WhatsApp New Feature: ವಾಟ್ಸ್ ಆಪ್ ಅಂತಿಮವಾಗಿ ತನ್ನ ಸೀಕ್ರೆಟ್ ಕೋಡ್ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದೆ. ಈ ವೈಶಿಷ್ಟ್ಯದ ಮೂಲಕ, ನೀವು ನಿಮ್ಮ ವೈಯಕ್ತಿಕ ವಾಟ್ಸ್ ಆಪ್ ಚಾಟ್ ಅನ್ನು ನೀವು ಮರೆಮಾಚಬಹುದು, ಇದು ರಹಸ್ಯ ಕೋಡ್ ಮೂಲಕ ಮಾತ್ರ ಪ್ರವೇಶಿಸಬಹುದು. ಇಲ್ಲಿದೆ ಈ ವೈಶಿಷ್ಟದಎಲ್ಲಾ ವಿವರಗಳು (Technology News In Kannada)
Samsung Galaxy S23 FE Offer: ಕೊರಿಯನ್ ಟೆಕ್ ದೈತ್ಯ ಸ್ಯಾಮ್ ಸಂಗ್ ತನ್ನ ಗ್ರಾಹಕರಿಗೆ ವರ್ಷಾಂತ್ಯದ ಕೊಡುಗೆಯನ್ನು (Samsung Galaxy S23 FE Year End Offer) ಪ್ರಕಟಿಸಿದೆ. (Technology News In Kannada)
Science Behind Love Feeling: ವಿಜ್ಞಾನವನ್ನು ನಂಬುವುದಾದರೆ ಪ್ರೀತಿಯ ಅನುಭವದ ಸಂಬಂಧ ಹೃದಯದ ಜೊತೆಗೆ ಅಲ್ಲ ಮೆದುಳಿನ ಜೊತೆಗಿರುತ್ತದೆ ಎನ್ನಲಾಗಿದೆ. ಯಾರೊಬ್ಬರ ಮೇಲೆ ಪ್ರೀತಿ ಹುಟ್ಟಿದಾಗ ಆಗುವ ಅನುಭವದ ಹಿಂದೆ ಮೆದುಳಿನಲ್ಲಿ ಬಿಡುಗಡೆಯಾಗುವ ಹಾರ್ಮೋನ್ ಇದೆ ಎಂದು ವಿಜ್ಞಾನ ಹೇಳುತ್ತದೆ. (Technology News In Kannada)
Tips To Block Ads In Phone: ಮೊಬೈಲ್ ಫೋನ್ಗಳಲ್ಲಿ ಬರುವ ಈ ಜಾಹೀರಾತುಗಳಿಂದ ನೀವು ಕೂಡ ತೊಂದರೆಗೀಡಾಗಿದ್ದರೆ, ಇಂದು ನಾವು ನಿಮಗೆ ಈ ಜಾಹೀರಾತುಗಳನ್ನು ಶಾಶ್ವತವಾಗಿ ನಿರ್ಬಂಧಿಸುವ ಒಂದು ಟ್ರಿಕ್ ಅನ್ನು ನಿಮಗೆ ಹೇಳಿಕೊಡಲಿದ್ದೇವೆ. (Technology News In Kannada)
Best Broadband Plan: ಬಿಎಸ್ಎನ್ಎಲ್ ಕಂಪನಿಯು ತನ್ನ ಬ್ರಾಡ್ಬ್ಯಾಂಡ್ ಪೋರ್ಟ್ಫೋಲಿಯೊದಲ್ಲಿ ಅನೇಕ 1000GB ಡೇಟಾ ಯೋಜನೆಗಳನ್ನು ನೀಡುತ್ತಿದೆ. ಈ ಯೋಜನೆಗಳ ಆರಂಭಿಕ ಬೆಲೆ ಕೇವಲ 329 ರೂ. (Technology News In Kannada)
