Venus Transit October 2021: ಶುಕ್ರ ಗ್ರಹವು ಇನ್ನೆರಡು ದಿನಗಳಲ್ಲಿ ಅಂದರೆ 30 ಅಕ್ಟೋಬರ್ 2021 ರಂದು ಧನು ರಾಶಿ ಪ್ರವೇಶಿಸುತ್ತಿದೆ. ಈ ರಾಶಿಚಕ್ರದ ಬದಲಾವಣೆಯು 5 ರಾಶಿಚಕ್ರ ಚಿಹ್ನೆಗಳ ಜನರಿಗೆ ತುಂಬಾ ಮಂಗಳಕರವಾಗಿರುತ್ತದೆ ಎಂದು ಹೇಳಲಾಗುತ್ತಿದೆ. ಆ ಐದು ರಾಶಿಗಳು ಯಾವುವು ಎಂದು ತಿಳಿಯೋಣ.
Budh-Shukra Rashi Parivartan: ವರ್ಷದ 10 ನೇ ತಿಂಗಳು 3 ರಾಶಿಚಕ್ರದ ಜನರಿಗೆ ಅನೇಕ ಉಡುಗೊರೆಗಳನ್ನು ತರುತ್ತಿದೆ. ಅಕ್ಟೋಬರ್ 2021 ರ 17 ನೇ ತಾರೀಖಿನ ವೇಳೆಗೆ, ಬುಧ-ಶುಕ್ರ ಗ್ರಹದ ಅನುಗ್ರಹದಿಂದ ಈ ಜನರು ಸ್ವಲ್ಪ ಹೆಚ್ಚಿನ ಸಂತೋಷವನ್ನು ಪಡೆಯಬಹುದು.
ವೃಶ್ಚಿಕ ರಾಶಿಯಲ್ಲಿ ಶುಕ್ರನ ಪ್ರವೇಶವು ಈ ರಾಶಿಯವರಿಗೆ ಬಹಳ ಶುಭಕರವಾಗಿದೆ. ಅಕ್ಟೋಬರ್ 30 ರವರೆಗೆ ಈ ರಾಶಿಯಲ್ಲಿ ಉಳಿಯುವ ಮೂಲಕ ಶುಕ್ರ ಗ್ರಹವು ಈ ರಾಶಿಯವರಿಗೆ ಅಪಾರ ಸಂಪತ್ತಿನ ಲಾಭವನ್ನು ನೀಡುತ್ತದೆ ಮತ್ತು ಜೀವನದಲ್ಲಿ ಸಂತೋಷವನ್ನು ಹೆಚ್ಚಿಸುತ್ತದೆ. ಈ ತಿಂಗಳ ಅದೃಷ್ಟದ ರಾಶಿ ಯಾವುದು ಎಂದು ಇಲ್ಲಿ ತಿಳಿಯಿರಿ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರ ಗ್ರಹವು ತನ್ನದೇ ಆದ ತುಲಾ ರಾಶಿಯನ್ನು ಬಿಟ್ಟು ಅಕ್ಟೋಬರ್ 2 ರಂದು ವೃಶ್ಚಿಕ ರಾಶಿಗೆ ಪ್ರವೇಶವಾಗುತ್ತದೆ. ಪಂಚಾಂಗದ ಪ್ರಕಾರ ಶುಕ್ರನ ರಾಶಿಚಕ್ರ ಬದಲಾವಣೆಯು, ಅಕ್ಟೋಬರ್ 02 ರಂದು ಬೆಳಿಗ್ಗೆ 9.35 ಕ್ಕೆ ಸಂಭವಿಸುತ್ತದೆ.
ತನ್ನದೇ ರಾಶಿಚಕ್ರವಾದ ತುಲಾ ರಾಶಿಯಲ್ಲಿ ಶುಕ್ರ ಗ್ರಹದ ಪ್ರವೇಶವು 2 ರಾಶಿಗಳಿಗೆ ಬಹಳ ಮಂಗಳಕರವಾಗಿದೆ. ಈ 2 ರಾಶಿಯ ಜನರಿಗೆ, ಈ ಸಮಯವು ದೊಡ್ಡ ಆರ್ಥಿಕ ಲಾಭಗಳನ್ನು ತರುತ್ತದೆ ಮತ್ತು ವೃತ್ತಿಜೀವನದಲ್ಲಿ ಯಶಸ್ಸನ್ನು ತರುತ್ತದೆ ಎಂದು ಹೇಳಲಾಗುತ್ತಿದೆ.
Venus Transit: ಜೀವನದಲ್ಲಿ ಸಂತೋಷ, ಸಮೃದ್ಧಿ, ಪ್ರಣಯವನ್ನು ತರುವ ಶುಕ್ರ ಗ್ರಹವು ತನ್ನ ರಾಶಿಚಕ್ರವನ್ನು ಬದಲಿಸಿ ಕನ್ಯಾ ರಾಶಿಗೆ ಪ್ರವೇಶಿಸಲಿದೆ. ಶುಕ್ರ ಈ ರಾಶಿ ಪರಿವರ್ತನೆಯು ಕೆಲವರ ಜೀವನದಲ್ಲಿ ಸಂತೋಷವನ್ನು ತುಂಬಲಿದೆ.
ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಸಂಪತ್ತು ಮತ್ತು ಸಂತೋಷವನ್ನು ಬಯಸುತ್ತಾನೆ. ಜೀವನದಲ್ಲಿ ಇವುಗಳು ಶುಕ್ರ ಗ್ರಹದೊಂದಿಗೆ ಸಂಬಂಧ ಹೊಂದಿವೆ. ಜಾತಕದಲ್ಲಿ ಶುಕ್ರನ ಸ್ಥಾನ ಮತ್ತು ಶುಕ್ರನ ರಾಶಿ ಬದಲಾವಣೆ (ಶುಕ್ರ ರಾಶಿ ಪರಿವರ್ತನ) ಎಲ್ಲಾ ರಾಶಿಗಳ ಜನರ ಆರ್ಥಿಕ ಮತ್ತು ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ.
Venus Transit 2021: ಮೇ 1 ರಂದು ವೃಷಭ ರಾಶಿಯಲ್ಲಿ ಬುಧನ ಗೊಚರದ ಬಳಿಕ ಇದೀಗ ಮೇ 4 ರಂದು ವೃಷಭ ರಾಶಿಯಲ್ಲಿ ಶುಕ್ರ ಗೋಚರಿಸಲಿದ್ದಾನೆ. ವೃಷಭ ರಾಶಿಯಲ್ಲಿ ಶುಕ್ರನ ಗೋಚರ ಎಲ್ಲ 12 ರಾಶಿಗಳ ಜಾತಕದವರ (Zodiac Signs) ಮೇಲೆ ಪ್ರಭಾವ ಬೀರಲಿದೆ. ಹಾಗಾದರೆ ಬನ್ನಿ ಶುಕ್ರಗೋಚರದ (Shukra Gochar 2021) ರಾಶಿ ಫಲ ತಿಳಿದುಕೊಳ್ಳೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.