Bigg Boss Vinay: ಬಿಗ್ಬಾಸ್ ಕನ್ನಡ ಸೀಸನ್ 10 ರಲ್ಲಿ ವಿನಯ್ ಗೌಡ ಸ್ಟ್ರಾಂಗ್ ಕಂಟೆಸ್ಟಂಟ್ ಆಗಿದ್ದು, ಆರಂಭದಿಂದಾನೂ ತನ್ನ ಗತ್ತನ್ನು ಕಾಪಾಡಿಕೊಂಡು ಬಂದಿದ್ದಾರೆ. ಇದೀಗ ವಿನಯ್ ಬೆಂಬಲಕ್ಕಾಗಿ ಅವರ ಅತ್ತಿಗೆ ನಿಶಿತಾ ನಿಂತಿದ್ದಾರೆ. ಹಾಗಾದ್ರೆ ನಿಶಿತಾ ಹೇಳಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
Anu Poovamma: ಕಿರುತೆರೆ ನಟಿ ಅನು ಪೂವಮ್ಮ ಬಿಗ್ಬಾಸ್ ಸ್ಪರ್ಧಿ ವಿನಯ್ ಗೌಡಗೆ ಬೆಂಬಲಕ್ಕೆ ನಿಂತು,ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಮೂಲಕ ಶುಭಕೋರಿದ್ದಾರೆ. ಇದೀಗ ಈ ನಟಿ ಸಾಕಷ್ಟು ನೆಗೆಟೀವ್ ಕಮೆಂಟ್ಸ್ಗಳನ್ನು ಎದುರಿಸುತ್ತಿದ್ದಾರೆ.
Radhika Rao: ಕಿರುತೆರೆ ನಟಿ ರಾಧಿಕಾ ರಾವ್ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದವರು, ಇದೀಗ ಮಗನ ಹೆಸರನ್ನ ನಟಿ ರಿವೀಲ್ ಮಾಡಿ, ಸೋಷಿಯಲ್ ಮಿಡಿಯಾದಲ್ಲಿ ಚೆಂದದ ಫೋಟೋಶೂಟ್ ಶೇರ್ ಮಾಡಿದ್ದಾರೆ.
South Actress Deepika Das: ಕಿರುತೆರೆ ನಟಿ ದೀಪಿಕಾ ದಾಸ್, ಸದ್ಯ ಯಾವುದೇ ಸೀರಿಯಲ್ ಅಥವಾ ಸಿನಿಮಾದಲ್ಲಿ ಕಾಣಿಸಿಕೊಳ್ಳದೇ, ವಿದೇಶದಲ್ಲಿ ಜಾಲಿ ಟ್ರಿಪ್ ಎಂಜಾಯ್ ಮಾಡ್ತಾಯಿದ್ದಾರೆ. ನಟಿ ದೀಪಿಕಾ ಲಂಡನ್ನಲ್ಲಿ ಕ್ರಿಸ್ಮಸ್ ರಜೆ ಎಂಜಾಯ್ ಮಾಡ್ತಾಯಿರುವ ಫೋಟೋಸ್ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.
Sandalwood Actress Shwetha Srivatsav: ಚಂದನವನದ ತಾರೆ ನಟಿ ಶ್ವೇತಾ ಶ್ರೀವಾತ್ಸವ್ ತಮ್ಮ ವೈಯಕ್ತಿಕ ಜೀವನದ ಜೊತೆ, ಸಿನಿಮಾಗಳಲ್ಲಿಯೂ ತೊಡಗಿಸಿಕೊಂಡಿರುವ ನಟಿ, ತಮ್ಮ ಅಭಿಮಾನಿಗಳ ಜೊತೆಗೆ ಸದಾ ಇಂಟರ್ ಆಕ್ಷೀವ್ ಆಗಿರುತ್ತಾರೆ.
