WhatsApp ಹೊಸ ವೈಶಿಷ್ಟ್ಯವೊಂದರ ಮೇಲೆ ಕಾರ್ಯನಿರ್ವಹಿಸುತ್ತಿದೆ, ಇದರ ಅಡಿಯಲ್ಲಿ ಬಳಕೆದಾರರು ಖಾತೆಯನ್ನು ರಚಿಸದೆಯೇ ಇತರ WhatsApp ಬಳಕೆದಾರರಿಗೆ ಸಂದೇಶವನ್ನು ಕಳುಹಿಸಲು ಸಾಧ್ಯವಾಗಲಿದೆ. ಆದಾಗ್ಯೂ, ಈ ನವೀಕರಣವು ಕೆಲವೇ ದೇಶಗಳಿಗೆ ಪ್ರಸ್ತುತ ಸೀಮಿತವಾಗಿದೆ.
Cheap And Best Recharge Plan: ಇದೀಗ ನಿಮಗೆ ರೂ 299 ಯೋಜನೆಯಲ್ಲಿ 14GB ಹೆಚ್ಚುವರಿ ಡೇಟಾ ಸಿಗಲಿದೆ. ಅಂದರೆ, ರೂ 299 ರೀಚಾರ್ಜ್ ಯೋಜನೆಯಲ್ಲಿ 14GB ಹೆಚ್ಚುವರಿ ಮತ್ತು ಅದೂ ಕೂಡ ಉಚಿತ ಡೇಟಾ ಲಭ್ಯವಿರುತ್ತದೆ.
Best Annual Recharge Plan: ಏರ್ಟೆಲ್ನ 365 ದಿನಗಳ ವ್ಯಾಲಿಡಿಟಿ ಯೋಜನೆಯೊಂದಿಗೆ, ನೀವು ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಮೊಬೈಲ್ ಆವೃತ್ತಿಯ ಒಂದು ವರ್ಷದ ಚಂದಾದಾರಿಕೆಯನ್ನು ಸಹ ಪಡೆಯುತ್ತೀರಿ.
WhatsApp ಬಳಕೆದಾರರಿಗೆ ಶೀಘ್ರದಲ್ಲೇ ದೊಡ್ಡ ಉಡುಗೊರೆ ಸಿಗಲಿದೆ, ಕಂಪನಿಯು ಇಂತಹದೊಂದು ಮಹತ್ವದ ಬದಲಾವಣೆ ಮಾಡಲಿದೆ ಎಂಬುದನ್ನೂ ಬಳಕೆದಾರರು ಕನಸಲ್ಲೂ ಊಹಿಸಿರಲಿಕ್ಕಿಲ್ಲ, ಇದರ ಜೊತೆಗೆ WhatsApp ಚಲಾಯಿಸುವ ಅನುಭವವು ಸಾಕಷ್ಟು ಬದಲಾವಣೆಯಾಗಲಿದೆ.
Scientists Invent New Oxygen: ಇದು ಆಮ್ಲಜನಕದ ಅಣುವಿನ ಯಾವುದೇ ನ್ಯೂಕ್ಲಿಯಸ್ನಲ್ಲಿ ಅತ್ಯಧಿಕ ಸಂಖ್ಯೆಯ ನ್ಯೂಟ್ರಾನ್ಗಳನ್ನು ಹೊಂದಿದೆ. ಇಷ್ಟೇ ಅಲ್ಲ, ಇದುವರೆಗೆ ಪತ್ತೆಯಾದ ಆಕ್ಸಿಜನ್ ಗಳಲ್ಲಿ ಇದೇ ಭಾರಿ ಆಕ್ಸಿಜನ್ ಎಂದು ಹೇಳಲಾಗುತ್ತಿದೆ.
Free Movie Watch On YouTube: ಚಂದಾದಾರಿಕೆ ಇಲ್ಲದೆಯೂ ನೀವು YouTube ನಲ್ಲಿ ಚಲನಚಿತ್ರಗಳನ್ನು ಉಚಿತವಾಗಿ ವೀಕ್ಷಿಸಬಹುದು. ಯೂಟ್ಯೂಬ್ ಕಂಪ್ಯೂಟರ್ ಮತ್ತು ಮೊಬೈಲ್ ಫೋನ್ ಎರಡಕ್ಕೂ ಈ ಸೌಲಭ್ಯವನ್ನು ಒದಗಿಸುತ್ತದೆ. ಈ ವೈಶಿಷ್ಟ್ಯವನ್ನು ಬಳಸುವ ಸಂಪೂರ್ಣ ಮಾರ್ಗ ಇಂದು ನಾವು ನಿಮಗೆ ಹೇಳಿಕೊಡುಟ್ಟಿದ್ದೇವೆ (Technology News In Kannada).
