Why men loves short girl : ಲವ್ ಮತ್ತು ಮದುವೆ ವಿಚಾರಕ್ಕೆ ಬಂದಾಗಿ ಯುವಕರು ಹೆಚ್ಚಾಗಿ ಕುಳ್ಳಗೆ ಇರುವ ಯುವತಿಯರನ್ನು ನೋಡ್ತಾರೆ.. ಕೆಲವೊಂದಿಷ್ಟು ಜನಕ್ಕೆ ಬಾಯ್ಸ್ ಹೆಚ್ಚಾಗಿ ಶಾರ್ಟ್ ಗರ್ಲ್ಸ್ ಅನ್ನು ಏಕೆ ಇಷ್ಟ ಪಡುತ್ತಾರೆ ಎನ್ನುವ ವಿಚಾರದ ಬಗ್ಗೆ ಸ್ಪಷ್ಟತೆ ಇಲ್ಲ.. ಬನ್ನಿ ಈ ಕುರಿತು ವಿವರವಾಗಿ ತಿಳಿಯುತ್ತದೆ..
ಭೂಮಿಯ ಮೇಲೆ ಅನೇಕ ವಿಚಿತ್ರ ಸಂಗತಿಗಳು ನಮ್ಮ ಮುಂದೆ ಇವೆ, ಆದರೆ ಅವುಗಳಿಗೆ ಸಂಬಂಧಿಸಿದ ಆಸಕ್ತಿದಾಯಕ ವಿಷಯಗಳತ್ತ ಗಮನ ಹರಿಸಲು ನಮಗೆ ಸಾಧ್ಯವಾಗುತ್ತಿಲ್ಲ. ಈ ಕೆಲವು ವಿಷಯಗಳು ಆಸಕ್ತಿದಾಯಕವಾಗಿವೆ ಅಷ್ಟೇ ಅಲ್ಲದೆ ಅವು ನಿಮಗೆ ಆಶ್ಚರ್ಯವನ್ನುಂಟುಮಾಡುತ್ತವೆ. ಆದ್ದರಿಂದ ಇಂದು ನಾವು ಜಗತ್ತಿನಲ್ಲಿರುವ ಅಂತಹ ಕೆಲವು ಆಸಕ್ತಿದಾಯಕ ಸಂಗತಿಗಳ ಬಗ್ಗೆ ಹೇಳುತ್ತಿದ್ದೇವೆ.
ಜೇನು ಎಂದಿಗೂ ಕೆಡುವುದಿಲ್ಲ
Interesting Facts: ವಾರದಲ್ಲಿ 7 ದಿನಗಳು ಇರುತ್ತವೆ ಎಂಬುದು ನಮಗೆಲ್ಲರಿಗೂ ತಿಳಿದಿದೆ, ಆದರೆ ವಾರದಲ್ಲಿ 7 ದಿನಗಳನ್ನೇ ಏಕೆ ಇರಿಸಲಾಗಿದೆ (Career News In Kannada) ಎಂದು ನೀವು ಎಂದಾದರೂ ಯೋಚಿಸಿದ್ದೀರಾ. ವಾರದಲ್ಲಿ 8 ಅಥವಾ 6 ದಿನಗಳನ್ನು ಏಕೆ ಇರಿಸಲಾಗಲಿಲ್ಲ. ಅದರ ಹಿಂದಿನ ಕಥೆ ತುಂಬಾ ಇಂಟರೆಸ್ಟಿಂಗ್ ಆಗಿದೆ ಮತ್ತು ಬಹುತೇಕರಿಗೆ ತಿಳಿದಿಲ್ಲ.
Interesting Facts Related to Beer: ಬಿಯರ್ ಇತಿಹಾಸ ತುಂಬಾ ಹಳೆಯದಾಗಿದೆ. ಪ್ರಾಚೀನ ಮೆಸೊಪಟ್ಯಾಮಿಯಾದ ಸುಮೇರಿಯನ್ ನಾಗರಿಕತೆಯ ಕಾಲದಿಂದಲೂ ಮನುಷ್ಯರು ಬಿಯರ್ ಸೇವಿಸುತ್ತಿದ್ದಾರೆ. ಇನ್ನೊಂದೆಡೆ, 18 ನೇ ಶತಮಾನದ ಹೊತ್ತಿಗೆ, ಅದರ ವ್ಯವಹಾರವು ವಿಶ್ವಾದ್ಯಂತ ವ್ಯಾಪಕವಾಗಿ ಹರಡಿದೆ. ಸಾವಿರಾರು ವರ್ಷಗಳ ಹಿಂದೆ ಬಿಯರ್ ತಯಾರಿಸಿದ ಮೊದಲ ಕಂಪನಿ ಪ್ರಾಚೀನ ಈಜಿಪ್ಟ್ನಲ್ಲಿತ್ತು ಎಂದು ಹೇಳಲಾಗುತ್ತದೆ.
