Bumper Offer: ಕೇವಲ 550 ರೂ.ಗೆ ಖದೀದಿಸಿ Redmi 9i Sport ಸ್ಮಾರ್ಟ್‌ಫೋನ್

ನೀವು ಬಜೆಟ್ ಶ್ರೇಣಿಯ ಅತ್ಯುತ್ತಮ ಸ್ಮಾರ್ಟ್ಫೋನ್ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಇಂದು ನಾವು ನಿಮಗಾಗಿ 1000 ರೂ.ಗಿಂತ ಕಡಿಮೆ ಬೆಲೆಯ ಸ್ಮಾರ್ಟ್ಫೋನ್ ಆಫರ್ ತಂದಿದ್ದೇವೆ.

Written by - Puttaraj K Alur | Last Updated : Oct 9, 2022, 03:03 PM IST
  • Redmi 9i Sport ಸ್ಮಾರ್ಟ್‍ಫೋನ್ ಮೇಲೆ ಭರ್ಜರಿ ರಿಯಾಯಿತಿ
  • 10 ಸಾವಿರ ರೂ. ಬೆಲೆಯ ಸ್ಮಾರ್ಟ್‍ಫೋನ್ ಕೇವಲ 550 ರೂ.ಗೆ ಖರೀದಿಸಿ
  • ಕಡಿಮೆ ಬೆಲೆಗೆ ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಫೋನ್
Bumper Offer: ಕೇವಲ 550 ರೂ.ಗೆ ಖದೀದಿಸಿ Redmi 9i Sport ಸ್ಮಾರ್ಟ್‌ಫೋನ್ title=
Redmi 9i Sport ಸ್ಮಾರ್ಟ್‍ಫೋನ್‍

ನವದೆಹಲಿ: ನೀವು ಕೈಗೆಟುಕುವ ಬೆಲೆಯಲ್ಲಿ ಸ್ಮಾರ್ಟ್‌ಫೋನ್ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಇಲ್ಲಿದೆ ಸುವರ್ಣಾವಕಾಶ. ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್ ಮೇಲೆ ಭರ್ಜರಿ ರಿಯಾಯಿತಿ ನೀಡಲಾಗುತ್ತಿದೆ. ನಂಬಲು ಸಾಧ್ಯವಾಗದಂತಹ ಬೆಲೆಯಲ್ಲಿ ನೀವು ಈ ಫೋನ್‍ ಖರೀದಿಸಬಹುದು. ಕೇವಲ 550 ರೂ.ಗೆ ಈ ಸ್ಮಾರ್ಟ್‌ಫೋನ್‍ಅನ್ನು ನಿಮ್ಮ ಮನೆಗೆ ಕೊಂಡೊಯ್ಯಬಹುದು. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಇದು ಯಾವ ಸ್ಮಾರ್ಟ್‌ಫೋನ್?

ನಾವು ಹೇಳುತ್ತಿರುವ ಸ್ಮಾರ್ಟ್‌ಫೋನ್‌ನ ಹೆಸರು Redmi 9i Sport. ಇದರ ಖರೀದಿಯ ಮೇಲೆ ನಿಮಗೆ ಬಂಪರ್ ರಿಯಾಯಿತಿ ನೀಡಲಾಗುತ್ತಿದೆ. ಈ ಸ್ಮಾರ್ಟ್‌ಫೋನ್‌ನ ಮೂಲ ಬೆಲೆ 9999 ರೂ. ಇದೆ. ಇದರ ಮೇಲೆ ಶೇ.20ರಷ್ಟು ಆಫರ್ ನೀಡಲಾಗುತ್ತಿದ್ದು, ಕೇವಲ 7999 ರೂ.ಗೆ ನೀವು ಇದನ್ನು ಖದೀರಿಸಬಹುದು. ಇದರ ಜೊತೆಗೆ HDFC ಕಾರ್ಡ್‌ ಬಳಸಿ ಈ ಸ್ಮಾರ್ಟ್‌ಫೋನ್ ಖರೀದಿಸಿದರೆ ನಿಮಗೆ ಹೆಚ್ಚುವರಿ ಶೇ.10ರಷ್ಟು ರಿಯಾಯಿತಿ ಸಿಗಲಿದೆ.

ಇದನ್ನೂ ಓದಿ: Flipkart Big Dussehra Sale :150 ಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ 24 ಸಾವಿರ ರೂಪಾಯಿಯ 5G smartphone

ಪ್ರತಿ 5 ಸಾವಿರ ರೂ.ನ ಖರೀದಿಯ ಮೇಲೆ ಈ ರಿಯಾಯಿತಿಯನ್ನು ನಿಮಗೆ ನೀಡಲಾಗುವುದು. ಈ ಆಫರ್‍ನಲ್ಲಿ ನೀವು Flat 500 ರಿಯಾಯಿತಿ ಪಡೆಯಬಹುದು. ಇದರ ಜೊತೆಗೆ ಈ ಸ್ಮಾರ್ಟ್‍ಫೋನ್‍ ಮೇಲೆ Exchange ಆಫರ್ ಸಹ ಲಭ್ಯವಿದೆ.   

ಬಂಪರ್ ರಿಯಾಯಿತಿ ಲಭ್ಯ  

ನಿಮ್ಮ ಹಳೆಯ ಸ್ಮಾರ್ಟ್‌ಫೋನ್ Exchange ಮಾಡಿದರೆ ನಿಮಗೆ 7450 ರೂ. ಎಕ್ಸ್‌ಚೇಂಜ್ ಬೋನಸ್ ನೀಡಲಾಗುವುದು. ಎಕ್ಸ್‌ಚೇಂಜ್ ಮತ್ತು ಎಲ್ಲಾ ಆಫರ್‍ಗಳ ಪ್ರಯೋಜನ ಪಡೆದ ಬಳಿಕ ನಿಮಗೆ ಈ ಸ್ಮಾರ್ಟ್‌ಫೋನ್ ಕೇವಲ 550 ರೂ.ಗೆ ಸಿಗಲಿದೆ.

ಇದನ್ನೂ ಓದಿ: Tata Tiago EV: ದೇಶದ ಅತಿ ಅಗ್ಗದ ಎಲೆಕ್ಟ್ರಿಕ್ ಕಾರು: ಒಮ್ಮೆ ಚಾರ್ಜ್ ಮಾಡಿದ್ರೆ ಸಾಕು 391 ಕಿಲೋ ಮೀಟರ್ ಓಡುತ್ತೆ

ಗಮನಿಸಬೇಕಾದ ವಿಷವೆಂದರೆ ನೀವು ವಿನಿಮಯ ಮಾಡಿಕೊಳ್ಳುತ್ತಿರುವ ಸ್ಮಾರ್ಟ್‌ಫೋನ್‌ನ ಸ್ಥಿತಿ ಸಂಪೂರ್ಣವಾಗಿ ಉನ್ನತ ದರ್ಜೆಯದ್ದಾಗಿದ್ದರೆ ಮಾತ್ರ ನೀವು ಈ ರಿಯಾಯಿತಿ ಪಡೆಯುತ್ತೀರಿ. ಇಲ್ಲಿದಿದ್ದರೆ ನಿಮಗೆ Exchange ಆಫರ್‍ ಸಿಗುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News