Easy Money Earning Tips: ಯೂಟ್ಯೂಬರ್ ಗಳು, ಸ್ಮಾರ್ಟ್ಫೋನ್ನಿಂದ ಗಳಿಕೆ ಮಾಡಬಹುದು ಮತ್ತು ಜಾಹೀರಾತಿನಿಂದ ಕೂಡ ಗಳಿಕೆ ಮಾಡಬಹುದು. ಇದಕ್ಕಾಗಿ ವೀಡಿಯೊಗಳನ್ನು ತಯಾರಿಸುವುದು ಮತ್ತು ಅವುಗಳನ್ನು ಯುಟ್ಯೂಬ್ ಗೆ ಅಪ್ಲೋಡ್ ಮಾಡುವ ಕೌಶಲ್ಯ ನಿಮ್ಮಲ್ಲಿರಬೇಕು. ನೀವು ವೀಡಿಯೊಗಳನ್ನು ಎಡಿಟ್ ಮಾಡುವಲ್ಲಿ ಪರಿಣತರಾಗಿದ್ದರೆ, ನೀವು ಹಳೆಯ ಕಂಪ್ಯೂಟರ್ ಅನ್ನು ಬಳಸಿಕೊಂಡು ಮನೆಯಿಂದಲೇ ಉತ್ತಮ ಹಣ ಗಳಿಕೆಯನ್ನು ಮಾಡಬಹುದು (Technology News In Kannada)
Gmail Account Delete Policy 2023: ಡಿಸೆಂಬರ್ 1, 2023 ರಿಂದ ಗೂಗಲ್ ಜಿ-ಮೇಲ್ ಕೆಲ ಖಾತೆಗಳನ್ನು ಮುಚ್ಚುತ್ತದೆ. ನಿಷ್ಕ್ರಿಯ ಖಾತೆ ನೀತಿಯನ್ನು ಜಾರಿಗೊಳಿಸುವುದಾಗಿ ಗೂಗಲ್ ಘೋಷಿಸಿದೆ. ಈ ನೀತಿಯ ಅಡಿಯಲ್ಲಿ, ಜೀ-ಮೇಲ್, ಫೋಟೋಗಳು, ಡ್ರೈವ್ ಡಾಕ್ಯುಮೆಂಟ್ಗಳನ್ನು ಸ್ಥಗಿತಗೊಳಿಸಲಾಗುತ್ತದೆ. ಶಾಲೆ ಮತ್ತು ವ್ಯಾಪಾರ ಜಗತ್ತಿನ ಗೂಗಲ್ ಹಾಗೂ ಜೀಮೇಲ್ ಖಾತೆಗಳನ್ನು ಇದರಲ್ಲಿ ಸೇರಿಸಲಾಗಿಲ್ಲ. ಯೂಟ್ಯೂಬ್ ಮತ್ತು ಬ್ಲಾಗರ್ ಅನ್ನು ಕೂಡ ಹೊರಗಿಡಲಾಗಿದೆ.(Technology News In Kannada)
Good News For Instagram Users: ಕಂಪನಿಯು ಇದೀಗ ಜಾಗತಿಕವಾಗಿ ಇನ್ಸ್ಟಾಗ್ರಾಮ್ ರೀಲ್ಸ್ ಅನ್ನು ಡೌನ್ಲೋಡ್ ಮಾಡುವ ವೈಶಿಷ್ಟ್ಯವನ್ನು ಪರಿಚಯಿಸಿದೆ. ವರ್ಷದ ಆರಂಭದಲ್ಲಿಯೇ ಇದನ್ನು ಜಾರಿಗೆಗೊಳಿಸಲಾಗಿತ್ತು. (Technology News In Kannada)
Google Pay Alter! ಗೂಗಲ್ ಪೇ ತನ್ನ ಬಳಕೆದಾರರಿಗೆ ಅವರ ಫೋನ್ಗಳಿಂದ ಸ್ಕ್ರೀನ್ ಹಂಚಿಕೆ ಆಪ್ ಗಳನ್ನು ತೆಗೆದುಹಾಕಲು ಬಳಕೆದಾರರನ್ನು ಕೋರಿದೆ. ಈ ಆಪ್ಗಳ ಮೂಲಕ UPI ಪಾವತಿ ಮಾಡುವ ಮೂಲಕ ಹ್ಯಾಕರ್ಗಳು ಬಳಕೆದಾರರ ಖಾತೆಗಳಿಗೆ ಪ್ರವೇಶ ಪಡೆಯಬಹುದು ಎಂದು ಅದು ಎಚ್ಚರಿಕೆಯನ್ನು ನೀಡಿದೆ. (Technology News In Kannada)
WhatsApp Update: ವಾಟ್ಸಾಪ್ ಹೊಸ ವೈಶಿಷ್ಟ್ಯವನ್ನು ಹೊರತಂದಿದೆ ಎಂದು WABetainfo ಮಾಹಿತಿ ನೀಡಿದೆ, ಇದರಲ್ಲಿ ಸ್ಟೇಟಸ್ ಅನ್ನು ವಿವಿಧ ವಿಭಾಗಗಳಲ್ಲಿ ಕಾಣಬಹುದು. ಅದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ (Technology News In Kannada).
