Vivo Smartphone: Vivoದ ಈ ಸ್ಮಾರ್ಟ್‌ಫೋನ್‌ ಮೇಲೆ ಭರ್ಜರಿ ಡಿಸ್ಕೌಂಟ್! ಇಂದೇ ಖರೀದಿಸಿ

vivo Y21T ಸ್ಮಾರ್ಟ್‌ಫೋನ್ ಖರೀದಿಯ ಮೇಲೆ ಗ್ರಾಹಕರಿಗೆ ಹೆಚ್ಚಿನ ರಿಯಾಯಿತಿ ನೀಡಲಾಗುತ್ತಿದೆ. ಈ ಫೋನ್ ಖರೀದಿಸಿದರೆ ನೀವು ಸಾಕಷ್ಟು ಉಳಿತಾಯ ಮಾಡಬಹುದು. ಈ ಕೊಡುಗೆ ಕೆಲವೇ ದಿನಗಳು ಇರುವುದರಿಂದ ಆದಷ್ಟು ಶೀಘ್ರವೇ ಖರೀದಿಸುವುದು ಉತ್ತಮ.

Written by - Puttaraj K Alur | Last Updated : Nov 23, 2022, 10:33 PM IST
  • ಕಡಿಮೆ ಬೆಲಗೆ ಅತ್ಯುತ್ತಮ ವೈಶಿಷ್ಟ್ಯಗಳಿರುವ ಸ್ಮಾರ್ಟ್‍ಫೋನ್ ಖರೀದಿಸಿರಿ
  • vivo Y21T ಖರೀದಿಯ ಮೇಲೆ ಗ್ರಾಹಕರಿಗೆ ಬಂಪರ್ ಆಫರ್ ಲಭ್ಯವಿದೆ
  • ಡಿಸ್ಕೌಂಟ್ ಮತ್ತು ಎಕ್ಸ್‍ಚೇಂಜ್ ಆಫರ್‍ ಮೇಲೆ vivo Y21T ಖರೀದಿಸಿರಿ
Vivo Smartphone: Vivoದ ಈ ಸ್ಮಾರ್ಟ್‌ಫೋನ್‌ ಮೇಲೆ ಭರ್ಜರಿ ಡಿಸ್ಕೌಂಟ್! ಇಂದೇ ಖರೀದಿಸಿ title=
vivo Y21T Smartphone

ನವದೆಹಲಿ: vivo Y21T ಒಂದು ಉತ್ತಮ ಸ್ಮಾರ್ಟ್‌ಫೋನ್ ಆಗಿದ್ದು, ಇದರಲ್ಲಿ ಕ್ಯಾಮೆರಾದಿಂದ ಬ್ಯಾಟರಿಯವರೆಗೆ ಹಾಗೂ ವಿನ್ಯಾಸವೂ ಅದ್ಭುತವಾಗಿದೆ. ಇದೊಂದು ಪ್ರವೇಶ ಮಟ್ಟದ ಸ್ಮಾರ್ಟ್‍ಫೋನ್‍ ಆಗಿದ್ದು, ದುಬಾರಿ ಫೋನುಗಳಲ್ಲಿರುವ ಎಲ್ಲಾ ರೀತಿಯ ವೈಶಿಷ್ಟ್ಯಗಳನ್ನು ಹೊಂದಿದೆ.

ನೀವು ಈ ಸ್ಮಾರ್ಟ್‌ಫೋನ್ ಖರೀದಿಸಬಯಸಿದರೆ ಇಲ್ಲಿದೆ ಉತ್ತಮ ಅವಕಾಶ. ಈ ಫೋನಿನ ಮೇಲೆ ಭಾರೀ ರಿಯಾಯಿತಿ ನೀಡಲಾಗುತ್ತಿದೆ. ಈಗಲೇ ಖರೀದಿಸಿದರೆ ನೀವು ಸಾವಿರಾರು ರೂ. ಉಳಿಸಬಹುದು. ಹಾಗಾದ್ರೆ ಈ ಸ್ಮಾರ್ಟ್‌ಫೋನ್‌ ಮೇಲೆ ಎಷ್ಟು ರಿಯಾಯಿತಿ ಲಭ್ಯವಿದೆ ಎಂದು ತಿಳಿಯಿರಿ.

ಇದನ್ನೂ ಓದಿ: ಮಾರುಕಟ್ಟೆಗೆ ಬಂದಿದೆ ಅಗ್ಗದ ಬೆಲೆಯ 43 ಇಂಚಿನ ಸ್ಮಾರ್ಟ್ ಟಿವಿ.!

ರಿಯಾಯಿತಿ ಮತ್ತು ಆಫರ್ ಏನು?

ಈ ಸ್ಮಾರ್ಟ್‌ಫೋನ್‌ ಖರೀದಿ ಮೇಲೆ ನಿಮಗೆ 1,500 ರೂ.ಗಳ ರಿಯಾಯಿತಿ ಲಭ್ಯವಿದೆ. ಹೌದು, ಗ್ರಾಹಕರು ಈ ಸ್ಮಾರ್ಟ್‌ಫೋನ್ ಖರೀದಿಸುವ ಮೂಲಕ 1,500 ರೂ. ಉಳಿಸಬಹುದು. ವಾಸ್ತವವಾಗಿ ಈ ಸ್ಮಾರ್ಟ್‌ಫೋನ್‌ನ ಮೂಲ ಬೆಲೆ 16,490 ಆಗಿದೆ, ಇದರ ಮೇಲೆ ಶೇ.9ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಈ ಆಫರ್ ಬಳಿಕ ಗ್ರಾಹಕರು 14,990ಗೆ ಫೋನ್ ಖರೀದಿಸಬಹುದು. ಈ ಕೊಡುಗೆಯು ಕೆಲವೇ ದಿನಗಳವರೆಗೆ ಲಭ್ಯವಿರುತ್ತದೆ.

Vijay Salesನಲ್ಲಿ ಈ ಅದ್ಭುತ ಕೊಡುಗೆಯನ್ನು ನೀಡಲಾಗುತ್ತಿದೆ. ವಿಜಯ್ ಸೇಲ್ಸ್ ನಲ್ಲಿ ಗ್ರಾಹಕರು ಸ್ಮಾರ್ಟ್ ಫೋನ್ ಖರೀದಿಯ ಮೇಲೆ ಭಾರೀ ರಿಯಾಯಿತಿ ಪಡೆಯಬಹುದು. ಇಲ್ಲಿ ಗ್ರಾಹಕರಿಗೆ ಅನೇಕ ಪ್ರಯೋಜನಗಳನ್ನು ನೀಡಲಾಗುತ್ತಿದೆ. Exchange ಆಫರ್ ಸಹ ಲಭ್ಯವಿದ್ದು, ನಿಮ್ಮ ಹಳೆಯ ಫೋನ್ ನೀಡಿ ಹೊಸ ಫೋನ್ ಖರೀದಿಸಹುದು.

ಇದನ್ನೂ ಓದಿ: ವಹಿವಾಟು ಮಿತಿ ಹೇರಲು ಸಜ್ಜಾಗಿವೆಯೇ GPay, PhonePe, Paytm ಮತ್ತಿತರ UPI ಪಾವತಿ ಅಪ್ಲಿಕೇಶನ್‌ಗಳು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News