WhatsApp Status Update: ವಾಟ್ಸ್ ಆಪ್ ಸ್ಟೇಟಸ್ ಅಪ್ಡೇಟ್ ಟ್ರೇಗಾಗಿ ಹೊಸ ಇಂಟರ್ಫೇಸ್ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ಇದು ಅಭಿವೃದ್ಧಿ ಹಂತದಲ್ಲಿದೆ ಮತ್ತು ಭವಿಷ್ಯದಲ್ಲಿ ಎಲ್ಲಾ ಬಳಕೆದಾರರಿಗಾಗಿ ಇದನ್ನು ಹೊರತರಲಾಗುವುದು ಎನ್ನಲಾಗುತ್ತಿದೆ (Technology News In Kannada).
Tech Tips: ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಸ್ಥಾಪಿಸಲಾದ ಮೈಕ್ರೊಫೋನ್ ಸಹಾಯದಿಂದ ನಿಮ್ಮ ಸಂಭಾಷಣೆಗಳನ್ನು ರೆಕಾರ್ಡ್ ಮಾಡಲಾಗುತ್ತಿದೆ. ಸಿರಿ-ಗೂಗಲ್ ಅಸಿಸ್ಟೆಂಟ್ ಬಳಕೆದಾರರ ಸಂಭಾಷಣೆಗಳನ್ನು ರೆಕಾರ್ಡ್ ಮಾಡುತ್ತದೆ. ನಿಮ್ಮ ಫೋನ್ನ ಸೆಟ್ಟಿಂಗ್ಗಳನ್ನು ನೀವು ಹೇಗೆ ಬದಲಾಯಿಸಬಹುದು ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಿ. (Technology News In Kannada)
Tips For Better Internet Speed At Home: ಸಾಮಾನ್ಯವಾಗಿ ಮನೆಯಲ್ಲಿ ವೇಗದ ಇಂಟರ್ನೆಟ್ ಪಡೆಯಲು ಜನರು ವೈಫೈ ರೌಟರ್ ಅಳವಡಿಸಿರುತ್ತಾರೆ. ಆದರೆ, ಕೆಲವೊಮ್ಮೆ ರೌಟರ್ ಅಳವಡಿಸಿದರೂ ಕೂಡ ಇಂಟರ್ನೆಟ್ ವೇಗ ಬೇಕಾದಷ್ಟೂ ಸಿಗುವುದಿಲ್ಲ. ಇದರ ಕಾರಣವೆಂದರೆ ನಾವು ರೌಟರ್ ಇನ್ಸ್ಟಾಲ್ ಮಾಡಿದ ಜಾಗ. ವೈಫೈ ರೌಟರ್ ಅನ್ನು ಯಾವ ದೀಕ್ಕಿನಲ್ಲಿ ಸ್ಥಾಪಿಸುವುದರಿಂದ ಅದರ ವೇಗ 4 ಪಟ್ಟು ಹೆಚ್ಚಾಗುತ್ತದೆ ಎಂಬುದು ಬಹುತೇಕರಿಗೆ ತಿಳಿದಿರುವುದಿಲ್ಲ. ಬನ್ನಿ ತಿಳಿದುಕೊಳ್ಳೋಣ. (Technology News In Kannada)
Hero Mavrick 440 Premium Bike Launched: ಈ ಬೈಕ್ 440 ಸಿಸಿ ವಿಭಾಗದ ಬೈಕ್ ಆಗಿದ್ದು, ಕಂಪನಿಯು ಈ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಹೀರೋ ಮೋಟೋಕಾರ್ಪ್ ಪ್ರೀಮಿಯಂ ಬೈಕ್ ಸೆಗ್ಮೆಂಟ್ ನಲ್ಲಿ ಮಾವ್ರಿಕ್ 440 ಅನ್ನು ಬಿಡುಗಡೆ ಮಾಡಿದೆ. (Technology News In Kannada)