Best Recharge Plan: ರಿಲಯನ್ಸ್ ಜಿಯೋ ಕಂಪನಿಯ ರೂ. 699 ಪೋಸ್ಟ್ಪೇಯ್ಡ್ ಯೋಜನೆಯು 100GB ಹೈ ಸ್ಪೀಡ್ ಡೇಟಾ ಸೌಲಭ್ಯ ಸಿಗುತ್ತದೆ, ಅದರ ನಂತರ ಪ್ರತಿ GB ಗೆ 10 ರೂ. ವೆಚ್ಚವಾಗುತ್ತದೆ (Technology News In Kannada)
PM Modi On Deepfake Video: ರಶ್ಮಿಕಾ ಮಂದಣ್ಣ ಅವರ ಡೀಪ್ಫೇಕ್ ವಿಡಿಯೋ ಬಗ್ಗೆ ಪ್ರಧಾನಿ ಮೋದಿ ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಕೃತಕ ಬುದ್ಧಿಮತ್ತೆಯ ಸಂಯೋಜನೆಯೊಂದಿಗೆ, ಇದು ಸಮಾಜಕ್ಕೆ ದೊಡ್ಡ ಬಿಕ್ಕಟ್ಟನ್ನು ಉಂಟುಮಾಡಬಹುದು. (Technology News In Kannada)
Bad News For WhatsApp Users: ವಾಟ್ಸ್ ಆಪ್ ವತಿಯಿಂದಲೂ ಕೂಡ ಇನ್ಮುಂದೆ ಕಂಪನಿ ಹೆಚ್ಚು ಕಾಲ ಉಚಿತ ಸೇವೆ ನೀಡುವುದಿಲ್ಲ ಮತ್ತು ಸೇವೆಗಾಗಿ ಶುಲ್ಕ ವಿಧಿಸಲಾಗುವುದು ಎಂದು ಹೇಳಲಾಗಿದೆ (Technology News In Kannada).
Hero MotoCorp Offer 2023: ದೀಪಾವಳಿ ನಂತರವೂ ಈ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಉತ್ತಮ ಕೊಡುಗೆಗಳು ಲಭ್ಯವಿವೆ ಎಂದು ಕಂಪನಿ ಮಾಹಿತಿಯನ್ನು ನೀಡಿದೆ. ಇಂತಹ ಪರಿಸ್ಥಿತಿಯಲ್ಲಿ, ದೀಪಾವಳಿ ಕೆಲಸದ ನಿಮಿತ್ತ ನಿಮ್ಮ ಶಾಪಿಂಗ್ ನಿಂತುಹೋಗಿದ್ದರೆ, ಕಂಪನಿಯು ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸಲು ಮತ್ತೊಂದು ಅವಕಾಶವನ್ನು ನೀಡುತ್ತಿದೆ.(Technology News In Kannada)
WhatsApp Latest Update: ವಾಟ್ಸ್ ಆಪ್ ನಲ್ಲಿ ನಿಮ್ಮ ಖಾಸಗಿ ಚಾಟ್ಗಳನ್ನು ಮರೆಮಾಡಲು ಹೊಸ ಸಿಕ್ರೆಟ್ ಕೋಡ್ ವೈಶಿಷ್ಟ್ಯವು ಬರುತ್ತಿದೆ. ಇದರಿಂದ ನೀವು ನಿಮ್ಮ ಖಾಸಗಿ ಚಾಟ್ ಬಳಸಲು ರಹಸ್ಯ ಕೋಡ್ ಮೂಲಕ ಮಾತ್ರ ಪ್ರವೇಶಿಸಬಹುದು.(Technology News In Kannada)
Best Recharge Plan: 28 ದಿನಗಳಲ್ಲಿ, ನೀವು 84GB ಡೇಟಾವನ್ನು ಪಡೆಯುತ್ತೀರಿ, ನೀವು 6GB ಉಚಿತ ಡೇಟಾವನ್ನು ಸಹ ಇದರಲ್ಲಿ ನಿಮಗೆ ನೀಡಲಾಗುತ್ತಿದೆ. ಇದರಿಂದಾಗಿ ಒಟ್ಟು ಡೇಟಾ ಪ್ರಯೋಜನವು 90GB ಆಗಲಿದೆ. (Technology News In Kannada)
