Surya Rashi Parivartan 2023: ಸೂರ್ಯನು ನವೆಂಬರ್ 20ರಂದು ಅನುರಾಧಾ ನಕ್ಷತ್ರ ಮತ್ತು ಡಿಸೆಂಬರ್ 3ರಂದು ಜ್ಯೇಷ್ಠ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ನಂತರ ಡಿಸೆಂಬರ್ 16ರಂದು ಸೂರ್ಯನು ಧನು ರಾಶಿಯನ್ನು ಪ್ರವೇಶಿಸುತ್ತಾನೆ. ಈ ಬದಲಾವಣೆಗಳು ಯಾವ ರಾಶಿಗಳಿಗೆ ಹೆಚ್ಚಿನ ಲಾಭವನ್ನು ನೀಡಲಿವೆ ಎಂದು ತಿಳಿಯಿರಿ.
Bruhaspati Margi In Mesh Rashi: ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಮೇಷ ರಾಶಿಯಲ್ಲಿ ದೇವಗುರು ಬೃಹಸ್ಪತಿ ತನ್ನ ನೇರನಡೆಯನ್ನು ಅನುಸರಿಸಲಿದ್ದಾನೆ. ಇದರಿಂದ ಕೆಲ ರಾಶಿಗಳ ಜನರ ಜೀವನದಲ್ಲಿ ತಾಯಿ ಲಕ್ಷ್ಮಿ ಕೃಪೆಯಿಂದ ಅಪಾರ ಸಿರಿಸಂಪತ್ತು ಹರಿದು ಬರಲಿದೆ. (Spiritual News In Kannada)
Mangal Gochar In Vruschik Rashi: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ತನ್ನ ಸ್ವರಾಶಿಯಾಗಿರುವ ವೃಶ್ಚಿಕ ರಾಶಿಯಲ್ಲಿ ಮಂಗಳ ಗೋಚರಿಸಲಿದ್ದಾನೆ. ಇದರಿಂದ ಒಟ್ಟು 5 ರಾಶಿಗಳ ಜನರ ವೃತ್ತಿ ಜೀವನದಲ್ಲಿ ಭಾರಿ ಧನವೃಷ್ಟಿ ಹಾಗೂ ಉನ್ನತಿಯಾಗಲಿದೆ. (Spiritual News In Kannada)
Ketu Shukra Yuti In Kanya 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಕನ್ಯಾ ರಾಶಿಯಲ್ಲಿ ಕೇತು-ಶುಕ್ರರ ಶುಭ ಸಂಯೋಜನೆ ನೆರೆವೆರುತ್ತಿದೆ. ಇದರಿಂದ ಒಟ್ಟು ಮೂರು ರಾಶಿಗಳ ಜನರಿಗೆ ಅಪಾರ ಆರ್ಥಿಕ ಲಾಭ ಸಿಗಲಿದೆ. (Spiritual News In Kannada)
Malavya Rajyog 2023 In Tula: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಬರುವ ದೀಪಾವಳಿಯ ಬಳಿಕ ಶುಕ್ರ ಮಾಲವ್ಯ ರಾಜಯೋಗ ರೂಪಿಸುತಿದ್ದು, ಇದರಿಂದ ಒಟ್ಟು ಐದು ರಾಶಿಗಳ ಜನರಿಗೆ ಅಪಾರ ಧನ=ಸಂಪತ್ತು ಪ್ರಾಪ್ತಿಯಾಗಲಿದೆ. (Spiritual News In Kannada)
