Suriya Talks About Kanguva: ತಮಿಳು ಸ್ಟಾರ್ ನಟ ಸೂರ್ಯ ಶಿವಕುಮಾರ್ ಮುಂಬರುವರ ನಿರೀಕ್ಷೆಯ 'ಕಂಗುವ' ಸಿನಿಮಾ ತಂಡ ಜೊತೆಗೆ ಕೆಲಸ ಮಾಡಿದಾಗ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ನಟ ಹೇಳಿದ್ದಾದರೂ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ.
Jyothika Suriya divorce rumors update: ನಟಿ ಜ್ಯೋತಿಕಾ ಮತ್ತು ನಟ ಸೂರ್ಯ ವಿಚ್ಛೇದನ ಪಡೆಯುತ್ತಿದ್ದಾರೆ, ಅದಕ್ಕಾಗಿಯೇ ಜ್ಯೋತಿಕಾ ತನ್ನ ಮಕ್ಕಳೊಂದಿಗೆ ಮುಂಬೈನಲ್ಲಿ ನೆಲೆಸಿದ್ದಾರೆ ಎಂಬ ಸುದ್ದಿ ಬಲವಾಗಿ ಕೇಳಿಬರುತ್ತಿದೆ. ಈ ಕುರಿತು ನಟಿ ಸ್ಪಷ್ಟತೆ ನೀಡಿದ್ದಾರೆ. ಈ ಕುರಿತ ವರದಿ ಇಲ್ಲಿದೆ ನೋಡಿ.
Jai Bhim : ರಾಷ್ಟ್ರಪ್ರಶಸ್ತಿ ವಿಚಾರದಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಜೈ ಭೀಮ್’ ಚಿತ್ರವನ್ನು ಪ್ರಶಸ್ತಿಗೆ ಆಯ್ಕೆ ಮಾಡದ ಕೇಂದ್ರದ ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದರು.
Jai Bhim Movie : ಜೈ ಭೀಮ್ ಚಿತ್ರಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡುವಂತೆ ನಟ ಸೂರ್ಯ ಮತ್ತು ನಿರ್ದೇಶಕ ಜ್ಞಾನವೇಲ್ ಅವರಿಗೆ ಹೈಕೋರ್ಟ್ ಆದೇಶಿಸಿದೆ.
Suriya 42 movie : ನಟ ಸೂರ್ಯ ತಮ್ಮ 42ನೇ ಚಿತ್ರದ ಟೈಟಲ್ ರಿವೀಲ್ ಟೀಸರ್ ಅನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ಡೈರೆಕ್ಟರ್ ಶಿವ ಮತ್ತು ತಂಡದೊಂದಿಗೆ ಕೆಲಸ ಮಾಡುತ್ತಿರುವುದು ಸಂತೋಷ ನೀಡಿದೆ. #Kanguva ಎಂದು ಬರೆದುಕೊಂಡು ಚಿತ್ರದ ಶೀರ್ಷಿಕೆಯ ನೋಟದ ವಿಡಿಯೋ ಲಿಂಕ್ ಶೇರ್ ಮಾಡಿದ್ದಾರೆ.
ನಗುಮೊಗದ ದೊರೆಯ ಕೊನೆಯ ಸಿನಿಮಾ ಗಂಧದಗುಡಿಯ ʼಪುನೀತ್ ಪರ್ವʼ ಪ್ರೀ ರಿಲೀಸ್ ಇವೆಂಟ್ ಒಂದು ಹಬ್ಬದ ರೀತಿಯಲ್ಲಿ ಅದ್ಭುತವಾಗಿ ಜರುಗಿದೆ. ಇನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿವಿಧ ನಟರು ಅಪ್ಪು ಅವರನ್ನು ಕೊಂಡಾಡಿದರು. ಪುನೀತ್ ಅವರ ಸ್ನೇಹಿತ ಖ್ಯಾತ ನಟ ರಾಣ ದಗ್ಗುಬಾಟಿ ಹಾಗೂ ಅಖಿಲ್ ಅಕ್ಕಿನೇನಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ನೆನಪುಗಳನ್ನು ಸ್ಮರಿಸಿದರು.
ಬಾಲಿವುಡ್ ತಾರೆ ಕಾಜೋಲ್, ದಕ್ಷಿಣ ಭಾರತದ ನಟ-ನಿರ್ಮಾಪಕ ಸೂರ್ಯ ಮತ್ತು ಚಲನಚಿತ್ರ ನಿರ್ಮಾಪಕಿ-ಲೇಖಕಿ ರೀಮಾ ಕಾಗ್ತಿ ಸೇರಿದಂತೆ 397 ಕಲಾವಿದರು ಮತ್ತು ಕಾರ್ಯನಿರ್ವಾಹಕರು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ಸ್ ಅಂಡ್ ಸೈನ್ಸಸ್ನ ಸದಸ್ಯರಾಗಿ ಸೇರಲು ಆಹ್ವಾನವನ್ನು ಸ್ವೀಕರಿಸಿದ್ದಾರೆ.
ಸೂರ್ಯ ಅವರ ಅತ್ಯಂತ ಮೆಚ್ಚುಗೆ ಪಡೆದ ಕಾನೂನು ಸಿನಿಮಾ 'ಜೈ ಭೀಮ್' ಅದರ ಒಂದು ದೃಶ್ಯವು ಆಸ್ಕರ್ ಯೂಟ್ಯೂಬ್ ಚಾನೆಲ್ನಲ್ಲಿ 'ಸೀನ್ ಅಟ್ ದಿ ಅಕಾಡೆಮಿ' ವಿಭಾಗದ ಅಡಿಯಲ್ಲಿ ಕಾಣಿಸಿಕೊಂಡಿದ್ದು ಭಾರತಕ್ಕೆ ಹೆಮ್ಮೆ ತಂದಿದೆ. ಅಲ್ಲದೆ ಸದ್ಯೆ ಈ ಸಿನಿಮಾ ಅತ್ಯುತ್ತಮ ವಿದೇಶಿ ಸಿನಿಮಾ ಕೆಟಗರಿಯಲ್ಲಿ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದೆ.
Jai Bhim At Oscars: ಜೈ ಭೀಮ್ ಚಿತ್ರದ ಈ ಯಶಸ್ಸಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ಕುರಿತು ಬರೆದುಕೊಂಡಿರುವ ಟ್ವಿಟ್ಟರ್ ಬಳಕೆದಾರರು, 'ಸೂರ್ಯ, ಭಾರತ ಮತ್ತು ಭಾರತೀಯ ಚಿತ್ರರಂಗದ ಜನರಿಗೆ ಹೆಮ್ಮೆಯ ಕ್ಷಣವನ್ನು ನೀಡಿದ್ದಾರೆ' ಎಂದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.