ರೀಚಾರ್ಜ್ ಯೋಜನೆಗಳು ದುಬಾರಿಯಾಗಿರುವುದರಿಂದ, ಸೆಕೆಂಡರಿ ಸಿಮ್ಗೆ ಹಣವನ್ನು ಖರ್ಚು ಮಾಡುವುದು ಸ್ವಲ್ಪ ಕಷ್ಟಕರವಾಗಿದೆ. ಈಗ (TRAI) ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ ನಿಯಮಗಳು Jio, Airtel, VI ಮತ್ತು BSNL ನ ಕೋಟಿಗಟ್ಟಲೆ ಬಳಕೆದಾರರಿಗೆ ದೊಡ್ಡ ಪರಿಹಾರವನ್ನು ನೀಡಿದೆ.
ಮಾಳಮಡ್ಡಿಯ ನಿವಾಸಿ ಲಕ್ಕಪ್ಪ ಬೆನ್ನಿ ಅನ್ನುವವರು 2017 ಇಸವಿಯಲ್ಲಿ ಧಾರವಾಡದ ರಿಲೈನ್ಸ್ ಪ್ರೋಜೆಕ್ಟ್ ಸಂಸ್ಥೆಯಿಂದ 6362626262 ನೇ ನಂಬರದ ಜಿಯೋ ಸಿಮ್ ಖರೀದಿಸಿದ್ದರು. ಕೋವಿಡ್-19ರ ಅವಧಿಯಲ್ಲಿ ಅವರು ಸದರಿ ಸಿಮ್ನ್ನು ಕಳೆದುಕೊಂಡಿದ್ದರು. ಅದನ್ನು ಮತ್ತೆ ಸಕ್ರಿಯಗೊಳಿಸುವಂತೆ ಸಿಮ್ ಖರೀಧಿಸಿದ ಧಾರವಾಡದ ರಿಲೈನ್ಸ್ ಪ್ರೋಜೆಕ್ಟ್ ಸಂಸ್ಥೆ ಮತ್ತು ಜೀಯೋ ಕಸ್ಟಮರ್ ಕೇರಗೆ ಸಾಕಷ್ಟು ವಿನಂತಿಸಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.