National Sample Survey Office: ಎಸ್ಸಿಇಎಸ್ ಫ್ಯಾಕ್ಟ್ ಶೀಟ್ನ ಆಧಾರದ ಮೇಲೆ, ಹಳ್ಳಿಗಳು ಮತ್ತು ನಗರಗಳಲ್ಲಿನ ಅಗ್ರ 5 ಶೇಕಡಾ ಶ್ರೀಮಂತರಿಗೆ ಹೋಲಿಸಿದರೆ, ಹಳ್ಳಿಯಲ್ಲಿ ಅವರ ತಲಾ ಮಾಸಿಕ ಸರಾಸರಿ ಗ್ರಾಹಕ ವೆಚ್ಚವು ರೂ. 10,501 (ದಿನಕ್ಕೆ ರೂ. 350). ನಗರ ಪ್ರದೇಶಗಳಲ್ಲಿ ಅಗ್ರ 5 ಪ್ರತಿಶತದ ಸರಾಸರಿ ಮಾಸಿಕ ಗ್ರಾಹಕ ವೆಚ್ಚ ರೂ. 20,824 (ದಿನಕ್ಕೆ ರೂ. 695). ರೂಪಾಯಿಗಳ ವರೆಗೆ ಇರುತ್ತದೆ.
Gold Rate On February 26th: ಭಾರತದಲ್ಲಿ ಫೆಬ್ರವರಿ 26 2024 ರಂದು, ಚಿನ್ನ ಹಾಗೂ ಬೆಳ್ಳಿಯ ದರದಲ್ಲಿ ಇಳಿತವಾಗಿದೆ. ನಿಮ್ಮ ನಗರದ ಇಂದಿನ ಚಿನ್ನ ಹಾಗೂ ಬೆಳ್ಳಿಯ ಬೆಲೆ ಎಷ್ಟಾಗಿದೆಯೇ ಎಂದು ತಿಳಿದುಕೊಳ್ಳಬೇಕೆ? ಹಾಗಾದ್ರೆ ಇದರ ಸಂಪೂರ್ಣ ವಿವರ ಇಲ್ಲಿದೆ.
Goat Bank :ಈ 'ಗೋಟ್ ಬ್ಯಾಂಕ್' ನಲ್ಲಿ ವ್ಯವಹಾರ ಹೇಗೆ ನಡೆಯುತ್ತದೆ? ಇಲ್ಲಿ ಠೇವಣಿ ಇಡುವುದು ಯಾವುದನ್ನು ? ಎನ್ನುವುದೇ ಸದ್ಯಕ್ಕೆ ಜನ ಮನಸ್ಸಿನಲ್ಲಿ ಇರುವ ಪ್ರಶ್ನೆ. ಹೌದು ಈ ಗೋಟ್ ಬ್ಯಾಂಕ್ ಎನ್ನುವ ಪರಿಕಲ್ಪನೆಯೇ ಹೊಸತು.
Bank Holidays in March 2024:ಮುಂದಿನ ತಿಂಗಳು ಅಂದರೆ ಮಾರ್ಚ್ನಲ್ಲಿ ದೇಶದಾದ್ಯಂತ ಕನಿಷ್ಠ 14 ದಿನಗಳ ಕಾಲ ಬ್ಯಾಂಕ್ಗಳು ಮುಚ್ಚಿರುತ್ತವೆ. ಬ್ಯಾಂಕ್ ರಜಾದಿನಗಳ ಕ್ಯಾಲೆಂಡರ್ ಅನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ನೀಡುತ್ತದೆ.
Tips For Using Credit Card: ನೀವೂ ಒಂದು ವೇಳೆ ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದರೆ, ಯಾವ ಮೂರು ವಹಿವಾಟುಗಳನ್ನು ಕ್ರೆಡಿಟ್ ಕಾರ್ಡ್ ಮೂಲಕ ಮಾಡಬಾರದು ಮತ್ತು ಅವುಗಳಿಂದಾಗುವ ಹಾನಿಗಳೇನು ತಿಳಿದುಕೊಳ್ಳೋಣ ಬನ್ನಿ (Business News In Kannada)
Arecanut today price (25-02-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.
