ವಿಶ್ವನಾಥ್ ಹರಿಹರ

Stories by ವಿಶ್ವನಾಥ್ ಹರಿಹರ

Joker Felix: ನನ್ನ ಹುಡುಗಿಗೋಸ್ಕರ ಕೊಂದೆ: ಕ್ಷಣಕ್ಕೊಂದು ಹೇಳಿಕೆ ನೀಡ್ತಿರುವ ಜೋಕರ್ ಫಿಲಿಕ್ಸ್
Joker felix
Joker Felix: ನನ್ನ ಹುಡುಗಿಗೋಸ್ಕರ ಕೊಂದೆ: ಕ್ಷಣಕ್ಕೊಂದು ಹೇಳಿಕೆ ನೀಡ್ತಿರುವ ಜೋಕರ್ ಫಿಲಿಕ್ಸ್
ಬೆಂಗಳೂರು: ಅದು ಸಿಲಿಕಾನ್ ಸಿಟಿಯನ್ನೇ ಬೆಚ್ಚಿ ಬೀಳಿಸಿದ್ದ ಡಬ್ಬಲ್ ಮರ್ಡರ್ ಪ್ರಕರಣ. ಇದೇ ಕೇಸ್ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ತಿದೆ.ಹಂತಕರು ಖಾಕಿ ಬಲೆಗೆ ಬಿದ್ದಿದ್ದು ಕ್ಷಣಕ್ಕೊಂದು ಕಥೆ ಹೇಳ್ತಿದ್ದಾರೆ.
Jul 12, 2023, 04:21 PM IST
ರೌಡಿಶೀಟರ್ ಕಪಿಲ್ ಬರ್ಬರ ಹತ್ಯೆ: ಅಟ್ಟಾಡಿಸಿ ಕೊಂದ ಗ್ಯಾಂಗ್
crime news
ರೌಡಿಶೀಟರ್ ಕಪಿಲ್ ಬರ್ಬರ ಹತ್ಯೆ: ಅಟ್ಟಾಡಿಸಿ ಕೊಂದ ಗ್ಯಾಂಗ್
Kannada Crime News: ಆತ ನಟೋರಿಯಸ್ ರೌಡಿ ಶೀಟರ್. ಸಣ್ಣ ಪುಟ್ಟ ಫೈನಾನ್ಸ್ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರ ನೋಡಿಕೊಳ್ತಿದ್ದ.
Jul 12, 2023, 04:02 PM IST
ಡಬಲ್ ಮರ್ಡರ್ ಮಾಡಿ ಬಿಲ್ಡಪ್ ರೀಲ್ಸ್ ಹಾಕಿದ್ದ ಜೋಕರ್ ಫಿಲಿಕ್ಸ್ ಅಂದರ್
Joker felix
ಡಬಲ್ ಮರ್ಡರ್ ಮಾಡಿ ಬಿಲ್ಡಪ್ ರೀಲ್ಸ್ ಹಾಕಿದ್ದ ಜೋಕರ್ ಫಿಲಿಕ್ಸ್ ಅಂದರ್
ಬೆಂಗಳೂರು: ಕಳೆದ ದಿನ ಸಿಲಿಕಾನ್ ಸಿಟಿಯನ್ನೇ ಬೆಚ್ಚಿ ಬೀಳಿಸಿದ್ದ ಡಬಲ್ ಮರ್ಡರ್ ಕೇಸ್ ಆರೋಪಿಗಳನ್ನ ಅಮೃತಹಳ್ಳಿ ಪೊಲೀಸರು ಕೊಲೆ‌ ನಡೆದ ಕೇವಲ 4 ಗಂಟೆಯಲ್ಲಿ ಬಂಧಿಸಿದ್ದಾರೆ.