Sandalwood Actress Megha Shetty: ಜೊತೆ ಜೊತೆಯಲಿ ಸೀರಿಯಲ್ ಖ್ಯಾತಿಯ ನಟಿ ಮೇಘಾ ಶೆಟ್ಟಿ, ಕಳೆದ ಒಂದು ವರ್ಷದ ಹಿಂದೆ ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡಿ, ಇದೀಗ ಕನ್ನಡದ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
Priyanka Kumar: ಸ್ಟಾರ್ ಸುವರ್ಣ ಚಾನೆಲ್ನಲ್ಲಿ ಪ್ರಸಾರವಾಗುತ್ತಿದ್ದ ಕೃಷ್ಣ ತುಳಸಿ ಧಾರವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ನಟಿ ಪ್ರಿಯಾಂಕ ಕುಮಾರ್, ಇದೀಗ ಬ್ಯಾಡ್ ಮ್ಯಾನರ್ಸ್ ಸಿನಿಮಾ ಮೂಲಕ ಹಿರಿತೆರೆಗೆ ಹೆಜ್ಜೆಹಾಕಿದ್ದಾರೆ.
Jyothi Rai Viral Post: ತೆಲುಗು ಮತ್ತು ಕನ್ನಡದ ಕಿರುತೆರೆ ಮೇಲೆ ಫೇಮಸ್ ಆಗಿರುವ ನಟಿ ಜ್ಯೋತಿ ರಾಯ್... ಇತ್ತೀಚೆಗೆ ವೈಯಕ್ತಿಯ ವಿಚಾರವಾಗಿ ಸುದ್ದಿಯಲ್ಲಿದ್ದರು.. ಆದರೆ ಇದೀಗ ತೀರಾ ಶಾರ್ಟ್ ಬಟ್ಟೆ ಧರಿಸಿ ಮತ್ತೊಮ್ಮೆ ಹಾಟ್ಟಾಫಿಕ್ ಆಗಿದ್ದಾರೆ..
Samiksha Post Viral: ಹಲವು ದಿನಗಳಿಂದ ಬಿಗ್ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಗ್ಗೆನೇ ಚರ್ಚೆ ಆಗುತ್ತಿದ್ದು, ಇದರ ಮಧ್ಯೆ ಕಿರುತರೆ ನಟಿ ಸಮೀಕ್ಷಾ ಈತನ ಬಗ್ಗೆ ಬರೆದ ಪೋಸ್ಟ್ ವೈರಲ್ ಆಗಿದೆ. ಹಾಗಾದ್ರೆ ಆ ಪೋಸ್ಟ್ನಲ್ಲಿ ಏನಿದೆ? ಇದರ ಡಿಟೇಲ್ಡ್ ಸ್ಟೋರಿ ಹೀಗಿದೆ.
Vaishnavi Gowda Saree Photos: ಸದ್ಯ ಸೀತಾ ರಾಮ ಸೀರಿಯಲ್ ಮೂಲಕ ಎಲ್ಲರ ಗಮನ ಸೆಳೆದ ವೈಷ್ಣವಿ ಗೌಡ ಇದೀಗ ಕನ್ನಡಿಗರ ಸಖತ್ ಫೇವರೆಟ್..ಹೌದು ಸಿಹಿ ಅಮ್ಮನ ಪಾತ್ರ ಮಾಡಿರುವ ನಟಿಗೆ ಪ್ರೇಕ್ಷಕರಿಂದ ಬಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೀಗ ವೈಷ್ಟಣವಿ ಗೌಡ ಅವರ ಲೇಟೆಸ್ಟ್ ಲುಕ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಮಲ್ಲಿಗೆ ಹೂವಿಗಿಂತ ಚೆಂದ ನಿಮ್ಮ ನಗು ಎಂದು ಹೊಗಳಿದ್ದಾರೆ.
