Teachers' Day is celebrated on 5th September: ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಆದರೆ ಸೆಪ್ಟೆಂಬರ್ 5ರಂದೇ ಈ ದಿನವನ್ನು ಆಚರಿಸುವುದೇಕೆ ಎಂಬುದು ನಿಮಗೆ ತಿಳಿದಿದೆಯೇ?
ಇದೇ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿಗಳು ಪಾಪ್ ಸಂಸ್ಕೃತಿಯ ಬಗ್ಗೆ ಶಿಕ್ಷಕರಿಗೆ ರಸಪ್ರಶ್ನೆ ಸ್ಪರ್ಧೆ ನಡೆಸಿದರು. ಈ ಸಂದರ್ಭದಲ್ಲಿ ಮಕ್ಕಳು ಕೇಳುವ ಮೋಜಿನ ರಸಪ್ರಶ್ನೆಗಳಿಗೆ ಸಂತೋಷದಿಂದ ಉತ್ತರವನ್ನು ನೀಡಿದ್ದರು.
ಭಾರತವು ವಿಶ್ವ ಗುರುಗಳಾಗಿದ್ದ ಕಾಲದಲ್ಲಿ ಭಾರತವನ್ನು ಗುರುಗಳ ಭೂಮಿ ಎಂದು ಕರೆಯಲಾಗುತ್ತಿತ್ತು. ಭಾರತದ ಗುರು-ಶಿಷ್ಯ ಸಂಪ್ರದಾಯವು ವಿಶ್ವಾದ್ಯಂತ ಪ್ರಸಿದ್ಧವಾಗಿತ್ತು. ಶಿಕ್ಷಕರು ನಿಮಗೆ ಮಾಹಿತಿಯನ್ನು ನೀಡುತ್ತಾರೆ, ವ್ಯಾಖ್ಯಾನಗಳನ್ನು ವಿವರಿಸುತ್ತಾರೆ. ನಿಮ್ಮನ್ನು ವಿಷಯದ ಪರಿಣತರನ್ನಾಗಿ ಮಾಡಲು ಪ್ರಯತ್ನಿರುತ್ತಾರೆ.
ಶಿಕ್ಷಕರ ದಿನದಂದು, ನಾನು ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ನನ್ನ ಶುಭಾಶಯಗಳನ್ನು ಕೋರುತ್ತೇನೆ. ನಮ್ಮ ಶಿಕ್ಷಕರು ನಿಜವಾದ ರಾಷ್ಟ್ರ ನಿರ್ಮಾಣಕಾರರು ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.