ವಿಶ್ವನಾಥ್ ಹರಿಹರ

Stories by ವಿಶ್ವನಾಥ್ ಹರಿಹರ

ಪೊಲೀಸರು ನನ್ನ ಬಂಧಿಸಿಲ್ಲ..! ʼಇಡ್ಲಿಗುರುʼ ಹೊಟೇಲ್ ಮಾಲೀಕನ ಸ್ಪಷ್ಟನೆ 
Idli Guru hotel Owner
ಪೊಲೀಸರು ನನ್ನ ಬಂಧಿಸಿಲ್ಲ..! ʼಇಡ್ಲಿಗುರುʼ ಹೊಟೇಲ್ ಮಾಲೀಕನ ಸ್ಪಷ್ಟನೆ 
ಬೆಂಗಳೂರು : ಹೊಟೇಲ್ ಫ್ರಾಂಚೈಸಿ ನೀಡುವುದಾಗಿ ನಂಬಿಸಿ ವಂಚನೆ ಆರೋಪ ಸಂಬಂಧ ಇಡ್ಲಿಗುರು ಹೊಟೇಲ್ ಸಂಸ್ಥಾಪಕ ಕಾರ್ತಿಕ್ ಶೆಟ್ಟಿ ಪ್ರತಿಕ್ರಿಯಿಸಿದ್ದು ಪೊಲೀಸರು ತಮ್ಮನ್ನ ಬಂಧಿಸಿಲ್ಲ, ವಿಚಾರಣೆಗೆ ಹಾಜರಾಗಲು ನೊಟೀಸ್ ನೀಡಿ
Feb 17, 2024, 05:57 PM IST
ರಶ್‌ ಬಸ್‌ನಲ್ಲಿ ಪ್ರಯಾಣಿಸುತ್ತೀರಾ..? ಎಚ್ಚರಿಕೆ..! ಇಂತಹ ಕಿಲಾಡಿ ಲೇಡಿ ಗ್ಯಾಂಗ್‌ ಇರುತ್ತೆ
crime news
ರಶ್‌ ಬಸ್‌ನಲ್ಲಿ ಪ್ರಯಾಣಿಸುತ್ತೀರಾ..? ಎಚ್ಚರಿಕೆ..! ಇಂತಹ ಕಿಲಾಡಿ ಲೇಡಿ ಗ್ಯಾಂಗ್‌ ಇರುತ್ತೆ
ಬೆಂಗಳೂರು : ಆ ಮಹಿಳೆಯರು ಹೊರರಾಜ್ಯದಿಂದ ಬಂದು ಬೆಂಗಳೂರು ಹೊರಹೊಲಯದಲ್ಲಿ ಟೆಂಟ್ ಹಾಕೊಂಡಿದ್ರು. ಪ್ರತಿನಿತ್ಯ ಅಮಾಯಕ ರೀತಿಯಲ್ಲಿ ಬಸ್ ಏರಿ ಬಂದು ಐಟಿಬಿಟಿ ಸೆಕ್ಟರ್ ಏರಿಗಳಲ್ಲಿ ರೌಂಡ್ಸ್ ಮಾಡ್ತಿದ್ರು.
Feb 16, 2024, 09:55 PM IST
ಅನ್ನ ಹಾಕಿದ ಮಾಲೀಕರ ಹಣಕ್ಕೆ ಕಣ್ಣಾಕಿದ ಕಿರಾತಕ ಅಂದರ್‌..! 
crime news
ಅನ್ನ ಹಾಕಿದ ಮಾಲೀಕರ ಹಣಕ್ಕೆ ಕಣ್ಣಾಕಿದ ಕಿರಾತಕ ಅಂದರ್‌..! 
ಬೆಂಗಳೂರು : ಆತ ಉಂಡ ಮನೆಗೆ ದ್ರೋಹ ಬಗೆದ ಕಿರಾತಕ.. ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡು‌ ಲಕ್ಷ ಲಕ್ಷ ಪಂಗನಾಮ ಹಾಕಿದ ಮನೆ ಮುರುಕ.