PM Kisan 16th Installment: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ದೇಶದ ರೈತರಿಗೆ ಸ್ವಾಭಿಮಾನದ ಬದುಕು ಕಲ್ಪಿಸುವ ಒಂದು ಯೋಜನೆಯಾಗಿದೆ. ಶೀಘ್ರದಲ್ಲಿಯೇ ಪ್ರಧಾನಿ ಮೋದಿ ಈ ಯೋಜನೆಯ 16ನೇ ಕಂತಿನ ಹಣ ಬಿಡುಗಡೆ ಮಾಡಲಿದ್ದಾರೆ. (Business News In Kannada)
Gold Rate: ಈ ವಾರದ ಬಹುತೇಕ ದಿನ ಇಳಿಕೆ ಕಂಡಿದ್ದ ಚಿನ್ನದ ದರ ವಾರಾಂತ್ಯದಲ್ಲಿ ಏರಿಕೆಯಾಗಿದೆ. ಹಾಗಾದರೆ ಇಂದು ಪ್ರತಿ ಗ್ರಾಂ ಚಿನ್ನ ಹಾಗೂ ಬೆಳ್ಳಿಯ ಬೆಲೆ ಎಷ್ಟಿದೆ ಎನ್ನುವುದನ್ನು ಇಲ್ಲಿ ತಿಳಿಯಿರಿ.
TRAI Recommendations for CNAP: ಸರ್ಕಾರವು ದಿನಾಂಕವನ್ನು ಘೋಷಿಸಬೇಕು ಎಂದು TRAI ಹೇಳಿದೆ. ಇದಾದ ನಂತರ, ದೇಶದಲ್ಲಿ ಮಾರಾಟವಾಗುವ ಎಲ್ಲಾ ಮೊಬೈಲ್ಗಳಲ್ಲಿ ಸಿಎನ್ಎಪಿ ಸೌಲಭ್ಯವನ್ನು ಒದಗಿಸಲು ಟೆಲಿಕಾಂ ಕಂಪನಿಗಳನ್ನು ಕೇಳಬೇಕು.
Gold Rate On February 24th: ಭಾರತದಲ್ಲಿ ಫೆಬ್ರವರಿ 24 2024 ರಂದು, ಚಿನ್ನ ಹಾಗೂ ಬೆಳ್ಳಿಯ ದರದಲ್ಲಿ ಇಳಿತವಾಗಿದೆ. ನಿಮ್ಮ ನಗರದ ಇಂದಿನ ಚಿನ್ನ ಹಾಗೂ ಬೆಳ್ಳಿಯ ಬೆಲೆ ಎಷ್ಟಾಗಿದೆಯೇ ಎಂದು ತಿಳಿದುಕೊಳ್ಳಬೇಕೆ? ಹಾಗಾದ್ರೆ ಇದರ ಸಂಪೂರ್ಣ ವಿವರ ಇಲ್ಲಿದೆ.
Arecanut today price (24-02-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.
2024ರ ಮಾರ್ಚ್ 15ರ ನಂತರ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ತನ್ನ ಗ್ರಾಹಕರ ಖಾತೆಗಳು ಮತ್ತು ವ್ಯಾಲೆಟ್ಗಳಿಗೆ ಹೆಚ್ಚಿನ ಕ್ರೆಡಿಟ್ಗಳನ್ನು ಸ್ವೀಕರಿಸುವುದನ್ನು ಕೇಂದ್ರ ಬ್ಯಾಂಕ್ ನಿಷೇಧಿಸಿದೆ.
BYJU's Crisis: EGMನ್ನು ಕರೆದಿದ್ದ ಷೇರುದಾರರು ಬೈಜುಸ್ನಲ್ಲಿ ಶೇ.30ಕ್ಕಿಂತ ಹೆಚ್ಚಿನ ಪಾಲನ್ನು ಹೊಂದಿದ್ದಾರೆ. ರವೀಂದ್ರನ್ ಮತ್ತು ಅವರ ಕುಟುಂಬದವರು ಕಂಪನಿಯಲ್ಲಿ ಸುಮಾರು ಶೇ.26ರಷ್ಟು ಪಾಲನ್ನು ಹೊಂದಿದ್ದಾರೆ.
