ಬೆಳಗಾವಿಯಲ್ಲಿ ದೇವಸ್ಥಾನಕ್ಕೆ ಹರಿದು ಬರುತ್ತಿರುವ ಭಕ್ತ ಸಾಗರ ಚಿಕ್ಕೋಡಿ ಐತಿಹಾಸಿಕ ತ್ರಿಲಿಂಗ ಶಿವಲಿಂಗ ದರ್ಶನ ಪಡೆದ ಭಕ್ತರು ಮುಂಜಾನೆಯಿಂದಲೇ ದೇವಸ್ಥಾನದ ಹರಿದು ಬರುತ್ತಿರುವ ಭಕ್ತರು
Amazing Health Benefits Of Eating Bael: ನಮ್ಮ ಆರೋಗ್ಯಕ್ಕೆ ಲಾಭ ಕೊಡುವ ಹಲವು ಗುಣಲಕ್ಷಣಗಳು ಬೆಲ್ಪತ್ರಿಯಲ್ಲಿ ಕಂಡುಬರುತ್ತವೆ. ಮಹಾಶಿವರಾತ್ರಿಯ ಇಂದಿನ ಸಂದರ್ಭದಲ್ಲಿ ಶಿವನಿಗೆ ಅಂತ್ಯಂತ ಪ್ರಿಯವಾದ ಬೆಲ್ಪತ್ರಿಯಲ್ಲಿ ಕಂಡು ಬರುವ ಆರೋಗ್ಯ ಲಾಭಗಳ ಕುರಿತು ತಿಳಿದುಕೊಳ್ಳೋಣ ಬನ್ನಿ (Lifestyle News In Kannada)
Mahashivratri 2024: ಇಂದು ಎಂದರೆ ಮಾರ್ಚ್ 08, 2024ರಂದು ದೇಶಾದ್ಯಂತ ಮಹಾಶಿವರಾತ್ರಿ ಹಬ್ಬವನ್ನು ಆಚರಿಸಲಾಗುತ್ತಿದೆ. ಮಹಾಶಿವರಾತ್ರಿಯ ದಿನ ಪೂಜೆ ಮಾಡುವಾಗ ಕೆಲವು ವಿಚಾರಗಳ ಬಗ್ಗೆ ವಿಶೇಷ ಗಮನವಿರಬೇಕು.
Mahashivratri 2024 : ಮಾರ್ಚ್ 8 ರಂದು ಮಹಾಶಿವರಾತ್ರಿ. ಶಿವಭಕ್ತರೆಲ್ಲರೂ ಶಿವನ ನಾಮಸ್ಮರಣೆಯೊಂದಿಗೆ ಜಾಗರಣೆ ಮತ್ತು ಉಪವಾಸಗಳನ್ನು ಮಾಡುತ್ತಾರೆ. ಈ ಸಮಯದಲ್ಲಿ ಶಿವ ಮಂತ್ರ ಮತ್ತು ಲಿಂಗಾಷ್ಟಕವನ್ನು ಓದುವುದು ನಿಮಗೆ ಶಿವ ಕೃಪೆಗೆ ದಾರಿ ತೋರುತ್ತದೆ. ತಪ್ಪದೇ ಈ ಶಿವ ಮಂತ್ರ ಮತ್ತು ಲಿಂಗಾಷ್ಟಕವನ್ನು ಜಪಿಸಿ..
Mahashivratri 2024: ಮಹಾಶಿವರಾತ್ರಿ ಹಬ್ಬವನ್ನು ಪ್ರತಿ ವರ್ಷ ಫಾಲ್ಗುಣ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ದಿನದಂದು ಆಚರಿಸಲಾಗುತ್ತದೆ. ಅಂದರೆ ಮಾರ್ಚ್ 8 ರಂದು ಈ ವರ್ಷ ಶಿವ ಪ್ರಿಯ ದಿನ ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತದೆ.
