ವಿಶ್ವನಾಥ್ ಹರಿಹರ

Stories by ವಿಶ್ವನಾಥ್ ಹರಿಹರ

ಪಿಜಿಗಳಲ್ಲಿ ಲ್ಯಾಪ್‌ಟಾಪ್ ಕಳ್ಳತನ: ಮೂವರನ್ನು ಬಂಧಿಸಿದ ಖಾಕಿ
Laptop theft in PGs
ಪಿಜಿಗಳಲ್ಲಿ ಲ್ಯಾಪ್‌ಟಾಪ್ ಕಳ್ಳತನ: ಮೂವರನ್ನು ಬಂಧಿಸಿದ ಖಾಕಿ
ಬೆಂಗಳೂರು: ಹಾಡುಹಗಲೇ ಪಿ.ಜಿ.ಗಳಿಗೆ‌ ನುಗ್ಗಿ ಲ್ಯಾಪ್ ಟಾಪ್ ಹಾಗೂ ಮೊಬೈಲ್ ಕದಿಯುತ್ತಿದ್ದ ಮೂವರು ಖತರ್ನಾಕ್ ಖದೀಮರನ್ನ  ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.
Dec 19, 2023, 02:28 PM IST
ಡ್ರಗ್ ಪೆಡ್ಲರ್ ಜೊತೆ ಕನ್ನಡ ಕಿರುತೆರೆ ನಟ-ನಟಿಯರ ಲಿಂಕ್: ತನಿಖೆಯಲ್ಲಿ ಸ್ಪೋಟಕ ಸತ್ಯ ಬಹಿರಂಗ
Kannada TV Actors
ಡ್ರಗ್ ಪೆಡ್ಲರ್ ಜೊತೆ ಕನ್ನಡ ಕಿರುತೆರೆ ನಟ-ನಟಿಯರ ಲಿಂಕ್: ತನಿಖೆಯಲ್ಲಿ ಸ್ಪೋಟಕ ಸತ್ಯ ಬಹಿರಂಗ
ಬೆಂಗಳೂರು: ಬಣ್ಣದ ಲೋಕಕ್ಕೂ, ಮಾದಕ ಲೋಕಕ್ಕೂ ಎಂದಿಗೂ ಬಿಡದ ನಂಟಿದೆ ಎಂಬುದು ಮತ್ತೊಮ್ಮೆ  ಸಾಬೀತಾಗಿದೆ.
Dec 17, 2023, 08:22 AM IST
ವಿದೇಶಿ ಕರೆನ್ಸಿ ಕಡಿಮೆ ಬೆಲೆಗೆ ಕೊಡೋದಾಗಿ ವಂಚನೆಗೆ ಸಂಚು : ಪತಿ ಲಾಕ್.. ಕರೆನ್ಸಿ ಜೊತೆಗೆ ಪತ್ನಿ ಎಸ್ಕೇಪ್..!
crime news
ವಿದೇಶಿ ಕರೆನ್ಸಿ ಕಡಿಮೆ ಬೆಲೆಗೆ ಕೊಡೋದಾಗಿ ವಂಚನೆಗೆ ಸಂಚು : ಪತಿ ಲಾಕ್.. ಕರೆನ್ಸಿ ಜೊತೆಗೆ ಪತ್ನಿ ಎಸ್ಕೇಪ್..!
ಬೆಂಗಳೂರು : ಅದೊಂದು ಖತರ್ನಾಕ್ ಜೋಡಿ. ದುಡ್ಡಿರೊ ಉದ್ಯಮಿಗಳನ್ನೇ ಟಾರ್ಗೆಟ್ ಮಾಡ್ತಿದ್ರು. ವಿದೇಶಿ ಕರೆನ್ಸಿ ಕಡಿಮೆ ಬೆಲೆಗೆ ಕೊಡ್ತೀವಿ ಅಂತಾ ಟೋಪಿ ಹಾಕ್ತಿದ್ರು.
