AI Chatbot: ಸಿರಿಯನ್ ನಟಿ ಸಿರಿನ್ ಮಲಾಸ್ ತನ್ನ ತಾಯಿಯನ್ನು ಅನಿರೀಕ್ಷಿತವಾಗಿ ಕಳೆದುಕೊಂಡಾಗ, ದುಃಖವನ್ನು ನಿಭಾಯಿಸಲು ಅವಳು ಹೊಸ ಮಾರ್ಗವನ್ನು ಕಂಡುಕೊಂಡಳು. ಪ್ರಾಜೆಕ್ಟ್ ಡಿಸೆಂಬರ್ ಎಂಬ ಎಐ ಆಧಾರಿತ ಬೋಟ್ ವ್ಯವಸ್ಥೆಯು ತನ್ನ ತಾಯಿಯ ನೆನಪಿಸಿಕೊಳ್ಳಲು ಸಹಾಯ ಮಾಡಿದೆ ಎಂದರು.
India's filter coffee : ಭಾರತದ ಫಿಲ್ಟರ್ ಕಾಫಿ ಎರಡನೇ ಸ್ಥಾನ ಪಡೆದುಕೊಳ್ಳುವ ಮೂಲಕ ದೇಶದ ಖ್ಯಾತಿಯನ್ನು ಇನ್ನಷ್ಟು ವಿಸ್ತಾರಗೊಳಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಫಿಲ್ಟರ್ ಕಾಫಿಗೆ ಎರಡನೇ ಸ್ಥಾನ ಪಡೆದುದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಮೂಲಕ ವಿಶ್ವದ ಟಾಪ್ 38 ಕಾಫಿ ಪಟ್ಟಿಯಲ್ಲಿ ಭಾರತದ ಫಿಲ್ಟರ್ ಕಾಫಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.
ಭಾರತ ತಂಡ ಇಂಗ್ಲೆಂಡ್ ವಿರುದ್ಧದ 5ನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ 64 ರನ್ ಗಳ ಭರ್ಜರಿ ಗೆಲುವು ಸಾಧಿಸಿ, 4-1 ಅಂತರದಲ್ಲಿ ಗೆದ್ದಿತು ಮತ್ತು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಅಂಕ ಪಟ್ಟಿಯಲ್ಲೂ ಅಗ್ರ ಸ್ಥಾನಕ್ಕೇರಿದೆ.
Viral Video: ಲೂಯಿಸ್ನ ಕಳ್ಳತನದ ಆರೋಪ ಹಾಗೂ ಕೋರ್ಟ್ನಲ್ಲಿ ಆತ ಈ ರೀತಿ ವರ್ತಿಸಲು ಕಾರಣವೇನು ಎಂಬುದನ್ನು ಕಂಡುಕೊಂಡ ನ್ಯಾಯಾಧೀಶೆ ತಬಿತಾ, ಆತನಿಗೆ 5 ಸಾವಿರ ಡಾಲರ್ ದಂಡ ವಿಧಿಸಿ ಆದೇಶಿಸಿದ್ದಾರೆ.
iPhone Ban : ಆಪಲ್ ಬಳಕೆದಾರರಿಗೆ ದುಃಖದ ಸುದ್ದಿ. ಸರ್ಕಾರವು ಐಫೋನ್ಗಳ ಬಳಕೆಗೆ ಸಂಬಂಧಿಸಿದಂತೆ ಸುಗ್ರೀವಾಜ್ಞೆಯನ್ನು ಹೊರಡಿಸಿದೆ. ಲಕ್ಷಾಂತರ ಐಫೋನ್ ಬಳಕೆದಾರರು ಪರಿಣಾಮ ಬೀರಬಹುದು.
The Pope Answers: ಸಾಕ್ಷ್ಯಚಿತ್ರವೊಂದರಲ್ಲಿ ಪೋಪ್ ಫ್ರಾನ್ಸಿಸ್ ಅವರು 'ಲೈಂಗಿಕತೆ ಒಂದು ಸುಂದರ ವಿಷಯ' ಎಂದು ಹೇಳಿದ್ದಾರೆ. ಅವರ ಹೇಳಿಕೆ ಇದೀಗ ಜಗತ್ತಿನಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ.
