ದೀಪಾವಳಿ 2023: ಇಂದಿನ ದೀಪಾವಳಿಯ ಲಕ್ಷ್ಮಿ ಪೂಜೆಯ ದಿನದಂದು ಆಯುಷ್ಮಾನ್ ಯೋಗ, ಸೌಭಾಗ್ಯ ಯೋಗ ಮತ್ತು ಆದಿತ್ಯ ಮಂಗಳ ಯೋಗದ ಅಪರೂಪದ ಸಂಯೋಜನೆಯು ರೂಪುಗೊಳ್ಳುತ್ತಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಲಕ್ಷ್ಮಿದೇವಿಯ ವಿಶೇಷ ಆಶೀರ್ವಾದವು ಕೆಲವು ರಾಶಿಗಳ ಮೇಲೆ ಬೀಳುತ್ತದೆ.
4 Rajayoga formation on Deepavali After 500 Years: ಈ ವರ್ಷದ ದೀಪಾವಳಿ ನವೆಂಬರ್ 12ರಿಂದ ಪ್ರಾರಂಭವಾಗಿ 14ರವರೆಗೆ ಇರಲಿದೆ. ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ದೀಪಾವಳಿಯೂ ಒಂದಾಗಿದ್ದು, ಈ ಶುಭದಿನದಲ್ಲಿ ಮನ-ಮನೆ ಬೆಳಗುವ ನಂದಾದೀಪವನ್ನು ಹಚ್ಚಿ ಹಬ್ಬ ಆಚರಣೆ ಮಾಡಲಾಗುತ್ತದೆ.
Aditya Mangala Yoga Effects : ದಸರಾದಂದು ಗ್ರಹಗಳ ಮಂಗಳಕರ ಸಂಯೋಜನೆಯು ರೂಪುಗೊಳ್ಳುತ್ತಿದೆ. ಈ ಬಾರಿ ದಸರಾದಂದು ಆದಿತ್ಯ ಮಂಗಳ ಯೋಗ ರೂಪುಗೊಳ್ಳುತ್ತಿದೆ. ತುಲಾ ರಾಶಿಯಲ್ಲಿ ಸೂರ್ಯ, ಮಂಗಳ ಮತ್ತು ಬುಧ ಒಟ್ಟಿಗೆ ಇರುತ್ತಾರೆ. ಮುಂದಿನ ಒಂದು ವರ್ಷವು ಈ 5 ರಾಶಿಯ ಜನರು ಸುಖವನ್ನೇ ಅನುಭವಿಸುವರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.