Arecanut Price Today: ರಾಜ್ಯದ ಮಾರುಕಟ್ಟೆಯಲ್ಲಿ ಮತ್ತೆ ಭರ್ಜರಿ ಏರಿಕೆ ಕಂಡ ಅಡಿಕೆ ಬೆಲೆ!!

Arecanut today price (25-01-2025): ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾದ ಕಾರಣ ಅಡಿಕೆ ಧಾರಣೆ ಏರಿಕೆ ಕಂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆ ಸಾಧ್ಯತೆ ಇದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 55 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಶನಿವಾರ (ಜನವರಿ 25) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. 

Written by - Puttaraj K Alur | Last Updated : Jan 25, 2025, 03:23 PM IST
  • ಶಿವಮೊಗ್ಗದಲ್ಲಿ ಅಡಿಕೆ 51,500 ರೂ.ನಂತೆ ಮಾರಾಟವಾಗುತ್ತಿದೆ
  • ಚಿತ್ರದುರ್ಗದಲ್ಲಿ ಅಡಿಕೆ 49,500 ರೂ.ನಂತೆ ವಹಿವಾಟು ನಡೆಸುತ್ತಿದೆ
  • ಕೊಪ್ಪ ಮಾರುಕಟ್ಟೆಯಲ್ಲಿ ಅಡಿಕೆ 49,899 ರೂ.ನಂತೆ ಮಾರಾಟವಾಗುತ್ತಿದೆ
Arecanut Price Today: ರಾಜ್ಯದ ಮಾರುಕಟ್ಟೆಯಲ್ಲಿ ಮತ್ತೆ ಭರ್ಜರಿ ಏರಿಕೆ ಕಂಡ ಅಡಿಕೆ ಬೆಲೆ!! title=
ಇಂದಿನ ಅಡಿಕೆ ಧಾರಣೆ

Arecanut today price : ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಶನಿವಾರ (ಜನವರಿ 25) ಮತ್ತೆ ಏರಿಕೆ ಕಂಡಿದೆ. ಬೇಡಿಕೆ ಹೆಚ್ಚಾದ ಕಾರಣ ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ 55 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿರುವುದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಮತ್ತೆ ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆ ಕಾಣುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.  

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 51,500 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ (25-01-2025) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: ಸಾಮಾನ್ಯ ಜನರಂತೆ ನೆರವೇರಲಿದೆ ಭಾರತದ ಶ್ರೀಮಂತ ಉದ್ಯಮಿ ಮಗನ ಮದುವೆ..! ಅದಾನಿ ಗ್ರೂಪ್ ಅಧ್ಯಕ್ಷ ಹೇಳಿದ್ದೇನು?

Market  Date Variety Minimum Price Maximum Price Modal Price
Koppa 24/01/2025 Gorabalu ₹26,800 ₹31,000 ₹29,600
Kumta 24/01/2025 Chippu ₹15,029 ₹25,699 ₹23,299
Sirsi 24/01/2025 Chali ₹35,308 ₹40,101 ₹37,778
Yellapur 24/01/2025 api ₹60,179 ₹68,489 ₹63,009
Bhadravathi 24/01/2025 Rashi ₹35,199 ₹51,500 ₹46,739
Hosanagar 24/01/2025 Rashi ₹46,609 ₹51,999 ₹50,521
Shimoga 24/01/2025 Saraku ₹56,009 ₹64,700 ₹62,599
Chitradurga 24/01/2025 api ₹49,600 ₹50,000 ₹49,800
Kumta 24/01/2025 Cqca ₹6,099 ₹21,019 ₹19,749
Siddapur 24/01/2025 Kempugotu ₹18,699 ₹27,119 ₹21,029
Yellapur 24/01/2025 Cqca ₹6,000 ₹15,899 ₹12,899
Yellapur 24/01/2025 Kempugotu ₹13,699 ₹28,969 ₹24,899
Chitradurga 24/01/2025 Rashi ₹49,100 ₹49,500 ₹49,300
Kumta 24/01/2025 Ripe ₹25,569 ₹31,299 ₹30,419
Siddapur 24/01/2025 Chali ₹33,099 ₹37,899 ₹36,499
Siddapur 24/01/2025 Tattibettee ₹28,099 ₹41,099 ₹33,089
Bantwala 24/01/2025 New Variety ₹30,000 ₹36,000 ₹35,000
Piriya Pattana 24/01/2025 Sippegotu ₹10,300 ₹10,300 ₹10,300
Shimoga 24/01/2025 Rashi ₹30,009 ₹51,500 ₹51,239
Chitradurga 24/01/2025 Bette ₹23,800 ₹24,200 ₹24,000
Chitradurga 24/01/2025 Kempugotu ₹20,600 ₹21,000 ₹20,800
Davangere 24/01/2025 Sippegotu ₹11,000 ₹11,000 ₹11,000
Kumta 24/01/2025 Factory ₹3,069 ₹24,699 ₹22,899
Siddapur 24/01/2025 Cqca ₹15,699 ₹18,889 ₹16,699
Siddapur 24/01/2025 Ripe ₹23,699 ₹33,599 ₹28,399
Sirsi 24/01/2025 Bilegotu ₹16,099 ₹29,299 ₹23,797
Yellapur 24/01/2025 Bilegotu ₹12,899 ₹28,999 ₹23,969
Yellapur 24/01/2025 Rashi ₹40,179 ₹59,369 ₹50,119
Yellapur 24/01/2025 Tattibettee ₹29,609 ₹39,155 ₹33,969
Hosanagar 24/01/2025 Chali ₹23,300 ₹24,100 ₹24,000
Hosanagar 24/01/2025 Kempugotu ₹23,899 ₹27,899 ₹24,299
Shimoga 24/01/2025 Gorabalu ₹18,168 ₹27,699 ₹26,899
Koppa 24/01/2025 Rashi ₹46,000 ₹50,500 ₹50,200
Kumta 24/01/2025 Chali ₹33,029 ₹37,299 ₹35,879
Siddapur 24/01/2025 Bilegotu ₹21,689 ₹24,669 ₹23,289
Siddapur 24/01/2025 Rashi ₹42,309 ₹49,899 ₹49,409
Sirsi 24/01/2025 Bette ₹27,619 ₹35,399 ₹31,117
Sirsi 24/01/2025 Kempugotu ₹10,779 ₹23,018 ₹16,960
Sirsi 24/01/2025 Rashi ₹42,698 ₹46,799 ₹44,179
Yellapur 24/01/2025 Chali ₹29,301 ₹39,629 ₹37,899
Bantwala 24/01/2025 Cqca ₹20,000 ₹27,500 ₹26,000
Sulya 24/01/2025 Cqca ₹21,000 ₹27,800 ₹25,600
Sulya 24/01/2025 New Variety ₹28,000 ₹36,000 ₹33,000
Shimoga 24/01/2025 Bette ₹40,099 ₹54,459 ₹50,089
Karkala 24/01/2025 New Variety ₹25,000 ₹36,000 ₹30,000

ಇದನ್ನೂ ಓದಿ: ಚಿನ್ನದ ಬೆಲೆಯಲ್ಲಿ 20,180 ರೂಪಾಯಿ ಹೆಚ್ಚಳ :ದಾಖಲೆ ಮಟ್ಟ ತಲುಪಿದ ಹಳದಿ ಲೋಹ !ಬೆಳ್ಳಿಯೂ ದುಬಾರಿ

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News