Feb 16, 2024, 07:31 PM IST
ಸಾಲ ತೀರಿಸಲು ಅಡ್ಡದಾರಿ : ರೈಲಿನಲ್ಲಿ ಮಹಿಳೆಯರ ಸರ ಎಗರಿಸುತ್ತಿದ್ದ ಆರೋಪಿಗಳು ಅಂದರ್‌
crime news
ಸಾಲ ತೀರಿಸಲು ಅಡ್ಡದಾರಿ : ರೈಲಿನಲ್ಲಿ ಮಹಿಳೆಯರ ಸರ ಎಗರಿಸುತ್ತಿದ್ದ ಆರೋಪಿಗಳು ಅಂದರ್‌
ಬೆಂಗಳೂರು : ಅವ್ರು ರೈಲ್ವೇ ನಿಲ್ದಾಣವನ್ನೇ ಟಾರ್ಗೆಟ್ ಮಾಡ್ತಿದ್ರು. ರೈಲು ನಿಂತು ನಿಧಾನವಾಗಿ ಚಲಿಸ್ತಿದ್ದಂತೆ ವಾಪಸ್ಸು ಇಳಿದುಬಿಡ್ತಿದ್ರು. ಅರೇ ಇವ್ರುಗ್ಯಾಕೆ ಈ ಹುಚ್ಚಾಟ ಅಂದುಕೊಂಡ್ರಾ?
Feb 15, 2024, 10:42 PM IST
ಮಾಜಿ ಸಚಿವ ಗೋಪಾಲಯ್ಯಗೆ ಕೊಲೆ ಬೆದರಿಕೆ..!
MLA Gopalaiah
ಮಾಜಿ ಸಚಿವ ಗೋಪಾಲಯ್ಯಗೆ ಕೊಲೆ ಬೆದರಿಕೆ..!
ಬೆಂಗಳೂರು : ಅವರಿಬ್ಬರು ಒಟ್ಟೊಟ್ಟಿಗೆ ಏರಿಯಾದಲ್ಲಿ ಬೆಳೆದವರು, ಒಂದೇ ಫಿಲ್ಡ್‌ನಲ್ಲಿ ಜೊತೆ ಜೊತೆಗೆ ಹೆಜ್ಜೆ ಹಾಕಿದವರು. ಒಂದೇ ನಾಣ್ಯದ ಎರಡು ಮುಖಗಳಂತೆ ಇದ್ದವರು, ಇದೀಗ ಹಾವು ಮುಂಗುಸಿಯಂತಾಗಿದ್ದಾರೆ.
Feb 14, 2024, 07:06 PM IST
ಎಣ್ಣೆ ತರಿಸುವ ವಿಚಾರಕ್ಕೆ ಸ್ನೇಹಿತರ ಮಧ್ಯೆ ಕಿರಿಕ್‌..! ʼಅಸಹಜ ಸಾವಿನʼ ರಹಸ್ಯ ರಿವೀಲ್‌
crime news
ಎಣ್ಣೆ ತರಿಸುವ ವಿಚಾರಕ್ಕೆ ಸ್ನೇಹಿತರ ಮಧ್ಯೆ ಕಿರಿಕ್‌..! ʼಅಸಹಜ ಸಾವಿನʼ ರಹಸ್ಯ ರಿವೀಲ್‌
ಬೆಂಗಳೂರು : ಅದೊಂದು ಅಸಹಜ ಸಾವು ಅಂತಲೇ ಅಂದುಕೊಂಡಿದ್ದ ಪ್ರಕರಣ. ಆದ್ರೆ ಪೊಲೀಸರ ತಲೆಯಲ್ಲಿ ಇದು ಅಸಹಜ ಸಾವು ಅಲ್ಲ ಅನ್ನೋ ಅನುಮಾನ ಆವತ್ತೆ ಬಂದಿತ್ತು. ಅದಕ್ಕೆ ಪೋಸ್ಟ್ ಮಾರ್ಟಂ ರಿಪೋರ್ಟ್ ಪುಷ್ಠಿ ನೀಡಿತ್ತು.
