IIFL Finance Gold Loan News: ಚಿನ್ನದ ಮೇಲೆ ಸಾಲ ನೀಡುವ ಕಂಪನಿಯಾದ IIFL ಫೈನಾನ್ಸ್ ಲಿಮಿಟೆಡ್ ವಿರುದ್ದ ರಿಸರ್ವ್ ಬ್ಯಾಂಕ್ ಕ್ರಮ ಕೈಗೊಂಡಿದೆ. ಚಿನ್ನದ ಮೇಲೆ ಸಾಲ ನೀಡುವ ಹಕ್ಕನ್ನು ತಡೆ ಹಿಡಿಯಲಾಗಿದೆ.
Best Loan Options: ಇಂದಿನ ಕಾಲದಲ್ಲಿ ನೀವು ವೈಯಕ್ತಿಕ ಸಾಲ ತೆಗೆದುಕೊಳ್ಳುವ ಬದಲು ನಿಮ್ಮ ಜೇಬಿಗೆ ಹೊರೆ ಕಡಿಮೆ ಬೀಳುವ ಜಾತದಿಂದ ಹಣವನ್ನು ಸಾಲದ ರೂಪದಲ್ಲಿ ಪಡೆದುಕೊಳ್ಳಬಹುದು. ಏಕೆಂದರೆ ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿ ದರಗಳು ತುಂಬಾ ಜಾಸ್ತಿಯಾಗಿರುತ್ತವೆ, ಈ ಕಾರಣದಿಂದಾಗಿ ಗ್ರಾಹಕರು ಭಾರಿ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.(Business News In Kannada)
Gold Loan: ನಮ್ಮಲ್ಲಿ ಕೆಲವರಿಗೆ ಚಿನ್ನ ಎಂದರೆ ಪ್ರಾಣ. ಇನ್ನೂ ಕೆಲವರು ಚಿನ್ನದ ಮೇಲಿನ ಹೂಡಿಕೆ ಆಪತ್ಕಾಲದಲ್ಲಿ ಸಹಾಯಕ್ಕೆ ಬರಲಿದೆ ಎಂಬ ನಂಬಿಕೆಯಿಂದ ಚಿನ್ನವನ್ನು ಕೊಳ್ಳುತ್ತಾರೆ. ಕಾರಣ ಅದೇನೇ ಇರಲಿ, ಕಷ್ಟ ಕಾಲದಲ್ಲಿ ಬೇರೆಯವರ ಮುಂದೆ ಕೈ ಚಾಚುವುದಕ್ಕಿಂತ ನಮ್ಮ ಬಳಿ ಇರುವ ಚಿನ್ನವನ್ನು ಅಡವಿಟ್ಟು ಹಣವನ್ನು ಸಾಲವಾಗಿ ಪಡೆಯಬಹುದು. ಆದರೆ, ನೀವು ಚಿನ್ನದ ಮೇಲೆ ಸಾಲ ಕೊಳ್ಳುವಾಗ ಕೆಲವು ಪ್ರಮುಖ ಅಂಶಗಳನ್ನು ಗಮನಿಸುವುದು ಬಹಳ ಮುಖ್ಯ.
SBI Car Loan and Gold Loan: ಭಾರತ ಸರ್ಕಾರವು (Government Of India) ಸ್ವಾತಂತ್ರ್ಯದ 75 ನೇ ವರ್ಷವನ್ನು 'ಅಮೃತ್ ಮಹೋತ್ಸವ'ವಾಗಿ ಆಚರಿಸುತ್ತಿದೆ. ಈ ವಿಶೇಷ ಸಂದರ್ಭವನ್ನು ಗಮನದಲ್ಲಿಟ್ಟುಕೊಂಡು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಕಾರು ಸಾಲ (Car Loan)ಮತ್ತು ಚಿನ್ನದ ಸಾಲದ (Gold Loan) ಮೇಲೆ ವಿಶೇಷ ಕೊಡುಗೆಯನ್ನು ನೀಡುತ್ತಿದೆ. ಈ ಕೊಡುಗೆಯಲ್ಲಿ ಏನೆಲ್ಲಾ ಲಾಭ ಸಿಗುತ್ತಿದೆ ತಿಳಿದುಕೊಳ್ಳೋಣ ಬನ್ನಿ.
