Toxic Movie: ರಾಕಿಂಗ್ ಸ್ಟಾರ್ ಯಶ್ ಹಾಗೂ ಡೈರೆಕ್ಟರ್ ಗೀತು ಮೋಹನ್ದಾಸ್ ಕಾಂಬೂದ ಟಾಕ್ಸಿಕ್ ಚಿತ್ರದ ಪೋಸ್ಟರ್ ಹಾಗೂ ಟೀಸರ್ ಈಗಾಗಲೇ ರಿಲೀಸ್ ಆಗಿದ್ದು, ಇದು ಮಹಿಳಾ ದೃಷ್ಟಿಕೋನದ ಚಿತ್ರ ಅಂತ ಹೇಳಲಾಗಿದೆ. ಹಾಗಾದ್ರೆ ಗೀತು ಮೋಹನ್ದಾಸ್ ಹೇಳಿದ್ದಾದರೂ ಏನು? ಇಲ್ಲಿದೆ ಕಂಪ್ಲೀಟ್ ಸ್ಟೋರಿ.
Sai Pallavi: ಸಾಯಿ ಪಲ್ಲವಿ ಬಹುದಿನಗಳ ನಂತರ ಮತ್ತೊಂದು ತೆಲುಗು ಚಿತ್ರದ ಮೂಲಕ ಸದ್ದು ಮಾಡಲಿದ್ದಾರೆ. ಆದರೆ ಇದೀಗ ಆಕೆ ಸಿನಿಮಾ ಮಾಡುವಾಗ ಹಾಕುವ ಕಂಡೀಷನ್ಸ್ ಕುರಿತು ಮಾಹಿತಿಯೊಂದು ಹೊರಬಿದ್ದಿದೆ..
Toxic Movie Update: ಸ್ಯಾಂಡಲ್ವುಡ್ ರಾಕಿಂಗ್ ಸ್ಟಾರ್ ಯಶ್ 19ನೇ ಸಿನಿಮಾ ʻಟಾಕ್ಸಿಕ್ʼ ಟೀಸರ್ ರಿಲೀಸ್ ಆಗಿದ್ದು, ಇದರಲ್ಲಿರುವ ಜೋಕರ್ ಯಾರು ಅನ್ನುವ ಚರ್ಚೆ ಶುರುವಾಗಿದೆ. ಹಾಗಾದ್ರೆ ಈ ಸಣ್ಣ ಝಲಕ್ನಲ್ಲಿರುವ ಜೋಕರ್ ಯಾರು? ಇಲ್ಲಿದೆ ಮಾಹಿತಿ ಓದಿ.
Toxic movie update : ʼಟಾಕ್ಸಿಕ್ʼ ಸಿನಿಮಾದ ಮೂಲಕ ರಾಕಿಂಗ್ ಸ್ಟಾರ್ ಯಶ್ ಕಮ್ಬ್ಯಾಕ್ ಮಾಡುತ್ತಿರುವುದು ಅವರ ಫ್ಯಾನ್ಸ್ಗೆ ಖುಷಿ ನೀಡಿದೆ. ಇದೀಗ ಟೈಟಲ್ ರಿವೀಲ್ ಆದ ಬೆನ್ನಲ್ಲೆ ಸಿನಿಮಾದ ಸ್ಟೋರಿ ಲೈನ್ ಲೀಕ್ ಆಗಿದೆ. ಈ ಕುರಿತು ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ..
Yash 19 updates : ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾದ ಟೈಟಲ್ ರಿವೀಲ್ ಆಗಿದೆ. ಯಶ್ 19ಗೆ ಟಾಕ್ಸಿಕ್ ಎಂಬ ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾದಲ್ಲಿ ಯಶ್ ಜೊತೆ ನಾಯಕಿಯಾಗಿ ಯಾರು ನಟಿಸುತ್ತಿದ್ದಾರೆ ಎಂಬ ಚರ್ಚೆ ಶುರುವಾಗಿದ್ದು, ರಾಕಿ ಭಾಯ್ ಜೊತೆ ಸ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ.
Yash 19 : ಕೊನೆಗೂ ಯಶ್ ಅಭಿಮಾನಿಗಳ ಕಾಯುವಿಕೆಗೆ ಕೊನೆ ಸಿಕ್ಕಿದೆ. ಇಂದು ರಾಕಿಭಾಯ್ ನಟನೆಯ 19ನೇ ಚಿತ್ರದ ಟೈಟಲ್ ರಿವೀಲ್ ಆಗಿದೆ. ಸಿನಿಮಾಗೆ ʼಟಾಕ್ಸಿಕ್ʼ ಎಂದು ಶೀರ್ಷಿಕೆ ಇಡಲಾಗಿದ್ದು, ನೆಟ್ಟಿಗರು, ಈ Toxic ಅಂದ್ರೆ ಏನು ಅಂತ ಗೂಗಲ್ನಲ್ಲಿ ಸರ್ಚ್ ಮಾಡುತ್ತಿದ್ದಾರೆ. ಬನ್ನಿ ಇದರ ಅರ್ಥವನ್ನು ನಾವು ಹೇಳ್ತೇವೆ..
