ನೆಲಮಂಗಲದಲ್ಲಿ ಕೊನೆಗೂ ಬೋನಿಗೆ ಬಿದ್ದ ಚಿರತೆ. ಒಂದು ವಾರದಿಂದ ನಡೆದಿದ್ದ ಸತತ ಕಾರ್ಯಾಚರಣೆ. ನೆಲಮಂಗಲದ ಕಂಬಾಳು ಗೊಲ್ಲರಹಟ್ಟಿಯಲ್ಲಿ ಚಿರತೆ ಸೆರೆ
ಕರಿಯಮ್ಮ ಎಂಬುವವರ ಮೇಲೆ ದಾಳಿ ಮಾಡಿದ್ದ ಚಿರತೆ . ಶಿವಗಂಗೆ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಸಾಕಷ್ಟು ಚಿರತೆ ಶಂಕೆ .
Crime News: ಸಂತ್ರಸ್ತ ಬಾಲಕಿಯ ತಂದೆ ಆರೋಪಿ ಬಳಿ 70 ಸಾವಿರ ರೂ. ಹಣ ಪಡೆದಿದ್ದರು. ಈ ಹಿಂದೆ 30 ಸಾವಿರ ರೂ. ಸಾಲವನ್ನು ತೀರಿಸಿದ್ದರು. ಇನ್ನುಳಿದ 40 ಸಾವಿರ ರೂ. ಜೊತೆಗೆ ಬಡ್ಡಿ ಹಣ ನೀಡದಿದ್ದಕ್ಕೆ ರವಿಕುಮಾರ್ ಪೀಡಿಸುತ್ತಿದ್ದ ಎನ್ನಲಾಗಿದೆ.
Sucide Case: ಹೆಂಡತಿಯ ಮೇಕಪ್ ಆಸೆ ಹಾಗೂ ಅತಿಯಾದ ಫೋನ್ ಬಳಕೆಯಿಂದ ಗುಲ್ಜಾರ್ ಹುಸೈನ್ ಬೇಸತ್ತು ಹೋಗಿದ್ದನಂತೆ. ಈ ಬಗ್ಗೆ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದರೂ ಸಹ ಹೆಂಡತಿ ಮಾತ್ರ ಆತನ ಮಾತಿಗೆ ಸೊಪ್ಪು ಹಾಕಿರಲಿಲ್ಲವಂತೆ.
ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಮುಂಬೈನಿಂದ ಬ್ಯಾಂಕ್ ಅಧಿಕಾರಿಗಳು ಎಟಿಎಂ ಅಳವಡಿಸಿರುವ ಕಟ್ಟಡದ ಮಾಲೀಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕಟ್ಟಡದ ಮಾಲೀಕರು ಸ್ಥಳಕ್ಕೆ ಧಾವಿಸುತ್ತಿದ್ದಂತೆ ಕಳ್ಳರು ತಮ್ಮ ಸಲಕರಣೆಗಳನ್ನು ಬಿಟ್ಟು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.
Nelamangala Taluk Viral News : ಅದೊಂದು ಸುಂದರ ಸಂಭ್ರಮ ಮದ ಕ್ಷಣ. ಮದುವೆಯ ಖುಷಿಯಲ್ಲಿದ್ದ ಕಲ್ಯಾಣ ಮಂಟಪಕ್ಕೆ ವ್ಯಕ್ತಿಯೊಬ್ಬನ ಆಗಮನವಾಗಿತ್ತು. ಇನ್ನೇನು ಗಂಡು ತಾಳಿ ಕಟ್ಟಬೇಕಿತ್ತು. ಆ ವ್ಯಕ್ತಿಯನ್ನು ನೋಡಿದ ವಧು ಕಣ್ಣೀರುತ್ತಾ ಹಸೆಮಣೆಯಿಂದ ಎದ್ದು ಓಡಿದಳು. ಪಕ್ಕ ಸಿನಿಮಾ ಸ್ಟೈಲಿನಿಂತಿದ್ದ ಆ ಸ್ಥಳಕ್ಕೆ ಬಂದಿದ್ದು ಹೀರೋನ ವಿಲನ್ ಮುಂದೇನಾಯ್ತು?
Karnataka Election 2023 : ನೆಲಮಂಗಲಕ್ಕೆ ಆಗಮಿಸಿದ ಮಾಜಿ ಸಿಎಂ ಕುಮಾರಸ್ವಾಮಿ, ಅಭ್ಯರ್ಥಿ ಶ್ರೀನಿವಾಸಮೂರ್ತಿ ಪರ ಮತಯಾಚನೆ ಮಾಡಿದರು. ನೆಲಮಂಗಲ ವಿಧಾನಸಭಾ ಮೀಸಲು ಕ್ಷೇತ್ರದ ಅಭ್ಯರ್ಥಿ ಶ್ರೀನಿವಾಸಮೂರ್ತಿ ಪರ ಮತಬೇಟೆಯಾಡಿದರು. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿತ್ತು.
Karnataka Assembly Election: ಚುನಾವಣಾ ನಿಯಮ ಪಾಲನೆ ಮಾಡದೇ ಉಲ್ಲಂಘನೆ ಮಾಡುತ್ತಿರುವುದು ಆರ್.ಓ ಅಧಿಕಾರಿ ಅಪೂರ್ವ ಬಿದರಿ ಕಣ್ಣೆದುರೆ ನಡೆಯುತ್ತಿದ್ದರೂ ಸಹ ಆರ್ಓ ಅಧಿಕಾರಿ ಮಾತ್ರ ಕ್ಷೇತ್ರದಲ್ಲಿ ಏನು ನಡೆದಿಲ್ಲ ಎಂಬಂತೆ ಕಚೇರಿಗೆ ಸೀಮಿತವಾಗಿದ್ದಾರೆ.
ನಾನು ಕಟ್ಟಿದ ಆಸ್ಪತ್ರೆಯಲ್ಲಿ ನಾನೇ ಮಲಗಿದೆ ಎಂದು ಹಿರಿಯ ನಟಿ ಲೀಲಾವತಿ ಹೇಳಿದ್ದಾರೆ. ವಿನೋದ್ ನನ್ನ ಊರುಗೋಲು ಎಂದು ಲೀಲಾವತಿ ಹೇಳಿದ್ದಾರೆ.. ಲೀಲಾವತಿ ಆರೋಗ್ಯದ ಬಗ್ಗೆ ವಿನೋದ್ ಮಾಹಿತಿ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.