Upcoming Smartphones Next Week: ಮುಂಬರುವ ವಾರದಲ್ಲಿ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ 5 ಸ್ಮಾರ್ಟ್ಫೋನ್ಗಳು ಬಿಡುಗಡೆಯಾಗಲಿವೆ. Honor, Motorola, Redmi, Vivo ಮತ್ತು Tecno ಕಂಪನಿಗಳ ಸ್ಮಾರ್ಟ್ಫೋನ್ಗಳು ಮುಂಬರುವ ವಾರದಲ್ಲಿ ಬಿಡುಗಡೆಯಾಗಲಿವೆ.
Vivo Y02 Price In India: ಜನಪ್ರಿಯ ಸ್ಮಾರ್ಟ್ಫೋನ್ ತಯಾರಕ ವಿವೋ ಶೀಘ್ರದಲ್ಲೇ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಸ್ಮಾರ್ಟ್ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ವಿವೋ ಭಾರತದಲ್ಲಿ Vivo Y02 ಸ್ಮಾರ್ಟ್ಫೋನ್ ಬಿಡುಗಡೆ ಮಾಡಲಿದ್ದು ಇದರ ಬೆಲೆ ಮತ್ತು ವೈಶಿಷ್ಟ್ಯಗಳೇನು ಎಂದು ತಿಳಿಯೋಣ...
vivo Y21T ಸ್ಮಾರ್ಟ್ಫೋನ್ ಖರೀದಿಯ ಮೇಲೆ ಗ್ರಾಹಕರಿಗೆ ಹೆಚ್ಚಿನ ರಿಯಾಯಿತಿ ನೀಡಲಾಗುತ್ತಿದೆ. ಈ ಫೋನ್ ಖರೀದಿಸಿದರೆ ನೀವು ಸಾಕಷ್ಟು ಉಳಿತಾಯ ಮಾಡಬಹುದು. ಈ ಕೊಡುಗೆ ಕೆಲವೇ ದಿನಗಳು ಇರುವುದರಿಂದ ಆದಷ್ಟು ಶೀಘ್ರವೇ ಖರೀದಿಸುವುದು ಉತ್ತಮ.
Vivo Smartphone: ವಿವೋ ಕಂಪನಿಯು ರಹಸ್ಯವಾಗಿ ಉತ್ತಮ ವಿನ್ಯಾಸದ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿದೆ. ಫೋನ್ ಪ್ರಬಲವಾದ 5000mAh ಬ್ಯಾಟರಿ ಮತ್ತು 50MP ಕ್ಯಾಮೆರಾವನ್ನು ಹೊಂದಿದೆ. ಇದರ ಬೆಲೆ ಕೂಡ 13 ಸಾವಿರ ರೂಪಾಯಿಗಳಿಗಿಂತ ಕಡಿಮೆ. ವಿವೋ ವೈ22 ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ ...
Vivo Y35: Vivo Y35 vivo ಇಂಡಿಯಾ ಇ-ಸ್ಟೋರ್ನಲ್ಲಿ ಮತ್ತು ಎಲ್ಲಾ ಪಾಲುದಾರ ಚಿಲ್ಲರೆ ಅಂಗಡಿಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ಹೊಸದಾಗಿ ಬಿಡುಗಡೆಯಾದ Vivo Y35 ಅಗೇಟ್ ಬ್ಲಾಕ್ ಮತ್ತು ಡಾನ್ ಗೋಲ್ಡ್ ಸೇರಿದಂತೆ ಎರಡು ಬಣ್ಣ ರೂಪಾಂತರಗಳಲ್ಲಿ ಲಭ್ಯವಿರುತ್ತದೆ.
Smartphone Ban: ನಿಮ್ಮ ಬಳಿಯೂ ಕೂಡ ಚೈನಾ ಬ್ರ್ಯಾಂಡ್ ನ ಸ್ಮಾರ್ಟ್ ಫೋನ್ ಗಳಿವೆಯಾ? ನೀವೂ ಕೂಡ ಶಾವೊಮಿ ಬ್ರಾಂಡ್ ನ ಅಗ್ಗದ ಬೆಲೆಯ ಸ್ಮಾರ್ಟ್ ಫೋನ್ ಬಳಸುತ್ತೀರಾ? ಈ ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು, ಎಂದಾದರೆ, ಶೀಘ್ರದಲ್ಲಿಯೇ ನಿಮ್ಮ ಮೊಬೈಲ್ ಬ್ಯಾನ್ ಆಗುವ ಸಾಧ್ಯತೆ ಇದೆ.
ವಿವೋ ಕಂಪನಿಯು ಕೈಗೆಟುಕುವ ದರದಲ್ಲಿ ಉತ್ತಮ ವೈಶಿಷ್ಟ್ಯದ ಸ್ಮಾರ್ಟ್ಫೋನ್ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಬಲವಾದ ಬ್ಯಾಟರಿ ಮತ್ತು ಉತ್ತಮ ಕ್ಯಾಮೆರಾದೊಂದಿಗೆ ಬರಲಿರುವ ಈ ಸ್ಮಾರ್ಟ್ಫೋನ್ ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ ತಿಳಿಯಿರಿ.