KGF Chapter 3: ಕನ್ನಡದ ಜನಪ್ರಿಯ ನಟ ಯಶ್ ಅಭಿನಯದ ಇತ್ತೀಚೆಗೆ ಬಿಡುಗಡೆಯಾದ ಕೆಜಿಎಫ್ ಸಿನಿಮಾಗಳ ಎರಡು ಭಾಗಗಳು ದೊಡ್ಡ ಹಿಟ್ ಆಗಿವೆ. ಇದೀಗ ಚಾಪ್ಟರ್ 3 ಬಗ್ಗೆ ಕ್ರೇಜಿ ಅಪ್ಡೇಟ್ವೊಂದು ಹೊರಬಿದ್ದಿದೆ..
KGF Roopa Rayappa: ಬ್ಲಾಕ್ಬಸ್ಟರ್ ಚಿತ್ರ KGFನ ನಟಿಯೊಬ್ಬರು ತಮ್ಮ ಪಾತ್ರದಿಂದಾಗಿ ತುಂಬಾ ಅಸಮಾಧಾನಗೊಂಡು ಹಲವಾರು ಚಿತ್ರಗಳನ್ನು ಒಂದೊಂದಾಗಿ ತಿರಸ್ಕರಿಸಿರುವ ಕಹಿ ಸತ್ಯವನ್ನು ಬಹಿರಂಗ ಪಡಿಸಿದ್ದಾರೆ..
Yash 19 Updates: ಇಡೀ ಭಾರತೀಯ ಚಿತ್ರರಂಗ ಕಾಯುತ್ತಿರುವ ಯಶ್ 19 ಚಿತ್ರದ ಅಪ್ಡೇಟ್ ಇದೀಗ ಹೊರಬಿದ್ದಿದ್ದು ಚಿತ್ರಕ್ಕೆ ನಾಯಕಿಯಾಗಿ ಸಾಯಿಪಲ್ಲವಿ ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ..
Yash 19 Title Leak: ಸ್ಯಾಂಡಲ್ವುಡ್ ರಾಕಿಂಗ್ ಸ್ಟಾರ್ ಯಶ್ ಸದ್ಯ Yash19 ಚಿತ್ರವನ್ನು ಅನೌನ್ಸ್ ಮಾಡಿದ್ದಾರೆ. ಯಶ್ ಮುಂದಿನ ಸಿನಿಮಾ ಅಪ್ಡೇಟ್ಗಾಗಿ ಎಲ್ಲರೂ ಕಾಯುತ್ತಿದ್ದರು.
Yash 19: ಕನ್ನಡ ಚಿತ್ರರಂಗದ ತೂಫಾನ್ ನಟ ಯಶ್ 19ನೇ ಸಿನಿಮಾದ ಅಪ್ಡೇಟ್ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟನಿಂದ ಸಿಕ್ಕೇಬಿಡ್ತು ಗುಡ್ನ್ಯೂಸ್. ಹಾಗಾದ್ರೆ ಏನಿದೆ ಯಶ್19 ಅಪ್ಡೇಟ್ಸ್? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
Salar-KGF: ಸದ್ಯ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರ ಸಲಾರ್ ಚಿತ್ರಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.. ಕನ್ನಡದ KGF ಚಿತ್ರವನ್ನು ನಿರ್ದೇಶಿಸಿದ ಪ್ರಶಾಂತ್ ನೀಲ್ ಈ ಚಿತ್ರವನ್ನೂ ನಿರ್ದೇಶಿಸಿದ್ದಾರೆ.. ಹೀಗಾಗಿ ಈ ಎರಡು ಚಿತ್ರಕ್ಕೆ ಲಿಂಕ್ ಇದೆ ಎನ್ನಲಾಗಿದೆ..