Tips For Better Internet Connectivity At Home: ಸಾಮಾನ್ಯವಾಗಿ ಮನೆಯಲ್ಲಿ ವೇಗದ ಇಂಟರ್ನೆಟ್ ಪಡೆಯಲು ಜನರು ವೈಫೈ ರೌಟರ್ ಅಳವಡಿಸಿರುತ್ತಾರೆ. ಆದರೆ, ಕೆಲವೊಮ್ಮೆ ರೌಟರ್ ಅಳವಡಿಸಿದರೂ ಕೂಡ ಇಂಟರ್ನೆಟ್ ವೇಗ ಬೇಕಾದಷ್ಟೂ ಸಿಗುವುದಿಲ್ಲ. ಇದರ ಕಾರಣವೆಂದರೆ ನಾವು ರೌಟರ್ ಇನ್ಸ್ಟಾಲ್ ಮಾಡಿದ ಜಾಗ. ವೈಫೈ ರೌಟರ್ ಅನ್ನು ಯಾವ ದೀಕ್ಕಿನಲ್ಲಿ ಸ್ಥಾಪಿಸುವುದರಿಂದ ಅದರ ವೇಗ 4 ಪಟ್ಟು ಹೆಚ್ಚಾಗುತ್ತದೆ ಎಂಬುದು ಬಹುತೇಕರಿಗೆ ತಿಳಿದಿರುವುದಿಲ್ಲ. ಬನ್ನಿ ತಿಳಿದುಕೊಳ್ಳೋಣ.
Reliance Jio Airfiber Launch Date: ಜಿಯೋ ಆದಾಯದ ಬೆಳವಣಿಗೆಯು ವರ್ಷದಿಂದ ವರ್ಷಕ್ಕೆ 20 ಪ್ರತಿಶತಕ್ಕಿಂತ ಹೆಚ್ಚಿದೆ. ಕಂಪನಿಯ ನೆಟ್ವರ್ಕ್ನಲ್ಲಿ ಪ್ರತಿ ಬಳಕೆದಾರರ ಡೇಟಾ ಬಳಕೆ ತಿಂಗಳಿಗೆ 25 GB ಮೀರಿದೆ.(Techonlogy News In Kannada)
History Sharing Feature Of WhatsApp: ಶೀಘ್ರದಲ್ಲಿಯೇ ವಾಟ್ಸಾಪ್ ನಲ್ಲಿ 'ಇತ್ತೀಚಿನ ಹಿಸ್ಟರಿ ಶೇರಿಂಗ್' (ರೇಸೆಂಟ್ ಹಿಸ್ಟರೀ ಷೇಯರಿಂಗ್) ಎಂಬ ಹೊಸ ಫೀಚರ್ ಬರಲಿದೆ. ಈ ವೈಶಿಷ್ಟ್ಯದೊಂದಿಗೆ, ಹೊಸ ಗುಂಪಿನ ಸದಸ್ಯರು ಕೂಡ ಹಳೆ ಸಂದೇಶಗಳನ್ನು ಓದುವ ಸೌಲಭ್ಯವನ್ನು ಪಡೆಯುತ್ತಾರೆ. ಆದರೆ ಇದರ ಸಂಪೂರ್ಣ ನಿಯಂತ್ರಣ ಗ್ರೂಪ್ ಅಡ್ಮಿನ್ ಬಳಿ ಇರಲಿದೆ. ಬನ್ನಿ ಈ ವೈಶಿಷ್ಟದ ಬಗ್ಗೆ ವಿಸ್ತೃತವಾಗಿ ತಿಳಿದುಕೊಳ್ಳೋಣ,
Digital Fraud: ಕಳ್ಳತನಕ್ಕೆ ಹ್ಯಾಕರ್ಗಳು ದಿನನಿತ್ಯ ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಒಂದು ಹಗರಣವನ್ನು ಕೀಬೋರ್ಡ್ ಟೈಪಿಂಗ್ ಸ್ಕ್ಯಾಮ್ಗೆ ಲಿಂಕ್ ಮಾಡಲಾಗಿದೆ. ಈ ಹಗರಣ ಎಷ್ಟು ಅಪಾಯಕಾರಿ ಎಂಬುದು ತಿಳಿದುಕೊಳ್ಳೋಣ ಬನ್ನಿ (Technology News In Kannada),
Power Consumption Tips: ಬಹುತೇಕ ಮನೆಗಳಲ್ಲಿ ಎಸಿ - ಕೂಲರ್ -ಫ್ಯಾನ್ ಬಳಕೆಯಿಂದ ವಿದ್ಯುತ್ ಬಿಲ್ ನಲ್ಲಿ ವಿಪರೀತ ಏರಿಕೆಯಾಗುತ್ತದೆ. ಇನ್ನೊಂದೆಡೆ ಹೆಚ್ಚುವರಿ ಸರಾಸರಿ ಯೂನಿಟ್ ಗಳ ಬಳಕೆಯ ಕಾರಣ ನೀವೂ ಕೂಡ ಗೃಹ ಜ್ಯೋತಿ ಯೋಜನೆಯ ಲಾಭದಿಂದ ವಂಚಿತರಾಗಿದ್ದರೆ, ಈ ಸುದ್ದಿ ಕೇವಲ ನಿಮಗಾಗಿ,
Cheapest Honda Bike: ಹೋಂಡಾ ಮೋಟಾರ್ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) ನವೀಕರಿಸಿದ Livo ಅನ್ನು 78,500 ರೂ.ಗೆ ಬಿಡುಗಡೆ ಮಾಡಿದೆ. ಇದು ಎರಡು ವೆರಿಯಂಟ್ಗಳಲ್ಲಿ ಲಭ್ಯವಿರಲಿದೆ (Technology News In Kannada).
