Whatsapp Latest Feature: ವಿಶ್ವದ ಖ್ಯಾತ ಮೆಸೆಂಜರ್ ಆಪ್ ತನ್ನ ಬಳಕೆದಾರರಿಗಾಗಿ 'ಮೆಸೇಜ್ ಯುವರ್ ಸೆಲ್ಫ್' ಹೆಸರಿನ ವಿಶಿಷ್ಟ ಬಿಡುಗಡೆ ಮಾಡಿದೆ. ಅಂದರೆ ಬಳಕೆದಾರರು ಇನ್ಮುಂದೆ ತಮಗೆ ತಾವೇ ಸಂದೇಶಗಳನ್ನು ಕಳುಹಿಸಿಕೊಳ್ಳಬಹುದು. ಇದರಿಂದ ಬಳಕೆದಾರರು ಶಾಪಿಂಗ್ ಲಿಸ್ಟ್, ಟು ಡೂ ಲಿಸ್ಟ್, ನೆನಪಿನಲ್ಲಿಟ್ಟುಕೊಳ್ಳಲು ನೋಟ್ಸ್ ಇತ್ಯಾದಿಗಳನ್ನು ತಮಗೆ ತಾವೇ ಕಳುಹಿಸಿಕೊಳ್ಳಬಹುದು.
WhatsApp New Feature: ನೀವೂ ಕೂಡ WhatsApp ನಲ್ಲಿ ಸಾಕಷ್ಟು ಸಕ್ರಿಯರಾಗಿದ್ದರೆ, ಈ ಸುದ್ದಿ ಕೇವಲ ನಿಮಗಾಗಿ. ವಾಟ್ಸ್ ಆಪ್ ಇದೀಗ ಒಂದು ಹೊಸ ವೈಶಿಷ್ಟ್ಯದ ಮೇಲೆ ಕಾರ್ಯನಿರ್ವಹಿಸುತ್ತಿದೆ, ಇದು ಬಳಕೆದಾರರಿಗೆ ಡೆಸ್ಕ್ಟಾಪ್ ಬೀಟಾದಲ್ಲಿ ಸ್ಟೇಟಸ್ ನವೀಕರಿಸುವ ಸಾಮರ್ಥ್ಯವನ್ನು ನೀಡಲಿದೆ.
WhatsApp Scam: ಪ್ರಸ್ತುತ ವಾಟ್ಸ್ ಆಪ್ ಮೇಲೆ 'Hi Mum' ಹೆಸರಿನ ಸ್ಕ್ಯಾಮ್ ಭಾರಿ ಚರ್ಚೆಯಲ್ಲಿದೆ. ಈ ಸ್ಕ್ಯಾಮ್ ನಿಂದ ಆಸ್ಟ್ರೇಲಿಯಾದಲ್ಲಿ 2022ರಲ್ಲಿ ಬಳಕೆದಾರರು ಸುಮಾರು $7 ಮಿಲಿಯನ್ ಅಂದರೆ ಸುಮಾರು 57 ಕೋಟಿ ರೂ.ಗಳ ನಷ್ಟ ಅನುಭವಿಸಿದ್ದಾರೆ.
Whatsapp New Feature: ಮೆಟಾ ಮಾಲೀಕತ್ವದ ಮೆಸೇಜಿಂಗ್ ಆಪ್ ಆಗಿರುವ ವಾಟ್ಸ್ ಆಪ್, ಶೀಘ್ರದಲ್ಲಿಯೇ ತನ್ನ ಬಳಕೆದಾರರಿಗೆ ಹೊಸ ವೈಶಿಷ್ಟ್ಯವನ್ನು ಬಿಡುಗಡೆ ಮಾಡಲಿದೆ. ಈ ವೈಶಿಷ್ಟ್ಯವನ್ನು ಬಳಸಿ ಬಳಕೆದಾರರು ವಿಡಿಯೋ ಕಾಲ ಮೇಲೆ ಇರುವಾಗಲೂ ಕೂಡ ಇತರ ಆಪ್ ಗಳನ್ನು ಬಳಸಬಹುದು. ಮುಂದಿನ ವರ್ಷ ಈ ವೈಶಿಷ್ಟ್ಯ ಬಿಡುಗಡೆಯಾಗಲಿದೆ.
