Bigg Boss Kannada Season 11: ಬಿಗ್ ಬಾಸ್ ಪಟ್ಟ ಗೆದ್ದರೂ ರೈತನ ಮಗು ತನ್ನ ಬೇರುಗಳನ್ನು ಮರೆಯಲು ಬಯಸುವುದಿಲ್ಲ. ಎಷ್ಟೇ ಟಿವಿ ಶೋ, ಕಾರ್ಯಕ್ರಮಗಳಿಗೆ ಅವಕಾಶ ಸಿಕ್ಕರೂ ಸಮಯ ಸಿಕ್ಕಾಗಲೆಲ್ಲ ತನ್ನ ಊರಿಗೆ ಕುರಿ ಮೇಯಿಸಲು ಹೋಗುತ್ತೇ ಎಂದು ಹೇಳುವ ಹಣಮಂತು ತಮ್ಮ ಮಾತು ಮತ್ತು ನಡೆಗಳಿಂದ ಎಲ್ಲರ ಮನ ಗೆಲ್ಲುತ್ತಿದ್ದಾರೆ..
BBK rajath kishan Remuneration: ಕನ್ನಡ ಕಿರುತೆರೆ ಪ್ರೇಕ್ಷಕರ ನೆಚ್ಚಿನ ಶೋ ಬಿಗ್ಬಾಸ್ ಇದೀಗ ಮತ್ತೆ ಎಲ್ಲರನ್ನು ಮತ್ತೆ ತನ್ನತ್ತ ಸೆಳೆಯುತ್ತಿದೆ.. ಕಾರಣ ವೈಲ್ಡ್ ಕಾರ್ಡ್ ಎಂಟ್ರಿಯಿಂದ ದೊಡ್ಮನೆ ಹೀಟ್ ಹೆಚ್ಚಿಸಿದ ಇಬ್ಬರು ಸ್ಪರ್ಧಿಗಳಿಂದ.. ಶೋಭಾ ಶೆಟ್ಟಿ ಹಾಗೂ ರಜತ್ ಕಿಶನ್ ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಎಂಟ್ರಿ ಕೊಟ್ಟಿದ್ದರು. ಅದರಲ್ಲಿ ಶೋಭಾ ತಮ್ಮ ಆಟವನ್ನು ಅರ್ಧಕ್ಕೆ ಮುಗಿಸಿ ಹೊರನಡೆದರೇ ರಜತ್ ಬಿಗ್ಬಾಸ್ ಮನೆಯಲ್ಲಿ ಕಿಚ್ಚೆಬ್ಬಿಸಿದ್ದಾರೆ.
Bigg boss kannada 11 winner and runner up : ಬಿಗ್ ಬಾಸ್ನಲ್ಲಿ 5 ಕೋಟಿ ವೋಟ್ ಪಡೆದು ಟಾಪ್ 1 ಅಲ್ಲಿರುವ ಸ್ಪರ್ಧಿ ಜೊತೆಗೆ ರನ್ನರ್ ಹೆಸರು ಕೂಡ ಲೀಕ್ ಆಗಿದೆ ಎನ್ನಲಾಗ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
Ugram Manju Remuneration: ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ತಮ್ಮದೇ ಶೈಲಿಯಲ್ಲಿ ಆಟ ಆಡುತ್ತಿರುವ ಮಂಜು ಪ್ರತಿ ವಾರಕ್ಕೆ ಪಡೆಯುತ್ತಿರುವ ಸಂಭಾವನೆ ಎಷ್ಟು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...
Bigg Boss Kannada 11 Winner: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಈ ಬಾರಿ ಇಬ್ಬರು ಸ್ಪರ್ಧಿಗಳು ವಿನ್ನರ್ ಆಗಲಿದ್ದಾರಾ ಎಂಬ ಅನುಮಾನವೊಂದು ವೀಕ್ಷಕರನ್ನು ಕಾಡುತ್ತಿದೆ. ಇದಕ್ಕೆ ಬಹುಮುಖ್ಯ ಕಾರಣವೂ ಇದೆ. ಈ ಎಲ್ಲದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ...