ಎಸ್ಬಿಐ ಗೋಲ್ಡ್ ಲೋನ್ ಅನ್ನು ಚಿನ್ನದ ಆಭರಣಗಳ ಪ್ರತಿಜ್ಞೆಯ ಮೂಲಕ ಬ್ಯಾಂಕುಗಳು ಮಾರಾಟ ಮಾಡುವ ಚಿನ್ನದ ನಾಣ್ಯಗಳನ್ನು ಕನಿಷ್ಠ ಪೇಪರ್ವರ್ಕ್ ಮತ್ತು ಕಡಿಮೆ ಬಡ್ಡಿ ದರದಲ್ಲಿ ಪಡೆಯಬಹುದು. ಪ್ರಸ್ತುತ ಸಮಯದಲ್ಲಿ, ಚಿನ್ನದ ಸಾಲಗಳು ತುರ್ತು ಸಮಯದಲ್ಲಿ ತ್ವರಿತ ಹಣ ಪಡೆಯಲು ಸುರಕ್ಷಿತ ಮತ್ತು ಸುಲಭವಾದ ಮಾರ್ಗವಾಗಿದೆ.
GOLD HALLMARKING NEW GUIDELINES: ಚಿನ್ನಾಭರಣಗಳಿಗೆ ಸಂಬಂಧಿಸಿದಂತೆ ಬುಧವಾರ ಗೋಲ್ಡ್ ಹಾಲ್ಮಾರ್ಕಿಂಗ್ ನಿಯಮ ಜಾರಿಗೆ ಬಂದಿದೆ. ಅಂದರೆ, ಇನ್ಮುಂದೆ ಚಿನ್ನಾಭರಣಗಳ ಮೇಲೆ ಹಾಲ್ಮಾರ್ಕಿಂಗ್ ಕಡ್ಡಾಯವಾಗಿದೆ.
Emergency Loan In Corona Time: ದೇಶಾದ್ಯಂತ ಕೊರೊನಾ ವೈರಸ್ ನ ಎರಡನೇ ಅಲೆ ಜನರ ಮುಂದೆ ಹೊಸ ಸವಾಲುಗಳನ್ನೇ ತಂದಿಟ್ಟಿದೆ. ಇಂತಹ ಪರಿಸ್ಥಿತಿಯಲ್ಲಿ ಒಂದು ವೇಳೆ ನಿಮಗೆ ತುರ್ತು ಹಣಕಾಸಿನ ಅಗತ್ಯ ಬಿದ್ದರೆ ಏನು ಮಾಡಬೇಕು ಎಂಬುದನ್ನು ತಿಳಿಯಲಿ ಈ ಲೇಖನ ಓದಿ.
ನೀವು ಚಿನ್ನದ ಸಾಲವನ್ನು ತೆಗೆದುಕೊಳ್ಳಲು ಬಯಸಿದರೆ ನೀವು ಅದನ್ನು ಎಸ್ಬಿಐಯಿಂದ ತೆಗೆದುಕೊಳ್ಳಬಹುದು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವೈಯಕ್ತಿಕ ಚಿನ್ನದ ಸಾಲಗಳ ಬಡ್ಡಿದರಗಳನ್ನು ಕಡಿತಗೊಳಿಸಿದೆ.
ಭಾರತೀಯ ಸ್ಟೇಟ್ ಬ್ಯಾಂಕ್ ನ ಮಲ್ಟಿ ಪರ್ಪಸ್ ಗೋಲ್ಡ್ ಸ್ಕೀಮ್ ಒಂದು ಉತ್ತಮ ವಿಕಲ್ಪವಾಗಿ ಇದೀಗ ಹೊರಹೊಮ್ಮಿದೆ. ಈ ವಿಕಲ್ಪವನ್ನು ಬಳಸಿ ಕೃಷಿಗೆ ಸಂಬಂಧಿಸಿದ ಜನರು ಆಕರ್ಷಕ ದರದಲ್ಲಿ ಸಾಲವನ್ನು ಪಡೆಯಬಹುದು. ಹಾಗಾದರೆ ಬನ್ನಿ ಈ ಯೋಜನೆಯ ವೈಶಿಷ್ಟ್ಯಗಳೇನು ತಿಳಿಯೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.