Jul 12, 2023, 10:24 AM IST
ʼಜೋಡಿ ಕೊಲೆʼ ಮಾಡಿ ಎಸ್ಕೇಪ್ ಆದ ರೀಲ್ಸ್ ಸ್ಟಾರ್ ʼಜೋಕರ್ ಫಿಲಿಕ್ಸ್ʼ ..! ಬಂಧನಕ್ಕೆ ಬಲೆ ಬೀಸಿದ ಖಾಕಿ ಪಡೆ
Joker felix
ʼಜೋಡಿ ಕೊಲೆʼ ಮಾಡಿ ಎಸ್ಕೇಪ್ ಆದ ರೀಲ್ಸ್ ಸ್ಟಾರ್ ʼಜೋಕರ್ ಫಿಲಿಕ್ಸ್ʼ ..! ಬಂಧನಕ್ಕೆ ಬಲೆ ಬೀಸಿದ ಖಾಕಿ ಪಡೆ
ಬೆಂಗಳೂರು:  ಸಿಲಿಕಾನ್ ಸಿಟಿಯಲ್ಲಿ ಹಾಡ ಹಗಲೇ ಡಬಲ್ ಮರ್ಡರ್ ನಡೆದಿದೆ. ಡಬ್ಬಲ್ ಮರ್ಡರ್ ಸುದ್ದಿ ಕೇಳಿ‌ ನಿಜಕ್ಕೂ ಆ ಏರಿಯಾ ಜನ ಶಾಕ್ ಆಗಿದ್ರು.
Jul 11, 2023, 10:14 PM IST
ಒಂದೇ ಹುಡುಗಿ‌ ಹಿಂದೆ ಬಿದ್ದ ಸ್ನೇಹಿತರು: ಒಬ್ಬನ ಕೊಲೆಯಲ್ಲಿ ಅಂತ್ಯವಾದ ಲವ್ ಸ್ಟೋರಿ
love
ಒಂದೇ ಹುಡುಗಿ‌ ಹಿಂದೆ ಬಿದ್ದ ಸ್ನೇಹಿತರು: ಒಬ್ಬನ ಕೊಲೆಯಲ್ಲಿ ಅಂತ್ಯವಾದ ಲವ್ ಸ್ಟೋರಿ
ಬೆಂಗಳೂರು: ಅವರಿಬ್ಬರು ಸ್ನೇಹಿತರು. ಒಂದೇ ಏರಿಯಾದಲ್ಲಿದ್ದವರು. ‌ಆದರೆ ಒಂದೇ ಹುಡುಗಿ‌ ಹಿಂದೆ ಬಿದ್ದಿದ್ರು. ಅದೇ ವಿಚಾರವಾಗಿ ಆಗಾಗಾ ಗಲಾಟೆ ಕೂಡ ನಡೀತಿತ್ತು.
Jul 11, 2023, 04:27 PM IST
ಟೆಕ್ಕಿಗಳನ್ನು ಟಾರ್ಗೆಟ್ ಮಾಡಿ ಸುಲಿಗೆ : ಮೂವರು ಮಂಗಳಮುಖಿಯರು ಸೇರಿ ನಾಲ್ವರ ಬಂಧನ
crime news
ಟೆಕ್ಕಿಗಳನ್ನು ಟಾರ್ಗೆಟ್ ಮಾಡಿ ಸುಲಿಗೆ : ಮೂವರು ಮಂಗಳಮುಖಿಯರು ಸೇರಿ ನಾಲ್ವರ ಬಂಧನ
ಬೆಂಗಳೂರು : ಏನೇ ಹೇಳಿ ಇತ್ತೀಚಿಗೆ ಮಂಗಳಮುಖಿಯರ ಹಾವಳಿ ಹೆಚ್ಚಾಗುತ್ತಿದೆ.‌ ಸಿಗ್ನಲ್ ನಲ್ಲಿ ಹಣ ಕೇಳುತ್ತಿದ್ದವರು, ಮನೆಗೆ ಬಂದು ಹಣ ಕೇಳುವುದಕ್ಕೆ ಶುರು ಮಾಡಿದ್ದರು.‌ ಸದ್ಯ ಕೆಲವರು ರಾಬರಿಗೂ ನಿಂತುಬಿಟ್ಟಿದ್ದಾರೆ.
Jul 11, 2023, 03:59 PM IST
Crime News : ವಿಧಾನಸೌಧಕ್ಕೆ ಚಾಕು ತಂದ ಮಹಿಳೆ..!
