Yash19 ಟೈಟಲ್‌ ಲೀಕ್‌..! ಇದೇ ನೋಡಿ ರಾಕಿಂಗ್ ಸ್ಟಾರ್ ಮುಂದಿನ ಸಿನಿಮಾ ಹೆಸರು!

Yash 19 Title Leak: ಸ್ಯಾಂಡಲ್‌ವುಡ್‌ ರಾಕಿಂಗ್ ಸ್ಟಾರ್ ಯಶ್ ಸದ್ಯ Yash19 ಚಿತ್ರವನ್ನು ಅನೌನ್ಸ್‌ ಮಾಡಿದ್ದಾರೆ. ಯಶ್‌ ಮುಂದಿನ ಸಿನಿಮಾ ಅಪ್‌ಡೇಟ್‌ಗಾಗಿ ಎಲ್ಲರೂ ಕಾಯುತ್ತಿದ್ದರು.  

Written by - Chetana Devarmani | Last Updated : Dec 5, 2023, 07:45 PM IST
  • ಸ್ಯಾಂಡಲ್‌ವುಡ್‌ ರಾಕಿಂಗ್ ಸ್ಟಾರ್ ಯಶ್
  • ಯಶ್‌ ಮುಂದಿನ ಸಿನಿಮಾ ಅಪ್‌ಡೇಟ್‌
  • ಯಶ್‌ 19 ಟೈಟಲ್‌ ಲೀಕ್‌ !
Yash19 ಟೈಟಲ್‌ ಲೀಕ್‌..! ಇದೇ ನೋಡಿ ರಾಕಿಂಗ್ ಸ್ಟಾರ್ ಮುಂದಿನ ಸಿನಿಮಾ ಹೆಸರು!  title=
Yash

Yash 19 Title Leak: ಸ್ಯಾಂಡಲ್‌ವುಡ್‌ ರಾಕಿಂಗ್ ಸ್ಟಾರ್ ಯಶ್ ಸದ್ಯ Yash19 ಚಿತ್ರವನ್ನು ಅನೌನ್ಸ್‌ ಮಾಡಿದ್ದಾರೆ. ಯಶ್‌ ಮುಂದಿನ ಸಿನಿಮಾ ಅಪ್‌ಡೇಟ್‌ಗಾಗಿ ಎಲ್ಲರೂ ಕಾಯುತ್ತಿದ್ದರು. ಹೊಸ ಸಿನಿಮಾ ಅನೌನ್ಸ್‌ ಮಾಡಲು ರಾಕಿ ಭಾಯ್‌ ಬರೊಬ್ಬರಿ ಒಂದು ವರ್ಷ ತೆಗೆದುಕೊಂಡರು. 

ಯಶ್‌ ತಮ್ಮ 19ನೇ ಚಿತ್ರದ ಅಪ್ ಡೇಟ್ ನೀಡಿದ್ದಾರೆ. ಡಿಸೆಂಬರ್‌ 8 ರಂದು ಸಿನಿಮಾದ ಟೈಟಲ್‌  ಘೋಷಿಸಲಿದ್ದೇನೆ ಎಂದು ಸ್ವತಃ ಯಶ್ ತಿಳಿಸಿದ್ದಾರೆ. ಡಿಸೆಂಬರ್ 8 ರಂದು ಬೆಳಿಗ್ಗೆ 9:55 ಕ್ಕೆ ಟೈಟಲ್‌ ರಿವೀಲ್‌ ಆಗಲಿದೆ. 

ಇದನ್ನೂ ಓದಿ : Bollywood: 13 ಲಕ್ಷದ ಪರ್ಸ್, 100 ಕೋಟಿಯ ಮನೆ... ಇದು ಈ ಬಾಲಿವುಡ್ ನಟಿಯ ಲಕ್ಷುರಿ ಲೈಫ್‌! 

ಇದೀಗ ಯಶ್‌ 19 ಟೈಟಲ್‌ ಲೀಕ್‌ ಆಗಿದೆ ಎನ್ನಲಾಗಿದೆ. ಯಶ್‌ ಮುಂದಿನ ಸಿನಿಮಾ ಹೆಸರು ವೈರಲ್‌ ಆಗುತ್ತಿದೆ. ಯಶ್19 ಸಿನಿಮಾ ಯಾವುದು ಟೈಟಲ್ ಏನಿರಬಹುದು ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ ಎನ್ನಲಾಗಿದೆ. 

ರಾಕಿಂಗ್ ಸ್ಟಾರ್ ಯಶ್ ನಟನೆಯ 19 ನೇ ಸಿನಿಮಾದ ಟೈಟಲ್ ʻರೂಲರ್ʼ ಅಂತ ಹೇಳಲಾಗುತ್ತಿದೆ. ಜೀ ಕನ್ನಡ ನ್ಯೂಸ್ ಗೆ ಕೆಲ ಮೂಲಗಳಿಂದ ಸಿಕ್ಕ ಮಾಹಿತಿ ಪ್ರಕಾರ ಯಶ್‌ ಮುಂದಿನ ಸಿನಿಮಾ ಟೈಟಲ್ ʻರೂಲರ್ʼ ಎನ್ನಲಾಗಿದೆ. 

ಯಶ್ ರೂಲರ್ ಆಗಿ ಇಡೀ ಪ್ರಪಂಚವನ್ನೇ ಆಳಲು ಸಿದ್ದವಾಗಿದ್ದಾರೆ. ಯಶ್ ಅವರನ್ನ ಮತ್ತೆ ತೆರೆ ಮೇಲೆ ನೋಡಲು ಅವರ ಕೋಟ್ಯಾಂತರ ಅಭಿಮಾನಿಗಳು ಕಾತುರರಾಗಿದ್ದಾರೆ. 

ಇದನ್ನೂ ಓದಿ : ನಟಿ ರಮ್ಯಾ ಅಪ್ಪ ಅಮ್ಮ ಯಾರು ಗೊತ್ತಾ.. ಇವರ ತಂದೆ ತುಂಬಾನೇ ಫೇಮಸ್! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News