Lok Sabha Election 2024 ಸಮೀಪಿಸುತ್ತಿದೆ. ಅದಕ್ಕೂ ಮುನ್ನ ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೇಂದ್ರ ಸರ್ಕಾರಿ ನೌಕರಿಗೆ ಭಾರಿ ಗುಡ್ ನ್ಯೂಸ್ ನೀಡುವ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ. ಹೌದು ದೇಶಾದ್ಯಂತದ 50 ಲಕ್ಷ ನೌಕರರು ಹಾಗೂ 62 ಲಕ್ಷ ಪಿಂಚಣಿದಾರರಿಗೆ ವೇತನ ಹೆಚ್ಚಳದ (Salary Hike) ಬಗ್ಗೆ ಸರ್ಕಾರ ಗುಡ್ ನ್ಯೂಸ್ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ (Business News In Kannada)
Gold Rate On March 7th: ಭಾರತದಲ್ಲಿ ಮಾರ್ಚ 7 2024 ರಂದು, ಚಿನ್ನ ಬೆಲೆ ಹೆಚ್ಚಳವಾದರೇ ಮತ್ತು ಬೆಳ್ಳಿಯ ದರದಲ್ಲಿ ಇಳಿಕೆ ಕಂಡಿದೆ. ನಿಮ್ಮ ನಗರದ ಇಂದಿನ ಚಿನ್ನ ಹಾಗೂ ಬೆಳ್ಳಿಯ ಬೆಲೆ ಎಷ್ಟಾಗಿದೆಯೇ ಎಂದು ತಿಳಿದುಕೊಳ್ಳಬೇಕೆ? ಹಾಗಾದ್ರೆ ಇದರ ಸಂಪೂರ್ಣ ವಿವರ ಇಲ್ಲಿದೆ.
Shivratri 2024: ನಾಳೆ (ಮಾರ್ಚ್ 08) ದೇಶಾದ್ಯಂತ ಶಿವರಾತ್ರಿ ಹಬ್ಬವನ್ನು ಆಚರಿಸಲಾಗುತ್ತಿದೆ. ಇದಕ್ಕಾಗಿ ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಭರದಿಂದ ಸಾಗಿದ್ದು ಹೂವು-ಹಣ್ಣುಗಳ ದರಗಳು ಗಗನಮುಖಿಯಾಗಿರುವುದು ಜನರಲ್ಲಿ ಬೇಸರ ಉಂಟು ಮಾಡಿದೆ.
Credit Card Rules: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕ್ರೆಡಿಟ್ ಕಾರ್ಡ್ಗೆ ಸಂಬಂಧಿಸಿದ ನಿಯಮಗಳನ್ನು ಬದಲಾಯಿಸಿದ್ದು, ಇದರನ್ವಯ ಈಗ ಬ್ಯಾಂಕ್ ಅಲ್ಲ ಬ್ಯಾಂಕ್ ಗ್ರಾಹಕರು ತಮ್ಮ ನೆಚ್ಚಿನ ಕಾರ್ಡ್ ಅನ್ನು ಆಯ್ಕೆ ಮಾಡಬಹುದು.
7th Pay Commission DA Hike : ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರು ಶೇ.46 ತುಟ್ಟಿಭತ್ಯೆ ಪಡೆಯುತ್ತಿದ್ದಾರೆ. ಇದೀಗ ಶೇಕಡಾ ನಾಲ್ಕರಷ್ಟು ಹೆಚ್ಚಳವಾದರೆ ಉದ್ಯೋಗಿಗಳ ಡಿಎ ಶೇಕಡಾ 50 ಕ್ಕೆ ಏರುತ್ತದೆ.
PPF SSY Schemes: ನೀವೂ ಸಹ ಸರ್ಕಾರದ ಯೋಜನೆಗಳಾದ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಮತ್ತು ಸುಕನ್ಯಾ ಸಮೃದ್ಧಿ ಯೋಜನೆ (ಎಸ್ಎಸ್ವೈ) ನಂತಹ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ದರೆ ಹೊಸ ಹಣಕಾಸಿನ ವರ್ಷ ಆರಂಭವಾಗುವ ಮೊದಲು ಈ ಒಂದು ಕೆಲಸವನ್ನು ತಪ್ಪದೆ ಪೂರ್ಣಗೊಳಿಸುವುದು ಅವಶ್ಯಕವಾಗಿದೆ.