Dec 16, 2023, 03:32 PM IST
ಸುಂದರ ಹೆಂಡತಿ ಮುಂದಿಟ್ಟುಕೊಂಡು ಉದ್ಯಮಿಗೆ ಹನಿಟ್ರ್ಯಾಪ್‌ : ಗಂಡ ಸೇರಿ 5 ಜನರ ಬಂಧನ
Honeytrap
ಸುಂದರ ಹೆಂಡತಿ ಮುಂದಿಟ್ಟುಕೊಂಡು ಉದ್ಯಮಿಗೆ ಹನಿಟ್ರ್ಯಾಪ್‌ : ಗಂಡ ಸೇರಿ 5 ಜನರ ಬಂಧನ
ಬೆಂಗಳೂರು: ಹೆಂಡತಿಯನ್ನು ಬೇರೊಬ್ಬರ ಜೊತೆ ಚಕ್ಕಂದವಾಡಲು ಬಿಟ್ಟು ಹನಿಟ್ರ್ಯಾಪ್ ಮಾಡಲು ಯತ್ನಿಸಿದ್ದ ಗಂಡ ಸೇರಿ ಐವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
Dec 16, 2023, 01:53 PM IST
ರಾಜಭವನಕ್ಕೆ ಫೇಕ್‌ ಬಾಂಬ್ ಕಾಲ್‌ : ಬೆಳಿಗ್ಗೆಯಿಂದ ಏನಾಯ್ತು..? ಘಟನೆಯ ಕಂಪ್ಲೀಟ್‌ ರಿಪೋರ್ಟ್‌ ಇಲ್ಲಿದೆ
Bomb threat at Raj Bhavan
ರಾಜಭವನಕ್ಕೆ ಫೇಕ್‌ ಬಾಂಬ್ ಕಾಲ್‌ : ಬೆಳಿಗ್ಗೆಯಿಂದ ಏನಾಯ್ತು..? ಘಟನೆಯ ಕಂಪ್ಲೀಟ್‌ ರಿಪೋರ್ಟ್‌ ಇಲ್ಲಿದೆ
ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಇತ್ತೀಚೇಗೆ ಬರುತ್ತಿರುವ ಕರೆಗಳು ಪೊಲೀಸರ ನಿದ್ದೆ ಕೆಡಿಸ್ತಿದೆ.. ಒಂದೊಂದು ಇ-ಮೇಲ್ ಕೂಡ ಬೆಚ್ಚಿ ಬೀಳುವಂತೆ ಮಾಡ್ತಿದೆ.
Dec 12, 2023, 02:34 PM IST
ಮತಾಂತರವಾಗಿ, ಇಲ್ಲ ಇಸ್ಲಾಂನ ಕತ್ತಿಯಿಂದ ಸಾಯಿರಿ..! ಭಯಾನಕವಾಗಿದೆ ʼಸ್ಕೂಲ್‌ ಬಾಂಬ್‌ ಮೇಲ್‌ʼ
Bomb Threat to Bangalore schools
ಮತಾಂತರವಾಗಿ, ಇಲ್ಲ ಇಸ್ಲಾಂನ ಕತ್ತಿಯಿಂದ ಸಾಯಿರಿ..! ಭಯಾನಕವಾಗಿದೆ ʼಸ್ಕೂಲ್‌ ಬಾಂಬ್‌ ಮೇಲ್‌ʼ
ಬೆಂಗಳೂರು: ಇವತ್ತು ಸಿಲಿಕಾನ್‌ ಸಿಟಿ ಬೆಚ್ಚಿಬಿದ್ದಿತ್ತು. ಪಕ್ಕಾ ಟೆರರಿಝುಂ ಭಾಷೆಯಲ್ಲಿರುವ ಬಳಸಿದ್ದ ಶಬ್ದಗಳು ನಗರ ಪೊಲೀಸರ ನಿದ್ದೆಗೆಡಿಸಿದೆ..
Dec 01, 2023, 07:30 PM IST
ಮಕ್ಕಳ ಮಾರಾಟ ದಂಧೆ : ನಕಲಿ ಡಾಕ್ಟರ್‌ ಸೇರಿ ಸಂಬಂಧಿಯ ಮಗುವನ್ನೇ ಮಾರಿದ್ದ ಕಿಲಾಡಿ ಲೇಡಿ ಅಂದರ್..!