Crime
Crime News : ವಿಧಾನಸೌಧಕ್ಕೆ ಚಾಕು ತಂದ ಮಹಿಳೆ..!
ಬೆಂಗಳೂರು: ಕಳೆದ ಮೂರು ದಿನಗಳ ಹಿಂದಷ್ಟೆ ಶಾಸಕರ ಸೋಗಿನಲ್ಲಿ ವ್ಯಕ್ತಿಯೋರ್ವ ಬಜೆಟ್ ಮಂಡನೆ ವೇಳೆ ಒಳನುಗ್ಗಿದ ಹಿನ್ನೆಲೆ ಕಗಿಟ್ಟುನಿಟ್ಟಾ ಪರಿಶೀಲನೆ ನಡೆಸಲಾಗಿತ್ತು.
Jul 10, 2023, 04:01 PM IST
ವೀಕೆಂಡ್ ಮಸ್ತಿ, ಎಣ್ಣೆ ಏಟು: ಸಿಲಿಕಾನ್ ಸಿಟಿಯಲ್ಲಿ 2 ಅಪಘಾತ, ಯುವತಿಯರ ರಂಪಾಟ
Weekend Masti
ವೀಕೆಂಡ್ ಮಸ್ತಿ, ಎಣ್ಣೆ ಏಟು: ಸಿಲಿಕಾನ್ ಸಿಟಿಯಲ್ಲಿ 2 ಅಪಘಾತ, ಯುವತಿಯರ ರಂಪಾಟ
Bengaluru News: ವೀಕೆಂಡ್ ನಲ್ಲಿ ಮೋಜು ಮಸ್ತಿ ಮಾಮೂಲಿ.ಆದರೆ ಎಣ್ಣೆ ಏಟಲ್ಲಿ ಕಾರು ಹತ್ತಿ ಬಂದರೆ ಮುಗೀತು.
Jul 10, 2023, 03:41 PM IST
ಮಸೀದಿಯಲ್ಲಿ ಮಲಗಲು ಜಾಗ ಕೊಡಲಿಲ್ಲ‌ ಎಂದು ಬಾಂಬ್ ಇರುವುದಾಗಿ‌ ಕರೆ: ಆರೋಪಿಯ ಬಂಧನ
fake bomb call
ಮಸೀದಿಯಲ್ಲಿ ಮಲಗಲು ಜಾಗ ಕೊಡಲಿಲ್ಲ‌ ಎಂದು ಬಾಂಬ್ ಇರುವುದಾಗಿ‌ ಕರೆ: ಆರೋಪಿಯ ಬಂಧನ
ಬೆಂಗಳೂರು : ಶಿವಾಜಿನಗರದ ಆಜಾಂ ಮಸೀದಿಯಲ್ಲಿ ಬಾಂಬ್​ ಇಡಲಾಗಿದೆ ಎಂದು ಹುಸಿ ಕರೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Jul 10, 2023, 03:23 PM IST
ಟೊಮ್ಯಾಟೊಗೆ ಬಂಗಾರದ ಬೆಲೆ: ಕಳ್ಳರಿಂದ ಟೊಮ್ಯಾಟೊ ತುಂಬಿದ ವಾಹನ ಹೈಜಾಕ್..!
Tomato Theft
ಟೊಮ್ಯಾಟೊಗೆ ಬಂಗಾರದ ಬೆಲೆ: ಕಳ್ಳರಿಂದ ಟೊಮ್ಯಾಟೊ ತುಂಬಿದ ವಾಹನ ಹೈಜಾಕ್..!
ಬೆಂಗಳೂರು: ಗಾಡಿ ಟಚ್ ಆಗಿದೆ ಎಂದು ಸುಳ್ಳು ಹೇಳಿದ ಮೂವರು ಆರೋಪಿಗಳು ಟೊಮ್ಯಾಟೊ ತುಂಬಿದ್ದ ಬೊಲೋರೊ ವಾಹನವನ್ನ ಎಗರಿಸಿ ಎಸ್ಕೇಪ್ ಆಗಿದ್ದಾರೆ.
Jul 10, 2023, 02:57 PM IST

Trending News