WhatsApp New Feature: WhatsApp ಬಿಡುಗಡೆಗೊಳಿಸಲು ಹೊರಟಿರುವ ಹೊಸ ವೈಶಿಷ್ಟ್ಯ ಬಳಕೆದಾರರ ಚಾಟಿಂಗ್ ಅನುಭವವನ್ನು ಇದೀಗ ಮತ್ತಷ್ಟು ಹೆಚ್ಚಿಸಲಿದೆ. ಬಳಕೆದಾರರಿಗೆ ಸ್ಟೇಟಸ್ ಅಪ್ಡೇಟ್ ರೂಪದಲ್ಲಿ ವಾಟ್ಸ್ ಆಪ್ ವೈಸ್ ನೋಟ್ ಹಂಚಿಕೊಳ್ಳುವ ಸಾಧ್ಯತೆಯನ್ನು ಬಳಕೆದಾರರಿಗೆ ನೀಡಬಹುದು. ಬನ್ನಿ ಈ ವೈಶಿಷ್ಟ್ಯದ ಕುರಿತು ತಿಳಿದುಕೊಳ್ಳೋಣ,
Whatsapp ನಲ್ಲಿ ಇನ್ಮುಂದೆ View Once Messages ಮೊದಲಿಗಿಂತಲೂ ಹೆಚ್ಚು ಸುರಕ್ಷತವಾಗಿರಲಿವೆ. ಹೀಗಾಗಿ ಇನ್ಮುಂದೆ ಯಾರು ನಿಮ್ಮ View Once ಫೋಟೋ/ವಿಡಿಯೋಗಳ ಸ್ಕ್ರೀನ್ ಶಾಟ್ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅಷ್ಟೇ ಅಲ್ಲ ಅವರು ಸ್ಕ್ರೀನ್ ರೆಕಾರ್ಡ್ ಕೂಡ ಮಾಡಲು ಸಾಧ್ಯವಾಗುವುದಿಲ್ಲ.
WhatsApp Feature Update:ವಾಟ್ಸ್ಆ್ಯಪ್ಗೆ ಸೇರ್ಪಡೆಯಾಗಲಿರುವ ಹೊಸ ವೈಶಿಷ್ಟ್ಯವೆಂದರೆ 'ಡೋಂಟ್ ಡಿಸ್ಟರ್ಬ್' . ಈ ವೈಶಿಷ್ಟ್ಯವನ್ನು ಪರಿಚಯಿಸಿದ ನಂತರ, ಬಳಕೆದಾರರು ಡೋಂಟ್ ಡಿಸ್ಟರ್ಬ್ ಮೋಡ್ ಅನ್ನು ಆನ್ ಮಾಡಿದಾಗ, ಅವರು ವಾಟ್ಸ್ಆ್ಯಪ್ ಕರೆಗಳ ಬಗ್ಗೆ ಮಾಹಿತಿಯನ್ನು ಪಡೆಯುತ್ತಾರೆ.
ಬಳಕೆದಾರರ ಬಹು ದಿನಗಳ ಬೇಡಿಕೆಗೆ ಸ್ಪಂದಿಸಿರುವ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ಇದರಿಂದ ಬಳಕೆದಾರರ ದೊಡ್ಡ ಸಮಸ್ಯೆಗೆ ಪರಿಹಾರ ದೊರೆತಂತಾಗಿದೆ.
ಜಗತ್ತಿನಾದ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಆಗಿ ಖ್ಯಾತಿ ಪಡೆದಿರುವ ವಾಟ್ಸಾಪ್ ಶೀಘ್ರದಲ್ಲೇ ತನ್ನ ಬಳಕೆದಾರರಿಗೆ ಹೊಸ ವೈಶಿಷ್ಟ್ಯವನ್ನು ಪರಿಚಯಿಸಲಿದೆ. ಇದು ವಾಟ್ಸಾಪ್ನ ಬಹುಸಾಧನ ವೈಶಿಷ್ಟ್ಯವನು ಹೆಚ್ಚಿಸಲು ತರಲಾಗುತ್ತಿರುವ ವೈಶಿಷ್ಟ್ಯ ಎಂದು ನಂಬಲಾಗಿದೆ.
