ವಿಶ್ವನಾಥ್ ಹರಿಹರ

Stories by ವಿಶ್ವನಾಥ್ ಹರಿಹರ

ಎಣ್ಣೆ ಹೊಡೆಯೋಕೆ ಹಣ ಕೊಡಲಿಲ್ಲ ಅಂತಾ ಮಗನನ್ನೇ ಕೊಂದ ಪಾಪಿ ತಂದೆ
crime news
ಎಣ್ಣೆ ಹೊಡೆಯೋಕೆ ಹಣ ಕೊಡಲಿಲ್ಲ ಅಂತಾ ಮಗನನ್ನೇ ಕೊಂದ ಪಾಪಿ ತಂದೆ
ಬೆಂಗಳೂರು: ಕೋಪ, ಮತ್ತು ಚಟ ಇವೆರಡು ಮನುಷ್ಯನ ಆರೋಗ್ಯದ ಜೀವನವನ್ನೇ ಹಾಳು ಮಾಡುತ್ತವೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಕುಡಿತದ ಚಟಕ್ಕೆ ಬಿದ್ದ ಅಪ್ಪನೊಬ್ಬ ಮಗನ ಉಸಿರನ್ನೇ ನಿಲ್ಲಿಸಿದ್ದಾನೆ.
Jan 26, 2024, 05:16 PM IST
ಖಾಸಗಿ ಬಸ್ ಪ್ರಯಾಣಿಕರೇ ನೀವೇಷ್ಟೂ ಸೇಫ್: ಕುಡಿದು ಚಾಲನೆ ಮಾಡ್ತಾರೆ ಕೆಲ ಡ್ರೈವರ್ಸ್
crime news
ಖಾಸಗಿ ಬಸ್ ಪ್ರಯಾಣಿಕರೇ ನೀವೇಷ್ಟೂ ಸೇಫ್: ಕುಡಿದು ಚಾಲನೆ ಮಾಡ್ತಾರೆ ಕೆಲ ಡ್ರೈವರ್ಸ್
ಬೆಂಗಳೂರು: ಅದೆಷ್ಟೋ ಜನ ಒಂದೂರಿನಿಂದ ಮತ್ತೊಂದು ಊರಿಗೆ ಹೋಗೋದಕ್ಕೆ ಖಾಸಗಿ ಬಸ್ ಅವಲಂಬಿಸಿರುತ್ತಾರೆ. ರಾತ್ರಿ ಆಗ್ತಿದ್ದಂತೆ ನೆಮ್ಮದಿಯಿಂದ ನಿದ್ದೆಗೆ ಜಾರಿರ್ತಾರೆ.
Jan 26, 2024, 04:54 PM IST
ಮನೆ ಬಿಟ್ಟು ಹೋಗಿದ್ದ 10ರ ಬಾಲಕ ಪತ್ತೆ : ಇಷ್ಟು ಚಿಕ್ಕವಯಸ್ಸಿನಲ್ಲೇ ಇಷ್ಟು ದೊಡ್ಡ ನಿರ್ಧಾರ ಏಕೆ..?
Bangalore News
ಮನೆ ಬಿಟ್ಟು ಹೋಗಿದ್ದ 10ರ ಬಾಲಕ ಪತ್ತೆ : ಇಷ್ಟು ಚಿಕ್ಕವಯಸ್ಸಿನಲ್ಲೇ ಇಷ್ಟು ದೊಡ್ಡ ನಿರ್ಧಾರ ಏಕೆ..?
ಬೆಂಗಳೂರು : ಆತ ಹನ್ನೆರಡು ವರ್ಷದ ಬಾಲಕ, ‌ಟ್ಯೂಷನ್‌ಗೆ ಅಂತ ಹೋದವ್ನು ಪೋಷಕರು ಪಿಕಪ್ ಮಾಡೊದಕ್ಕೆ ಹೋಗೋದ್ರೊಳಗೆ ಮಿಸ್ಸಾಗಿದ್ದ. ಹಾಗೇ ಮಿಸ್ಸಾಗಿದ್ದವನ ಪತ್ತೆಗಾಗಿ ಪೊಲೀಸರು ತಲೆ ಕೆಡಿಸಿಕೊಂಡಿದ್ದರು.
