ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗಾಗಿ ವಾಟ್ಸಾಪ್ ಪೇ ಅನ್ನು ಪ್ರಾರಂಭಿಸಲಾಗಿದೆ. ವೈಶಿಷ್ಟ್ಯವನ್ನು ಪರಿಚಯಿಸಿದ ನಂತರ, ಹೆಚ್ಚಿನ ಸಂಖ್ಯೆಯ ಜನರು ಇದನ್ನು ಬಳಸಲು ಪ್ರಾರಂಭಿಸಿದರು, ಆದರೆ ಕೆಲವು ಬಳಕೆದಾರರು ಅದನ್ನು ಬಳಸಲು ಸಾಧ್ಯವಾಗಲಿಲ್ಲ. ವರದಿಯ ಪ್ರಕಾರ, ಇತ್ತೀಚಿಗೆ ಈ ವೈಶಿಷ್ಟ್ಯವನ್ನು ಈಗ ಇತರ ಬಳಕೆದಾರರಿಗೂ ಬಿಡುಗಡೆ ಮಾಡಲಾಗುತ್ತಿದೆ. ಅಂದರೆ, ಈಗ ಹೆಚ್ಚಿನ ಬಳಕೆದಾರರು ವಾಟ್ಸಾಪ್ನ ಯುಪಿಐ ಆಧಾರಿತ ಪಾವತಿಯನ್ನು ಬಳಸಬಹುದು.
ಶೀಘ್ರದಲ್ಲೇ ನೀವು ಏಕಕಾಲದಲ್ಲಿ ನಾಲ್ಕು ಗ್ಯಾಜೆಟ್ಗಳಲ್ಲಿ ವಾಟ್ಸಾಪ್ ಅನ್ನು ಚಲಾಯಿಸಲು ಸಾಧ್ಯವಾಗುತ್ತದೆ ಎಂಬ ವರದಿಗಳು ಲಭ್ಯವಾಗಿವೆ. ಪ್ರಮುಖ ಸುದ್ದಿ ಎಂದರೆ ಈ ನಾಲ್ಕು ಸಾಧನಗಳಲ್ಲಿ ಮತ್ತೆ ಮತ್ತೆ ಲಾಗಿನ್ ಮಾಡುವ ಅಗತ್ಯವಿಲ್ಲ.
WhatsApp Latest Feature - ತ್ವರಿತ ಸಂದೇಶ ರವಾನಿಸುವ ಅಪ್ಲಿಕೇಶನ್ ವಾಟ್ಸಾಪ್ (WhatsApp) ತನ್ನ ಬಳಕೆದಾರರಿಗೆ ಉತ್ತಮ ಅನುಭವಗಳನ್ನು ನೀಡಲು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಇದೇ ಸಂಚಿಕೆಯಲ್ಲಿ, ವಾಟ್ಸಾಪ್ ಸ್ಟಿಕ್ಕರ್ಗಳಿಗೆ ಸಂಬಂಧಿಸಿದ ವಿಶೇಷ ವೈಶಿಷ್ಟ್ಯವನ್ನು ತಂದಿದೆ.
WhatsApp New Feature - ವಿಶ್ವದ ಅತಿ ಪ್ರಚಲಿತ ತ್ವರಿತ ಸಂದೇಶ ರವಾನಿಸುವ ಆಪ್ WhatsApp ಮತ್ತೊಂದು ನೂತನ ವೈಶಿಷ್ಟ್ಯವೊಂದನ್ನು ಪರಿಚಯಿಸಿದ್ದು, ಇದರ ಸಹಾಯದಿಂದ ಬಳಕೆದಾರರು ಆಡಿಯೋ ಫೈಲ್ ಗಳನ್ನೂ ಕೇಳುವಾಗ ಹಲವು ಪ್ಲೇ ಬ್ಯಾಕ್ ಸ್ಪೀಡ್ ಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು.
WhatsApp New Feature - ಖ್ಯಾತ ಇನ್ಸ್ಟಂಟ್ ಮೆಸೇಜಿಂಗ್ ಆಪ್ WhatsApp ತನ್ನ ಬಳಕೆದಾರರ ಚಾಟ್ ಎಕ್ಸ್ಪೀರಿಯೆನ್ಸ್ ಅನ್ನು ಹೆಚ್ಚಿಸಲು ಹೊಸ-ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಇದೆ ಸರಣಿಯಲ್ಲಿ ಇದೀಗ ಕಂಪನಿ ಮತ್ತೊಂದು ಹೊಸ ವೈಶಿಷ್ಟ್ಯ ಪರಿಚಯಿಸಿದೆ.
WhatsApp New Feature - ಮೆಸೆಜಿಂಗ್ ಆಪ್ ಆಗಿರುವ ವ್ಹಾಟ್ಸಪ್ (WhatsApp) ದೀರ್ಘ ಕಾಲದಿಂದ ತನ್ನ ವಾಯಿಸ್ ಸಂದೇಶಗಳ ಪ್ಲೆಬ್ಯಾಕ್ ಸ್ಪೀಡ್ (Playback Speed)ಮೇಲೆ ಕಾರ್ಯನಿರ್ವಹಿಸುತ್ತಿದೆ.