Baba Vanga: ಭವಿಷ್ಯಕರ್ತೆ ಬಾಬಾ ವೆಂಗಾ 2022 ರ ವರ್ಷಕ್ಕೆ ಒಟ್ಟು 6 ಭವಿಷ್ಯವಾಣಿಗಳನ್ನು ಮಾಡಿದ್ದಾರೆ, ಅವುಗಳಲ್ಲೀ 2 ಭವಿಷ್ಯವಾಣಿಗಳು ಇಲ್ಲಿಯವರೆಗೆ ನಿಜವೆಂದು ಸಾಬೀತಾಗಿವೆ ಮತ್ತು ಮುಂಬರುವ ದಿನಗಳಲ್ಲಿ ಉಳಿದ ಭವಿಷ್ಯವಾಣಿಗಳು ಸಹ ನಿಜವಾಗಬಹುದು ಎಂಬ ಆತಂಕ ಜನ ವ್ಯಕ್ತಪಡಿಸುತ್ತಿದ್ದಾರೆ.
Baba Vanga Predictions List: ಬಲ್ಗೇರಿಯಾದಲ್ಲಿ ಜನಿಸಿದ ಬಾಬಾ ವೆಂಗಾ ಇದುವರೆಗೆ ಹಲವು ಭವಿಷ್ಯಗಳನ್ನು ನುಡಿದಿದ್ದಾರೆ. ಬಾಬಾ ವೆಂಗಾ ನುಡಿದಿರುವ ಅನೇಕ ಭವಿಷ್ಯವಾಣಿಗಳು ಇದುವರೆಗೆ ನಿಜ ಎಂದು ಸಾಬೀತಾಗಿವೆ. ತನ್ನ 12 ನೇ ವಯಸ್ಸಿನಲ್ಲಿ ಚಂಡಮಾರುತದಲ್ಲಿ ದೃಷ್ಟಿ ಕಳೆದುಕೊಂಡ ಬಾಬಾ ವೇಂಗಾ, ವಿಶ್ವಾದ್ಯಂತ ತನ್ನ ಭವಿಷ್ಯವಾಣಿಗಾಗಿ ಖ್ಯಾತಿಯನ್ನು ಹೊಂದಿದ್ದಾರೆ,
Amazing Videos: ಸಾಮಾಜಿಕ ಮಾಧ್ಯಮಗಳಲ್ಲಿ ಆಗ್ಗಾಗ್ಗ ಹಳೆ ಮತ್ತು ನಿಬ್ಬೇರಗಾಗಿಸುವ ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತದೆ. ಇದೇ ಸರಣಿಯಲ್ಲಿ ಇದೀಗ ಸುಮಾರು 66 ವರ್ಷಗಳಷ್ಟು ಹಳೆಯದಾದ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದ್ದು, ವಿಡಿಯೋ ಇದೀಗ ಭಾರಿ ವೈರಲ್ ಆಗುತ್ತಿದೆ. ಅಂದ ಹಾಗೆ 1956ನೇ ಸಾಲಿನ ಈ ವಿಡಿಯೋ ಒಂದು ಕಪ್ಪು-ಬಿಳುಪು ಬಣ್ಣದ ಜಾಹೀರಾತು ವಿಡಿಯೋ ಆಗಿದೆ. ಇದನ್ನು ನೋಡಿ ಜನರೂ ಕೂಡ ಸಾಕಷ್ಟು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.
ಸಾಮಾನ್ಯವಾಗಿ ಜನರಿಗಾಗಿ ಸಖತ್ ಪಾರ್ಟಿ ಅಥವಾ ಬಫೆಗಳನ್ನು ಸಿದ್ಧ ಮಾಡುವುದನ್ನು ನಾವು ನೋಡಿರುತ್ತೇವೆ. ಆದರೆ ಎಂದಾದರೂ ಪ್ರಾಣಿಗಳಿಗಾಗಿ ಈ ಉತ್ಸವ ಮಾಡೋದನ್ನು ನೋಡಿದ್ದೀರಾ? ನಿಮಗೆ ಶಾಕ್ ಆದ್ರೂ ಇದು ನಿಜ. ಹೌದು ಥೈಲ್ಯಾಂಡ್ನ ರಾಜಧಾನಿಯಾದ ಬ್ಯಾಂಕಾಕ್ನಿಂದ ಸುಮಾರು 150 ಕಿಮೀ ದೂರದಲ್ಲಿರುವ ಲೋಪ್ಬುರಿ ನಗರದಲ್ಲಿ ಕೋತಿಗಳಿಗಾಗಿ ಆಹಾರ ಹಬ್ಬವನ್ನು ಮಾಡಲಾಗುತ್ತದೆ. ಕಳೆದ 42 ವರ್ಷಗಳಿಂದ ನಿರಂತರವಾಗಿ ಈ ಹಬ್ಬವನ್ನು ಆಚರಿಸಲಾಗುತ್ತಿದ್ದು, ಅದನ್ನು 'ಮಂಕಿ ಬಫೆ ಫೆಸ್ಟಿವಲ್' ಎಂದು ಕರೆಯಲಾಗುತ್ತದೆ.
