Bharat Rice available on online: ಆನ್ಲೈನ್ ಮತ್ತು ಆಫ್ಲೈನ್ ವಿಧಾನದಲ್ಲಿಯೂ ಗ್ರಾಹಕರಿಗೆ ಅಕ್ಕಿ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ನಾಫೆಡ್ ಕರ್ನಾಟಕ ವಿಭಾಗದ ಮುಖ್ಯಸ್ಥೆ ಜ್ಯೋತಿ ಪಾಟೀಲ್ ಮಾಹಿತಿ ನೀಡಿದ್ದಾರೆ.
Holi 2024 Festival Offers: ಇತ್ತೀಚಿನ ದಿನಗಳಲ್ಲಿ, ಗ್ರಾಹಕರು ಆನ್ಲೈನ್ ಮತ್ತು ಆಫ್ಲೈನ್ ಶಾಪಿಂಗ್ಗಾಗಿ ನೋ ಕಾಸ್ಟ್ ಇಎಂಐ ಆಯ್ಕೆಯನ್ನು ಪಡೆದುಕೊಳ್ಳುವ ಪ್ರವೃತ್ತಿ ಸಾಕಷ್ಟು ಹೆಚ್ಚಾಗಿದೆ. ಈ ಹೋಳಿ ಹಬ್ಬದ ಸಂದರ್ಭದಲ್ಲಿ ನೀವೂ ಕೂಡ ನೋ ಕಾಸ್ಟ್ ಇಎಂಐನಲ್ಲಿ ಯಾವುದೇ ವಸ್ತುವನ್ನು ಖರೀದಿಸಲು ಯೋಜಿಸುತ್ತಿದ್ದರೆ (what is no cost emi how it works ), ಅದಕ್ಕೂ ಮೊದಲು ಅದರ ವೈಶಿಷ್ಟ್ಯಗಳನ್ನು ಸರಿಯಾಗಿ ತಿಳಿದುಕೊಳ್ಳುವುದು ತುಂಬಾ ಮುಖ್ಯ (Business News In Kannada)
NPS New Rule: ಈ ಹೊಸ ಸೆಕ್ಯೂರಿಟಿ ಪ್ರೋಟೋಕಾಲ್ ಒಂದೊಮ್ಮೆ ಅನುಷ್ಠಾನಗೊಂಡ ಬಳಿಕ, NPS ಚಂದಾದಾರರು ಇನ್ಮುಂದೆ ತಮ್ಮ ಖಾತೆಗೆ ಲಾಗಿನ್ ಆಗಲು ಆಧಾರ್ನೊಂದಿಗೆ ದೃಢೀಕರಿಸಿ (two factor authentication aadhaar otp verification compulsory), ರಜಿಸ್ಟರ್ಡ್ ಮೊಬೈಲ್ ನಂಬರ್ ಗೆ ಬರುವ OTP ಅನ್ನು ನಮೂದಿಸಬೇಕಾಗಲಿದೆ (Business News In Kannada)
Arecanut today price (21-03-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.
Railway Rules :ಪ್ಯಾಂಟ್ರಿ ಕಾರಿನಲ್ಲಿ, ನೀರು ಬಿಸಿ ಮಾಡಬಹುದು ಅಥವಾ ತೀರಾ ಅಗತ್ಯ ಎಂದಾದಾಗ ಚಹಾ ತಯಾರಿಸಬಹುದು. ರೈಲ್ವೆ ನಿಲ್ದಾಣಗಳ ಸುತ್ತ ಇರುವ IRCTC ಬೇಸ್ ಕಿಚನ್ ಗಳನ್ನು ಕೂಡಾ ಮುಚ್ಚಲಾಗುವುದು.
Gold Rate On March 21st: ಭಾರತದಲ್ಲಿ ಮಾರ್ಚ 21 2024 ರಂದು, ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಭಾರಿ ಇಳಿತವಾಗಿದೆ. ನಿಮ್ಮ ನಗರದ ಇಂದಿನ ಚಿನ್ನ ಹಾಗೂ ಬೆಳ್ಳಿಯ ಬೆಲೆ ಎಷ್ಟಾಗಿದೆಯೇ ಎಂದು ತಿಳಿದುಕೊಳ್ಳಬೇಕೆ? ಹಾಗಾದ್ರೆ ಇದರ ಸಂಪೂರ್ಣ ವಿವರ ಇಲ್ಲಿದೆ.
RBI Update On Sunday Holiday: ವರ್ಷ 2023-24ರ ಆರ್ಥಿಕ ವರ್ಷ ಮುಕ್ತಾಯಕ್ಕೆ ದಿನಗನಡೆ ಆರಂಭವಾಗಿದೆ. ಮಾರ್ಚ್ 31ರ ಭಾನುವಾರದಂದು ಬ್ಯಾಂಕ್ಗಳನ್ನು ತೆರೆಯುವಂತೆ ಆರ್ಬಿಐ (Rbi cancels sunday holiday today) ಸೂಚನೆ ನೀಡಿದೆ. ಇದು ಹಣಕಾಸು ಕೊನೆಯ ದಿನವಾಗಿರುವುದರಿಂದ ರಿಸರ್ವ್ ಬ್ಯಾಂಕ್ ಈ ನಿರ್ಣಯ ಕೈಗೊಂಡಿದೆ. ಮಾರ್ಚ್ 31 ರಂದು ಅನ್ಯುವಲ್ ಕ್ಲೋಸಿಂಗ್ ದಿನ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ. (Business News In Kannada)
RBI New Credit Card Rules: ಕ್ರೆಡಿಟ್ ಕಾರ್ಡ್ ಬಳಸುವವರಿಗೆ ಭಾರಿ ನೆಮ್ಮದಿಯ ಸುದ್ದಿಯೊಂದು ಪ್ರಕಟಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್, ಅದಕ್ಕೆ ಸಂಬಂಧಿಸಿದ ನಿಯಮಗಳಲ್ಲಿ ಭಾರಿ ಬದಲಾವಣೆ ಮಾಡಿದೆ. (Business News In Kannada)
Arecanut today price (20-03-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.