Mukesh Ambani's sister Nina Kothari: ಭಾರತ ಮಾತ್ರವಲ್ಲದೇ ಏಷ್ಯಾದಲ್ಲೇ ಶ್ರೀಮಂತ ಉದ್ಯಮಿಯಾಗಿರುವ ಮುಖೇಶ್ ಅಂಬಾನಿ ಅವರ ಕುಟುಂಬದ ಕೆಲವು ಸದಸ್ಯರ ಬಗ್ಗೆ ನಿಮಗೆ ತಿಳಿದಿಲ್ಲದಿರಬಹುದು.
Gold Rate On March 6th: ಭಾರತದಲ್ಲಿ ಮಾರ್ಚ 6 2024 ರಂದು, ಚಿನ್ನ ಹಾಗೂ ಬೆಳ್ಳಿಯ ದರದಲ್ಲಿ ಹೆಚ್ಚಳವಾಗಿದೆ. ನಿಮ್ಮ ನಗರದ ಇಂದಿನ ಚಿನ್ನ ಹಾಗೂ ಬೆಳ್ಳಿಯ ಬೆಲೆ ಎಷ್ಟಾಗಿದೆಯೇ ಎಂದು ತಿಳಿದುಕೊಳ್ಳಬೇಕೆ? ಹಾಗಾದ್ರೆ ಇದರ ಸಂಪೂರ್ಣ ವಿವರ ಇಲ್ಲಿದೆ.
EPF Withdrawal Rules :ಉದ್ಯೋಗಿಗಳಿಗೆ ಹಣದ ಅಗತ್ಯವಿದ್ದಾಗ ಸಾಲ ಪಡೆಯುವ ಅವಕಾಶವನ್ನು EPFO ಕಲ್ಪಿಸುತ್ತದೆ. ಕೆಲಸ ಮಾಡುತ್ತಿರುವಾಗ ಪಿಎಫ್ನ ಭಾಗಶಃ ಮೊತ್ತವನ್ನು ಉದ್ಯೋಗಿಗಳು ಪಡೆದುಕೊಳ್ಳಬಹುದು.
UDGAM Portal: ನಿಮ್ಮ ಅಥವಾ ನಿಮಗೆ ತಿಳಿದಿರುವ ಯಾರಾದರೂ ಹಳೆಯ ಹಣ ಬ್ಯಾಂಕ್ಗಳಲ್ಲಿ ಸಿಲುಕಿಕೊಂಡಿದೆಯೇ? ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ, ಆರ್ಬಿಐ ಪರಿಚಯಿಸಿರುವ ಯುಡಿಜಿಎಎಂ ಪೋರ್ಟಲ್ ಮೂಲಕ ನೀವು ಬ್ಯಾಂಕ್ಗಳಲ್ಲಿ ಸಿಲುಕಿರುವ ನಿಮ್ಮ ಹಳೆಯ ಠೇವಣಿಗಳನ್ನು ಸುಲಭವಾಗಿ ಹಿಂಪಡೆಯಬಹುದು.
StarUP With Low Investment: ನೀವೂ ಕೂಡ ಒಂದು ವೇಳೆ ನಿಮ್ಮ ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಬಯಸುತ್ತಿದ್ದು, ಹೆಚ್ಚಿನ ಹೂಡಿಕೆಯಿಂದಾಗಿ ನೀವು ಹಿಂದೇಟು ಹಾಕುತ್ತಿದ್ದರೆ, ಇದೀಗ ಚಿಂತಿಸಬೇಕಾದ ಅವಶ್ಯಕತೆ ಇಲ್ಲ. ಇಂದು ನಾವು ನಿಮಗಾಗಿ ಒಂದು ಉದ್ಯಮದ ಪರಿಕಲ್ಪನೆಯನ್ನು ಹೇಳುತ್ತಿದ್ದೇವೆ. (Business News In Kannada)
Health Insurance Rights: ವೈದ್ಯಕೀಯ ವಿಮಾ ಹಕ್ಕು ಪ್ರತಿಯೊಬ್ಬರ ಜೀವನದಲ್ಲಿ ತುಂಬಾ ಮುಖ್ಯವಾಗಿದ್ದು, ಕೆಲವೊಮ್ಮ ಈ ಹಕ್ಕು ನಮ್ಮದಾಗದೇ ನಿರಾಕರಣೆಯಾಗುವ ಅಪಾಯ ಇರುತ್ತದೆ. ಹಾಗಾದ್ರೇ ಯಾವೆಲ್ಲಾ ಕಾರಣದಿಂದ ಈ ಯೋಜನೆ ಹಕ್ಕು ತಪ್ಪಿ ಹೋಗಬಹುದು? ಇಲ್ಲಿದೆ ಸಂಪೂರ್ಣ ವಿವರ.