Allu Arvind: ಅಭಿಮಾನಿಗಳು ಯಶ್19 ಅಪ್ಡೇಟ್ಗಾಗಿ ಕಾಯುತ್ತಿದದು, 'KGF' ಸರಣಿ ಬ್ಲಾಕ್ಬಸ್ಟರ್ ಹಿಟ್ ಬಳಿಕ ಅದಕ್ಕಿಂತ ದೊಡ್ಡ ಸಿನಿಮಾ ಮಾಡಲು ಯಶ್ ಪ್ರಯತ್ನಿಸುತ್ತಿದ್ದಾರೆ. ಈ ವೇಳೆ ರಾಕಿಂಗ್ ಸ್ಟಾರ್ ಕುರಿತು ತೆಲುಗು ಸಿನಿಮಾ ನಿರ್ಮಾಪಕ ಅಲ್ಲು ಅರವಿಂದ್ ನೀಡಿರುವ ಹೇಳಿಕೆ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
Sanjay Dutt: ಇತ್ತೀಚೆಗೆ ಸೌತ್ ಸಿನಿಮಾಗಳಲ್ಲಿ ಹೆಚ್ಚು ಬ್ಯುಸಿಯಾಗಿ ಬಿಟ್ಟಿರುವ ಬಾಲಿವುಡ್ ನಟ ಸಂಜಯ್ ದತ್, ಒಂದ್ಕಾಲದಲ್ಲಿ ಹೀರೋ ಆಗಿ ಮಿಂಚಿ, ಬಳಿಕ ಪೋಷಕ ಪಾತ್ರಗಳಲ್ಲಿ ನಟಿಸಲು ಆರಂಭಿಸಿದರು. ಹಾಗಾದ್ರೆ ಈ ಬಾಲಿವುಡ್ ನಟ ಸಂಭಾವನೆ ಸಂಭಾವನೆಯೆಷ್ಟು ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ.
Love Marriage in Industry: ಬೆಳ್ಳಿತೆರೆಯ ಮದುವೆಗಳು...ಒಮ್ಮೊಮ್ಮೆ ನಿಜ ಜೀವನದಲ್ಲೂ ನಡೆಯುತ್ತವೆ. ಇದೀಗ ಹೌದು ರೀಲ್ನಲ್ಲಿ ಜೊತೆಯಾದ ಜೋಡಿಗಳು ರಿಯಲ್ ಲೈಫ್ ನಲ್ಲೂ ಪೀಪಿ...ದುಂಡುಂ... ಎನ್ನುತ್ತಿದ್ದಾರೆ ತೆಲುಗು, ತಮಿಳು, ಕನ್ನಡ ಇಂಡಸ್ಟ್ರಿಯಲ್ಲಿ ಅದೆಷ್ಟೋ ಹೀರೋ, ಹೀರೋಯಿನ್ ಗಳು ತೆರೆಹಂಚಿಕೊಂಡವರೊಂದಿಗೆಯೇ ಜೀವನವನ್ನು ಹಂಚಿಕೊಂಡಿದ್ದಾರೆ.. ಅಂತಹ ನಟ ನಟಿಯರ ಪಟ್ಟಿ ಇಲ್ಲಿದೆ.
Rocking Star Yash New Movie: ಈ ಚಿತ್ರವನ್ನು ಗೀತು ಮೋಹನ್ ದಾಸ್ ನಿರ್ದೇಶಿಸಲಿದ್ದು, ಕೆವಿಎನ್ ಸಂಸ್ಥೆ ನಿರ್ಮಿಸುತ್ತಿದೆ. ಈ ಸಿನಿಮಾದ ಕತೆ ಹಾಗೂ ಚಿತ್ರಕಥೆ ಎಲ್ಲವೂ ರೆಡಿಯಾಗಿದ್ದು, ಚಿತ್ರದ ಫಸ್ಟ್ಲುಕ್ ಸಮೇತ ಚಿತ್ರವನ್ನು ಘೋಷಣೆ ಮಾಡಲಿದ್ದಾರೆನ್ನುವ ಮಾಹಿತಿ ಸಿಕ್ಕಿದೆ.
Radhika Pandith: ಸ್ಯಾಂಡಲ್ವುಡ್ ನಟಿ ರಾಧಿಕ ಪಂಡಿತ್ ತಮ್ಮ ಮದುವೆ ನಂತರ ಸಿನಿಮಾರಂಗದ ಕಡೆ ಮುಖ ಮಾಡದಿದ್ದರೂ, ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವಾಗಿರುತ್ತಾರೆ. ಇತ್ತೀಚೆಗೆ ಈ ನಟಿ ಸೋಷಿಯಲ್ ಮಿಡಿಯಾದಲ್ಲಿ ತನ್ನ ಮಗನಿಂದ ಹೂವು ಮುಡಿಸಿಕೊಳ್ಳುತ್ತಿರುವ ವಿಡಿಯೋವನ್ನು ಶೇರ್ ಮಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.