Jan 24, 2024, 06:54 PM IST
Crime News: ಬೆಚ್ಚಗೆ ಮಲಗಿದ್ದ ಜಾಗದಲ್ಲೇ ಹರಿದ ರೌಡಿಶೀಟರ್ ನೆತ್ತರು
crime news
Crime News: ಬೆಚ್ಚಗೆ ಮಲಗಿದ್ದ ಜಾಗದಲ್ಲೇ ಹರಿದ ರೌಡಿಶೀಟರ್ ನೆತ್ತರು
ಬೆಂಗಳೂರು: ಆತ ಮನೆಯ ಹೊರಗೆ ನೆಮ್ಮದಿಯಾಗಿ ಮಲಗಿದ್ದ. ಬೆಳಗಿನ ಜಾವ ಫುಲ್ ನಿದ್ದೆಯಲ್ಲಿದ್ದವನಿಗೆ ಅದೊಂದು ಗ್ಯಾಂಗ್ ನನ್ನ ಕೊಲ್ಲೋಕೆ ಸ್ಕೆಚ್ ಹಾಕಿದೆ ಅನ್ನೋದು ಗೊತ್ತೇ ಇರ್ಲಿಲ್ಲ.
Jan 24, 2024, 05:33 PM IST
ಮೃತನ ಪ್ಯಾಂಟ್ ಜೇಬಿನಲ್ಲಿ ಸಿಕ್ಕ ನಂಬರ್ ಕೊಟ್ಟಿತ್ತು ಹಂತಕರ ಸುಳಿವು..!
Crime
ಮೃತನ ಪ್ಯಾಂಟ್ ಜೇಬಿನಲ್ಲಿ ಸಿಕ್ಕ ನಂಬರ್ ಕೊಟ್ಟಿತ್ತು ಹಂತಕರ ಸುಳಿವು..!
Crime News: ಅವರೆಲ್ಲ ಒಂದೇ ತಾಯಿ ಮಕ್ಕಳು ಆಗದಿದ್ರು ಅಣ್ಣ- ತಮ್ಮರ ಹಾಗೆ ಇದ್ರು.. ಕೆಲಸವಾಗಲಿ, ಊಟವಾಗಲಿ, ಸುಖ- ದುಃಖವಾಗಲಿ ಒಟ್ಟಿಗೆ ಹಂಚಿಕೊಳ್ತಾ ಇದ್ರು..
Jan 24, 2024, 02:42 PM IST
ATMಗೆ ಬರುವ ವೃದ್ದರೇ ಎಚ್ಚರ..! ಹಣ ಕಳೆದುಕೊಳ್ಳುವ ಮುನ್ನ ಈ ಸುದ್ದಿ ನೋಡಿ..
Bangalore Police
ATMಗೆ ಬರುವ ವೃದ್ದರೇ ಎಚ್ಚರ..! ಹಣ ಕಳೆದುಕೊಳ್ಳುವ ಮುನ್ನ ಈ ಸುದ್ದಿ ನೋಡಿ..
ಬೆಂಗಳೂರು : ನೀವು ಎಟಿಎಂಗೆ ವಯಸ್ಸಾದವರನ್ನು ಹಣ ಡೆಪಾಸಿಟ್ ಮಾಡೋಕೆ ಕಳಿಸ್ತೀರಾ.. ಹಾಗಾದ್ರೆ ವಂಚಕರು ಯಾಮಾರಿಸಿ ಬಿಡ್ತಾರೆ ಹುಷಾರ್..
Jan 24, 2024, 01:53 PM IST
 ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆ ರಾಜ್ಯದಲ್ಲಿ ಖಾಕಿ ಕಟ್ಟೆಚ್ಚರ..! ಗಲ್ಲಿಗಲ್ಲಿಯಲ್ಲೂ ಪೊಲೀಸ್‌ ಗಸ್ತು
Ram Mandir
ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆ ರಾಜ್ಯದಲ್ಲಿ ಖಾಕಿ ಕಟ್ಟೆಚ್ಚರ..! ಗಲ್ಲಿಗಲ್ಲಿಯಲ್ಲೂ ಪೊಲೀಸ್‌ ಗಸ್ತು
ಬೆಂಗಳೂರು : ನಾಳೆ ರಾಮ ಮಂದಿರ ಉದ್ಘಾಟನೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಬೆಂಗಳೂರು ಸೇರಿದಂತೆ‌ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.