Update Aadhaar card details: UIDAIನ ಅಧಿಕೃತ ವೆಬ್ಸೈಟ್ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ ಯಾವುದೇ ನಾಗರಿಕರು ತಮ್ಮ ಬಯೋಮೆಟ್ರಿಕ್ ಮಾಹಿತಿ, ಹೆಸರು, ಮೊಬೈಲ್ ಸಂಖ್ಯೆ, ಲಿಂಗ, ವಿಳಾಸ ಮುಂತಾದ ಮಾಹಿತಿಯನ್ನು ಸುಲಭವಾಗಿ ಅಪ್ಡೇಟ್ ಮಾಡಬಹುದು.
New Internet Banking System: ಈ ಕುರಿತು ಹೇಳಿಕೆ ನೀಡಿರುವ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ಆರ್ಬಿಐ(RBI) ಇಂಟರ್ನೆಟ್ ಬ್ಯಾಂಕಿಂಗ್ ಗಾಗಿ ಇಂಟರ್ ಆಪರೇಟೆಬಲ್ ಸಿಸ್ಟಂ ಆರಂಭಿಸಲಿದೆ ಎಂದಿದ್ದಾರೆ. (Business News In Kannada)
Personal Loan: ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು, ನೀವು ಕೆಲವು ವಿಷಯಗಳಿಗೆ ಗಮನ ಕೊಡಬೇಕು. ನಿರ್ದಿಷ್ಟವಾಗಿ, ಸಾಲದ ಮೊತ್ತವನ್ನು ಹೇಗೆ ನಿರ್ಧರಿಸಬೇಕು ಎಂದು ತಿಳಿದಿರಬೇಕು. ಪರ್ಸನಲ್ ಲೋನ್ ನಿರ್ಧಾರಗಳ ಮೇಲೆ ಯಾವ ಅಂಶಗಳು ಪ್ರಭಾವ ಬೀರುತ್ತವೆ ಎಂಬುದನ್ನು ಇಲ್ಲಿ ತಿಳಿಯೋಣ..
7th Pay Commission Salary Hike : ಮಾರ್ಚ್ ತಿಂಗಳ ಭತ್ಯೆಯ ಜೊತೆಗೆ ಜನವರಿ ಮತ್ತು ಫೆಬ್ರವರಿ ತಿಂಗಳ ಬಾಕಿ ಡಿಎ ಕೂಡಾ ನೌಕರರ ಖಾತೆ ಸೇರಲಿದೆ. ಹೀಗಾಗಿ ನೌಕರರು ಈ ತಿಂಗಳ ವೇತನದಲ್ಲಿ ದೊಡ್ಡ ಮೊತ್ತವನ್ನು ನಿರೀಕ್ಷಿಸಬಹುದು.
IIFL Finance Gold Loan News: ಚಿನ್ನದ ಮೇಲೆ ಸಾಲ ನೀಡುವ ಕಂಪನಿಯಾದ IIFL ಫೈನಾನ್ಸ್ ಲಿಮಿಟೆಡ್ ವಿರುದ್ದ ರಿಸರ್ವ್ ಬ್ಯಾಂಕ್ ಕ್ರಮ ಕೈಗೊಂಡಿದೆ. ಚಿನ್ನದ ಮೇಲೆ ಸಾಲ ನೀಡುವ ಹಕ್ಕನ್ನು ತಡೆ ಹಿಡಿಯಲಾಗಿದೆ.
Post Office RD: ನೀವು ಸಣ್ಣ ಉಳಿತಾಯಕ್ಕಾಗಿ ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ ಖಾತೆಯಲ್ಲಿ ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ ಈ ಕುರಿತಂತೆ ಕೆಲವು ನಿಯಮಗಳನ್ನು ತಿಳಿದಿರುವುದು ಬಹಳ ಮುಖ್ಯ. ಇಲ್ಲದಿದ್ದರೆ, ನೀವು ನಷ್ಟ ಅನುಭವಿಸಬೇಕಾಗಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.