ವಿವೋ ಕಂಪನಿಯು ಶೀಘ್ರದಲ್ಲಿ ಬಜೆಟ್ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಲಿದೆ. ಈ ಸ್ಮಾರ್ಟ್ಫೋನ್ನ ಪ್ರಮುಖ ವಿಷಯವೆಂದರೆ ಇದರ ಬೆಲೆ 10 ಸಾವಿರ ರೂಪಾಯಿಗಳಿಗಿಂತ ಕಡಿಮೆ ಇರಲಿದೆ ಎಂದು ಹೇಳಲಾಗುತ್ತಿದೆ. ಕಡಿಮೆ ಬೆಲೆಯಲ್ಲಿ ಉತ್ತಮ ವೈಶಿಷ್ಟ್ಯಗಳನ್ನು ಇದರಲ್ಲಿ ಒದಗಿಸಲಾಗುವುದು ಎಂದು ಹೇಳಲಾಗುತ್ತಿದೆ.
Vivo Y53s 5G Amazon Offer : ನೀವು Vivo ನ 5G ಸ್ಮಾರ್ಟ್ಫೋನ್, Vivo Y53s 5G ಅನ್ನು 23 ಸಾವಿರ ರೂಪಾಯಿಗಳ ಬದಲಿಗೆ 3 ಸಾವಿರ ರೂಪಾಯಿಗಳಿಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಈ ಆಫರ್ ಅಮೆಜಾನ್ ನಲ್ಲಿ ಲಭ್ಯವಿದೆ.
Vivo Y15c: ಪ್ರಸಿದ್ದ ಸ್ಮಾರ್ಟ್ಫೋನ್ ಕಂಪನಿ ವಿವೋ ಭಾರತದಲ್ಲಿ ರಹಸ್ಯವಾಗಿ ವಿವೋ ವೈ15ಸಿ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿದೆ. ಫೋನ್ 6.51-ಇಂಚಿನ ಡಿಸ್ಪ್ಲೇ, ಶಕ್ತಿಯುತ 5,000mAh ಬ್ಯಾಟರಿ ಮತ್ತು 13ಎಂಪಿ ಕ್ಯಾಮೆರಾವನ್ನು ಹೊಂದಿದೆ. ವಿವೋ ವೈ15ಸಿ ಸ್ಮಾರ್ಟ್ಫೋನ್ ನ ಉತ್ತಮ ವೈಶಿಷ್ಟ್ಯಗಳ ಬಗ್ಗೆ ಇಲ್ಲಿದೆ ಮಾಹಿತಿ...
ವಿವೋ ತನ್ನ ಎರಡು ಜನಪ್ರಿಯ ಸ್ಮಾರ್ಟ್ಫೋನ್ಗಳ ಬೆಲೆಯಲ್ಲಿ ಭಾರೀ ಪರಿಹಾರ ನೀಡಿದೆ. ವಿವೋ ವೈ33ಎಸ್ ಮತ್ತು ವಿವೋ ವೈ33ಟಿ ಈ ಎರಡೂ ಸ್ಮಾರ್ಟ್ಫೋನ್ಗಳ ಬೆಲೆಯಲ್ಲಿ ಕಂಪನಿಯು ಕಡಿತ ಘೋಷಿಸಿದೆ. ಬನ್ನಿ ಈ ಸ್ಮಾರ್ಟ್ಫೋನ್ಗಳ ಅದ್ಭುತ ವೈಶಿಷ್ಟ್ಯಗಳನ್ನು ತಿಳಿಯೋಣ...
IPL Title Sponsor - ಐಪಿಎಲ್ ಮುಂದಿನ ಆವೃತ್ತಿಗೂ ಮುನ್ನ IPL ತನ್ನ ಶೀರ್ಷಿಕೆ ಪ್ರಾಯೋಜಕರನ್ನು ಬದಲಾಯಿಸಲು ನಿರ್ಧರಿಸಿದೆ. ಈಗ ಚೀನಾದ ವಿವೋ ಕಂಪನಿಯಿಂದ ಈ ಜವಾಬ್ದಾರಿಯನ್ನು ಭಾರತದ ಟಾಟಾಗೆ ವಹಿಸಲಾಗಿದೆ.
Vivo Y76s 6.58-ಇಂಚಿನ IPS LCD ಪ್ಯಾನೆಲ್ ಅನ್ನು ಹೊಂದಿದೆ. 2408 x 1080 ಪಿಕ್ಸೆಲ್ಗಳ ಫುಲ್ HD+ ರೆಸಲ್ಯೂಶನ್, 20: 9 ಆಸ್ಪೆಕ್ಟ್ ರೇಶಿಯೋ ಮತ್ತು 60Hz ರಿಫ್ರೆಶ್ ರೇಟ್ ಅನ್ನು ನೀಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.