Google Chrome OS ನ ಹಳೆ ಆವೃತ್ತಿ ಅಪಾಯಕಾರಿ ತಾಂತ್ರಿಕ ದೋಷಗಳನ್ನು ಹೊಂದಿದೆ ಎಂದು ಸರ್ಕಾರಿ ಸಂಸ್ಥೆ ಸರ್ಟ್-ಇನ್ ಎಚ್ಚರಿಕೆಯ ಸಂದೇಶ ರವಾನಿಸಿದೆ. ಈ ದೋಷದ ಲಾಭವನ್ನು ಪಡೆದುಕೊಳ್ಳುವ ಮೂಲಕ, ಹ್ಯಾಕರ್ಗಳು ನಿಮ್ಮ ಕಂಪ್ಯೂಟರ್ ಅನ್ನು ಸ್ವಾಧೀನಪಡಿಸಿಕೊಳ್ಳಬಹುದು ಮತ್ತು ನಿಮ್ಮ ಖಾಸಗಿ ದತ್ತಾಂಶವನ್ನು ಪ್ರವೇಶಿಸಬಹುದು. ನಿಮ್ಮ ಸಿಸ್ಟಂನಲ್ಲಿ ಲಭ್ಯವಿರುವ ಡತಾಂಶವನ್ನು ಸುರಕ್ಷಿತವಾಗಿಡಲು ನೀವು ಬಯಸುತ್ತಿದ್ದರೆ, ಸಾಧ್ಯವಾದಷ್ಟು ಬೇಗ ನಿಮ್ಮ Chrome ಬ್ರೌಸರ್ ಅನ್ನು ಅಪ್ಡೇಟ್ ಮಾಡಿ.(Technology News In Kannada)
Google Maps News Feature: ಗೂಗಲ್ ಮ್ಯಾಪ್ಸ್ ಆಂಡ್ರಾಯ್ಡ್ ಬಳಕೆದಾರರಿಗೆ ಮತ್ತು ಐಒಎಸ್ ಬಳಕೆದಾರರಿಗೆ ಹೊಸ ವೈಶಿಷ್ಟ್ಯವನ್ನು ಜಾರಿಗೆ ತಂದಿದೆ. ಇತ್ತೀಚಿನ ನವೀಕರಣಗಳೊಂದಿಗೆ ಇದನ್ನು ಹೊರತರಲಾಗುತ್ತಿದೆ. ಅದರಿಂದ ಇದೀಗ ನೀವು ಗೂಗಲ್ ಮ್ಯಾಪ್ಸ್ ನಲಿ ಹವಾಮಾನ ಮಾಹಿತಿಯನ್ನು ಪಡೆಯಲು ಸಾಧ್ಯವಾಗಲಿದೆ. (Technology News In Kannada)
Tech Tip: ಹಲವು ಬಾರಿ ಸಾಕಷ್ಟು ಹಣ ಖರ್ಚು ಮಾಡಿದರೂ ಕೂಡ ಹಾನಿಗೊಳಗಾದ ನಮ್ಮ ನೆಚ್ಚಿನ ಮನೆಯ ಎಲೆಕ್ಟ್ರಾನಿಕ್ ವಸ್ತು ಸರಿಯಾಗಿ ದುರುಸ್ತಿಯಾಗುವುದಿಲ್ಲ ಮತ್ತು ಜನರು ಅದನ್ನು ದೋಷಯುಕ್ತವೆಂದು ಪರಿಗಣಿಸಿ ಎಸೆಯುತ್ತಾರೆ. ನೀವೂ ಕೂಡ ಅಂತಹ ವಸ್ತುವನ್ನು ಎಸೆಯುತ್ತಿದ್ದರೆ, ಹಾಗೆ ಮಾಡಬೇಡಿ. ಏಕೆಂದರೆ ಈ ಸಮಸ್ಯೆಗೆ ಪರಿಹಾರವನ್ನು ಇಂದು ನಾವು ನಿಮಗೆ ಹೇಳಿಕೊಡುತ್ತಿದ್ದೇವೆ. (Technology News In Kannada)
Smartphone Tips: ಮೊಬೈಲ್ ಫೋನ್ಗಳಲ್ಲಿ ಬರುವ ಈ ಜಾಹೀರಾತುಗಳಿಂದ ನೀವು ಕೂಡ ತೊಂದರೆಗೀಡಾಗಿದ್ದರೆ, ಇಂದು ನಾವು ನಿಮಗೆ ಈ ಜಾಹೀರಾತುಗಳನ್ನು ಶಾಶ್ವತವಾಗಿ ನಿರ್ಬಂಧಿಸುವ ಒಂದು ಟ್ರಿಕ್ ಅನ್ನು ನಿಮಗೆ ಹೇಳಿಕೊಡಲಿದ್ದೇವೆ. (Technology News In Kannada)
