Daily GK Quiz: ಭಾರತದ ಮುತ್ತಿನ ನಗರ ಎಂದು ಯಾವ ನಗರವನ್ನು ಕರೆಯಲಾಗುತ್ತದೆ?

Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.  

Written by - Puttaraj K Alur | Last Updated : Jan 24, 2025, 03:38 PM IST
  • ಡರ್ಬಿ ಟ್ರೋಫಿಯನ್ನು ಯಾವ ಕ್ರೀಡೆಗೆ ನೀಡಲಾಗುತ್ತದೆ?
  • ನೆಟ್‌ಬಾಲ್ ಆಟದಲ್ಲಿ ಎಷ್ಟು ಆಟಗಾರರು ಇರುತ್ತಾರೆ?
  • ಜಗತ್ತಿನ ಅತಿದೊಡ್ಡ ದ್ವೀಪ ಯಾವ ಸಾಗರದಲ್ಲಿದೆ?
Daily GK Quiz: ಭಾರತದ ಮುತ್ತಿನ ನಗರ ಎಂದು ಯಾವ ನಗರವನ್ನು ಕರೆಯಲಾಗುತ್ತದೆ? title=
Daily GK Quiz

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ.  ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.‌

ಪ್ರಶ್ನೆ 1: ವಿಶ್ವ ಪ್ರಸಿದ್ಧ ಬಾಕ್ಸಿಂಗ್ ಪಟು ಮುಹಮ್ಮದ್ ಅಲಿಯವರ ಮೂಲ ಹೆಸರು ಏನು?

ಉತ್ತರ: ಕ್ಯಾಸಿಯಸ್ ಮಾರ್ಸೆಲಸ್ ಕ್ಲೇ ಜೂನಿಯರ್  (Cassius Marcellus Clay Jr)

ಪ್ರಶ್ನೆ 2: ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನಾಚರಣೆಯನ್ನು ಯಾವಾಗ ಆಚರಿಸಲಾಗುತ್ತದೆ..?

ಉತ್ತರ: ಮೇ 3

ಪ್ರಶ್ನೆ 3: ಮಹಾತ್ಮ ಗಾಂಧಿಯವರ ಹುಟ್ಟು ಹಬ್ಬವನ್ನು ಏನೆಂದು ಆಚರಿಸಲಾಗುತ್ತದೆ?

ಉತ್ತರ: ವಿಶ್ವ ಅಹಿಂಸಾ ದಿನ

ಪ್ರಶ್ನೆ 4: ನೆಟ್‌ಬಾಲ್ ಆಟದಲ್ಲಿ ಎಷ್ಟು ಆಟಗಾರರು ಇರುತ್ತಾರೆ

ಉತ್ತರ: 7 ಜನ

ಪ್ರಶ್ನೆ 5: ಡರ್ಬಿ ಟ್ರೋಫಿಯನ್ನು ಯಾವ ಕ್ರೀಡೆಗೆ ನೀಡಲಾಗುತ್ತದೆ?

ಉತ್ತರ: ಕುದುರೆ ಸ್ಪರ್ಧೆ (Horse racing)

ಇದನ್ನೂ ಓದಿ: ಹಸು ಸಗಣಿಗೆ ಭಾರೀ ಬೇಡಿಕೆ..! ಒಂದು ಕೆಜಿಗೆ 30 ರಿಂದ 50 ರೂ.

ಪ್ರಶ್ನೆ 6: ಪ್ರಾಚೀನ ಕಾಲದಲ್ಲಿ ಒಲಿಂಪಿಕ್ಸ್ ಆಟಗಳನ್ನು ಮೊದಲು ಪ್ರಾರಂಭಸಿದವರು ಯಾರು?

ಉತ್ತರ: ಗ್ರೀಕರು

ಪ್ರಶ್ನೆ 7: ಜಗತ್ತಿನ ಅತಿದೊಡ್ಡ ನದಿ ಯಾವುದು?

ಉತ್ತರ: ಅಮೆಜಾನ್

ಪ್ರಶ್ನೆ 8: ಜಗತ್ತಿನ ಅತಿದೊಡ್ಡ ದ್ವೀಪ ಯಾವ ಸಾಗರದಲ್ಲಿದೆ?

ಉತ್ತರ: ಉತ್ತರ ಅಟ್ಲಾಂಟಿಕ್

ಪ್ರಶ್ನೆ 9: ಅತಿ ಕಡಿಮೆ ಮರಣ ಪ್ರಮಾಣ ಇರುವ ದೇಶ ಯಾವುದು?

ಉತ್ತರ: ಕುವೈತ್

ಪ್ರಶ್ನೆ 10: ಭಾರತದ ಮುತ್ತಿನ ನಗರ ಎಂದು ಯಾವ ನಗರವನ್ನು ಕರೆಯಲಾಗುತ್ತದೆ?

ಉತ್ತರ: ಹೈದರಾಬಾದ್

ಇದನ್ನೂ ಓದಿ: ಯಾರಾದರೂ ಕುಂಭಮೇಳಕ್ಕೆ ಹೋಗುವವರಿದ್ದೀರಾ? ಈ ಅಂಶಗಳನ್ನು ಗಮನದಲ್ಲಿಡಿ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News