IFS Tamali Shah UPSC Success Story: ತಮಾಲಿ ಸಹಾ 23ನೇ ವಯಸ್ಸಿನಲ್ಲಿ UPSC ಭಾರತೀಯ ಅರಣ್ಯ ಸೇವೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಯಾವುದೇ ಕೋಚಿಂಗ್ ಇಲ್ಲದೆಯೇ ಮೊದಲ ಪ್ರಯತ್ನದಲ್ಲೇ ಈ ಪರೀಕ್ಷೆಯಲ್ಲಿ ಅವರು ತೇರ್ಗಡೆಯಾದರು.
UPSC Exam: ಓದುವುದನ್ನೇ ಫ್ಯಾಷನ್ ಆಗಿಸಿಕೊಂಡ ಯುವತಿ ಈಗ ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ 440ನೇ ರ್ಯಾಂಕ್ ಪಡೆಯುವ ಮೂಲಕ ಹುಬ್ಬಳ್ಳಿಯ ಕೀರ್ತಿಯನ್ನು ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿದ್ದಾರೆ.
ಬೆಂಗಳೂರಿನ ಗೊರಗುಂಟೆ ಪಾಳ್ಯ ಸಿಗ್ನಲ್ನಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಪಿಎಸ್ಐ ಶಾಂತಪ್ಪ ಅವರು ಟಾಯ್ಲೆಟ್ ನಿರ್ಮಿಸಿದ್ದರು. ಸ್ವಂತ ಖರ್ಚಿನಲ್ಲಿ ಟಾಯ್ಲೆಟ್ ನಿರ್ಮಿಸುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದರು.
IAS Chandrajyoti Singh UPSC Success Story: ಚಂದ್ರಜ್ಯೋತಿ ಅವರು ಚಂಡೀಗಢದ ಭವನ ವಿದ್ಯಾಲಯದಿಂದ 12ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ 95.4% ಅಂಕ ಮತ್ತು ಜಲಂಧರ್ನ ಅಪೀಜಯ್ ಶಾಲೆಯಿಂದ 10ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ 10 CGPA ಅಂಕ ಗಳಿಸಿದ್ದರು.
UPSC Exam Optional Subjects: ನೀವು ಈ ವರ್ಷ ಐಎಎಸ್ನಲ್ಲಿದ್ದರೆ ಅಥವಾ ನೀವು IPS ಅಧಿಕಾರಿಯಾಗಲು UPSC ಪರೀಕ್ಷೆಗೆ ತಯಾರಿ ನಡೆಸುತ್ತಿರುವಿರಿ, ನಿಮ್ಮ ಐಚ್ಛಿಕ ವಿಷಯಗಳನ್ನು ಬಹಳ ಚಿಂತನಶೀಲವಾಗಿ ಆರಿಸಿಕೊಳ್ಳಿ. ನೀವು ಸರಿಯಾದ ವಿಷಯವನ್ನು ಆಯ್ಕೆ ಮಾಡದಿದ್ದರೆ ಈ ವರ್ಷ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಷ್ಟವಾಗುತ್ತದೆ.
UPSC : ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪರೀಕ್ಷೆಯ ಅಧಿಕ ಸೂಚನೆ ಇಂದು ಪ್ರಕಟಗೊಂಡಿದ್ದು , ಪ್ರಮುಖ ದಿನಾಂಕಗಳನ್ನು ಒಳಗೊಂಡಂತೆ ಪರೀಕ್ಷೆಗಳ ಕುರಿತು ಎಲ್ಲಾ ವಿವರಗಳನ್ನು ಒಳಗೊಂಡಿದೆ.
IAS Divya Tanwar Success Story: ಇಂದು ದಿವ್ಯಾ ತನ್ವಾರ್ ಸಾಮಾಜಿಕ ಮಾಧ್ಯಮದಲ್ಲಿ ಅಪಾರ ಜನಪ್ರಿಯತೆಯನ್ನು ಹೊಂದಿದ್ದಾರೆ. ಅವರು ನಿರಂತರವಾಗಿ ತನ್ನ ಸ್ನೇಹಿತರು ಮತ್ತು ಅನುಯಾಯಿಗಳೊಂದಿಗೆ ಅನೇಕ ವಿಷಯವನ್ನು ಹಂಚಿಕೊಳ್ಳುತ್ತಿರುತ್ತಾರೆ.
ChatGPT Attends UPSC Exam: ಜನಪ್ರೀಯ ಎಐ ಚಾಟ್ ಬಾಟ್ ಚಾಟ್ ಜಿಪಿಟಿ ಯುಪಿಎಸ್ಸಿ ಪ್ರಾಥಮಿಕ ಹಂತದ ಪರೀಕ್ಷೆಗೆ ಹಾಜರಾಗಿತ್ತು, ಆದರೆ ಶೇ.30 ರಷ್ಟು ಅಂಕಗಳೊಂದಿಗೆ ಅದರ ಫಲಿತಾಂಶ ಫೇಲ್ ಅಂತ ಪ್ರಕಟಗೊಂಡಿದೆ.
ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ, ಭಾರತೀಯ ಪೊಲೀಸ್ ಸೇವೆಗೆ (IPS) ಸೇರುವ ಅಧಿಕಾರಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಐಪಿಎಸ್ ಅಧಿಕಾರಿಗಳು ಡೆಪ್ಯುಟಿ ಎಸ್ಪಿಯಿಂದ ಎಸ್ಪಿ, ಡಿಐಜಿ, ಐಜಿ, ಡಿಜಿಪಿ ಹುದ್ದೆಗೆ ಬಡ್ತಿ ಪಡೆಯುತ್ತಾರೆ.
ಅನೇಕ ಜನರಿಗೆ UPSC ಪ್ರಯಾಣ ಬಹಳ ಕಠಿಣ ಎನಿಸಿಬಿಡುತ್ತದೆ. ಕೆಲವರು ಅರ್ಥದಲ್ಲಿಯೇ ಭರವಸೆ ಕಳೆದುಕೊಂಡು ಪಯತ್ನ ಬಿಟ್ಟುಬಿಡುತ್ತಾರೆ. ಆದರೆ, ವೈಫಲ್ಯಗಳನ್ನು ಧೈರ್ಯದಿಂದ ಎದುರಿಸುವವರ ಕನಸುಗಳು ನೂರಕ್ಕೆ ನೂರರಷ್ಟು ನನಸಾಗುತ್ತವೆ. ಇದಕ್ಕೆ ಉತ್ತಮ ನಿದರ್ಶನವೇ ನಮಿತಾ ಶರ್ಮಾ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.