Tips To Stop Milk From Boiling Over: ಹಾಲು ಉಕ್ಕದಂತೆ ಮಾಡಲು ಸುಲಭ ಮಾರ್ಗವೆಂದರೆ ಹಾಲು ಕುದಿಸುವ ಪಾತ್ರೆಗೆ ಬೆಣ್ಣೆ ಹಚ್ಚಬೇಕು. ಬೆಣ್ಣೆಯನ್ನು ತೆಗೆದುಕೊಂಡು ಅದನ್ನು ಪಾತ್ರೆಯ ಬದಿಗಳಲ್ಲಿ ಮತ್ತು ಸ್ವಲ್ಪ ಒಳಭಾಗದಲ್ಲಿ ಉಜ್ಜಿಕೊಳ್ಳಿ.
things that should not search in Google: ಗೂಗಲ್.. ಈ ಹೆಸರು ಗೊತ್ತಿಲ್ಲದವರಿಲ್ಲ ಎಂದರೆ ಅತಿಶಯೋಕ್ತಿಯಲ್ಲ. ಯಾವುದೇ ಸಣ್ಣ ಅಗತ್ಯವಿದ್ದರೂ ತಕ್ಷಣ ಗೂಗಲ್ ಸಹಾಯ ಪಡದುಕೊಳ್ಳುವ ಜಮಾನದಲ್ಲಿ ನಾವಿದ್ದೇವೆ. Google ನಲ್ಲಿ ಪ್ರತಿಯೊಂದು ಸಮಸ್ಯೆಗೂ ಪರಿಹಾರ ಸಿಗುತ್ತದೆ ಎಂಬುದು ನಂಬಿಕೆ.
Gas Cylinder Saving Tips: ಇತ್ತೀಚಿನ ದಿನಗಳಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚುತ್ತಿದೆ. ಹಲವು ಮನೆಗಳಲ್ಲಿ ತಿಂಗಳಿಗೆ ಒಂದಕ್ಕಿಂತ ಹೆಚ್ಚು ಸಿಲಿಂಡರ್ ಬೇಕಾಗುತ್ತದೆ. ಒಂದು ವೇಳೆ ಇಂತಹ ಸಮಸ್ಯೆಯನ್ನು ನೀವು ಎದುರಿಸುತ್ತಿದ್ದರೆ, ನಿಮಗೆ ಕೆಲವೊಂದು ಟಿಪ್ಸ್ಗಳನ್ನು ಹೇಳಲಿದ್ದೇವೆ. ಇವುಗಳನ್ನು ಅನುಸರಿಸುವ ಮೂಲಕ ಸುಲಭವಾಗಿ ಗ್ಯಾಸ್ ಸಿಲಿಂಡರ್ನ್ನು ಸೇವ್ ಮಾಡಬಹುದು
Avoid cooking these foods in cooker: ಪ್ರತಿ ಮನೆಯಲ್ಲೂ ಪ್ರೆಶರ್ ಕುಕ್ಕರ್ ಬಳಸಲಾಗುತ್ತದೆ. ಆಗಾಗ ಅನ್ನ, ಬೇಳೆಕಾಳು, ತರಕಾರಿ ಇತ್ಯಾದಿಗಳನ್ನು ಅದರಲ್ಲಿ ಬೇಯಿಸಲಾಗುತ್ತದೆ. ಪ್ಯಾನ್ ಅಥವಾ ಫ್ರೈಯಿಂಗ್ ಪ್ಯಾನ್ಗೆ ಹೋಲಿಸಿದರೆ, ಯಾವುದೇ ಆಹಾರವನ್ನು ಕುಕ್ಕರ್ನಲ್ಲಿ ಹೆಚ್ಚು ವೇಗವಾಗಿ ತಯಾರಿಸಬಹುದು.
Tips And Tricks: ಅನೇಕ ಬಾರಿ ಕುಕ್ಕರ್ನ ಮುಚ್ಚಳದ ಮೇಲಿನ ರಬ್ಬರ್ ಸಡಿಲವಾಗುತ್ತದೆ. ಇದರಿಂದಾಗಿ ಕುಕ್ಕರ್ನಿಂದ ನೀರು ಹೊರಬರಲು ಪ್ರಾರಂಭಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಕಾಲಕಾಲಕ್ಕೆ ಕುಕ್ಕರ್ನ ರಬ್ಬರ್ ಅನ್ನು ಪರಿಶೀಲಿಸಬೇಕು.
Tips And Tricks: ಮೃದುವಾದ ಮತ್ತು ಒಣ ಬಟ್ಟೆಯನ್ನು ತೆಗೆದುಕೊಂಡು ನೀರಿನಲ್ಲಿ ಅದ್ದಿ ಸ್ವಚ್ಛಗೊಳಿಸುವುದು ಸಾಮಾನ್ಯ. ಆದರೆ ಆ ನೀರಿಗೆ ಸ್ವಲ್ಪ ಡಿಟರ್ಜೆಂಟ್ ಸೇರಿಸಿ ಕ್ಲೀನ್ ಮಾಡಿ. ಇದರಿಂದ ಸೀಲಿಂಗ್ ಫ್ಯಾನ್ ಫಳಫಳ ಅಂತ ಹೊಳೆಯುತ್ತೆ.
