Alcohol effects : ಮದ್ಯ ಸೇವಿಸಿದ ನಂತರ ಮದ್ಯದ ಅಮಲು ಹೆಚ್ಚಾಗುತ್ತದೆ. ವ್ಯಕ್ತಿಗೆ ತನ್ನ ಮೇಲೆ ತನಗೇ ನಿಯಂತ್ರಣವಿರಲ್ಲ. ಆಲ್ಕೊಹಾಲ್ ಸೇವಿಸಿದ ನಂತರ ಕೆಲವರು ರೌದ್ರ ಅವತಾರ ತಾಳಿ ಸಿಕ್ಕ ಸಿಕ್ಕವರ ಜೊತೆ ಜಗಳವಾಡುತ್ತಾರೆ.. ಆದ್ರೆ ಎಣ್ಣೆ ಹೊಡೆದ ನಂತರ ಹುಡುಗಿರು ಏನ್ ಮಾಡೋಕೆ ಇಷ್ಟ ಪಡ್ತಾರೆ ಗೊತ್ತೆ..? ಇಂಟ್ರಸ್ಟಿಂಗ್ ವಿಚಾರ ಇಲ್ಲಿದೆ ನೋಡಿ..
ಆಲ್ಕೋಹಾಲ್ ಕುಡಿಯುವುದು ಕೆಟ್ಟದು ಎಂದು ಹಲವರು ಹೇಳುತ್ತಾರೆ ಆದರೆ ಕಡಿಮೆ ಮತ್ತು ಸೀಮಿತ ಮದ್ಯವು ದೇಹಕ್ಕೆ ಒಳ್ಳೆಯದು ಎನ್ನಲಾಗುತ್ತದೆ. ಹಾಗಾಗಿ ಈಗ ಪುರುಷರು ಮಾತ್ರವಲ್ಲದೆ ಅನೇಕ ಮಹಿಳೆಯರು ಮದ್ಯ ಸೇವಿಸುತ್ತಿದ್ದಾರೆ.
ನೀವು ನೋಡಿರಬಹುದು ಮದ್ಯ ಸೇವಿಸಿದ ನಂತರ ವ್ಯಕ್ತಿ ತುಂಬಾ ಮಾತನಾಡುತ್ತಾನೆ. ಸತ್ಯವನ್ನು ಪಿಲ್ಟರ್ ಇಲ್ಲದೆ ಬಿಚ್ಚಿಡುತ್ತಾನೆ. ಮಹಿಳೆಯರೂ ಸಹ ಇದನ್ನೇ ಮಾಡುತ್ತಾನೆ.. ಆದ್ರೆ, ಮದ್ಯ ಸೇವಿಸಿದ ನಂತರ ಹುಡುಗಿಯರು ಹೆಚ್ಚು ಮಾತನಾಡಲು ಇಷ್ಟ ಪಡುತ್ತಾರೆ..
ಸದಾ ಮೌನಿಯಾಗಿರುವ ಹುಡುಗಿ ಕುಡಿದಾಗ ಹೆಚ್ಚು ಹೆಚ್ಚು ಮಾತನಾಡುತ್ತಾಳೆ. ಇಲ್ಲಿಯವರೆಗೆ ತನ್ನ ತಲೆಯಲ್ಲಿದ್ದ ಎಲ್ಲಾ ಆಲೋಚನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುತ್ತಾಳೆ. ಪಟ ಪಟ ಅಂತ ತನ್ನ ಮನಸ್ಸಿನೊಳಗೆ ಇದ್ದ ಎಲ್ಲಾ ವಿಚಾರವನ್ನು ಬಿಚ್ಚಿಡುತ್ತಾಳೆ..
ಕೆಲವು ಹುಡುಗಿಯರು ಮದ್ಯ ಸೇವಿಸಿದ ನಂತರ ನೃತ್ಯ ಮಾಡಲು ಇಷ್ಟಪಡುತ್ತಾರೆ. ಇನ್ನೂ ಕೆಲವು ಹುಡುಗಿಯರೂ ಅಳುತ್ತಾರೆ. ಲೈಂಗಿಕ ವಿಚಾರಗಳ ಬಗ್ಗೆ ತುಟಿ ಬಿಚ್ಚಿದ ಹುಡುಗಿಯರೂ ಸಹ ಕುಡಿದಾಗ ಮನಸ್ಸು ಬಿಚ್ಚಿ ಮಾತನಾಡುತ್ತಾಳೆ..
ಮದ್ಯ ಸೇವಿಸಿದ ನಂತರ ಅದೇ ವಿಷಯದ ಬಗ್ಗೆ ಯಾವುದೇ ನಾಚಿಕೆ ಇಲ್ಲದೆ ಮುಕ್ತವಾಗಿ ಮಾತನಾಡುತ್ತಾರೆ. ಕೆಲವು ಮಹಿಳೆಯರು ಮದ್ಯ ಸೇವಿಸಿದ ನಂತರ ರೊಮ್ಯಾನ್ಸ್ ಮಾಡಲು ಇಷ್ಟಪಡುತ್ತಾರೆ. ಅದು ತನ್ನ ನೆಚ್ಚಿನ ಸಂಗಾತಿ ಜೊತೆ ಮಾತ್ರ
ನಿಮ್ಮ ಗೆಳತಿ ಅಥವಾ ಸಂಗಾಗಿ ಮದ್ಯ ಸೇವಿಸಿದ ನಂತರ ಇನ್ನೇನು ಮಾಡುತ್ತಾರೆ ಎಂಬುದನ್ನು ನೀವು ನೋಡಿದ್ದರೆ, ಕಾಮೆಂಟ್ ಬಾಕ್ಸ್ನಲ್ಲಿ ನಮಗೆ ತಿಳಿಸಿ. ನೋಡೋಣ ಎಂತಹ ಇಂಟ್ರಸ್ಟಿಂಗ್ ವಿಚಾರಗಳು ಬಯಲಿಗೆ ಬರುತ್ತಾವೆ ಅಂತ..
ಗಮನಿಸಿ: ಈ ಲೇಖನವು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಯಾರ ಭಾವನೆಗಳಿಗೂ ಧಕ್ಕೆ ತರುವ ಉದ್ದೇಶ ಹೊಂದಿಲ್ಲ. ಮದ್ಯಪಾನ ಒಂದು ಕೆಟ್ಟ ಚಟ, Zee Kannada News ಅದನ್ನು ಬೆಂಬಲಿಸುವುದಿಲ್ಲ. ಈ ಮೇಲಿನ ಎಲ್ಲಾ ಫೋಟೋಗಳು ಸಾಂದರ್ಭಿಕ..