Feb 14, 2024, 06:14 PM IST
ಕಸ ಆಯುವವನ ಯಡವಟ್ಟಿಗೆ ಬೆಚ್ಚಿಬಿತ್ತು ರಾಜಧಾನಿ..! ʼಬಾಕ್ಸ್‌ ಅವಾಂತರಕ್ಕೆʼ ಖಾಕಿ ಶಾಕ್‌
crime news
ಕಸ ಆಯುವವನ ಯಡವಟ್ಟಿಗೆ ಬೆಚ್ಚಿಬಿತ್ತು ರಾಜಧಾನಿ..! ʼಬಾಕ್ಸ್‌ ಅವಾಂತರಕ್ಕೆʼ ಖಾಕಿ ಶಾಕ್‌
ಬೆಂಗಳೂರು : ಫುಟ್ಪಾತ್ ಮೇಲೆ ಬಿದ್ದಿದ್ದ ಬಾಕ್ಸ್‌ಗಳ ಸುತ್ತಲು ನೆರೆದಿರುವ ಜನರ ಮನಸ್ಸಲ್ಲಿ ಹಲವು ಅಲೋಚನೆ ಮೂಡುವಂತೆ ಮಾಡಿತ್ತು..
Feb 14, 2024, 05:55 PM IST
ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಡಿಕೆ ಶಿವಕುಮಾರ್ ವಿರುದ್ಧ ಲೋಕಾಯುಕ್ತದಲ್ಲಿ ಎಫ್ಐಆರ್
DKS
ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಡಿಕೆ ಶಿವಕುಮಾರ್ ವಿರುದ್ಧ ಲೋಕಾಯುಕ್ತದಲ್ಲಿ ಎಫ್ಐಆರ್
ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್‌ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್‌ಐರ್‌ ದಾಖಲಿಸಿದ್ದಾರೆ.
Feb 13, 2024, 05:24 PM IST
Bengaluru crime news: ಬಂಧಿಸಲು ಹೋದ ಪೊಲೀಸರ ಮೇಲೆ ಮಲ ಎಸೆದು ಎಸ್ಕೆಪ್ ಆಗುತ್ತಿದ್ದ ರೌಡಿ ಶೀಟರ್ ಬಂಧನ
crime news
Bengaluru crime news: ಬಂಧಿಸಲು ಹೋದ ಪೊಲೀಸರ ಮೇಲೆ ಮಲ ಎಸೆದು ಎಸ್ಕೆಪ್ ಆಗುತ್ತಿದ್ದ ರೌಡಿ ಶೀಟರ್ ಬಂಧನ
Bengaluru rowdy sheeter arrest details: ಪೊಲೀಸರು ಬಂಧಿಸಲು ಹೋದಾಗ ಕಳ್ಳರು, ರೌಡಿಗಳು ಎಸ್ಕೇಪ್ ಆಗುವುದಕ್ಕೆ ಬೇರೆ ಬೇರೆ ಪ್ಲಾನ್ ಮಾಡಿಕೊಳ್ಳುತ್ತಾರೆ.
Feb 12, 2024, 01:46 PM IST
ಸಿಎಂ ಮನೆ ಪಕ್ಕದಲ್ಲೇ ಕೆಜಿಗಟ್ಟಲೇ ಚಿನ್ನ ಕದ್ದ ಕಳ್ಳ
crime news
ಸಿಎಂ ಮನೆ ಪಕ್ಕದಲ್ಲೇ ಕೆಜಿಗಟ್ಟಲೇ ಚಿನ್ನ ಕದ್ದ ಕಳ್ಳ
ಬೆಂಗಳೂರು: ಖತರ್ನಾಕ್ ಕಳ್ಳನೊಬ್ಬ ಸಿಎಂ ಮನೆ ಹಿಂಭಾಗದ ಮನೆಯಲ್ಲಿ ಹಾಡುಹಗಲೇ ಪೊಲೀಸರಿಗೇ ಚಾಲೆಂಜ್ ಹಾಕೋ ರೀತಿ ಕಳ್ಳತನ ಮಾಡಿದ್ದಾನೆ.
Feb 08, 2024, 03:54 PM IST

Trending News