Belagavi: ಬಸವರಾಜ ಹಾಗೂ ವಾಣಿಶ್ರೀ ದಂಪತಿಗೆ ಮೂವರು ಮಕ್ಕಳಿದ್ದಾರೆ. ಪತಿಯ ಪರಸ್ತ್ರೀ ವ್ಯಾಮೋಹ ತಡೆಯಲು ಹೋಗಿ ವಾಣಿಶ್ರೀ ಅನೇಕ ಬಾರಿ ಹಲ್ಲೆಗೆ ಒಳಗಾಗಿದ್ದಳಂತೆ. 8 ವರ್ಷಗಳಿಂದ ಗಂಡ ಬಸವರಾಜನಿಂದ ನಿರಂತರ ಕಿರುಕುಳ ಸಹಿಸಿಕೊಂಡಿದ್ದಳಂತೆ.
BJP Leader Kamal Dey Found Dead: ಗುವಾಹಟಿ ಪೊಲೀಸ್ ಕಮಿಷನರ್ ಪಾರ್ಥ ಸಾರಥಿ ಮಹಾಂತ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಸಿಸಿಟಿವಿ ದೃಶ್ಯಗಳ ಪ್ರಕಾರ, ʼಸ್ಪೀಡ್ ಬ್ರೇಕರ್ಗೆ ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಬಿಜೆಪಿ ನಾಯಕ ಸಾವನ್ನಪ್ಪಿದ್ದಾರೆ ಎಂದು ತೋರುತ್ತದೆʼ ಎಂದು ತಿಳಿಸಿದ್ದಾರೆ.
ಸೂಡನ್: ಸುಡಾನ್ ರಾಜಧಾನಿ ಖಾರ್ಟೂಮ್ ಮತ್ತು ಪಶ್ಚಿಮ ಸುಡಾನ್ ನ ಉತ್ತರ ಡಾರ್ಫರ್ ರಾಜ್ಯದ ಎಲ್ ಫಾಶರ್ ನಗರದಲ್ಲಿ ಅರೆಸೈನಿಕ ಕ್ಷಿಪ್ರ ಬೆಂಬಲ ಪಡೆ (ಆರ್ ಎಸ್ ಎಫ್) ನಡೆಸಿದ ಫಿರಂಗಿ ಶೆಲ್ ದಾಳಿಯಲ್ಲಿ ಕನಿಷ್ಠ ಎಂಟು ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು 53 ಮಂದಿ ಗಾಯಗೊಂಡಿದ್ದಾರೆ
Journalist Mukesh Chandrakar : ಛತ್ತೀಸ್ಗಢದ ಬಿಜಾಪುರದಲ್ಲಿ ಪತ್ರಕರ್ತ ಮುಖೇಶ್ ಚಂದ್ರಾಕರ್ ಹತ್ಯೆಯ ಬಗ್ಗೆ ಪೊಲೀಸರು ಸ್ಫೋಟಕ ಸತ್ಯಗಳನ್ನು ಬಹಿರಂಗಪಡಿಸಿದ್ದಾರೆ. ಕರೆ ವಿವರಗಳನ್ನು ಹೊರತೆಗೆದ ನಂತರ ಆರೋಪಿಗಳು ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ
BBMP Lorry Accident: ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಸಹೋದರಿಯರು ಎಡಬದಿಯಿಂದ ಬಿಬಿಎಂಪಿ ಕಸದ ಲಾರಿಯನ್ನು ಓವರ್ ಟೇಕ್ ಮಾಡಲು ಹೋಗಿದ್ದಾರೆ. ಈ ವೇಳೆ ಲಾರಿ ಡಿಕ್ಕಿ ಹೊಡೆದಿದ್ದು, ಸವಾರರ ಮೇಲೆ ಹರಿದು ಹೋಗಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅವನು ಆಕೆಯನ್ನು ಮೂರು ವರ್ಷದಿಂದ ಪ್ರಾಣಕ್ಕಿಂತ ಹೆಚ್ಚಾಗಿ ಲವ್ ಮಾಡಿದ್ದ. ಮಧ್ಯದಲ್ಲಿ ಗಲಾಟೆಯಾಗಿ ಪ್ರೇಮ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಅವತ್ತಿಂದ ಸುಮ್ಮನಿದ್ದವನಿಗೆ ಹೊಸವರ್ಷ ಆಕೆಯನ್ನ ಮತ್ತೆ ಮರಳಿ ಕೊಡುತ್ತೆ ಎಂದುಕೊಂಡಿದ್ದ. ಆದ್ರೆ ಪ್ರೇಯಸಿಯ ಮಾತಿನಿಂದ ದುಡುಕಿನ ನಿರ್ಧಾರಕ್ಕೆ ಬಿದ್ದವ ಪ್ರಾಣ ಕಳೆದುಕೊಂಡಿದ್ದಾನೆ.
Bangalore Cyber Crime CASES: ನವೆಂಬರ್ 30ರವರೆಗಿನ ದಾಖಲೆಗಳ ಪ್ರಕರಣ ಬೆಂಗಳೂರು ಒಂದರಲ್ಲೇ 16,357 ಸೈಬರ್ ವಂಚನೆ ಪ್ರಕರಣಗಳು (ತಿಂಗಳಿಗೆ ಸರಾಸರಿ 1,360) ದಾಖಲಾಗಿದ್ದು, ಬರೋಬ್ಬರಿ 1800,57,17,886 ಕೋಟಿ ರೂ. ಹಣ ವಂಚಕರ ಪಾಲಾಗಿದೆ.