Budh Gochar In Dhanu Rashi 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಬುಧ ಧನು ರಾಶಿಯಲ್ಲಿ ಗೋಚರಿಸಲಿದ್ದಾನೆ, ಇದರಿಂದ ಕೆಲ ರಾಶಿಗಳ ಜನರ ಜೀವನದಲ್ಲಿ ಗೋಲ್ಡನ್ ಟೈಮ್ ಆರಂಭಗೊಳ್ಳಲಿದೆ. (Spiritual News In Kannada)
Four Auspicious Yogas 2023: ಈ ಬಾರಿಯ ದೀಪಾವಳಿಯಂದು ಗ್ರಹಗಳ ಅದ್ಭುತ ಸಂಯೋಜನೆಯಿಂದ 4 ರಾಜಯೋಗಗಳು ರೂಪುಗೊಳ್ಳುತ್ತಿವೆ. ಇದರಿಂದ ದೀಪಾವಳಿ ಬಳಿಕ 4 ರಾಶಿಯವರ ಅದೃಷ್ಟ ಖುಲಾಯಿಸಲಿದೆ. ನಿಜವಾಗಿ ದೀಪಾವಳಿಯಂದು ಶಶ ಮಹಾಪುರುಷ ರಾಜಯೋಗ, ಆಯುಷ್ಮಾನ್ ರಾಜಯೋಗ, ಗಜಕೇಸರಿ ರಾಜಯೋಗ ಮತ್ತು ಮಹಾಲಕ್ಷ್ಮಿ ರಾಜಯೋಗಗಳು ರೂಪುಗೊಳ್ಳುತ್ತಿವೆ. ದೀಪಾವಳಿಯ ನಂತರ, ಅದೃಷ್ಟವು 4 ರಾಶಿಗಳ ಜನರತ್ತ ಭಾರಿ ಒಲವು ತೋರಲು ಆರಂಭಿಸಲಿದೆ ಮತ್ತು 2024 ರಲ್ಲಿಯೂ ಸಹ, ಲಕ್ಷ್ಮಿ ದೇವಿಯು ಈ 4 ರಾಶಿಗಳ ಜನರ ಮೇಲೆ ತನ್ನ ಕೃಪಾದೃಷ್ಟಿ ಬೀರಲಿದ್ದಾಳೆ. (Spiritual News In Kannada)
Auspicious Yog 2023: ದೀಪಾವಳಿಯ ಈ ಶುಭ ದಿನದಂದು ಮಹಾಲಕ್ಷ್ಮಿ ರಾಜಯೋಗವು ರಚನೆಯಾಗಿದೆ, ಇದರಿಂದಾಗಿ ಈ ದಿನದ ಮಹತ್ವ ಮತ್ತಷ್ಟು ಹೆಚ್ಚಾಗಿದೆ. ದೀಪಾವಳಿಯ ದಿನದಂದು, ಗಣೇಶ ಮತ್ತು ತಾಯಿ ಲಕ್ಷ್ಮಿಯನ್ನು ಸಂತೋಷ ಮತ್ತು ಸಮೃದ್ಧಿಗಾಗಿ ವಿಧಿ ವಿಧಾನಗಳಿಂದ ಪೂಜಿಸಲಾಗುತ್ತದೆ ಮತ್ತು ಈ ದಿನದಂದು ಈ ಮಂಗಳಕರ ಯೋಗದ ರಚನೆಯು ಕೆಲವು ರಾಶಿಗಳ ಜನರ ಪಾಲಿಗೆ ತುಂಬಾ ವಿಶೇಷ ಸಾಬೀತಾಗಲಿದೆ. ಮಹಾಲಕ್ಷ್ಮಿ ರಾಜಯೋಗದ ಕಾರಣ, ಕೆಲವು ರಾಶಿಗಳ ಜನರು 2024 ರಲ್ಲಿಯೂ ಕೂಡ ಅದರ ಲಾಭವನ್ನು ಪಡೆಯಲಿದ್ದಾರೆ. ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ, (Spiritual News In Kannada)
ದೀಪಾವಳಿ 2023: ಇಂದಿನ ದೀಪಾವಳಿಯ ಲಕ್ಷ್ಮಿ ಪೂಜೆಯ ದಿನದಂದು ಆಯುಷ್ಮಾನ್ ಯೋಗ, ಸೌಭಾಗ್ಯ ಯೋಗ ಮತ್ತು ಆದಿತ್ಯ ಮಂಗಳ ಯೋಗದ ಅಪರೂಪದ ಸಂಯೋಜನೆಯು ರೂಪುಗೊಳ್ಳುತ್ತಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಲಕ್ಷ್ಮಿದೇವಿಯ ವಿಶೇಷ ಆಶೀರ್ವಾದವು ಕೆಲವು ರಾಶಿಗಳ ಮೇಲೆ ಬೀಳುತ್ತದೆ.