how to prevent milk boiling over : ನೀವು ಅಡುಗೆ ಮನೆಯಲ್ಲಿ ಎಷ್ಟೇ ಎಚ್ಚರಿಕೆ ವಹಿಸಿದರು ಹಾಲು ಉಕ್ಕಿ ಪಾತ್ರಯಿಂದ ಹೊರಗೆ ಹರಿಯುತ್ತಿದೆಯಾ.? ಪರಿಣಿತರು ಕೂಡ ಹಾಲು ಕುದಿಸುವಲ್ಲಿ ತಪ್ಪು ಮಾಡುತ್ತಾರೆ. ಎಷ್ಟೇ ಹೊತ್ತು ನಿಂತರೂ ಕಣ್ಣಿಗೆ ಎಣ್ಣೆ ಬಿಟ್ಟು ಕಾದರು ಕೆಲವೊಮ್ಮೆ ಹಾಲು ಉಕ್ಕಿ ಅಡುಗೆ ಮನೆಯನ್ನು ಕೊಳಕಾಗಿರುತ್ತದೆ. ಈ ಸಲಹೆಗಳನ್ನು ಬಳಸಿ ಕುದಿಯುವ ಹಾಲು ಪಾತ್ರೆಯಿಂದ ಹೊರಬರದಂತೆ ತಡೆಯಿರಿ...
ವಿಡಿಯೋ ವೀಕ್ಷಿಸುವಾಗ ಅದರ ಮಧ್ಯದಲ್ಲಿ ಬರುವ ಜಾಹಿರಾತುಗಳು ಬಳಕೆದಾರರಿಗೆ ತುಂಬಾ ಕಿರಿಕಿರಿ ಉಂಟುಮಾಡುತ್ತವೆ. ನೀವೂ ಸಹ ಇಂತಹ ಅನಗತ್ಯ ಜಾಹೀರಾತುಗಳಿಂದ ತೊಂದರೆಗೊಳಗಾಗಿದ್ದರೆ ಅದನ್ನು ನಿರ್ಬಂಧಿಸಬಹುದಾದ ಟ್ರಿಕ್ ಬಗ್ಗೆ ಈ ಫೋಟೋ ಗ್ಯಾಲರಿಯಲ್ಲಿ ಮಾಹಿತಿ ನೀಡಲಿದ್ದೇವೆ.
ನಿಮ್ಮ ಸ್ಮಾರ್ಟ್ಫೋನ್ನ ಪರದೆಯಲ್ಲಿ ನೀವು ಕೂಡ ಟೆಂಪೆರ್ಡ್ ಗ್ಲಾಸ್ ಬಳಸಿದರೆ, ಈ ಸುದ್ದಿ ನಿಮಗಾಗಿ ಮಾತ್ರ. ಈ ಸತ್ಯವನ್ನು ನೀವು ತಿಳಿದುಕೊಳ್ಳುವುದು ಬಹಳ ಮುಖ್ಯ. ಟೆಂಪೆರ್ಡ್ ಗ್ಲಾಸ್ ನಿಮ್ಮ ಫೋನ್ ಅನ್ನು ರಕ್ಷಿಸುವ ಬದಲಿಗೆ ಅದರಿಂದ ನಿಮಗುಂಟಾಗುವ ನಷ್ಟದ ಬಗ್ಗೆ ತಪ್ಪದೇ ತಿಳಿದಿರಲಿ.
QR Code Scanning - ಇತ್ತೀಚಿನ ದಿನಗಳಲ್ಲಿ, ಹೆಚ್ಚುತ್ತಿರುವ ಸೈಬರ್ ವಂಚನೆ ಪ್ರಕರಣಗಳ ಹಿನ್ನೆಲೆ ಭಾರಿ ಎಚ್ಚರಿಕೆಯಿಂದ ಇರಬೇಕಾದ ಅವಶ್ಯಕತೆ ಇದೆ. ಈಗ ಸೈಬರ್ ಅಪರಾಧಿಗಳು ಕ್ಯೂಆರ್ ಕೋಡ್ಗಳನ್ನು ಸ್ಕ್ಯಾನ್ ಮೂಲಕ ಜನರನ್ನು ಗುರಿಯಾಗಿಸುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಒಟಿಟಿ ಪ್ಲಾಟ್ಫಾರ್ಮ್ಗಳ ವ್ಯಾಮೋಹ ಜನರಲ್ಲಿ ಹೆಚ್ಚುತ್ತಿದೆ. ಆದರೆ ಇವುಗಳಿಗಾಗಿ ನೀವು ಸ್ಮಾರ್ಟ್ ಟಿವಿ ಹೊಂದಿರಬೇಕು. ಇಂದು ನಾವು ನಿಮ್ಮ ಸಾಮಾನ್ಯ ಟಿವಿಯನ್ನು ಸ್ಮಾರ್ಟ್ ಟಿವಿಯಾಗಿ ಹೇಗೆ ಪರಿವರ್ತಿಸಬಹುದು ಮತ್ತು ಒಟಿಟಿ ಸೇವೆಯನ್ನುಹೇಗೆ ಸುಲಭವಾಗಿ ಆನಂದಿಸಬೇಕು ಎಂಬುದನ್ನು ಹೇಳಲಿದ್ದೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.