Dhanaraj Achar Remuneration : ಕನ್ನಡ ಬಿಗ್ ಬಾಸ್ ಸೀಸನ್ 11 ರಿಂದ ಡಬಲ್ ಎಲಿಮಿನೇಷನ್ ಮೂಲಕ ಗೌತಮಿ ಜಾಧವ್ ಜೊತೆ ಹೊರ ಬಂದಿರುವ ಮತ್ತೊಬ್ಬ ಸ್ಪರ್ಧಿ ಧನರಾಜ್ ಆಚಾರ್ ಪಡೆದ ಒಟ್ಟು ಹಣ ಎಷ್ಟು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
Bigg Boss Kannada 11: ಬಿಗ್ಬಾಸ್ ಕನ್ನಡ ಸೀಸನ್ 11 ಸದ್ಯ ಅಂತಿಮ ಹಂತಕ್ಕೆ ತಲುಪುತ್ತಿದೆ.. ಹನುಮಂತು ಗ್ರ್ಯಾಂಡ್ ಫಿನಾಲೆಗೆ ಪ್ರವೇಶ ಪಡೆದಿದ್ದು, ಗೌತಮಿ, ಮಂಜು, ಭವ್ಯ, ಧನರಾಜ್, ರಜತ್ ಕಿಶನ್, ಮೋಕ್ಷಿತಾ, ಹಾಗೂ ತ್ರಿವಿಕ್ರಮ್ ಈ ಮಿಕ್ಕ ಏಳು ಸ್ಪರ್ಧಿಗಳಲ್ಲಿ ಈ ವಾರ ಒಬ್ಬರು ಹೊರಬರುವುದು ಪಕ್ಕಾ ಎನ್ನಲಾಗುತ್ತಿದೆ..
Bigg Boss Kannada Mid Week Elimination: ಬಿಗ್ಬಾಸ್ ಕನ್ನಡ ಸೀಸನ್ 11 ಭರ್ಜರಿ ತಿರುವಿನೊಂದಿಗೆ ಎಲ್ಲರ ಕುತೂಹಲ ಕೆರಳಿಸುತ್ತಿದೆ.. ದಿನದಿಂದ ದಿನಕ್ಕೆ ಆಟವು ರೋಚಕತೆ ಪಡೆದುಕೊಳ್ಳುತ್ತಿದೆ.. ಇದೀಗ ದೊಡ್ಮನೆಯಲ್ಲಿ ಮಿಡ್ವೀಕ್ ಎಲಿಮಿನೇಷನ್ ಘೋಷಣೆಯಾಗಿ ರದ್ದಾಗಿದೆ..
BBK: ಬಿಗ್ಬಾಸ್ ಕನ್ನಡ 11 ನೇ ಸೀಸನ್ ಅಂತಿಮ ಗಟ್ಟ ತಲುಪಿದೆ, ಸದ್ಯ ಸೆಮಿಫೈನಲ್ ಟಾಸ್ಕ್ ನಡೆಯುತ್ತಿದ್ದು, ಧನರಾಜ್ ಈ ಟಾಸ್ಕ್ನಲ್ಲಿ ರೂಲ್ಸ್ ಬ್ರೇಕ್ ಮಾಡಿದ್ದಾರೆ ಎನ್ನುವ ಚರ್ಚೆ ಇದೀಗ ಎಲ್ಲಡೆ ಶುರುವಾಗಿದೆ.
Gauthami Jadav Remuneration: ಕನ್ನಡ ಬಿಗ್ ಬಾಸ್ ಸೀಸನ್ 11ರಲ್ಲಿ ಮಿಡ್ ವೀಕ್ ಎಲಿಮಿನೇಷನ್ ಮೂಲಕ ಹೊರ ಬಂದಿರುವ ಗೌತಮಿ ಜಾಧವ್ ಪಡೆದ ಸಂಭಾವನೆ ಎಷ್ಟು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
Bigg Boss Kannada Lady Finalist: ಬಿಗ್ಬಾಸ್ ಕನ್ನಡ ಸೀಸನ್ 11 ಇನ್ನೇನು ಕೆಲವೇ ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ.. ಇದೇ ವೇಳೆ ಯಾರು ಫಿನಾಲೆ ತಲುಪಬಹುದು ಎನ್ನುವ ಲೆಕ್ಕಾಚಾರ ಸೋಷಿಯಲ್ ಮಿಡಿಯಾದಲ್ಲಿ ಶುರುವಾಗಿದೆ..
Bigg Boss Kannada 11 Mid week Elimination: ಬಿಗ್ ಬಾಸ್ ಕನ್ನಡ ಸೀನಸ್ 11 ರಲ್ಲಿ ಮಿಡ್ವೀಕ್ ಎಲಿಮಿನೇಷನ್ ನಡೆಯಲಿದೆ. ಯಾರೂ ಊಹಿಸಿರದ ಸ್ಪರ್ಧಿಗೆ ಅತಿ ಕಡಿಮೆ ವೋಟ್ ಬಂದಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.