Sharmitha Gowda Hot Photos: ಕಿರುತೆರೆಯ ಜನಪ್ರಿಯ ಧಾರಾವಾಹಿ "ಗೀತಾ" ಮೂಲಕ ಎಲ್ಲರಿಗೂ ಚಿರಪರಿಚಿತರಾದ ಶರ್ಮಿತ ಗೌಡ ವಿಲನ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಇನ್ನು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಇವರು ಇತ್ತೀಚಿಗೆ ಬಿಕಿನಿ ಧರಿಸಿದ ಪೋಟೋಗಳನ್ನು ಶೇರ್ ಮಾಡಿಕೊಂಡು ಪಡ್ಡೆ ಹುಡುಗರ ನಿದ್ದೆ ಕದ್ದಿದ್ದರು. ಇದೀಗ ಮತ್ತೆ ಹಾಟ್ ಪೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
Jyothi Rai shared her enegagement news: ಕನ್ನಡ ಕಿರುತೆರೆ ಬ್ಯೂಟಿ ಜ್ಯೋತಿ ರೈ ಇತ್ತೀಚಿಗೆ ಬೋಲ್ಡ್ ಪೋಟೋಗಳನ್ನು ಶೇರ್ ಮಾಡುವ ಮೂಲಕ ಸುದ್ದಿಯಲ್ಲಿದ್ದರು. ಇದೀಗ ನಟಿ ಎಂಗೇಜ್ಮೆಂಟ್ ಆಗಿರುವ ವಿಚಾರವನ್ನು ರಿವೀಲ್ ಮಾಡಿ ಸುದ್ದಿಯಲ್ಲಿದ್ದಾರೆ.
Viral News: ಆಟೋದಲ್ಲಿ ಹೋಗಿ ಕಿರಿಕ್ ಮಾಡಿಕೊಂಡ ಸೀರಿಯಲ್ ನಟಿ ಪದ್ಮಿನಿ, ನಡು ರಸ್ತೆಯಲ್ಲೇ ಆಟೋ ಚಾಲಕನೊಂದಿಗೆ ಜಗಳವಾಡಿ ತಾವು ಪ್ರಯಾಣಿಸಿದ್ದ ಆಟೋ ಬಾಡಿಗೆ (437ರೂ.) ನೀಡದೆ ಆಟೋ ಡ್ರೈವರ್ ಆಸಭ್ಯವಾಗಿ ವರ್ತಿಸಿದ್ದಾನೆಂದು ಓಲಾದಲ್ಲಿ ದೂರು ದಾಖಲಿಸಿದ್ದರು.
Anupama Gowda : ಅನುಪಮಾ ಗೌಡ ಹಲವಾರು ಕಾರ್ಯಕ್ರಮಗಳ ನಿರೂಪಕಿಯಾಗಿ ಮತ್ತು ಕನ್ನಡದ ಕಿರುತೆರೆ ನಟಿ ʼಅಕ್ಕʼ ಸೀರಿಯಲ್ನಲ್ಲಿ ಭೂಮಿಕಾ ಮತ್ತು ದೇವಿಕಾ ಎಂಬ ಎರಡು ಮುಖ್ಯ ಪಾತ್ರದಲ್ಲಿ ನಟಿಸುವ ಮೂಲಕ ಖ್ಯಾತಿಯನ್ನು ಪಡೆದವರು. ʼಲಂಕೇಶ್ ಪತ್ರಿಕೆʼ ಸಿನಿಮಾದ ಚಿತ್ರರಂಗಕ್ಕೆ ಬಾಲ ನಟಿಯಾಗಿ ಪದಾರ್ಪಣೆ ಮಾಡಿದ್ದರು.
Jyoti rai Hot photos: ಜ್ಯೋತಿ ರೈ ಕನ್ನಡ ಕಿರುತೆರೆಯಲ್ಲಿ ಪೋಷಕ ಪಾತ್ರದಲ್ಲಿ ಮಿಂಚುತ್ತಿದ್ದ ನಟಿ.. ಸದ್ಯ ನಟಿ ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ. ವೆಬ್ ಸಿರೀಸ್ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಅವರು ಧಾರಾವಾಹಿಯಲ್ಲಿನ ಪಾತ್ರಗಳಿಂದಲೇ ಅಭಿಮಾನಿಗಳ ಮನಸ್ಸನ್ನು ಕದ್ದಿದ್ದಾರೆ. ನಟಿ ಇತ್ತೀಚೆಗೆ ತಮ್ಮ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದರು. ಆದರೆ ಇದೀಗ ಬೋಲ್ಡ್ ಪೋಟೋ ಶೇರ್ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ಆ ಪೋಟೋಸ್ ಇಲ್ಲಿವೆ.