How To Find Out If someone blocked you on WhatsApp: ವಾಟ್ಸಾಪ್ನಲ್ಲಿ ನಮ್ಮ ನಂಬರ್ ಅನ್ನು ಯಾರಾದರೂ ಬ್ಲಾಕ್ ಮಾಡಿದ್ದಾರೆಯೇ ಎಂದು ಕಂಡು ಹಿಡಿಯುವುದು ಹೇಗೆ? ಎಂದು ಎಂದಾದರೂ ಯೋಚಿಸಿದ್ದೀರಾ?
WhatsApp ಬಳಕೆದಾರರಿಗೊಂದು ಸಂತಸದ ಸುದ್ದಿ. ತ್ವರಿತ ಸಂದೇಶ ರವಾನಿಸುವ ಈ ಆಪ್ ನ ವಾಟ್ಸ್ ಆಪ್ ಪೇಮೆಂಟ್ಸ್ ವೈಶಿಷ್ಟ್ಯ ಬಳಸಿ ಆನ್ಲೈನ್ ಪೇಮೆಂಟ್ ಮಾಡುವವರಿಗೆ ಕಂಪನಿ ರೂ.105 ಕ್ಯಾಶ್ ಬ್ಯಾಕ್ ನೀಡುತ್ತಿದೆ.
Whats App New Feature - ವಾಟ್ಸಾಪ್ ಶೀಘ್ರದಲ್ಲೇ ತನ್ನ ಬಳಕೆದಾರರಿಗೆ ಹೊಸ ವೈಶಿಷ್ಟ್ಯವಾಗಿರುವ 'ಎಡಿಟ್ ಬಟನ್' ಆಯ್ಕೆಯನ್ನು ನೀಡಲಿದೆ ಎಂದು ಇತ್ತೀಚಿಗೆ ಪ್ರಕಟಗೊಂಡ ವರದಿಯೊಂದರಲ್ಲಿ ಹೇಳಲಾಗಿದೆ. ತಪ್ಪು ಮತ್ತು ಮುದ್ರಣದೋಷದಿಂದ ಕೂಡಿದ ಸಂದೇಶಗಳನ್ನು ಸರಿಪಡಿಸಲು ಈ ಬಟನ್ ಬಳಕೆದಾರರಿಗೆ ಇದು ಸಹಾಯ ಮಾಡಲಿದೆ.
Whatsapp DigiLocker Service: ಈಗ ನೀವು ಮನೆಯಿಂದ ಹೊರಗೆ ಹೋಗುವಾಗ ನಿಮ್ಮ ವಾಹನದ ಎಲ್ಲಾ ಪೇಪರ್ಗಳನ್ನು ನಿಮ್ಮೊಂದಿಗೆ ಕೊಂಡೊಯ್ಯುವ ಅಗತ್ಯವಿಲ್ಲ. ವಾಟ್ಸಾಪ್ನ ಇತ್ತೀಚಿನ ವೈಶಿಷ್ಟ್ಯವನ್ನು ಬಳಸಿಕೊಂಡು ನೀವು ಯಾವಾಗ ಬೇಕಾದರೂ ಈ ಪೇಪರ್ಗಳನ್ನು ಡೌನ್ಲೋಡ್ ಮಾಡಬಹುದು.
WhatsApp update: ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ WhatsApp ಶೀಘ್ರದಲ್ಲಿಯೇ ತನ್ನ ಬಳಕೆದಾರರಿಗೆ ಆಸಕ್ತಿದಾಯಕ ವೈಶಿಷ್ಟ್ಯವೊಂದನ್ನು ಜಾರಿಗೆ ತರಲಿದೆ ಎನ್ನಲಾಗಿದೆ. ಇದರ ಸಹಾಯದಿಂದ ಬಳಕೆದಾರರು ವಾಟ್ಸಾಪ್ ಗುಂಪಿನಿಂದ ಗುಂಪಿಯ ಯಾವುದೇ ಸದಸ್ಯರಿಗೆ ತಿಳಿಯದಂತೆ ನಿರ್ಗಮಿಸಲು ಸಾಧ್ಯವಾಗಲಿದೆ.