Interesting Facts: ನಾವೆಲ್ಲರೂ ಚಿಕ್ಕವರಿದ್ದಾಗ, ಇಂತಹ ಅನೇಕ ವಿಷಯಗಳನ್ನು ಶಾಲೆಯಲ್ಲಿ ನೋಡುತ್ತೇವೆ. ವಯಸ್ಸು ಮತ್ತು ವರ್ಗದ ಹೆಚ್ಚಳದೊಂದಿಗೆ, ನಾವು ಓದಲು ಮತ್ತು ಬರೆಯಲು ಕಲಿಯುತ್ತೇವೆ. ಪೆನ್ಸಿಲ್ನಿಂದ ಬರೆಯುವುದನ್ನು ಅಭ್ಯಾಸ ಮಾಡಿದ ನಂತರ, ನಾವು ಪೆನ್ ಅನ್ನು ಬಳಸುತ್ತೇವೆ.
Interesting Facts about Chips Packet: ಭಾರತದಲ್ಲಿ ಚಿಪ್ಸ್ ಅನ್ನು ತಿಂಡಿಗಳಾಗಿ ಬಳಸಲಾಗುತ್ತದೆ. ಯಾವುದೇ ಪಾರ್ಟಿ ಅಥವಾ ಪಿಕ್ನಿಕ್ ಚಿಪ್ಸ್ ಇಲ್ಲದೆ ಅಪೂರ್ಣವಾಗಿದೆ. ಪ್ಯಾಕ್ ಮಾಡಿದ ಚಿಪ್ಸ್ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಆಹಾರ ಉತ್ಪನ್ನಗಳಲ್ಲಿ ಒಂದಾಗಿದೆ.
Interesting facts about Milk: ದಿನನಿತ್ಯ ಹಾಲು ಕುಡಿಯುವವರಿಗೆ ಇದೊಂದು ದೊಡ್ಡ ಪ್ರಶ್ನೆ. ವಾಸ್ತವವಾಗಿ, ಹಾಲು ಬಿಳಿಯಾಗಿರುತ್ತದೆ. ಅದ್ಯಾಕೆ ಹಾಲು ಬಿಳಿ ಬಣ್ಣದಲ್ಲೇ ಇರುತ್ತದೆ. ನೀಲಿ, ಕೆಂಪು, ಹಸಿರು ಬಣ್ಣದಲ್ಲಿಲ್ಲ ಏಕೆ? ನೀವೂ ಎಂದಾದರೂ ಈ ರೀತಿ ಯೋಚಿಸಿದ್ದೀರಾ?
Indian Railways: ಒಂದು ವೇಳೆ ನೀವೂ ಕೂಡ ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಹೌದು, ಭಾರತದ ಒಂದು ರೈಲಿನಲ್ಲಿ ಪ್ರಯಾಣಿಸಲು ನೀವು ನೈಯಾ ಪೈಸೆ ಕೂಡ ಹಣ ಪಾವತಿಸಬೇಕಾಗಿಲ್ಲ. ಅಷ್ಟೇ ಅಲ್ಲ ಕಳೆದ 75 ವರ್ಷಗಳಿಂದ ಜನರು ಈ ರೈಲಿನಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ ಬನ್ನಿ,
Interesting Facts - ರೈಲು ಪ್ರಯಾಣದ ಸಮಯದಲ್ಲಿ ರೈಲಿನ ಕೊನೆಯ ಕಂಪಾರ್ಟ್ಮೆಂಟ್ನಲ್ಲಿ (Last Compartment) ಮಾಡಲಾದ ಎಕ್ಸ್ (X) ಅನ್ನು ನಾವೆಲ್ಲರೂ ಆಗಾಗ ನೋಡಿರಬಹುದು. ಆದರೆ ಆ ಚಿಹ್ನೆಯ ಅರ್ಥ ಏನು ಎಂಬುದು ಬಹುತೇಕರಿಗೆ ತಿಳಿದಿರದ ವಿಷಯ. ಹಾಗಾದರೆ ರೈಲಿನ ಹಿಂಬದಿಯಲ್ಲಿರುವ ಆ ಚಿಹ್ನೆಯ ಅರ್ಥ ಏನು ತಿಳಿದುಕೊಳ್ಳೋಣ ಬನ್ನಿ.