Aditya Gochara 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಇನ್ನೂ ಕೇವಲ ಏಳೆ ದಿನಗಳಲ್ಲಿ ಗ್ರಹಗಳ ರಾಜ ಸೂರ್ಯ ತನ್ನ ಸ್ನೇಹಿತನ ರಾಶಿಯಾಗಿರುವ ವೃಶ್ಚಿಕ ರಾಶಿಗೆ ಪ್ರವೇಶಿಸಲಿದ್ದಾನೆ. ಇದರಿಂದ ಕೆಲ ರಾಶಿಗಳ ಜನರ ಜೀವನದಲ್ಲಿ ಸುವರ್ಣಕಾಲ ಆರಂಭಗೊಳ್ಳಲಿದೆ. (Spiritual News In Kannada)
Horoscope 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶನಿ ಮೂವತ್ತು ವರ್ಷಗಳ ಬಳಿಕ ಶನಿ ತನ್ನ ಮೂಲ ತ್ರಿಕೋನ ರಾಶಿಯಾಗಿರುವ ಕುಂಭ ರಾಶಿಯಲ್ಲಿ ನೇರನಡೆ ಅನುಸರಿಸಿದ್ದಾನೆ. ಇದರಿಂದ ವರ್ಷ 2024 ಕೆಲ ರಾಶಿಗಳ ಜನರ ಪಾಲಿಗೆ ಅಪಾರ ಧನಸಂಪತ್ತನ್ನು ತಂದುಕೊಡಲಿದೆ. (Spiritual News In Kannada)
Shukra Ketu Chandra Yuti 2023 In Kanya: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಕನ್ಯಾ ರಾಶಿಯಲ್ಲಿ ಮೂರು ಗ್ರಹಗಳ ಮೈತ್ರಿ ನೆರವೇರುತ್ತಿದೆ. ಇದರಿಂದ ಕೆಲ ರಾಶಿಗಳ ಜಾತಕದವರಿಗೆ ವಿಶೇಷ ಲಾಭ ಸಿಗಲಿದೆ. ಅವರ ಜೀವನದಲ್ಲಿ ಧನ-ಧಾನ್ಯ ದುಪ್ಪಟ್ಟಾಗಲಿದೆ. (Spiritual News In Kannada)
Budh Gochar 2023 In Scorpio: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಬುಧನ ಗೋಚರದಿಂದ ಮಹಾವಿಪರೀತ ರಾಜಯೋಗ ರೂಪುಗೊಂಡಿದೆ. ಇದರಿಂದ ಒಟ್ಟು ನಾಲ್ಕು ರಾಶಿಗಳ ಜನರಿಗೆ ಆಕಸ್ಮಿಕ ಧನಲಾಭ ಯೋಗ ಹಾಗೂ ಭಾಗ್ಯೋದಯ ಯೋಗ ರೂಪುಗೊಳ್ಳುತ್ತಿದೆ. (Spiritual News In Kannada)
Dhanteras 2023: ಪ್ರತಿ ವರ್ಷ ಕಾರ್ತಿಕ ಮಾಸದ ಕೃಷ್ಣ ಪಕ್ಷದ ಹದಿಮೂರನೇ ದಿನ ಎಂದರೆ ತ್ರಯೋದಶಿಯ ದಿನವನ್ನು ಧನತ್ರಯೋದಶಿ ಅಥವಾ ಧಂತೇರಸ್ ಎಂದು ಕರೆಯಲಾಗುತ್ತದೆ. ಈ ದಿನ ಕೆಲವು ವಸ್ತುಗಳನ್ನು ಮನೆಗೆ ತರುವುದನ್ನು ತುಂಬಾ ಮಂಗಳಕರ ಎಂದು ನಂಬಲಾಗಿದೆ.
Dhanteras 2023 Horoscope: ನಾಳೆ ಧನತ್ರಯೋದಶಿ, ಲಕ್ಷ್ಮಿ ದೇವಿ ಮತ್ತು ಧನ್ವಂತರಿ ದೇವನನ್ನು ವಿಶೇಷವಾಗಿ ಪೂಜಿಸುವ ದಿನ ಈ ದಿನದಂದು ಪ್ರೀತಿ ಯೋಗ ಮತ್ತು ಹಸ್ತಾ ನಕ್ಷತ್ರದ ಮಂಗಳಕರ ಸಂಹೋಜನೆ ನೆರವೇರುತ್ತಿದೆ, ಈ ದಿನ ಶುಕ್ರವಾರವೂ ಇರುವ ಕಾರಣ. ಈ ಶುಭ ಯೋಗಗಳ ಪ್ರಭಾವವು ಮೇಷ, ಕರ್ಕ ಸೇರಿದಂತೆ ಇತರ ಐದು ರಾಶಿಗಳ ಜನರಿಗೆ ಸಕರಾತ್ಮಕ ಫಲಿತಾಂಶಗಳು ಪ್ರಾಪ್ತಿಯಾಗಲಿವೆ, ಈ ರಾಶಿಗಳ ಜನರ ಜೀವನೋಪಾಯದ ಸೌಕರ್ಯಗಳು ಹೆಚ್ಚಾಗಲಿವೆ. ಅಷ್ಟೇ ಅಲ್ಲ, ಶುಕ್ರವಾರ ಭೌತಿಕ ಸುಖಗಳ ಅಧಿಪತಿ ಶುಕ್ರ ಮತ್ತು ಲಕ್ಷ್ಮಿ ದೇವಿಗೆ ಸಮರ್ಪಿತವಾದ ವಾರ. ಹೀಗಾಗಿ ನಾಳೆ ಐದು ರಾಶಿಗಳ ಜನರಿಗೆ ತುಂಬಾ ವಿಶೇಷವಾಗಿರಲಿದೆ. (Spiritual News In Kannada)