WABetaInfo ವರದಿಯ ಪ್ರಕಾರ, ಈ ಕಾರ್ಯವಿಧಾನವನ್ನು ಕಳೆದ ಮಾರ್ಚ್ನಲ್ಲಿ ಅಂಡ್ರಾಯಿಡ್ ಬೀಟಾಗೆ ಸಂಯೋಜಿಸಲಾಗಿದೆ ಮತ್ತು ಇದೀಗ ವಾಟ್ಸ್ ಆಪ್ ಐಓಎಸ್ ಗೂ ಕೂಡ ಸಂಯೋಜಿಸಲಾಗಿದೆ, ಶೀಘ್ರದಲ್ಲಿಯೇ ಈ ವೈಶಿಷ್ಟ್ಯ ಎಲ್ಲ ವಾಟ್ಸ್ ಆಪ್ ಬಳಕೆದಾರರಿಗೆ ಬಿಡುಗಡೆಯಾಗುವ ನಿರೀಕ್ಷೆ ಇದೆ.
WhatsApp ತನ್ನ ಹೊಸ ವೈಶಿಷ್ಟ್ಯ ವಾಟ್ಸಾಪ್ ಕಮ್ಯುನಿಟಿಸ್ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದೆ. ಈ ವೈಶಿಷ್ಟ್ಯದ ಸಹಾಯದಿಂದ, ಬಳಕೆದಾರರು ಒಂದೇ ಗ್ರೂಪ್ನಲ್ಲಿ ಅನೇಕ ಗುಂಪುಗಳನ್ನು ಸೇರಿಸಲು ಸಾಧ್ಯವಾಗುತ್ತದೆ. ಇದಲ್ಲದೆ, ಕಂಪನಿಯು ಹಲವಾರು ಗುಂಪು ವೈಶಿಷ್ಟ್ಯಗಳನ್ನು ಸಹ ಪ್ರಕಟಿಸಿದೆ.
WhatsApp Latest News - ಇಂದು ನಾವು ನಿಮಗೆ ವಾಟ್ಸ್ ಆಪ್ ನ ಐದು ನಿಯಮಗಳ ಕುರಿತು ಮಾಹಿತಿ ನೀಡಲಿದ್ದು, ಅವುಗಳನ್ನು ಉಲ್ಲಂಘಿಸಿದರೆ ನಿಮ್ಮ ವಾಟ್ಸ್ ಆಪ್ ಖಾತೆ ಬ್ಯಾನ್ ಆಗುವ ಸಾಧ್ಯತೆ ಇದೆ. ಈ ಅನಾನುಕೂಲತೆಯಿಂದ ಬಚಾವಾಗಬೇಕಾದರೆ ಈ ಐದು ನಿಯಮಗಳನ್ನು ಎಂದಿಗೂ ಕೂಡ ಉಲ್ಲಂಘಿಸಬೇಡಿ.
WhatsApp New Feature - ಶೀಘ್ರದಲ್ಲಿಯೇ WhatsApp ನಲ್ಲಿ ಇದುವರೆಗಿನ ಅತ್ಯಂತ ರೋಚಕ ವೈಶಿಷ್ಟ್ಯ ಬಿಡುಗಡೆಯಾಗುತ್ತಿದೆ. ಈ ವೈಶಿಷ್ಟ್ಯವನ್ನು ಪರಿಚಯಿಸಿದ ನಂತರ, ಸದಸ್ಯರು WhatsApp ಗ್ರೂಪ್ ಚಾಟ್ನಲ್ಲಿ ಮತ ಚಲಾಯಿಸಲು (Voting) ಸಾಧ್ಯವಾಗಲಿದೆ.
WhatsApp ತನ್ನ ಬಳಕೆದಾರರಿಗೆ ಮತ್ತೊಂದು ದೊಡ್ಡ ನವೀಕರಣನೀಡಲು ಮುಂದಾಗಿದೆ. ಇತ್ತೀಚಿನ ವರದಿಯ ಪ್ರಕಾರ, ತ್ವರಿತ ಸಂದೇಶ ಅಪ್ಲಿಕೇಶನ್ ಹೊಸ ವೈಶಿಷ್ಟ್ಯವೊಂದರ ಮೇಲೆ ಕಾರ್ಯನಿರ್ವಹಿಸುತ್ತಿದೆ, ಇದರ ಅಡಿಯಲ್ಲಿ ಬಳಕೆದಾರರು ತಮ್ಮ ಪ್ರೊಫೈಲ್ನಲ್ಲಿ ಕವರ್ ಫೋಟೋವನ್ನು ಹೊಂದಿಸುವ ಸೌಲಭ್ಯ ಪಡೆಯಲಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.