Ola News Scooter Launch: ಭವಿಷ್ಯದಲ್ಲಿ ಬಿಡುಗಡೆಯಾಗಬೇಕಿರುವ ತನ್ನ ಕ್ರೂಜರ್, ಎಡ್ವೆಂಚರ್, ರೋಡ್ಸ್ಟರ್ ಬೈಕ್ ಗಳ ಬಗ್ಗೆಯೂ ಕೂಡ ಮಾಹಿತಿಯನ್ನು ಓಲಾ ಹಂಚಿಕೊಂಡಿದೆ. ಭವಿಷ್ಯದಲ್ಲಿ ಬಿಡುಗಡೆಯಾಗಲಿರುವ ಈ ಬೈಕ್ಗಳ ಮೇಲೆ ಕೆಲಸ ನಡೆಯುತ್ತಿದೆ ಎಂದು ಸಿಇಒ ಭವಿಶ್ ಅಗರ್ವಾಲ್ ತಿಳಿಸಿದ್ದಾರೆ (Technology News In Kannada).
Cheap And Best Recharge Plan: BSNL ನ ಈ ಯೋಜನೆಯು ದೀರ್ಘಕಾಲದವರೆಗೆ ಸಿಮ್ ಅನ್ನು ಸಕ್ರಿಯವಾಗಿ ಇರಿಸಿಕೊಳ್ಳುವ ಬಳಕೆದಾರರಿಗೆ ತುಂಬಾ ಉಪಯುಕ್ತವಾಗಿದೆ (Technology News In Kannada).
Jio 5G Phone Update: ಶೀಘ್ರದಲ್ಲಿಯೇ ರಿಲಯನ್ಸ್ ಮಾಲೀಕತ್ವದ ಜಿಯೋ ಭಾರತದಲ್ಲಿ ಎರಡು ಹೊಸ ಫೋನ್ಗಳನ್ನು ಬಿಡುಗಡೆ ಮಾಡಲಿದೆ. ರಿಲಯನ್ಸ್ ಈ ತಿಂಗಳ ಕೊನೆಯಲ್ಲಿ ವಾರ್ಷಿಕ AGM ಕಾರ್ಯಕ್ರಮವನ್ನು ನಡೆಸುವ ಸಾಧ್ಯತೆ ಇದೆ. ಈವೆಂಟ್ಗೆ ಮುಂಚಿತವಾಗಿ BIS ಪಟ್ಟಿಯೊಂದರ ಪ್ರಕಾರ ಕಂಪನಿ ಎರಡು ಹೊಸ ಫೋನ್ಗಳ ಮೇಲೆ ಕಾರ್ಯನಿರ್ವಹಿಸುತ್ತಿವೆ ಎಂದು ಬಹಿರಂಗಪಡಿಸಿದೆ (Technology News In Kannada).
Samsung Galaxy F14 5G 6.6-ಇಂಚಿನ IPS LCD ಡಿಸ್ಪ್ಲೇಯನ್ನು ಹೊಂದಿದೆ, ಇದು ಪೂರ್ಣ HD + ನ ರೆಸಲ್ಯೂಶನ್ ಮತ್ತು 90Hz ನ ರಿಫ್ರೆಶ್ ದರವನ್ನು ಹೊಂದಿದೆ (Technology News In Kannada).
Indian Railways: ಭಾರತೀಯ ರೈಲಿನಲ್ಲಿ ಸಾಮಾನ್ಯ ಶ್ರೇಣಿಯಲ್ಲಿ ಪ್ರಯಾಣ ಬೆಳೆಸುವ ಯಾತ್ರಿಗಳಿಗೊಂದು ಸಂತಸದ ಸುದ್ದಿ ಪ್ರಕಟಗೊಂಡಿದೆ. ಇನ್ಮುಂದೆ ಸಾಮಾನ್ಯ ಟಿಕೆಟ್ ಕಾಯ್ದಿರಿಸುವ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ. ಹೌದು, ನಾವು ಈ ಕೆಳಗೆ ತಿಳಿಸಿದ ಆಪ್ ಬಳಸಿ ನೀವೂ ಕೂಡ ಸುಲಭವಾಗಿ ಟಿಕೆಟ್ ಬುಕ್ ಮಾಡಬಹುದಾಗಿದೆ (Technology News In Kannada).
Amazon Great Freedom Day sale: ಗ್ರಾಹಕರು ಈ ಸೇಲ್’ಗಾಗಿ ಬಹಳ ಸಮಯದಿಂದ ಕಾಯುತ್ತಿದ್ದರು. ಈಗ ಮಾರಾಟ ಪ್ರಾರಂಭವಾಗಿದ್ದು, ಇದರಲ್ಲಿ ಐಫೋನ್ 14 ಮಾದರಿಯಲ್ಲಿ ದೊಡ್ಡ ರಿಯಾಯಿತಿಯನ್ನು ಕಾಣಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.