RBI Shock To Paytm: ಯುಪಿಐ ವ್ಯವಸ್ಥೆಯ ಅಡಿಯಲ್ಲಿ ಥರ್ಡ್ ಪಾರ್ಟಿ ಅಪ್ಲಿಕೇಶನ್ ಪೂರೈಕೆದಾರರಾಗಲು One 97 Communications Ltd ನ ವಿನಂತಿಯನ್ನು ಪರಿಶೀಲಿಸುವಂತೆ ಆರ್ಬಿಐ ಎನ್ಪಿಸಿಐ ಅನ್ನು ಕೋರಿದೆ. ಒಂದೊಮ್ಮೆ ಒಸಿಎಲ್ ಟಿಪಿಎಪಿ ಸ್ಥಿತಿಯನ್ನು ಪಡೆದುಕೊಂಡ ಬಳಿಕ, ಗ್ರಾಹಕರನ್ನು ಯಾವುದೇ ತೊಂದರೆಗೆ ಸಿಲುಕಿಸದೆ @paytm ಹ್ಯಾಂಡಲ್ ಹೊಸ ಬ್ಯಾಂಕ್ ಗಳಿಗೆ ಮೈಗ್ರೇಟ್ ಮಾಡಬೇಕು ಎಂದು ಆರ್ಬಿಐ ಹೇಳಿದೆ. (Business News In Kannada)
Rail Fare Cut: ರೈಲ್ವೇ ಮಂಡಳಿ ಕೈಗೊಂಡ ಈ ನಿರ್ಧಾರದ ಲಾಭ ದಿನನಿತ್ಯ ರೈಲಿನಲ್ಲಿ ಓಡಾಟ ನಡೆಸುವ ಪ್ರಯಾಣಿಕರಿಗೆ ಆಗಲಿದೆ. ಇದುವರೆಗೆ ಇಂತಹ ಪ್ರಯಾಣಿಕರ ದಿನನಿತ್ಯದ ಕನಿಷ್ಠ ಪ್ರಯಾಣ ದರ 30 ರೂ. ಆಗಿತ್ತು. (Business News In Kannada)
Paytm FASTag Port: ನಿಮ್ಮ ಫಾಸ್ಟ್ಟ್ಯಾಗ್ ಕೂಡ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ಗೆ ಲಿಂಕ್ ಆಗಿದ್ದರೆ, ನೀವು ಅದನ್ನು ಡಿಲೀಟ್ ಮಾಡುವುದರ ಜೊತೆಗೆ ಸುಲಭವಾಗಿ ಪೋರ್ಟ್ ಕೂಡ ಮಾಡಬಹುದು.
PM Kisan 16th Installment Release Date: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 16ನೇ ಕಂತಿನ ಹಣ ಬಿಡುಗಡೆಯ ನಿರೀಕ್ಷೆಗೆ ಕೊನೆಗೂ ತೆರೆಬಿದ್ದಂತಾಗಿದೆ. 16ನೇ ಕಂತಿನ ಹಣವನ್ನು ಶೀಘ್ರದಲ್ಲೇ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು. ಇದಕ್ಕಾಗಿ ಸರ್ಕಾರ ದಿನಾಂಕವನ್ನು ಕೂಡ ಪ್ರಕಟಿಸಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಪ್ರಧಾನಿ ಮೋದಿ ಅವರೇ ರೈತರ ಖಾತೆಗೆ ಹಣ ವರ್ಗಾವಣೆ ಮಾಡಲಿದ್ದಾರೆ. (Business News In Kannada)
EPFO Update: ನಿಮ್ಮ ಇಪಿಎಫ್ ಖಾತೆಯಲ್ಲಿ ಎಷ್ಟು ಹಣ ಸಂಗ್ರಹವಾಗಿದೆ ಎಂದು ತಿಳಿಯುವುದು ಹೇಗೆ? ಇಪಿಎಫ್ ಚಂದಾದಾರರು ತಮ್ಮ ಖಾತೆಯ ಬ್ಯಾಲೆನ್ಸ್ ಅನ್ನು ಹೇಗೆ ಪರಿಶೀಲಿಸಬಹುದು? ಎನ್ನುವ ಮಾಹಿತಿ ಇಲ್ಲಿದೆ.
Gold Rate On February 23rd: ಭಾರತದಲ್ಲಿ ಫೆಬ್ರವರಿ 23 2024 ರಂದು, ಚಿನ್ನ ಹಾಗೂ ಬೆಳ್ಳಿಯ ದರದಲ್ಲಿ ಇಳಿತವಾಗಿದೆ. ನಿಮ್ಮ ನಗರದ ಇಂದಿನ ಚಿನ್ನ ಹಾಗೂ ಬೆಳ್ಳಿಯ ಬೆಲೆ ಎಷ್ಟಾಗಿದೆಯೇ ಎಂದು ತಿಳಿದುಕೊಳ್ಳಬೇಕೆ? ಹಾಗಾದ್ರೆ ಇದರ ಸಂಪೂರ್ಣ ವಿವರ ಇಲ್ಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.