Free gas cylinder On Holi :ಹಣದುಬ್ಬರದ ಈ ಕಾಲದಲ್ಲಿ ಹೆಚ್ಚುವರಿ ಸಿಲಿಂಡರ್ ಖರೀದಿಸುವುದು ಕೂಡಾ ಕಷ್ಟವೇ. ಆದರೆ, ಹೋಳಿ ಹಬ್ಬದ ಸಂದರ್ಭದಲ್ಲಿ ಉಚಿತ ಸಿಲಿಂಡರ್ ಪಡೆಯಬಹುದು. ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಈ ಪ್ರಯೋಜನವನ್ನು ಪಡೆಯಬಹುದು.
Gold Rate On March 20th: ಭಾರತದಲ್ಲಿ ಮಾರ್ಚ 20 2024 ರಂದು, ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಹೆಚ್ಚಳವಾಗಿದೆ. ನಿಮ್ಮ ನಗರದ ಇಂದಿನ ಚಿನ್ನ ಹಾಗೂ ಬೆಳ್ಳಿಯ ಬೆಲೆ ಎಷ್ಟಾಗಿದೆಯೇ ಎಂದು ತಿಳಿದುಕೊಳ್ಳಬೇಕೆ? ಹಾಗಾದ್ರೆ ಇದರ ಸಂಪೂರ್ಣ ವಿವರ ಇಲ್ಲಿದೆ.
Multiple Bank Account Rules : ಅನೇಕ ಖಾಸಗಿ ಬ್ಯಾಂಕ್ಗಳು ಕೆಲವು ವಿಶೇಷ ಸೇವೆಗಳನ್ನು ಒದಗಿಸುತ್ತಿವೆ. ಇದು ಗ್ರಾಹಕರು ಅನೇಕ ಬ್ಯಾಂಕ್ ಖಾತೆಗಳನ್ನು ತೆರೆಯಲು ಕಾರಣವಾಗುತ್ತದೆ.ಆದರೆ ಹೆಚ್ಚು ಖಾತೆ ಹೊಂದಿದ್ದರೆ ಏನಾಗುತ್ತದೆ ಎನ್ನುವ ಮಾಹಿತಿ ಇಲ್ಲಿದೆ.
Home Loan Interest Rate: ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಇಂಡಿಯಾ (BOI) ಮಂಗಳವಾರ ತನ್ನ ಗೃಹ ಸಾಲಗಳ ಮೇಲಿನ ಬಡ್ಡಿದರವನ್ನು ಪರಿಷ್ಕರಿಸಿದೆ (bank of india home loan interest rate 2024). ಹೌದು, ಗೃಹ ಸಾಲದ ಮೇಲಿನ ಬಡ್ಡಿದರವನ್ನು ಶೇ. 0.15 ರಷ್ಟು ಕಡಿತ ಮಾಡಿ ಶೇ. 8.45 ರಿಂದ 8.3 ಕ್ಕೆ ಇಳಿಸುವುದಾಗಿ ಬ್ಯಾಂಕ್ ಘೋಷಿಸಿದೆ (Business News In Kannada).
Indian Oil Company: ಶ್ರೀಮತಿ ರಶ್ಮಿ ಗೋವಿಲ್ ಅವರು ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಇಂಡಿಯನ್ ಆಯಿಲ್) ನಲ್ಲಿ ನಿರ್ದೇಶಕರಾಗಿ (ಮಾನವ ಸಂಪನ್ಮೂಲಗಳು) ಅಧಿಕಾರ ವಹಿಸಿಕೊಂಡಿದ್ದಾರೆ, ಇದು ಭಾರತದಲ್ಲಿನ ಅತಿದೊಡ್ಡ ಗ್ರಾಹಕ ಇಂಟರ್ ಫೇಶಗಳಲ್ಲಿ ಒಂದನ್ನು ಹೊಂದಿರುವ ಫಾರ್ಚೂನ್-500 ಎನರ್ಜಿ ಮೇಜರ್ ಆಗಿದೆ.
IT Raid On Meghana Foods: ಬೆಂಗಳೂರಿನ ಜನಪ್ರಿಯ ಮೇಘನಾ ಫುಡ್ಸ್ ರೆಸ್ಟೋರೆಂಟ್ ಮೇಲೆ ಮಂಗಳವಾಋ ಬೆಳಗ್ಗೆ ಆದಾಯ ತೆರಿಗೆ ಇಲಾಖೆಯವರು ದಾಳಿ ನಡೆಸಿದ್ದಾರೆ. ಇದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.