ಈ ಸಂಶೋಧನೆಯಲ್ಲಿ ದೊರೆತ ಅವಶೇಷಗಳನ್ನು ಉನ್ನತ ಅಧ್ಯಯನಕ್ಕಾಗಿ ಕಳುಹಿಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಸಂಶೋಧನೆಯಲ್ಲಿ ಉತ್ತಮ ಗುಣಮಟ್ಟದ ವೈಮಾನಿಕ ಛಾಯಾಗ್ರಹಣ, ನಿಯಂತ್ರಣ ಬಿಂದುಗಳೊಂದಿಗೆ ಡ್ರೋನ್ ದೃಶ್ಯಗಳು, ರಿಮೋಟ್ ಸೆನ್ಸಿಂಗ್, ಲೇಸರ್ ಸೆನ್ಸಿಂಗ್ ಮತ್ತು ಇತರ ಹಲವು ಉಪಕರಣಗಳನ್ನು ಬಳಸಲಾಗಿದೆ.
ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 70 ಶತಕಗಳ ದಾಖಲೆಯನ್ನು ಹೊಂದಿದ್ದಾರೆ. ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಸರಾಸರಿ ಅಂತರರಾಷ್ಟ್ರೀಯ ಕ್ರಿಕೆಟ್ನ ಮೂರು ಸ್ವರೂಪಗಳಲ್ಲಿ 50 ಕ್ಕಿಂತ ಹೆಚ್ಚು. ವಿರಾಟ್ ಕೊಹ್ಲಿ ಏಕದಿನ ಪಂದ್ಯಗಳಲ್ಲಿ 43 ಶತಕಗಳನ್ನು ಮತ್ತು ಟೆಸ್ಟ್ನಲ್ಲಿ 27 ಶತಕಗಳನ್ನು ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ.
Most Popular Names in the World: ಭಾರತೀಯ ಹೆಸರುಗಳಲ್ಲಿ 'ಶ್ರೀ' ಹೆಸರು ಮೊದಲ ಸ್ಥಾನದಲ್ಲಿದೆ. ವಿಶ್ವದಲ್ಲಿ 'ಶ್ರೀ' ಹೆಸರಿನ ಸುಮಾರು 64,73,133 ಜನರಿದ್ದಾರೆ. ಇದಾದ ಬಳಿಕ 'ರಾಮ' ಹೆಸರು ಎರಡನೇ ಸ್ಥಾನದಲ್ಲಿದೆ. 57,43,057 ವ್ಯಕ್ತಿಗಳ ಹೆಸರು ರಾಮ ಆಗಿದೆ. ವಿಶ್ವಾದ್ಯಂತ 'ಶ್ರೀರಾಮ' 45ನೇ ಸ್ಥಾನದಲ್ಲಿದೆ. ಅಂದರೆ ಪ್ರತಿ 126ನೇ ವ್ಯಕ್ತಿಯ ಹೆಸರು ರಾಮ್ ಆಗಿದೆ. ಆಲ್ ವರ್ಲ್ಡ್ ಶ್ರೇಯಾಂಕ ಪಟ್ಟಿಯಲ್ಲಿ ಈ ಹೆಸರು 58ನೇ ಸ್ಥಾನದಲ್ಲಿದೆ.
ಈ ಕುರಿತು ಹೇಳಿಕೆ ನೀಡಿರುವ ಪಾಕಿಸ್ತಾನ, ಭಾರತದ ಈ ಹೆಜ್ಜೆಯಿಂದ ದಕ್ಷಿಣ ಏಷ್ಯಾ ಪ್ರಾಂತ್ಯದಲ್ಲಿ ಶಸ್ತ್ರಾಸ್ತ್ರಗಳ ಸ್ಪರ್ಧೆ ಏರ್ಪಡಲಿದ್ದು, ಭಾರತದ ಕಾರಣ ವಾತಾವರಣ ಬಿಗಡಾಯಿಸಲಿದೆ ಎಂದು ಹೇಳಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.