Jio New Prepaid Plan: ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗಾಗಿ ಹೊಸ ಯೋಜನೆಯನ್ನು ಬಿಡುಗಡೆಗೊಳಿಸಿದೆ. ತನ್ನ ಈ ಯೋಜನೆಗಾಗಿ ಜಿಯೋ ಫುಡ್ ಡಿಲೆವರಿ ವೇದಿಕೆ ಸ್ವೀಗ್ಗಿ ಜೊತೆಗೆ ಕೈಜೋಡಿಸಿದೆ. ಈ ಹೊಸ ಪ್ಲಾನ್ ಬೆಲೆ ರೂ.855 ಆಗಿದ್ದು, ಇದರಲ್ಲಿ ಗ್ರಾಹಕರಿಗೆ ಕಂಪನಿ ಸ್ವೀಗ್ಗಿ ಒನ್ ಲೈಟ್ ಚಂದಾದಾರಿಕೆಯ ಜೊತೆಗೆ ಅನಿಯಮಿತ ಕರೆ ಹಾಗೂ ಉಚಿತ ಡೇಟಾ ಸೌಕರ್ಯಗಳನ್ನು ಒದಗಿಸಲಿದೆ. (Technology News In Kannada)
YouTube Big Update: ತನ್ನ ಬಳಕೆದಾರರಿಗೆ ಯೂಟ್ಯೂಬ್ 'ಫಾರ್ ಯೂ' ವಿಭಾಗವನ್ನು ಆರಂಭಿಸಿದೆ. ಈ ವಿಭಾಗವು ಯೂ ಟ್ಯೂಬ್ ಬಳಕೆದಾರರಿಗೆ ಅವರು ವೀಕ್ಷಿಸಿದ ವೀಡಿಯೊಗಳ ಪ್ರಕಾರ ಇತರ ವೀಡಿಯೊಗಳನ್ನು ಶಿಫಾರಸು ಮಾಡಲಿದೆ. ಇದು ಬಳಕೆದಾರರ ವೀಕ್ಷಣೆಯ ಅನುಭವವನ್ನು ಮತ್ತಷ್ಟು ಸುಧಾರಿಸಲಿದೆ ಎಂದು ಯೂಟ್ಯೂಬ್ ಹೇಳಿದೆ. (Technology News In Kannada)
Diwali 2023 Offer: ಸರ್ಕಾರಿ ಟೆಲಿಕಾಂ ಕಂಪನಿಯಾಗಿರುವ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ತನ್ನ ಹಳೆಯ ಗ್ರಾಹಕರಿಗೆ 4G ಸಿಮ್ ಅಪ್ಗ್ರೇಡ್ ಆಫರ್ ಜಾರಿಗೆ ತಂದಿದೆ. ಈ ಕೊಡುಗೆಯ ಅಡಿಯಲ್ಲಿ, ಬಳಕೆದಾರರು ಉಚಿತ ಸಿಮ್ ಅಪ್ಗ್ರೇಡ್ ಮತ್ತು ಉಚಿತ ಡೇಟಾದ ಸೌಲಭ್ಯವನ್ನು ಪಡೆಯಲಿದ್ದಾರೆ. ಬನ್ನಿ ಈ ಕುರಿತು ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋನ (Technology News In Kannada)
Biggest WhatsApp Update: ವಾಟ್ಸ್ ಆಪ್ ತನ್ನ ಹೊಸ ಮತ್ತು ಇದುವರೆಗಿನ ಅತಿ ದೊಡ್ಡ ವೈಶಿಷ್ಟ್ಯದ ಪರೀಕ್ಷೆಯನ್ನು ಆರಂಭಿಸಿದ್ದು, ಇದು ಬಳಕೆದಾರರಿಗೆ ತಮ್ಮ iOS ಮತ್ತು Android ಸ್ಮಾರ್ಟ್ಫೋನ್ಗಳಲ್ಲಿ WhatsApp ಗೆ ಇಮೇಲ್ ವಿಳಾಸಗಳನ್ನು ಸೇರಿಸಲು ಅನುವು ಮಾಡಿಕೊಡಲಿದೆ. (Technology News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.