ನಾನು ಈ ರೀತಿ ಆಗಿರುವುದಕ್ಕೆ ಕಾರಣವೇ ನಟಿ ರಮ್ಯಾ... ಸ್ಯಾಂಡಲ್‌ವುಡ್‌ ಬ್ಯೂಟಿ ರಾಧಿಕಾ ಕುಮಾರಸ್ವಾಮಿ ಮಾತು ವೈರಲ್‌

Radhika Kumaraswamy statement about Ramya: ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದ ನಟಿ ರಾಧಿಕಾ, "ನಾನು ಮೊದಲು ಹೀಗಿರಲಿಲ್ಲ. ಸೌಂದರ್ಯ ಕಾಪಾಡುವುದರ ಬಗ್ಗೆ ಸ್ವಲ್ಪ ಗೊತ್ತಿರಲಿಲ್ಲ. ನಾನು ಈ ರೀತಿ ಬದಲಾಗಲು ಕಾರಣ ನಟಿ ರಮ್ಯಾ. ಅವರಿಂದಲೇ ನಾನು ಇವೆಲ್ಲಾ ಕಲಿತಿದ್ದೇನೆ. ತುಂಬಾ ಕಲಿತಿದ್ದೇನೆ... ಬ್ಯೂಟಿ ಟಿಪ್ಸ್​ ಎಲ್ಲಾ ಅವರೇ ಹೇಳಿಕೊಟ್ಟಿದ್ದು. ನೇಲ್​ ವರ್ಕ್​, ನೇಲ್​  ಪಾಲಿಷ್ ಹೇಗೆ ಹಾಕೋದು, ಅದನ್ನು ಹೇಗೆ ಮ್ಯಾಚಿಂಗ್ ಮಾಡೋದು ಎಂದು ಗೊತ್ತಿರಲಿಲ್ಲ" ಎಂದರು.

Written by - Bhavishya Shetty | Last Updated : Jan 26, 2025, 11:49 AM IST
    • ಸ್ಯಾಂಡಲ್​ವುಡ್​ ಬ್ಯೂಟಿ ರಾಧಿಕಾ ಕುಮಾರಸ್ವಾಮಿ ವಯಸ್ಸು 38
    • ಎಂತೆಂಥಾ ನಟಿಯರಿಗೂ ಅಂದದಲ್ಲಿ ಪೈಪೋಟಿ ನೀಡುವ ನಟಿ
    • ತಮಗೆ ಟಿಪ್ಸ್‌ ನೀಡಿದ್ದು ಯಾರು ಎಂಬುದರ ಬಗ್ಗೆ ಮಾತನಾಡಿದ ರಾಧಿಕಾ
ನಾನು ಈ ರೀತಿ ಆಗಿರುವುದಕ್ಕೆ ಕಾರಣವೇ ನಟಿ ರಮ್ಯಾ... ಸ್ಯಾಂಡಲ್‌ವುಡ್‌ ಬ್ಯೂಟಿ ರಾಧಿಕಾ ಕುಮಾರಸ್ವಾಮಿ ಮಾತು ವೈರಲ್‌ title=
Radhika Kumaraswamy statement about Ramya

Radhika Kumaraswamy statement about Ramya: ಸ್ಯಾಂಡಲ್​ವುಡ್​ ಬ್ಯೂಟಿ ರಾಧಿಕಾ ಕುಮಾರಸ್ವಾಮಿ ವಯಸ್ಸು 38, ಮಗಳು ಶಮಿಕಾಗೆ ಈಗ 14 ವರ್ಷ. ಮದುವೆಯಾಗಿ ಮಕ್ಕಳಾದರೆ ಸೌಂದರ್ಯ ಹಾಳಾಗುತ್ತೆ ಎಂದು ಹೇಳುವ ಹಲವರ ನಡುವೆ ರಾಧಿಕಾ ಮಾತ್ರ ತದ್ವುರುದ್ಧ. ಇಂದಿಗೂ ಮುದ್ದು ಮುದ್ದಾಗಿ ಕಾಣಿಸುತ್ತಾ ಎಂತೆಂಥಾ ನಟಿಯರಿಗೂ ಅಂದದಲ್ಲಿ ಪೈಪೋಟಿ ನೀಡುವ ರಾಧಿಕಾ ಅವರು, ತಮಗೆ ಟಿಪ್ಸ್‌ ನೀಡಿದ್ದು ಯಾರು ಎಂಬುದರ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: ಚಳಿಗಾಲದಲ್ಲಿ ಅಲೋವೆರಾ ಜೆಲ್ ಅನ್ನು ತಲೆಗೆ ಹಚ್ಚಿಕೊಳ್ಳಬಹುದೇ..? ತಪ್ಪು ಮಾಡುವ ಮುನ್ನ ತಿಳಿದುಕೊಳ್ಳಿ

ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದ ನಟಿ ರಾಧಿಕಾ, "ನಾನು ಮೊದಲು ಹೀಗಿರಲಿಲ್ಲ. ಸೌಂದರ್ಯ ಕಾಪಾಡುವುದರ ಬಗ್ಗೆ ಸ್ವಲ್ಪ ಗೊತ್ತಿರಲಿಲ್ಲ. ನಾನು ಈ ರೀತಿ ಬದಲಾಗಲು ಕಾರಣ ನಟಿ ರಮ್ಯಾ. ಅವರಿಂದಲೇ ನಾನು ಇವೆಲ್ಲಾ ಕಲಿತಿದ್ದೇನೆ. ತುಂಬಾ ಕಲಿತಿದ್ದೇನೆ... ಬ್ಯೂಟಿ ಟಿಪ್ಸ್​ ಎಲ್ಲಾ ಅವರೇ ಹೇಳಿಕೊಟ್ಟಿದ್ದು. ನೇಲ್​ ವರ್ಕ್​, ನೇಲ್​  ಪಾಲಿಷ್ ಹೇಗೆ ಹಾಕೋದು, ಅದನ್ನು ಹೇಗೆ ಮ್ಯಾಚಿಂಗ್ ಮಾಡೋದು ಎಂದು ಗೊತ್ತಿರಲಿಲ್ಲ" ಎಂದರು.

ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ಕಾಣಿಸಿಕೊಂಡ "ಮೊನಾಲಿಸಾ" ಮಾರುವೇಷದಲ್ಲಿ ಬಂದಿದ್ದ "IAS ಅಧಿಕಾರಿ"..! ಅಸಲಿ ಸತ್ಯ ಬಯಲು..

"ಲಕ್ಕಿ ಚಿತ್ರದ ಟೈಂನಲ್ಲಿ ರಮ್ಯಾ ನಾನು ತುಂಬಾ ಕ್ಲೋಸ್​ ಆದೆವು. ಆಗಲೇ ಇವೆಲ್ಲವನ್ನು ಹೇಳಿಕೊಟ್ಟಿದ್ದರು. ಹೇಗೆ ಹೇರ್​ಸ್ಟೈಲ್​ ಮಾಡಬೇಕು, ಹೇಗೆ ನೇಲ್​ ಪಾಲಿಷ್​ ಹಚ್ಚಬೇಕು ಎಂದೆಲ್ಲಾ... ನಾನು ಇಂದು ಇಷ್ಟೆಲ್ಲಾ ಸ್ಟೈಲ್​  ಮಾಡುತ್ತೇನೆ ಅಂದ್ರೆ ಅದಕ್ಕೆ ರಮ್ಯಾ ಅವರೇ ಕಾರಣ" ಎಂದಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News