South Actress Jyothika: ಸೌತ್ ನಟಿ ಜ್ಯೋತಿಕಾ ವಿವಿಧ ಭಾಷೆಗಳ ಸಿನಿಮಾಗಳಲ್ಲಿ ನಟಿಸಿ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ.. ಆದರೆ ಇವರ ತಂಗಿಯೂ ಖ್ಯಾತ ನಟಿ ಎಂದು ನಿಮಗೆ ಗೊತ್ತೇ?
Jyothika Suriya Divorse Rumors Update: ಇತ್ತೀಚೆಗೆ ಕಾಲಿವುಡ್ ಕಪಲ್ ಸೂರ್ಯ-ಜ್ಯೋತಿಕಾ ವಿಚ್ಛೇದನದ ವದಂತಿ ಹರಿದಾಡುತ್ತಿದ್ದು, ಇದೀಗ ನಟಿ ಜ್ಯೋತಿಕಾ ಮೊದಲ ಬಾರಿಗೆ ಮುಂಬೈಗೆ ಹೋಗಿರುವುದರ ಬಗ್ಗೆ ಸ್ಪಷ್ಟನೆ ನೀಡಿ ವಿಚ್ಛೇದನದ ವದಂತಿಗಳಿಗೆ ಅಂತ್ಯ ಹಾಡಿದ್ದಾರೆ.
Jyothika Suriya divorce rumors update: ನಟಿ ಜ್ಯೋತಿಕಾ ಮತ್ತು ನಟ ಸೂರ್ಯ ವಿಚ್ಛೇದನ ಪಡೆಯುತ್ತಿದ್ದಾರೆ, ಅದಕ್ಕಾಗಿಯೇ ಜ್ಯೋತಿಕಾ ತನ್ನ ಮಕ್ಕಳೊಂದಿಗೆ ಮುಂಬೈನಲ್ಲಿ ನೆಲೆಸಿದ್ದಾರೆ ಎಂಬ ಸುದ್ದಿ ಬಲವಾಗಿ ಕೇಳಿಬರುತ್ತಿದೆ. ಈ ಕುರಿತು ನಟಿ ಸ್ಪಷ್ಟತೆ ನೀಡಿದ್ದಾರೆ. ಈ ಕುರಿತ ವರದಿ ಇಲ್ಲಿದೆ ನೋಡಿ.
Guess: "ಡೋಲಿ ಸಜಾ ಕೆ ರಖನಾ" ಸಿನಿಮಾದ ಮೂಲಕ ನಾಯಕಿಯಾಗಿ ಸೌತ್ ಸಿನಿರಂಗಕ್ಕೆ ಪದಾರ್ಪಣೆ ಮಾಡಿದ ಚೆಲುವೆಯ ಬಾಲ್ಯದ ಪೋಟೋಗಳು ಸದ್ಯ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.. ಇವರು ಯಾರೆಂದು ನೀವು ಗುರುತಿಸಬಲ್ಲಿರಾ?
Vijay and Jyothika movie : ʼತಿರುಮಲೈʼ ಸಿನಿಮಾದ ನಂತರ ಸುಮಾರು 20 ವರ್ಷಗಳ ಬಳಿಕ ಕಾಲಿವುಡ್ ಸೂಪರ್ ಸ್ಟಾರ್ ನಟ ಇಳಯದಳಪತಿ ವಿಜಯ್ ಜೊತೆ ನಟಿ ಜ್ಯೋತಿಕಾ ಸೂರ್ಯ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಈಗಾಗಲೇ ಜ್ಯೋತಿಕಾ ಅವರ ಡೇಟ್ಸ್ ಕೇಳಲಾಗಿದೆ ಎಂದು ತಿಳಿದು ಬಂದಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.