Hunza Tribe People - ಜನರ ಮುಖದಿಂದ ಹಿಡಿದು, ಫಿಟ್ನೆಸ್ ವರೆಗೆ ವಯಸ್ಸಿನ ಪ್ರಭಾವ ಕಾಣಿಸಿಕೊಳ್ಳುತ್ತದೆ. ಕೆಲವರು ತಮ್ಮಷ್ಟಕ್ಕೆ ತಾವೇ ವೃದ್ಧರು ಎಂದು ಕರೆದುಕೊಂಡರೆ, ಇನ್ನುಳಿದವರಿಗೆ ಅವರ ಅಕ್ಕಪಕ್ಕದ ಜನರು ವಯಸ್ಕರು ಎನ್ನುತ್ತಾರೆ. ಆದರೆ, ಕಾಶ್ಮೀರ ಕಣಿವೆಯ ಒಂದು ಬುಡಕಟ್ಟು ಜನಾಂಗದಲ್ಲಿನ ಜನರ ಸರಾಸರಿ ವಯಸ್ಸು 120 ಆಗಿದೆ ಎಂದರೆ ನೀವು ನಂಬುತ್ತೀರಾ? ಹೌದು, ಇಲ್ಲಿನ ಯುವಕ-ಯುವತಿಯರು ಆಜೀವನ ಯೌವ್ವನಭರಿತವಾಗಿರುತ್ತಾರೆ.
General Knowledge Of Tea: ವಿಶ್ವದಲ್ಲಿ ಚಹಾ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಚಹಾ ಪ್ರಿಯರು ಯಾವಾಗಲೂ ಒಂದು ಕಪ್ ಚಹಾ ಸೇವಿಸಲು ಅವಕಾಶದ ಹುಡುಕಾಟದಲ್ಲಿರುತ್ತಾರೆ. ಆರೋಗ್ಯ ಸರಿಯಾಗಿಲ್ಲ ಎಂದರೆ ಚಹಾ, ಚಳಿ ಹೆಚ್ಚಾಗಿದ್ದರೆ ಹೆಚ್ಚಾಗಿದ್ದರೆ ಚಹಾ, ಕಾವು ಹೆಚ್ಚಾಗಿದ್ದರೆ ಚಹಾ, ಮಳೆ ಬೀಳುತ್ತಿದ್ದಾರೆ ಚಹಾ... ಅಂದರೆ ಪ್ರತಿಯೊಂದು ಸಂದರ್ಭಗಳಲ್ಲಿಯೂ ಕೂಡ ವಿವಿಧ ರೀತಿಯ ಚಹಾ ಇದ್ದೆ ಇದೆ.
Interesting Facts: ವಿಶ್ವದಲ್ಲಿ ಚಹಾ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಚಹಾ ಪ್ರಿಯರು ಯಾವಾಗಲೂ ಒಂದು ಕಪ್ ಚಹಾ ಸೇವಿಸಲು ಅವಕಾಶದ ಹುಡುಕಾಟದಲ್ಲಿರುತ್ತಾರೆ. ಆರೋಗ್ಯ ಸರಿಯಾಗಿಲ್ಲ ಎಂದರೆ ಚಹಾ, ಚಳಿ ಹೆಚ್ಚಾಗಿದ್ದರೆ ಹೆಚ್ಚಾಗಿದ್ದರೆ ಚಹಾ, ಕಾವು ಹೆಚ್ಚಾಗಿದ್ದರೆ ಚಹಾ, ಮಳೆ ಬೀಳುತ್ತಿದ್ದಾರೆ ಚಹಾ... ಅಂದರೆ ಪ್ರತಿಯೊಂದು ಸಂದರ್ಭಗಳಲ್ಲಿಯೂ ಕೂಡ ವಿವಿಧ ರೀತಿಯ ಚಹಾ ಇದ್ದೆ ಇದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.