Venus Transit 2023 Tula: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಬರುವ ದೀಪಾವಳಿಯ ಬಳಿಕ ಶುಕ್ರ ಮಾಲವ್ಯ ರಾಜಯೋಗ ರೂಪಿಸುತಿದ್ದು, ಇದರಿಂದ ಒಟ್ಟು ಐದು ರಾಶಿಗಳ ಜನರಿಗೆ ಅಪಾರ ಧನ=ಸಂಪತ್ತು ಪ್ರಾಪ್ತಿಯಾಗಲಿದೆ. (Spiritual News In Kannada)
Horoscope 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಬುದ್ಧಿಯ ಕಾರಕ ಗ್ರಹ ಎಂದೇ ಪರಿಗಣಿಸಲಾಗುವ ಬುಧ ವೃಶ್ಚಿಕ ರಾಶಿಯಲ್ಲಿ ತನ್ನ ವಕ್ರ ನಡೆ ಅನುಸರಿಸಲಿದ್ದಾನೆ. ಇದರಿಂದ ಕೆಲ ರಾಶಿಗಳ ವೃತ್ತಿ ಮತ್ತು ವ್ಯಾಪಾರದಲ್ಲಿ ಉನ್ನತಿಯ ಎಲ್ಲಾ ಯೋಗಗಳು ರೂಪುಗೊಳ್ಳುತ್ತಿವೆ. (Spiritual News In Kannada)
Budh Gochar 2023: ದೀಪಾವಳಿಯ ಹಿಂದಿನ ಸಮಯ ಮೇಷ ರಾಶಿಯವರಿಗೆ ಒಳ್ಳೆಯದಲ್ಲ. ಈ ರಾಶಿಯ ಅಧಿಪತಿಯಾದ ಮಂಗಳನು ಬುಧನೊಂದಿಗೆ ಉತ್ತಮ ಒಡನಾಟವನ್ನು ಹೊಂದಿಲ್ಲ. ಈ ರಾಶಿಯ 8ನೇ ಮನೆಯಲ್ಲಿ ಬುಧ ಸಂಚರಿಸಲಿದ್ದಾನೆ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳು ಕಾಲಕಾಲಕ್ಕೆ ಸಾಗುತ್ತಿರುತ್ತವೆ. ಗ್ರಹಗಳ ಈ ಸಾಗಣೆಗಳು ರಾಶಿಚಕ್ರದ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತವೆ ಮತ್ತು ಶುಭ ಮತ್ತು ಅಶುಭ ಪರಿಣಾಮಗಳನ್ನು ಹೊಂದಿವೆ. ಈ ಸಮಯದಲ್ಲಿ ಶುಕ್ರನು ಕನ್ಯಾರಾಶಿಯಲ್ಲಿ ಕ್ಷೀಣನಾಗಿದ್ದರೆ, ಸೂರ್ಯನು ತುಲಾರಾಶಿಯಲ್ಲಿ ಕ್ಷೀಣನಾಗಿದ್ದರೆ, ಈ ಕಾರಣದಿಂದಾಗಿ ನೀಚಭಾಂಗ್ ರಾಜಯೋಗವು ರೂಪುಗೊಳ್ಳುತ್ತಿದೆ. ಈ ರಾಜಯೋಗವು ಮೂರು ರಾಶಿಗಳ ಜನರಿಗೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ, ಇದರಿಂದ ಅವರಿಗೆ ಹಠಾತ್ ಆರ್ಥಿಕ ಲಾಭ ಮತ್ತು ಪ್ರಗತಿಯ ಸಾಧ್ಯತೆಗಳಿವೆ, ಈ ನೀಚಭಾಂಗ್ ರಾಜ್ಯಯೋಗದ ಫಲಿತಾಂಶಗಳನ್ನು ಪಡೆಯಲಿರುವ ಮೂರು ರಾಶಿಗಳು ಯಾವುವು ಎಂಬುದನ್ನು ನಾವು ತಿಳಿದುಕೊಳ್ಳೋಣ ಬನ್ನಿ.
Diwali 2023 Horoscope: ಈ ಬಾರಿಯ ದೀಪಾವಳಿ ಹಬ್ಬದ ದಿನ ಐನೂರು ವರ್ಷಗಳ ಬಳಿಕ ಹಲವು ಅದ್ಭುತ ಯೋಗಗಳು ರೂಪುಗೊಳ್ಳುತ್ತಿವೆ. ಈ ಯೋಗಗಳ ಕಾರಣ ಮೇಷ, ಧನು ಸೇರಿದಂತೆ ಹಲವು ರಾಶಿಗಳ ಜನರ ಜೀವನದಲ್ಲಿ ಸುವರ್ಣಕಾಲ ಆರಂಭಗೊಳ್ಳಲಿದೆ. (Spiritual News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.