New Tech Update: ಮಾರ್ಚ್ 1, 2024 ರಿಂದ ಎಲ್ಲಾ Samsung ಸ್ಮಾರ್ಟ್ ಟಿವಿಗಳಲ್ಲಿ Google Assistant ವೈಶಿಷ್ಟ್ಯವು ಲಭ್ಯವಿರುವುದಿಲ್ಲ. ಈ ವೈಶಿಷ್ಟ್ಯವು ಈಗಾಗಲೇ ಲಭ್ಯವಿರುವ ಸ್ಯಾಮ್ಸಂಗ್ ಸ್ಮಾರ್ಟ್ ಟಿವಿಯ ಮಾದರಿಗಳನ್ನು ಸಹ ಒಳಗೊಂಡಿದೆ. ಸ್ಯಾಮ್ಸಂಗ್ನ ಸಪೋರ್ಟ್ ಪುಟದಲ್ಲಿ ಇದನ್ನು ಅಧಿಕೃತವಾಗಿ ದೃಢೀಕರಿಸಲಾಗಿದೆ. (Technology News In Kannada)
Gadgets And Mental Health: ಡಿಜಿಟಲ್ ಡಿಟಾಕ್ಸ್ ಪ್ರೋಗ್ರಾಂ ಮೂಲಕ ಆನ್ಲೈನ್ ಮತ್ತು ಆಫ್ಲೈನ್ ಕೇಂದ್ರಗಳನ್ನು ತೆರೆಯಲ್ಲಾಗುತ್ತಿದೆ. ಅವುಗಳ ನೆರವಿನಿಂದ, ತಂತ್ರಜ್ಞಾನದ ಸರಿಯಾದ ಬಳಕೆ ಮತ್ತು ಸಂಬಂಧಗಳ ಪ್ರಾಮುಖ್ಯತೆಯನ್ನು ಜನರು ಅರ್ಥಮಾಡಿಕೊಳ್ಳುತ್ತಾರೆ ಎಂದು ಸರ್ಕಾರ ಹೇಳಿದೆ. (Technology News In Kannada)
WhatsApp ವಿಂಡೋಸ್ ಅಪ್ಲಿಕೇಶನ್ ಬಳಕೆದಾರರು ಹೊಸ ಸ್ಟಿಕ್ಕರ್ ಮೇಕರ್ ಟೂಲ್ ಅನ್ನು ಪಡೆದುಕೊಂಡಿದ್ದಾರೆ. ಈ ಟೂಲ್ ಮೂಲಕ, ಬಳಕೆದಾರರು ಫೋನ್ನಲ್ಲಿರುವ ಫೋಟೋಗಳನ್ನು ಬಳಸಿಕೊಂಡು ಸ್ವಾರಸ್ಯಕರ ಮತ್ತು ತಮಾಷೆಯಿಂದ ಕೂಡಿದ ಸ್ಟಿಕ್ಕರ್ಗಳನ್ನು ರಚಿಸಲು ಸಾಧ್ಯವಾಗಲಿದೆ. ಇದಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ. (Technology News In Kannda)
Hero Three Wheeler: ಹೀರೋ ಮೋಟೋಕಾರ್ಪ್ ಅದ್ಭುತ ಎಲೆಕ್ಟ್ರಿಕ್ ವಾಹನವೊಂದನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದು ಟು-ಇನ್-ಒನ್ ಎಲೆಕ್ಟ್ರಿಕ್ ವಾಹನವಾಗಿದ್ದು, ಇದು ತ್ರಿಚಕ್ರ ವಾಹನವಾಗಿದೆ ಮತ್ತು ಅಗತ್ಯಕ್ಕೆ ತಕ್ಕಂತೆ ದ್ವಿಚಕ್ರ ವಾಹನವಾಗಿಯೂ ಇದನ್ನು ನೀವು ಪರಿವರ್ತಿಸಬಹುದು. (Technology News In Kannada / Automobile News In Kannada)
