Rosie Moore : ಪ್ರಪಂಚದ ʼಹಾಟ್‌ ಸೈನ್ಸಿಸ್ಟ್‌ʼ ರೋಸಿ ಮೂರ್‌..! ಕಾಡು ಪ್ರಾಣಿಗಳೇ ಈಕೆಯ ಫೇವರಿಟ್

Rosie Moore : ಜಗತ್ತಿನ ಅತ್ಯಂತ ಸುಂದರ ವಿಜ್ಞಾನಿಯನ್ನು ಎಂದಾದರೂ ನೀವು ನೋಡಿದ್ದೀರಾ...? ಇಲ್ಲಿದ್ದಾಳೆ ನೋಡಿ ಪ್ರಪಂಚದ ಬ್ಯೂಟಿಫುಲ್‌ ಸೈನ್ಸಿಸ್ಟ್‌ ರೋಸಿ ಮೂರ್‌. ಈಕೆ ಬಗ್ಗೆ ತಿಳಿದುಕೊಳ್ಳುವ ಆಸೆ ಇದ್ರೆ, ಮುಂದೆ ಓದಿ..

Hottest Scientist Rosie Moore : ವಿಜ್ಞಾನಿ ಎಂಬ ಹೆಸರು ಕೇಳಿದ ತಕ್ಷಣ ನೆನಪಿಗೆ ಬರುವುದು ಲ್ಯಾಬ್, ಅಲ್ಲಿ ಇರುವ ಕೆಲವು ರಾಸಾಯನಿಕಗಳನ್ನು ಪರೀಕ್ಷಿಸುತ್ತಿರುವ ವಯಸ್ಸಾದ ವಿಜ್ಞಾನಿಗಳು. ಆದ್ರೆ, ಇದನ್ನೇ ನೀವು ಬಲವಾಗಿ ನಂಬಿದ್ದರೆ ನಿಮ್ಮ ನಂಬಿಕೆ ಇದೀಗ ಸುಳ್ಳು ಅಂತ ಗೊತ್ತಾಗುತ್ತದೆ. ಈ ಜಗತ್ತಿನ ಅತ್ಯಂತ ಸುಂದರ ವಿಜ್ಞಾನಿಯನ್ನು ನೋಡಿ.. ಇವಳನ್ನು ನೋಡಿದ ನಂತರವೂ ನಿಮ್ಮ ಅಭಿಪ್ರಾಯ ಬದಲಾಗುತ್ತಾ ಅಂತ ಕಾಮೆಂಟ್‌ ಮಾಡಿ ಕೇಳಿ..

1 /7

ರೋಸಿ ಮೂರ್ ವಿಶ್ವದ ಅತ್ಯಂತ ಸುಂದರ ವಿಜ್ಞಾನಿಗಳಲ್ಲಿ ಒಬ್ಬರು, ಸೂಪರ್ ಮಾಡೆಲ್‌ಗಳು ಈಕೆಯ ಮುಂದೆ ಶೂನ್ಯ.  

2 /7

ತನ್ನ ಮನೆಯಲ್ಲಿ ಅನೇಕ ವಿಷಕಾರಿ ಮತ್ತು ಅಪಾಯಕಾರಿ ಪ್ರಾಣಿಗಳನ್ನು ಸಾಕುತ್ತಾಳೆ.  

3 /7

ಅವಕಾಶ ಸಿಕ್ಕಾಗಲೆಲ್ಲ ರೋಸಿ ಮೂರ್‌ ಮಾಡೆಲಿಂಗ್ ಕೂಡ ಮಾಡುತ್ತಾರೆ.  

4 /7

ವಿಷಕಾರಿ ಹಾವುಗಳು ಮತ್ತು ಮೊಸಳೆಗಳನ್ನು ಪ್ರೀತಿಸುವ ರೋಸಿ ಸದಾ ಕಾನನದಲ್ಲಿ ಅನ್ವೇಷಣೆ ಮಾಡುತ್ತಿರುತ್ತಾರೆ.  

5 /7

ರೋಸಿಯನ್ನು ವಿಶ್ವದ ಅತ್ಯಂತ ಸುಂದರ, ಮಾದಕ ವಿಜ್ಞಾನಿ ಎಂದು ಕರೆಯಲಾಗುತ್ತದೆ.  

6 /7

ರೋಸಿ ಫ್ಲೋರಿಡಾದ ಡೆಲ್ರೇ ನಗರದಲ್ಲಿ ವಾಸಿಸುತ್ತಿದ್ದಾರೆ. ಅಲ್ಲದಿ ಜಲ ಸಂಪನ್ಮೂಲ ನಿರ್ವಹಣೆ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ.  

7 /7

ಪ್ರಾಣಿ ತಜ್ಞ ಮತ್ತು ವಿಜ್ಞಾನಿ ರೋಸಿ ಮೂರ್ ಕೇವಲ 26 ವರ್ಷ ವಯಸ್ಸಿನವರು.