Mahashivratri 2024 Wishes in Kannada: ಭೋಲ ಶಂಕರ, ಆದಿದೇವ, ಸರ್ವಜ್ಞ ಮತ್ತು ಪರಮಶಿವ ಎಂದು ಕೀರ್ತಿಸಲ್ಪಟ್ಟ ಪರಮಾತ್ಮನೇ ಈಶ್ವರ. ಇನ್ನು ಈ ಶುಭ ದಿನದಂದು ನಿಮ್ಮ ಪ್ರೀತಿಪಾತ್ರರಿಗೆ ಅದೃಷ್ಟ ಮತ್ತು ಭಗವಂತ ಆಶೀರ್ವಾದ ಕರುಣಿಸಲಿ ಎಂದು ಹಾರೈಸುತ್ತಾ ಈ ಶುಭಸಂದೇಶಗಳನ್ನು ಕಳುಹಿಸಿ.
Shivratri 2024: ನಾಳೆ (ಮಾರ್ಚ್ 08) ದೇಶಾದ್ಯಂತ ಶಿವರಾತ್ರಿ ಹಬ್ಬವನ್ನು ಆಚರಿಸಲಾಗುತ್ತಿದೆ. ಇದಕ್ಕಾಗಿ ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಭರದಿಂದ ಸಾಗಿದ್ದು ಹೂವು-ಹಣ್ಣುಗಳ ದರಗಳು ಗಗನಮುಖಿಯಾಗಿರುವುದು ಜನರಲ್ಲಿ ಬೇಸರ ಉಂಟು ಮಾಡಿದೆ.
Dream Interpretation: ಮಲಗಿದಾಗ ಕನಸುಗಳು ಬೀಳುವುದು ಒಂದು ಸಾಮಾನ್ಯ ಸಂಗತಿಯಾಗಿದೆ. ಸ್ವಪ್ನ ಶಾಸ್ತ್ರದಲ್ಲಿ (Dream Science) ನಾವು ಕನಸಿನಲ್ಲಿ ಕಾಣುವ ಎಲ್ಲಾ ಸಂಗತಿಗಳ ಅರ್ಥವನ್ನು ವರ್ಣಿಸಲಾಗಿದೆ. (Spiritual News In Kannada)
ಮಹಾಶಿವರಾತ್ರಿ ಮಂತ್ರ: ಮಹಾಶಿವರಾತ್ರಿಯ ದಿನವು ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಲು ಉತ್ತಮವಾಗಿದೆ. ಮಹಾಶಿವರಾತ್ರಿಯ ದಿನದಂದು ಭಗವಾನ್ ಶಿವನು ಭೂಮಿಯ ಮೇಲೆ ನೆಲೆಸುತ್ತಾನೆ. ಈ ದಿನ ಭಕ್ತಿಯಿಂದ ಮಾಡುವ ಪೂಜೆ ಮತ್ತು ಮಂತ್ರಗಳ ಪಠಣವು ಅನೇಕ ಪಟ್ಟು ಹೆಚ್ಚಿನ ಫಲಿತಾಂಶವನ್ನು ನೀಡುತ್ತದೆ ಎಂದು ನಂಬಲಾಗಿದೆ.
Mahashivaratri 2024 Date and time: ಪ್ರತಿ ವರ್ಷ ಫಾಲ್ಗುಣ ಮಾಸದ ಕೃಷ್ಣ ಪಕ್ಷದಲ್ಲಿ ಬರುವ ಚತುರ್ದಶಿ ತಿಥಿಯ ದಿನದಂದು ಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಹಾಗಾದರೆ ಈ ವರ್ಷ ಮಹಾಶಿವರಾತ್ರಿ ಯಾವ ದಿನ ಬರುತ್ತದೆ? ಮಾರ್ಚ್ 8 ಅಥವಾ 9? ಈ ವರದಿಯಲ್ಲಿ ಸ್ಪಷ್ಟ ಮಾಹಿತಿಯನ್ನು ನೀಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.