WhatsApp News Feature: WhatsApp ಪ್ರೈವಸಿ ಪಾಲಸಿ ಕುರಿತು ಕಳೆದ ಹಲವು ದಿನಗಳಿಂದ ವಿವಾದ ಸೃಷ್ಟಿಯಾಗಿದೆ. ಆದರೆ, ಇದರ ಜೊತೆಗೆ ಕಂಪನಿ ತನ್ನ ಬಳಕೆದಾರರ ಅನುಭವವನ್ನು ಮತ್ತಷ್ಟು ಹೆಚ್ಚಿಸಲು ನೂತನ ಅಪ್ಡೇಟ್ ಗಳನ್ನು ಬಿಡುಗಡೆ ಮಾಡುತ್ತಲೇ ಇದೆ.
ಅಪ್ಲಿಕೇಶನ್ನ ಆಂಡ್ರಾಯ್ಡ್ ಬಳಕೆದಾರರು ಇಲ್ಲಿಯವರೆಗೆ ಫಿಂಗರ್ಪ್ರಿಂಟ್ ಲಾಕ್ ಅನ್ನು ಬಳಸುತ್ತಿದ್ದರು, ಆದರೆ ಈಗ ಅವರು ಶೀಘ್ರದಲ್ಲೇ ಫೇಸ್ ಅನ್ಲಾಕ್ ಸೌಲಭ್ಯವನ್ನು ಪಡೆಯಲಿದ್ದಾರೆ. ಐಒಎಸ್ಗಾಗಿ ವಾಟ್ಸಾಪ್ನಲ್ಲಿ ಫೇಸ್ ಅನ್ಲಾಕ್ ವೈಶಿಷ್ಟ್ಯವನ್ನು ಈಗಾಗಲೇ ಪರಿಚಯಿಸಲಾಗಿದೆ.
ಸಣ್ಣ ಉದ್ಯಮಿಗಳನ್ನು ಗಮನದಲ್ಲಿಟ್ಟುಕೊಂಡು ವಾಟ್ಸಾಪ್ ಇತ್ತೀಚೆಗೆ ವಾಟ್ಸಾಪ್ ಬಿಸಿನೆಸ್ ಎಂಬ ಪ್ರತ್ಯೇಕ ಆ್ಯಪ್ ಅನ್ನು ಪ್ರಾರಂಭಿಸಿದೆ. ಈ ಅಪ್ಲಿಕೇಶನ್ನ ವಿಶೇಷ ಲಕ್ಷಣವೆಂದರೆ ಇದು ಸಾಮಾನ್ಯ ವಾಟ್ಸಾಪ್ನಲ್ಲಿ ನೀವು ಕಂಡುಕೊಳ್ಳದ ಸಣ್ಣ ವ್ಯವಹಾರಕ್ಕೆ ಸಂಬಂಧಿಸಿದ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ವಾಟ್ಸಾಪ್ನ ಹೊಸ ಫೀಚರ್ ಟ್ರ್ಯಾಕಿಂಗ್ ತಾಣವಾದ WAPeteinfo ಪ್ರಕಾರ ಕಂಪನಿಯು ಅಧಿಸೂಚನೆ ವಿಭಾಗದಲ್ಲಿ ಹೊಸ ವೈಶಿಷ್ಟ್ಯವನ್ನು ಪರಿಚಯಿಸಲು ತಯಾರಿ ನಡೆಸುತ್ತಿದೆ. ಈ ವೈಶಿಷ್ಟ್ಯದ ವಿಶೇಷ ಲಕ್ಷಣವೆಂದರೆ ಈಗ ನೀವು ಯಾವುದೇ ಗುಂಪು ಚಾಟ್ ಅನ್ನು ಶಾಶ್ವತವಾಗಿ ಮೌನಗೊಳಿಸಬಹುದು ಅಥವಾ ಮ್ಯೂಟ್ ಮಾಡಬಹುದು.
WhatsApp ತನ್ನ ಹೊಚ್ಚ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುವುದಕ್ಕೆ ತುಂಬಾ ಖ್ಯಾತಿ ಪಡೆದಿದೆ. ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಮೆಸೇಜಿಂಗ್ ಆಪ್ ಗಳಲ್ಲಿ ವಾಟ್ಸ್ ಆಪ್ ಮುಂಚೂಣಿಯಲ್ಲಿದೆ. ಹೀಗಾಗಿ ತನ್ನ ಪ್ಲಾಟ್ಫಾರ್ಮ್ ಅನ್ನು ಇನ್ನಷ್ಟು ಸ್ವಾರಸ್ಯಕರವಾಗಿಸಲು ಹಾಗೂ ಕುತೂಹಲಕಾರಿಯಾಗಿಸಲು ವಾಟ್ಸ್ ಆಪ್ ನಿತ್ಯ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೆ ಇರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.