Best 100 CC Bike: Bajaj Platina 100 ಮತ್ತು Hero SPLENDOR+ XTEC ಎರಡೂ ಬಜೆಟ್ ವಿಭಾಗದಲ್ಲಿ ಉತ್ತಮ ಆಯ್ಕೆಗಳಾಗಿವೆ. ಎರಡೂ ಕಡಿಮೆ ಇಂಧನವನ್ನು ಬಳಸುತ್ತವೆ.(Technology News In Kannada)
RE Military Edition Launched In India: ರಾಯಲ್ ಎಂಫೀಲ್ಡ್ ಬುಲ್ಲೆಟ್ ಮಿಲಿಟರಿ ಆವೃತ್ತಿಯನ್ನು ಭಾರತದಲ್ಲಿ ಪರಿಚಯಿಸಲಾಗಿದೆ. ಅದರ ಇಂಧನ ಟ್ಯಾಂಕ್ ಮೇಲಿನ ಪಟ್ಟಿಯನ್ನು ಕೈಯಿಂದ ಮಾಡಲಾಗಿದೆ. ಇದರ ವೈಶಿಷ್ಟ್ಯಗಳು ಮತ್ತು ಬೆಲೆಯನ್ನು ತಿಳಿದುಕೊಳ್ಳಲು ಈ ಸಂಪೂರ್ಣ ಲೇಖನ ಓದಿ (Technology News In Kannada).
Scientiests Alert! ಸದ್ಯ ಜಾಗತಿಕ ಮಟ್ಟದಲ್ಲಿ ಭಾರಿ ಅಶಾಂತಿಯ ವಾತಾವರಣ ಎನ್ನುವುದರಲ್ಲಿ ಎರಡು ಮಾತಿಲ್ಲ. ಒಂದು ಕಡೆ ಉಕ್ರೇನ್-ರಷ್ಯಾ ಯುದ್ಧ, ಇನ್ನೊಂದು ಕಡೆ ಇಸ್ರೇಲ್-ಹಮಾಸ್ ಯುದ್ಧ. ಈ ಎಲ್ಲದರ ನಡುವೆ ಹವಾಮಾನ ಬದಲಾವಣೆ ಮತ್ತು ಜೈವಿಕ ಯುದ್ಧದ ಬೆದರಿಕೆ ಇದೆ. ಇದನ್ನು ನೋಡಿದ ಬುಲೆಟಿನ್ ಗ್ರೂಪ್ ಆಫ್ ಅಟಾಮಿಕ್ ಸೈನ್ಸ್ ಡೂಮ್ಸ್ ಡೇ ಗಡಿಯಾರದ ಮುಳ್ಳನ್ನು ಮಧ್ಯರಾತ್ರಿಯ 90 ಸೆಕೆಂಡುಗಳು ಹತ್ತಿರಕ್ಕೆ ಸರಿಸಿದೆ. (Technology News In Kannada)
Jio Introduces Cheapeest Data Plans: ರಿಲಯನ್ಸ್ ಮಾಲೀಕತ್ವದ ಜಿಯೋ ಕಂಪನಿ ತನ್ನ ಎರಡು ಡೇಟಾ ಬೂಸ್ಟರ್ ಯೋಜನೆಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಕಂಪನಿಯು ರೂ 19 ಮತ್ತು ರೂ 29 ಕ್ಕೆ ಎರಡು ಯೋಜನೆಗಳನ್ನು ಪರಿಚಯಿಸಿದೆ. ಈ ಯೋಜನೆಗಳು ಇದುವರೆಗಿನ ಅತ್ಯಂತ ಅಗ್ಗದ ಯೋಜನೆಯಾಗಿದೆ. ಈ ಪ್ಯಾಕ್ಗಳು ಎಲ್ಲಾ ಜಿಯೋ ಗ್ರಾಹಕರಿಗೆ ಲಭ್ಯವಿರಲಿವೆ. ಜಿಯೋದ ಈ ಎರಡು ಡೇಟಾ ಯೋಜನೆಗಳ ವಿಸ್ತೃತವಾಗಿ ತಿಳಿದುಕೊಳ್ಳೋಣ ಬನ್ನಿ. (Technology News In Kannada)