Jan 21, 2024, 05:28 PM IST
ಒನ್ ವರ್ಲ್ಡ್ ಒನ್ ಫ್ಯಾಮಿಲಿ ಕಪ್ ಟಿ20 : ಯುವಿ ಪಡೆ ವಿರುದ್ಧ ಗೆದ್ದು ಬೀಗಿದ ಸಚಿನ್ ಬಳಗ 
One World One Family Cup
ಒನ್ ವರ್ಲ್ಡ್ ಒನ್ ಫ್ಯಾಮಿಲಿ ಕಪ್ ಟಿ20 : ಯುವಿ ಪಡೆ ವಿರುದ್ಧ ಗೆದ್ದು ಬೀಗಿದ ಸಚಿನ್ ಬಳಗ 
ಚಿಕ್ಕಬಳ್ಳಾಪುರ: ಸಾಮಾಜಿಕ‌ ಕಳಕಳಿಯ ಉದ್ದೇಶದಿಂದ ಚಿಕ್ಕಬಳ್ಳಾಪುರದ ಸತ್ಯಸಾಯಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಒನ್ ವರ್ಲ್ಡ್ ಒನ್ ಫ್ಯಾಮಿಲಿ ಕಪ್ ಟಿ20 ಟಿ20 ಪಂದ್ಯದಲ್ಲಿ ಸಚಿನ್ ತೆಂಡುಲ್ಕರ್ ನಾಯಕತ್ವದ ಒನ್ ವಲ್ಡ್ ತಂಡ
Jan 18, 2024, 05:02 PM IST
ಕರ್ನಾಟಕವನ್ನು ಡ್ರಗ್ಸ್ ಮುಕ್ತ ರಾಜ್ಯವನ್ನಾಗಿ ಮಾಡಲು ಸಿಎಂ ಸಿದ್ದರಾಮಯ್ಯ ಕರೆ
CM siddaramaiah
ಕರ್ನಾಟಕವನ್ನು ಡ್ರಗ್ಸ್ ಮುಕ್ತ ರಾಜ್ಯವನ್ನಾಗಿ ಮಾಡಲು ಸಿಎಂ ಸಿದ್ದರಾಮಯ್ಯ ಕರೆ
ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಟ್ಟುನಿಟ್ಟಾಗಿಸಲು ರಾಜ್ಯ ಸರ್ಕಾರ ಮುಂದಾಗಿದೆ.
Jan 16, 2024, 06:36 PM IST
ಪೊಲೀಸರು ಜೆಟ್‌ ಲ್ಯಾಗ್​ಗೆ ಬಂದಿಲ್ಲ ಅಂತಾ ಸುಳ್ಳು ಹೇಳಿದ್ರಾ ರಾಕ್‌ಲೈನ್‌..?
 Rockline venkatesh
ಪೊಲೀಸರು ಜೆಟ್‌ ಲ್ಯಾಗ್​ಗೆ ಬಂದಿಲ್ಲ ಅಂತಾ ಸುಳ್ಳು ಹೇಳಿದ್ರಾ ರಾಕ್‌ಲೈನ್‌..?
ಬೆಂಗಳೂರು : ರಾಜಾಜಿನಗರದಲ್ಲಿ ಇರುವ ಜೆಟ್​ ಲ್ಯಾಗ್​ ಪಬ್​ನಲ್ಲಿ ‘ಕಾಟೇರ’ ಚಿತ್ರತಂಡ ನಿಯಮ ಉಲ್ಲಂಘಿಸಿ ಪಾರ್ಟಿ ಮಾಡಿರುವ ಪ್ರಕರಣ ಈಗ ಮತ್ತೆ ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿದೆ.
Jan 14, 2024, 04:30 PM IST

Trending News