Infant trafficking racket case
ಮಕ್ಕಳ ಮಾರಾಟ ದಂಧೆ : ನಕಲಿ ಡಾಕ್ಟರ್‌ ಸೇರಿ ಸಂಬಂಧಿಯ ಮಗುವನ್ನೇ ಮಾರಿದ್ದ ಕಿಲಾಡಿ ಲೇಡಿ ಅಂದರ್..!
ಬೆಂಗಳೂರು : ಎಳೆ ಕಂದಮ್ಮಗಳ ಮಾರಾಟ ದಂಧೆ ಕೇಸ್ ನ ಇನ್ನಿಬ್ಬರು ಆರೋಪಿಗಳು ಲಾಕ್ ಆಗಿದ್ದಾರೆ. ಕ್ಲಿನಿಕ್ ತೆರೆದಿದ್ದ ನಕಲಿ ಡಾಕ್ಟರ್ ದಂಧೆಕೋರರಿಗೆ ಸಾಥ್ ನೀಡಿದ್ದ ಎಂಬುದು ಗೊತ್ತಾಗಿದೆ.
Nov 29, 2023, 05:25 PM IST
ಹಸುಗೂಸನ್ನು ಮಾರಲು ಬಂದಿದ್ದ ಕಿರಾತಕರು.. ಸಿಸಿಬಿ ಕೈಗೆ ಲಾಕ್ ಆದ ತಮಿಳುನಾಡು ಗ್ಯಾಂಗ್.!
crime news
ಹಸುಗೂಸನ್ನು ಮಾರಲು ಬಂದಿದ್ದ ಕಿರಾತಕರು.. ಸಿಸಿಬಿ ಕೈಗೆ ಲಾಕ್ ಆದ ತಮಿಳುನಾಡು ಗ್ಯಾಂಗ್.!
ಬೆಂಗಳೂರು : ಭ್ರೂಣ ಹತ್ಯೆ ಮತ್ತು‌ ಪತ್ತೆ ಪ್ರಕರಣದ ಬಳಿಕ ಮತ್ತೊಂದು ಕರಾಳ ದಂಧೆ ಬೆಳಕಿಗೆ ಬಂದಿದೆ. ತರಕಾರಿಯಂತೆ ಹಸುಗೂಸುಗಳನ್ನು ಮಾರಾಟ ಮಾಡುವ ಪಾಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
Nov 28, 2023, 06:32 PM IST
ತರಕಾರಿ ಮಾರಿದಂತೆ ಹಸುಗೂಸುಗಳ ಮಾರಾಟ: ಸಿಲಿಕಾನ್ ಸಿಟಿಯ ರಸ್ತೆಯಲ್ಲೇ ನಡೆಯುತ್ತಿದೆ ದಂಧೆ!
New Born Baby
ತರಕಾರಿ ಮಾರಿದಂತೆ ಹಸುಗೂಸುಗಳ ಮಾರಾಟ: ಸಿಲಿಕಾನ್ ಸಿಟಿಯ ರಸ್ತೆಯಲ್ಲೇ ನಡೆಯುತ್ತಿದೆ ದಂಧೆ!
ಬೆಂಗಳೂರು: ಮೊನ್ನೆ ಮೊನ್ನೆ ತಾನೇ ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಳಕಿಗೆ ಬಂದು ಸಖತ್ ಸುದ್ದಿಯಾಗಿತ್ತು.
Nov 27, 2023, 04:25 PM IST
ಮಾರಕಾಸ್ತ್ರದಿಂದ ಸಾರ್ವಜನಿಕರನ್ನ ಬೆದರಿಸಿ ವಸೂಲಿ: ರೌಡಿ ಗ್ಯಾಂಗ್ ಬಂಧನ
crime news
ಮಾರಕಾಸ್ತ್ರದಿಂದ ಸಾರ್ವಜನಿಕರನ್ನ ಬೆದರಿಸಿ ವಸೂಲಿ: ರೌಡಿ ಗ್ಯಾಂಗ್ ಬಂಧನ
ಬೆಂಗಳೂರು: ಸಾರ್ವಜನಿಕರನ್ನ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ರೌಡಿ ಆಸಾಮಿ ಮತ್ತವನ ಗ್ಯಾಂಗನ್ನು ಆರ್ ಟಿ.ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
Nov 27, 2023, 02:23 PM IST

Trending News