚನ್‌ ಅವರು ʼಪ್ರತೀಕ್ಷಾʼ ಮನೆಯನ್ನು ತಮ್ಮ ಮಗಳು ಶ್ವೇತಾಗೆ ಉಡುಗೊರೆಯಾಗಿ ನೀಡಿದ್ದಾರೆ. ಇದರ ನಂತರ ಬಚ್ಚನ್ ಕುಟುಂಬದಲ್ಲಿ ಒಳ ಜಗಳ ಶುರುವಾಯಿತು ಎಂದು ಹೇಳಲಾಗುತ್ತಿದೆ. ಅಲ್ಲದೆ, ಅಭಿಷೇಕ್-ಐಶ್ವರ್ಯಾ ನಡುವಿನ ಜಗಳಕ್ಕೆ ಅತ್ತೆ ಜಯಾ ಬಚ್ಚನ್ ಕಾರಣ ಎನ್ನಲಾಗ್ತಿದೆ.  

ಇದನ್ನೂ ಓದಿ: ನಿಜ ಜೀವನದಲ್ಲಿ ʼರಾಮಾಚಾರಿʼ ತಂದೆ ಕೂಡ ದೊಡ್ಡ ಸೆಲೆಬ್ರಿಟಿ.. ಅಪ್ಪ ಮಗ ಇಬ್ಬರೂ ಮಹಾನ್‌ ಕಲಾವಿದರು!!

ಅಷ್ಟೇ ಅಲ್ಲ, ನಟಿ ಐಶ್ವರ್ಯಾ ಬಚ್ಚನ್‌ ಕುಟುಂಬದಿಂದ ಬೇರೆಯಾಗಿ ಮಗಳೊಂದಿಗೆ ವಾಸಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ಇದಕ್ಕೆ ಸಂಬಂಧಪಟ್ಟ ಸಾಕ್ಷ್ಯ ಒಂದು ಹೊರಬಿದ್ದಿದೆ. ಕೆಲವು ವರ್ಷಗಳ ಹಿಂದೆ ಐಶ್ವರ್ಯಾ-ಜಯಾ ಸಂಬಂಧ ತುಂಬಾ ಚೆನ್ನಾಗಿತ್ತು. ಹಲವಾರು ಸಂದರ್ಶನ, ಕಾರ್ಯಕ್ರಮಗಳಲ್ಲಿ ಐಶು ಅತ್ತೆಯನ್ನು ಕೊಂಡಾಡಿದ್ದರು. ಆದರೆ ಸಧ್ಯ ಇಬ್ಬರ ಸಂಬಂಧ ಸರಿಯಾಗಿಲ್ಲ ಎಂದು ಹೇಳಲಾಗುತ್ತಿದೆ. ಅಲ್ಲದೆ, ಇದಕ್ಕೆ ಸಾಕ್ಷಿಯೂ ದೊರೆತಿದೆ ಎನ್ನುತ್ತಿದ್ದಾರೆ ನೆಟ್ಟಿಗರು. 

ಕಳೆದ ಕೆಲವು ದಿನಗಳ ಹಿಂದೆ ಐಶ್ವರ್ಯ ಕುಟುಂಬದ ಜೊತೆ ಹೋಳಿ ಆಚರಿಸಿದ್ದರು. ಆದರೆ ಈ ವೇಳೆ ನಟಿ ಅತ್ತೆಯ ಜೊತೆ ದೂರ ಕಾಯ್ದುಕೊಂಡಿದ್ದರು. ಇದೀಗ ಅತ್ತೆಯ ಹುಟ್ಟುಹಬ್ಬವನ್ನೇ ಮರೆತಿರುವ ವಿಶ್ವ ಸುಂದರಿ, ಸೋಶಿಯಲ್ ಮೀಡಿಯಾದಲ್ಲೇ ಒಂದೇ ಒಂದು ಪೋಸ್ಟ್ ಸಹ ಹಾಕಿಲ್ಲ. ಇದರಿಂದ ಅತ್ತೆ ಸೊಸೆ ಜಗಳ ಜೋರಾಗಿದೆ ಅಂತ ನೆಟ್ಟಿಗರಿಗೆ ಕನ್ಫರ್ಮ್ ಆಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News