ಡಿ.25ರಂದು ಆರೋಪಿ ಪಾಂಡು ಬೈಲುಕುಪ್ಪೆ ಪೊಲೀಸರಿಗೆ ಕರೆ ಮಾಡಿ, ನಮ್ಮ ತಂದೆ ವಾಹನ ಡಿಕ್ಕಿಯಾಗಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದ. ಸ್ಥಳಕ್ಕೆ ತೆರಳಿದಾಗ ಬೈಲಕುಪ್ಪೆ ಸಮೀಪದ ಗುಳ್ಳೆದಳ್ಳ ಅರಣ್ಯ ಪ್ರದೇಶ ಪಕ್ಕದ ರಸ್ತೆಯಲ್ಲಿ ಮೃತದೇಹ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡು ಮರಣೋತ್ತರ ಪರೀಕ್ಷೆ ನಡೆಸಿದಾಗ ಕೊಲೆ ಎಂಬುದು ಗೊತ್ತಾಗಿತ್ತು.
Aishwarya Fraud case : ಕೊನೆಗೂ ಐಶ್ವರ್ಯ ಅನ್ನೋ ಚಾಲಕಿ ಮಹಿಳೆ ಹಾಗೂ ಆಕೆಯ ಗಂಡನನ್ನು ಪೊಲೀಸರು ಬಂಧಿಸಿದ್ದಾರೆ. ಅದೇ ಕೇಸ್ ಈಗ ಹೊಸ ಹೊಸ ತಿರುವು ಪಡೆದುಕೊಂಡಿದ್ದು, ಮಾಜಿ ಸಂಸದ ಡಿಕೆ ಸುರೇಶ್ ಕೂಡ ಪ್ರತಿಕ್ರಿಯೆ ಕೊಟ್ಟಿದ್ದಾರೆ.. ಈ ಮಧ್ಯೆ ದೂರುದಾರೆ ಸಹ ವಿಚಾರಣೆ ಎದುರಿಸಿದ್ದಾರೆ.
Sexual Harassment: ಮಹಿಳಾ ಮತ್ತು ಕಲ್ಯಾಣ ಇಲಾಖೆ ಅಧಿಕಾರಿಗಳು ಶಾಲೆಗೆ ಭೇಟಿ ಕೊಟ್ಟು ಕೌನ್ಸಿಲಿಂಗ್ ನಡೆಸಿದ ಬಳಿಕ ವಿದ್ಯಾರ್ಥಿನಿ ದೂರಿನ ಮೇರೆಗೆ ಅಟೆಂಡರ್ ನಾಗರಾಜು ವಿರುದ್ಧ ಫೋಕ್ಸೋ ಕೇಸ್ ದಾಖಲಾಗಿದೆ.
ಪಾರ್ಟಿಗೆ ಅಂತಾ ಕರೆದು ಪರಸ್ಪರ ಗರ್ಲ್ ಫ್ರೆಂಡ್ ಎಕ್ಸ್ ಚೇಂಜ್ ಮಾಡುತ್ತಿದ್ದ ಗ್ಯಾಂಗೊಂದು ಸಿಸಿಬಿ ಖೆಡ್ಡಾಗೆ ಬಿದ್ದಿದೆ. ಇದಕ್ಕೆ ಒಪ್ಪದಿದ್ದಕ್ಕೆ ಸ್ನೇಹಿತರ ಜೊತೆಗೆ ಸೇರಿ ಯುವತಿಯ ಮೇಲೆ ಅತ್ಯಾಚಾರ ನಡೆಸಿದ್ದಾರೆ.. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..
Atul Subhash case updates : ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಕೇಸ್ ತನಿಖೆ ನಡೆಸುತ್ತಿರುವ ಪೊಲೀಸರ ಮುಂದೆ ಅರೆಸ್ಟ್ ಆಗಿರುವ ಅತುಲ್ ಪತ್ನಿ ನಿಕಿತಾ ಹೇಳಿಕೆ ದಾಖಲಿಸಿದ್ದಾಳೆ. ಅತ್ತ ಪ್ರಕರಣದ ಆರೋಪಿಯೊಬ್ಬನಿಗೆ ಕೋರ್ಟ್ ನೀರಿಕ್ಷಣಾ ಜಾಮೀನು ನೀಡಿದ್ದು, ಈ ಬಗೆಗಿನ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
Toddler tragically died in Rajasthan: ಮಗು ಸಾವನ್ನಪ್ಪಿದ ಬಳಿಕ ಕುಟುಂಬಸ್ಥರು ಮತ್ತೆ ಆಸ್ಪತ್ರೆಗೆ ತೆರಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೈದ್ಯರ ಕೊರತೆಯಿಂದ ಸಕಾಲದಲ್ಲಿ ಚಿಕಿತ್ಸೆ ದೊರೆಯದ ಕಾರಣ ಮಗು ಸಾವನ್ನಪ್ಪಿದೆ ಅಂತಾ ಆರೋಪಿಸಿದರು.
Suicide case: ಪತ್ನಿಯ ಕುರುಕುಳದಿಂದ ಮನನೊಂದಿದ್ದ ಸುರೇಂದ್ರನ್ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾನೆ. ಅದರಂತೆ ಸುರೇಂದ್ರನ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ತಮ್ಮ ಪುತ್ರ ಸಾವನ್ನಪ್ಪಿದ್ದನ್ನು ಕಂಡು ದುಃಖ ತಾಳಲಾರದೆ ಸುರೇಂದ್ರನ್ ಪೋಷಕರು ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ವರದಿಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.