Spam Message Verification: ಇತ್ತೀಚಿನ ದಿನಗಳಲ್ಲಿ ಕೆಲ ಸೈಬರ್ ಕ್ರೈಂ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು. ನಿಮ್ಮ ಒಂದು ತಪ್ಪು ಕ್ಲಿಕ್ ನಿಮಗೆ ಭಾರಿ ತೊಂದರೆಗೆ ಸಿಲುಕಿಸಬಹುದು. ಆದ್ದರಿಂದ, ಲಿಂಕ್ನ ವಿಶ್ವಾಸಾರ್ಹತೆಯನ್ನು ಪರಿಶೀಲಿಸುವುದು ಬಹಳ ಮುಖ್ಯ. ಇಂದು ನಾವು ನಿಮಗೆ ಒಂದು ವೆಬ್ಸೈಟ್ ಕುರಿತು ಮಾಹಿತಿಯನ್ನು ನೀಡುತ್ತಿದ್ದು, ಅದರ ಸಹಾಯದಿಂದ ನೀವು ಯಾವುದೇ ಲಿಂಕ್ ಅನ್ನು ಪರಿಶೀಲಿಸಬಹುದು. (Technology News In Kannada)
Huge Discount On iPhone 14: ನೀವು iPhone 14 ಅನ್ನು ಖರೀದಿಸಲು ಯೋಚಿಸುತ್ತಿದ್ದು ಮತ್ತು ನಿಮ್ಮ ಬಜೆಟ್ ಸರಿ ಹೊಂದುತ್ತಿಲ್ಲ ಎಂದಾದ ಪಕ್ಷದಲ್ಲಿ, ಇಂದು ನಾವು ಅದರ ಮೇಲೆ ಲಭ್ಯವಿರುವ ಭಾರಿ ರಿಯಾಯಿತಿ ಕೊಡುಗೆಗಳ ಬಗ್ಗೆ ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ. (Technology News In Kannada)
Government Alert: ಕಾಲ್ ಫಾರರ್ಡ್ ವಂಚನೆ ವೇಗವಾಗಿ ಹರಡುತ್ತಿದೆ. ಇದನ್ನು ತಪ್ಪಿಸಲು ಸರ್ಕಾರ ಎಚ್ಚರಿಕೆ ನೀಡಿದೆ. ಇದರಲ್ಲಿ, ಸ್ಕ್ಯಾಮರ್ 3 ಅಂಕಿಯ ಸಂಖ್ಯೆಯನ್ನು ಡಯಲ್ ಮಾಡಲು ಹೇಳುತ್ತಿದ್ದಾರೆ, ತನ್ಮೂಲಕ ನಿಮ್ಮ ಬ್ಯಾಂಕ್ ಖಾತೆಯನ್ನು ಕ್ಷಣಾರ್ಧದಲ್ಲಿ ಅವರು ಖಾಲಿ ಮಾಡಬಹುದು.(Technology News In Kannada)
Gadget Repair Guide: ಹಲವು ಬಾರಿ ಸಾಕಷ್ಟು ಹಣ ಖರ್ಚು ಮಾಡಿದರೂ ಕೂಡ ಹಾನಿಗೊಳಗಾದ ನಮ್ಮ ನೆಚ್ಚಿನ ಮನೆಯ ಎಲೆಕ್ಟ್ರಾನಿಕ್ ವಸ್ತು ಸರಿಯಾಗಿ ದುರುಸ್ತಿಯಾಗುವುದಿಲ್ಲ ಮತ್ತು ಜನರು ಅದನ್ನು ದೋಷಯುಕ್ತವೆಂದು ಪರಿಗಣಿಸಿ ಎಸೆಯುತ್ತಾರೆ. ನೀವೂ ಕೂಡ ಅಂತಹ ವಸ್ತುವನ್ನು ಎಸೆಯುತ್ತಿದ್ದರೆ, ಹಾಗೆ ಮಾಡಬೇಡಿ. ಏಕೆಂದರೆ ಈ ಸಮಸ್ಯೆಗೆ ಪರಿಹಾರವನ್ನು ಇಂದು ನಾವು ನಿಮಗೆ ಹೇಳಿಕೊಡುತ್ತಿದ್ದೇವೆ. (Technology News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.