Megha Shetty Viral Photos : ಜೊತೆಜೊತೆಯಲಿ ಧಾರಾವಾಹಿಯ ಅನು ಪಾತ್ರದ ಮೂಲಕ ಎಲ್ಲರ ಮನಗೆದ್ದ ನಟಿ ಮೇಘಾ ಶೆಟ್ಟಿ. ಸದ್ಯ ಈ ನಟಿ ಕಿರುತೆರೆಯಿಂದ ಚೆಂದನವನಕ್ಕೂ ಪಾರ್ದಪಣೆ ಮಾಡಿದ್ದಾರೆ. ಹೀಗೆ ಕಿರುತೆರೆ ಹಾಗೂ ಚೆಂದನವನದಲ್ಲಿ ಸಕ್ರಿಯವಾಗಿರುವ ಮೇಘಾ ಶೆಟ್ಟಿ ಬಿಗ್ ಬಾಸ್ಗೆ ಹೋಗುತ್ತಾರೆ ಎನ್ನುವ ಸುದ್ದಿ ಜೋರಾಗಿ ಕೇಳಿಬರುತ್ತದೆ. ಇದೆಲ್ಲದರ ನಡುವೆ ನಟಿ ಲಂಗಾ ಧಾವಣಿ ತೊಟ್ಟು ಕ್ಯಾಮರಾಗೆ ಪೋಸ್ ಕೊಟ್ಟಿರುವ ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಆ ಪೋಟೋಸ್ ಇಲ್ಲಿವೆ..
Anika Sindya: ಕಾದಂಬರಿ ಧಾರವಾಹಿಯ ಮೂಲಕ ವಿಲನ್ ಪಾತ್ರದಲ್ಲಿ ಮೊದಲಿಗೆ ಕಾಣಿಸಿಕೊಂಡ ಅನಿಕಾ ಸಿಂಧ್ಯಾ ಇತ್ತೀಚಿಗೆ ಧಾರಾವಾಹಿಗಳಲ್ಲಿ ವಿಲನ್ ಪಾತ್ರಕ್ಕಾಗಿಯೇ ಅಭಿಮಾನಿಗಳ ಮನಗೆದ್ದಿದ್ದಾರೆ. ಹಲವಾರು ವರ್ಷಗಳಿಂದ ಕಿರುತೆರೆಯಲ್ಲಿ ಸಕ್ರಿಯವಾಗಿ ನಟಿಸುತ್ತಿರುವ ಇವರು ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಆಕ್ಟಿವ್ ಆಗಿದ್ದಾರೆ. ಹೊಸದಾಗಿ ಒಂದು ವಿಭಿನ್ನ ಲುಕ್ನಲ್ಲಿ ಇತ್ತೀಚಿಗಷ್ಟೇ ಫೋಟೊಶೂಟ್ ಮಾಡಿಸಿದ್ದಾರೆ. ಫೋಟೋಸ್ ನೋಡಿ
Megha Shetty Viral Photos : ಕನ್ನಡದ ಜೊತೆಜೊತೆಯಲಿ ಸಿರೀಯಲ್ ಮೂಲಕ ಎಲ್ಲರ ಮನಕದ್ದ ಚೆಲುವೆ ಮೇಘಾ ಶೆಟ್ಟಿ ಇದೀಗ ಚಂದನವನಕ್ಕೂ ಕಾಲಿಟ್ಟಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಸಕ್ರಿಯವಾಗಿರುವ ಈ ನಟಿ ಡಿಪ್ರೇಂಟ್ ಆಗಿರೋ ಪೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇದೀಗ ಮೇಘಾ ಶೆಟ್ಟಿ ಲಂಗಾ ಧಾವಣಿ ಪೋಟೋಗಳನ್ನು ಶೇರ್ ಮಾಡಿದ್ದಾರೆ. ಆ ಪೋಟೋಸ್ ಇಲ್ಲಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.